Csk Vs Srh

(Search results - 18)

CSK

Video Icon

IPL16, Oct 2020, 1:56 PM

ಐಪಿಎಲ್‌ನಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಸಿಎಸ್‌ಕೆ.!

ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಯಾವ ತಂಡವೂ ಮಾಡಿರದ ಅಪರೂಪದ ದಾಖಲೆ ಬರೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

CSK Vs SRH match

Video Icon

IPL14, Oct 2020, 1:43 PM

ಐಪಿಎಲ್ 2020: ಇನ್ಮುಂದೆ ಸಿಎಸ್‌ಕೆ ಜರ್ನಿ ಬದಲಾಗುತ್ತಾ..?

2010ರಲ್ಲೂ ಚೆನ್ನೈ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ಬಳಿಕ ಅಮೋಘ ಪ್ರದರ್ಶನ ತೋರುವ ಮೂಲಕ ಧೋನಿ ಪಡೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಸಿಎಸ್‌ಕೆ ಇತಿಹಾಸ ಮರುಕಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

CSK

Video Icon

IPL14, Oct 2020, 9:51 AM

IPL 2020 ಗೆಲುವಿನ ಹಳಿಗೆ ಮರಳಿದ ಸಿಎಸ್‌ಕೆ..!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 6 ವಿಕೆಟ್ ಕಳೆದುಕೊಂಡು 167 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದ ಹೈಲೈಟ್ಸ್‌ ಇಲ್ಲಿದೆ ನೋಡಿ.

With almost half the tournament still remaining, the yellow brigade can still register a berth in the playoffs. The team has its next match scheduled on Tuesday, against Sunrisers Hyderabad (SRH), at the Dubai International Stadium.

Video Icon

IPL13, Oct 2020, 6:20 PM

IPL 2020: ಧೋನಿ ನೇತೃತ್ವದ CSK ಪಡೆಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಪಡೆ ಇದುವರೆಗೂ 7 ಪಂದ್ಯಗಳನ್ನಾಡಿದ್ದು, 2 ಗೆಲುವು ಹಾಗೂ 5 ಸೋಲು ಕಂಡಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ ಸಿಎಸ್‌ಕೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

CSK vs SRH

Video Icon

IPL13, Oct 2020, 3:47 PM

IPL 2020: ಧೋನಿ ಪಡೆ ಮೇಲೆ ಮತ್ತೆ ಸವಾರಿ ಮಾಡುತ್ತಾ ಹೈದರಾಬಾದ್..?

ಚೆನ್ನೈ ಹಾಗೂ ಹೈದರಾಬಾದ್ 2 ತಂಡಗಳಲ್ಲೂ ಬಲಿಷ್ಠ ಆರಂಭಿಕರಿದ್ದರೂ, ಮಧ್ಯಮ ಕ್ರಮಾಂಕ ಉಭಯ ತಂಡಗಳಿಗೂ ಕೈಕೊಡುತ್ತಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯದ ಇಂಟ್ರೆಸ್ಟಿಂಗ್ ವಿಶ್ಲೇಷಣೆ ಇಲ್ಲಿದೆ ನೋಡಿ

29 SRH vs CSK

IPL13, Oct 2020, 12:09 PM

IPL 2020: ಸನ್‌ರೈಸರ್ಸ್-ಸಿಎಸ್‌ಕೆ ನಡುವೆ ಬಿಗ್ ಫೈಟ್

ಮೊದಲ ಪಂದ್ಯದಲ್ಲಿ ಗೆದ್ದಿದ್ದ 3 ಬಾರಿ ಚಾಂಪಿಯನ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ಚೆನ್ನೈ 7 ಪಂದ್ಯಗಳಲ್ಲಿ 5ರಲ್ಲಿ ಸೋತಿದೆ. ಆರಂಭಿಕ ವಾಟ್ಸನ್, ಡುಪ್ಲೆಸಿ ಲಯದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಧೋನಿ, ಕರ್ರನ್, ಜಡೇಜಾ, ಬ್ರಾವೋ ಸ್ಥಿರ ಪ್ರದರ್ಶನ ನೀಡಬೇಕಿದೆ.

CSK vs SRH

Video Icon

IPL3, Oct 2020, 1:12 PM

ಐಪಿಎಲ್ 2020: ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು; ಹೈದರಾಬಾದ್ ಗೆದ್ದಿದ್ದು ಹೇಗೆ?

ಧೋನಿ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಸೋಲಿಗೆ ಕಾರಣವೇನು? ಹೈದರಾಬಾದ್ ತಂಡ ಪಂದ್ಯವನ್ನು ಗೆದ್ದಿದ್ದು ಹೇಗೆ ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ.

CSK Vs SRH

Video Icon

IPL2, Oct 2020, 4:59 PM

IPL 2020 SRH ಎದುರು ಚೆನ್ನೈಗೆ ಬಲ ಹೆಚ್ಚಿಸಲಿದ್ದಾರೆ ಈ ಇಬ್ಬರು ಆಟಗಾರರು..!

ಕಳೆದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದೆ. ಹೇಗಿದೆ ಎರಡು ತಂಡಗಳ ಬಲಾ-ಬಲ? ತಂಡದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs SRH

IPL2, Oct 2020, 11:35 AM

ಐಪಿಎಲ್ 2020: ಚೆನ್ನೈಗಿಂದು ಹೈದರಾಬಾದ್ ಸವಾಲು

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಮುರಳಿ ವಿಜಯ್ ಜಾಗವನ್ನು ರಾಯುಡು ತುಂಬುವುದು ಖಚಿತ. ಆದರೆ ಬ್ರಾವೋರನ್ನು ಆಡಿಸಬೇಕಿದ್ದರೆ ನಾಯಕ ಧೋನಿ, ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸ್ಯಾಮ್ ಕರ್ರನ್, ಹೇಜಲ್‌ವುಡ್ ಇಬ್ಬರಲ್ಲಿ ಒಬ್ಬರನ್ನು ಹೊರಗಿಡಬೇಕಿದೆ.

• SRH

27, May 2018, 8:56 PM

ಸಿಎಸ್’ಕೆ ಕಪ್ ಗೆಲ್ಲಲು 179 ಟಾರ್ಗೆಟ್

ಯೂಸುಪ್ ಪಠಾಣ್-ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿದ್ದು, ಚೆನ್ನೈಗೆ ಗೆಲ್ಲಲು 179 ರನ್’ಗಳ ಟಾರ್ಗೆಟ್ ನೀಡಿದೆ. ತೀವ್ರ ಕುತೂಹಲ ಮೂಡಿಸಿರುವ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೊಂದಿರುವ ಸನ್’ರೈಸರ್ಸ್ ಹೈದರಾಬಾದ್ 179 ರನ್’ಗಳನ್ನು ರಕ್ಷಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

• SRH vs CSK

27, May 2018, 7:10 PM

ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ಕೆ

ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್’ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಹರ್ಭಜನ್ ಸಿಂಗ್ ಬದಲಿಗೆ ಕರುಣ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿದೆ.

• undefined

27, May 2018, 5:09 PM

ಚೆನ್ನೈ ಸೂಪರ್’ಕಿಂಗ್ಸ್ ಪ್ಲೇಯಿಂಗ್ XI ಹೀಗಿರಬಹುದೇ..?

ಸುಮಾರು 2 ತಿಂಗಳ ಐಪಿಎಲ್ ಹಬ್ಬಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಗ್ರೂಪ್ ಹಂತದಲ್ಲಿ ಅಗ್ರಸ್ಥಾನಕ್ಕೇರಿದ್ದ ತಂಡಗಳೇ ಪ್ರಶಸ್ತಿ ಸುತ್ತಿಗೂ ಲಗ್ಗೆಯಿಟ್ಟಿದ್ದು 2 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ 2016ರ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ತಂಡಗಳಿಂದು ಮಂಬೈ ವಾಂಖೇಡೆ ತಂಡಗಳು ಮುಖಾಮುಖಿಯಾಗುತ್ತಿವೆ.
2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಇದೀಗ ಮೂರನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ಪಡೆ ಹೀಗಿರಬಹುದು...

• MS Dhoni

22, May 2018, 10:59 PM

IPL 2018 ಸನ್’ರೈಸರ್ಸ್’ಗೆ ಶಾಕ್ ಕೊಟ್ಟು ಫೈನಲ್ ಪ್ರವೇಶಿಸಿದ ಸಿಎಸ್’ಕೆ

ಐಪಿಎಲ್ ಆರಂಭಕ್ಕೂ ಮುನ್ನ ವೃದ್ಧರ ತಂಡವೆಂಬ ಟೀಕೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ನೇತೃತ್ವದ ಸಿಎಸ್’ಕೆ ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದೆ. ದಕ್ಷಿಣ ಆಫ್ರಿಕಾದ ಫಾಪ್ ಡುಪ್ಲಸಿಸ್(67*) ಏಕಾಂಗಿ ಹೋರಾಟದ ನೆರವಿನಿಂದ ರೋಚಕ ಜಯ ದಾಖಲಿಸಿದೆ.

• CSK Win Over RCB

22, May 2018, 9:00 PM

IPL 2018: ಸಾಧಾರಣ ಮೊತ್ತ ಪೇರಿಸಿದ ಸನ್’ರೈಸರ್ಸ್

ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್’ರೈಸರ್ಸ್ ಹೈದರಾಬಾದ್ 139 ರನ್’ಗಳ ಸಾಧಾರಣ ಮೊತ್ತ ಪೇರಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಸವಾಲನ್ನು ಮೀರಿ ಚೆನ್ನೈ ಫೈನಲ್ ಪ್ರವೇಶಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಸುಲಭ ಗುರಿ ಬೆನ್ನತ್ತಿದ ಚೆನ್ನೈ ಮೊದಲ ಓವರ್’ನಲ್ಲೇ ವಾಟ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಮೊದಲ ಓವರ್’ನಲ್ಲೇ ಸಿಎಸ್’ಕೆ ಪಡೆಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

• csk srh

22, May 2018, 6:51 PM

IPL 2018 ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ಕೆ

ಸನ್’ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಸಾಕ್ಷಿಯಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.