Csk Vs Mi

(Search results - 23)

jay shah bcci secretary

IPL23, Sep 2020, 12:55 PM

ವೀಕ್ಷಣೆಯಲ್ಲಿ ಅಪರೂಪದ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯ..!

ಸ್ಟಾರ್‌ ಸ್ಪೋರ್ಟ್ಸ್ ಹಾಗೂ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸುಮಾರು 20 ಕೋಟಿ ಜನರು ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್‌ ಮಾಡಿದ್ದಾರೆ.

MS Dhoni IPL 2020

IPL20, Sep 2020, 6:46 PM

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹೊಸ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್ ಹೇರ್‌, ಸ್ಪೈಕ್, ಮೊಹವಕ್ ಸೇರಿದಂತೆ ಹಲವು ಅವತಾರಗಳಲ್ಲಿ ಧೋನಿ ಮಿಂಚಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹೇರ್‌ಸ್ಟೈಲ್ ಬದಲು ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಧೋನಿ ಸ್ಟೈಲ್ ನೋಡಿದ ಅಭಿಮಾನಿಗಳ ತಲೈವಾ ಧೋನಿಗೆ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

రోహిత్ శర్మ, మహేంద్ర సింగ్ ధోనీ

IPL19, Sep 2020, 7:07 PM

ಟಾಸ್‌ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೀಲ್ಡಿಂಗ್ ಆಯ್ಕೆ

ಬಹುದಿನಗಳಿಂದ ಚಾತಕ ಪಕ್ಷಿಗಳಂತೆ ಈ ಕ್ಷಣಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಅದರಲ್ಲೂ 437 ದಿನಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸ್ಫರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಧೋನಿ ಹಾಗೂ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ನಡುವಿನ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

CSK vs MI

Video Icon

IPL19, Sep 2020, 6:08 PM

IPL 2020: ಇಂದು ಮುಂಬೈ-ಚೆನ್ನೈ ನಡುವಿನ ಮದಗಜಗಳ ಕಾದಾಟಕ್ಕೆ ಮೈದಾನ ರೆಡಿ..!

ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿ ಕಾಣುತ್ತಿದ್ದರೂ ಅದಕ್ಕೆ ಒಂದು ವೀಕ್ನೆಸ್ ಬಲವಾಗಿ ಕಾಡುತ್ತಿದೆ. ಮುಂಬೈ ಮುಂದಿರುವ ಆ ಸವಾಲಾದರೂ ಏನು..? ಮೊದಲ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

Mumbai Indians Squad Thumbnail

IPL19, Sep 2020, 2:18 PM

IPL 2020 ಉದ್ಘಾಟನಾ ಪಂದ್ಯಕ್ಕೆ ಹೀಗಿದೆ ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಟೂರ್ನಿ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡ ಅನಿರೀಕ್ಷಿತ ಆಘಾತ ಅನುಭವಿಸಿದ್ದು, ತಂಡದ ಅನುಭವಿ ವೇಗಿ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಯುಎಇನಲ್ಲಿ ಈ ಹಿಂದೆ ಆಡಿದ 5 ಪಂದ್ಯಗಳಲ್ಲೂ ಸೋಲಿನ ಕಹಿ ಉಂಡಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅರಬ್ಬರ ನಾಡಿನಲ್ಲಿ ಮೊದಲ ಜಯದ ಕನವರಿಕೆಯಲ್ಲಿದೆ.

MI vs CSK

IPL19, Sep 2020, 9:55 AM

IPL 2020: ಇಂದು ಹಾಲಿ ವರ್ಸಸ್ ಮಾಜಿ ಚಾಂಪಿಯನ್ನರ ಕಾದಾಟ

ಎರಡೂ ತಂಡಗಳು ಟೂರ್ನಿ ಆರಂಭಕ್ಕೆ ಮೊದಲೇ ಆಘಾತ ಕಂಡಿವೆ. ಪ್ರಮುಖ ವೇಗಿ ಲಸಿತ್‌ ಮಾಲಿಂಗ ಟೂರ್ನಿಯಿಂದ ಹಿಂದೆ ಸರಿದಿದ್ದು ಮುಂಬೈಗೆ ಹಿನ್ನಡೆ ಉಂಟು ಮಾಡಿತ್ತು. ಅಲ್ಲದೇ 2014ರಲ್ಲಿ ಯುಎಇನಲ್ಲಿ ಆಡಿದ್ದ 5 ಪಂದ್ಯಗಳಲ್ಲೂ ಮುಂಬೈ ಸೋಲುಂಡಿತ್ತು. ಕಳಪೆ ದಾಖಲೆ ಸಹ ನಾಯಕ ರೋಹಿತ್‌ಗೆ ತಲೆಬಿಸಿ ತಂದಿದೆ

• CSK VS MI

IPL5, Sep 2020, 8:22 PM

ಸೆ.6ಕ್ಕೆ IPL 2020 ವೇಳಾಪಟ್ಟಿ ಬಿಡುಗಡೆ; ಉದ್ಘಾಟನಾ ಪಂದ್ಯದಲ್ಲಿ CSK vs MI?

ಕೊರೋನಾ ವೈರಸ್ ಕಾರಣ ದುಬೈಗೆ ಸ್ಥಳಾಂತರವಾಗಿರುವ IPL 2020 ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ. ಇದೀಗ ಬಿಸಿಸಿಐ ಟೂರ್ನಿ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ. ನಾಳೆ(ಸೆ.5) ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ. ಉದ್ಘಾಟನಾ ಪಂದ್ಯದ ಕುತೂಹಲಕ್ಕೆ ಇಲ್ಲಿದೆ ಉತ್ತರ.

• Jaggesh

SPORTS14, May 2019, 8:51 AM

IPL Final: ಬೆಂಗಳೂರಿನಲ್ಲಿ ಬೆಟ್ಟಿಂಗ್ ಆರೋಪಿ ಆರೆಸ್ಟ್

ಐಪಿಎಲ್ ಟೂರ್ನಿ ಯುವ ಆಟಗಾರರ ಎಷ್ಟು ವೇದಿಕೆ ಒದಗಿಸಿಕೊಟ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಬುಕ್ಕಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ದಂಧೆ ಮೂಲಕ ಕೋಟಿ ಕೋಟಿ ರೂಪಾಯಿ ವರ್ಗಾವಣೆ ಆಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

• undefined

SPORTS12, May 2019, 6:38 PM

ಇತಿಹಾಸ ಮರುಕಳಿಸಿದರೆ ಈ ಸಲ ಕಪ್ ಮುಂಬೈದೇ..!

ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಫೈಟ್’ಗೆ ಹೈದರಾಬಾದ್’ನ ರಾಜೀವ್ ಗಾಂಧಿ ಮೈದಾನ ಸಾಕ್ಷಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲಿ 2 ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಪಡೆಗೆ ಸೋಲುಣಿಸಿದೆ.

• আইপিএল ২০১৩ ফাইনালের আগে ট্রফি হাতে ধোনি ও রোহিত

SPORTS12, May 2019, 5:55 PM

ಒಂದೂ ಎಸೆತ ಹಾಕದೇ IPL ಫೈನಲ್ ಫಲಿತಾಂಶ ಗೆಸ್ ಮಾಡಬಹುದು..!

ಇಂದು ನಡೆಯಲಿರುವ ಪಂದ್ಯದಲ್ಲಿ ಒಂದೂ ಎಸೆತ ಹಾಕದೇ ಪಂದ್ಯದ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. ಟಾಸ್ ಬಳಿಕ ಪಂದ್ಯದಲ್ಲಿ ಯಾರ ಕೈ ಮೇಲಾಗಬಹುದು ಎಂದು ತೀರ್ಮಾನಿಸಬಹುದಾಗಿದೆ.

• চতুর্থবার ফাইনালে মুখোমুখি সিএসকে ও মুম্বই ইন্ডি.য়ান্স

SPORTS12, May 2019, 5:24 PM

CSK Vs MI ಫೈನಲ್ ಫೈಟ್- ಯುವಿಗೆ ಸಿಗುತ್ತಾ ಚಾನ್ಸ್?

ಐಪಿಎಲ್ ಟೂರ್ನಿ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇಂದಿನ ಹೋರಾಟದಲ್ಲಿ ಗೆಲುವು ಸಾಧಿಸೋ ತಂಡ ಯಾವುದು? ಪ್ರಶಸ್ತಿಗೆ ಮುತ್ತಿಕ್ಕೋ ಆಟಗಾರರು ಯಾರು? ಅನ್ನೋ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ, ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾರಿದ್ದಾರೆ? ಯಾರಿಗೆ ಗೇಟ್ ಪಾಸ್ ನೀಡಲಾಗಿದೆ? ಸಂಭವನೀಯ ತಂಡದ ವಿವರ ಇಲ್ಲಿದೆ.

• Chennai Super Kings

SPORTS12, May 2019, 4:00 PM

ಹೀಗಿತ್ತು ನೋಡಿ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಫೈನಲ್ ದಾರಿ

12ನೇ ಆವೃತ್ತಿಯ ಆರಂಭದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಚೆನ್ನೈ ಸೂಪರ್’ಕಿಂಗ್ಸ್ ತಂಡ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, ಕೇವಲ ಒಮ್ಮೆ ಮಾತ್ರ ಮುಗ್ಗರಿಸಿತ್ತು. ಆದರೆ ಲೀಗ್ ಹಂತದ ಕೊನೆಯ 6 ಹಾಗೂ ಮೊದಲ ಕ್ವಾಲಿಫೈಯರ್ ಸೇರಿ ಒಟ್ಟು 7 ಪಂದ್ಯಗಳಲ್ಲಿ 5 ಪಂದ್ಯ ಸೋತು ಹಿನ್ನಡೆ ಅನುಭವಿಸಿತ್ತು.

• IPL 2019

SPORTS12, May 2019, 3:12 PM

IPL ಪ್ರಶಸ್ತಿ ಗೆಲ್ಲಲು ಟಾಸ್ ಗೆದ್ರೆ ಯಾವ ಆಯ್ಕೆ ಉತ್ತಮ?

ಐಪಿಎಲ್ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸುತ್ತೆ. ಇದೀಗ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ರೆ ಅರ್ಧ ಪಂದ್ಯ ಗೆದ್ದಂತೆ ಅನ್ನೋ ಮಾತಿದೆ. ಹೀಗಾಗಿ ಟಾಸ್ ಗೆದ್ದ ತಂಡ ಯಾವ ಆಯ್ಕೆ ಮಾಡಬೇಕು? ಈ ಹಿಂದಿನ ಐಪಿಎಲ್ ಫೈನಲ್ ಮುಖಾಮುಖಿಯಲ್ಲಿ ಇವರಿಬ್ಬರ ಆಯ್ಕೆ ಏನಾಗಿತ್ತು? ಫಲಿತಾಂಶ ಏನಾಗಿದೆ? ಇಲ್ಲಿದೆ ವಿವರ.

• CSK VS MI

SPORTS12, May 2019, 12:13 PM

ಐಪಿಎಲ್‌ ಮೆಗಾ ಫೈನಲ್ಸ್‌: ಯಾರಾಗ್ತಾರೆ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌?

CSK ಕ್ವಾಲಿಫೈಯರ್‌ 1 ಸೇರಿ ಒಟ್ಟು 3 ಪಂದ್ಯಗಳನ್ನು ಎದುರಾಗಿದ್ದು, ಮೂರರಲ್ಲೂ ಮುಂಬೈ ಗೆದ್ದಿದೆ. ಸತತ 4ನೇ ಪಂದ್ಯ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವ ಗುರಿ ರೋಹಿತ್‌ ಶರ್ಮಾ ಪಡೆಯದ್ದು. ಮತ್ತೊಂದೆಡೆ ಹ್ಯಾಟ್ರಿಕ್‌ ಸೋಲು ಕಂಡರೂ, ಫೈನಲ್‌ನಲ್ಲಿ ಜಯಿಸಿ ಕೊನೆ ನಗು ಬೀರುವ ಉತ್ಸಾಹ ಸಿಎಸ್‌ಕೆದಾಗಿದೆ.

• bumrah

SPORTS8, May 2019, 5:39 PM

No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

ಟೀಂ ಇಂಡಿಯಾದ ಮಾರಕ ವೇಗಿ ಬುಮ್ರಾ ನೋ ಬಾಲ್ ಹಾಕುತ್ತಿರುವುದು ಇದೇ ಮೊದಲೇನಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ವೇಳೆಯೂ ನೋ ಬಾಲ್ ಹಾಕಿ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾರಣೀಕರ್ತರಾಗಿದ್ದರು.