Csk Vs Kxip  

(Search results - 13)
 • IPL 2020 CSK thrashed KXIP by 9 wickets Rahul team out of the tournament kvn

  IPLNov 1, 2020, 7:22 PM IST

  ಪಂಜಾಬ್‌ ಪ್ಲೇ ಆಫ್‌ ಕನಸು ಛಿದ್ರ; ಧೋನಿ ಪಡೆ ಐಪಿಎಲ್ ಟೂರ್ನಿಗೆ ಗೆಲುವಿನ ವಿದಾಯ..!

  ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನೀಡಿದ್ದಂತಹ 154 ರನ್‌ಗಳ ಗುರಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸವಾಲಾಗಲೇ ಇಲ್ಲ. ಮೊದಲ ವಿಕೆಟ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ 9.5 ಓವರ್‌ಗಳಲ್ಲಿ 82 ರನ್‌ಗಳ ಜತೆಯಾಟವಾಡಿತು. 

 • IPL 2020 KXIP Set 154 runs target to CSK in Abu Dhabi Match kvn

  IPLNov 1, 2020, 5:23 PM IST

  ಹೂಡಾ ಅಬ್ಬರ: ಚೆನ್ನೈಗೆ ಸ್ಪರ್ಧಾತ್ಮಕ ಗುರಿ ನೀಡಿದ ಕಿಂಗ್ಸ್ ಇಲೆವನ್ ಪಂಜಾಬ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 48 ರನ್‌ಗಳ ಜತೆಯಾಟವಾಡಿತು.

 • IPL 2020 CSK won the toss And Elected to field First against KXIP in Abu Dhabi kvn

  IPLNov 1, 2020, 3:08 PM IST

  IPL 2020: ಪಂಜಾಬ್ ಎದುರು ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ

  ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ರೇಸಿನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ ಬೈ ಹೇಳಲು ಎದುರು ನೋಡುತ್ತಿದೆ. ಇನ್ನೊಂದಿಗೆ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪ್ಲೇ ಆಫ್‌ ಪ್ರವೇಶಿಸಲು ಕೊನೆಯ ಕ್ಷಣದ ಪೈಪೋಟಿ ನಡೆಸುತ್ತಿದೆ.

 • IPL 2020 CSK vs KXIP and KKR vs Rajasthan Royals Pre Match Analysis by Naveen Kodase kvn
  Video Icon

  IPLNov 1, 2020, 3:01 PM IST

  IPL 2020: ಸೂಪರ್ ಸಂಡೇ ಪಂದ್ಯಗಳನ್ನು ಗೆಲ್ಲೋರು ಯಾರು..?

  ಈ ಎರಡು ಪಂದ್ಯಗಳು ಹೇಗಿರಲಿದೆ? ಇನ್ನು ಇಂದಿನ ಪಂದ್ಯದ ಸೋಲು ಗೆಲುವಿನ ಲೆಕ್ಕಾಚಾರ ಪ್ಲೇ ಆಫ್‌ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಸಂಭಾವ್ಯ ತಂಡ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • IPL 2020 Do or Die match for KXIP against CSK in Abu Dhabi kvn

  IPLNov 1, 2020, 9:18 AM IST

  ಚೆನ್ನೈ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪಂಜಾಬ್

  ಕಿಂಗ್ಸ್ ಇಲೆವನ್ ಪಂಜಾಬ್ ತಂಡ 13 ಪಂದ್ಯಗಳನ್ನಾಡಿದ್ದು, 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನಾಡಿದ್ದು 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

 • IPL 2020 CSK Batsman Shane Watson Old Tweet Goes Viral After His Stunning Knock Against KXIP kvn
  Video Icon

  IPLOct 6, 2020, 3:44 PM IST

  CSK ತಂಡಕ್ಕೆ ಮ್ಯಾಚ್ ಹಿಂದಿನ ದಿನವೇ ಸೋಲು-ಗೆಲುವು ಗೊತ್ತಾಗುತ್ತೆ..!

  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಮಾಡಿದ ಒಂದು ಟ್ವೀಟ್ ಈ ರೀತಿಯ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ವ್ಯಾಟ್ಸನ್ ಮಾಡಿದ ಟ್ವೀಟ್‌ನಲ್ಲಿ ಅಂತದ್ದೇನಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • IPL 2020 Mumbai Indians vs SRH and SRH vs CSK Post Match analysis by Chethan kumar kvn
  Video Icon

  IPLOct 5, 2020, 2:46 PM IST

  IPL 2020: ಸೂಪರ್ ಸಂಡೇ ಮ್ಯಾಚ್‌ಗಳು ಹೇಗಿದ್ವು..? ಗೆಲುವಿನ ರೂವಾರಿ ಯಾರು?

  ಸೂಪರ್ ಸಂಡೇಯಲ್ಲಿ ನಡೆದ ಪಂದ್ಯಗಳು ಹೇಗಿದ್ದವು? ಮುಂಬೈ ಹಾಗೂ ಚೆನ್ನೈ ತಂಡದ ಗೆಲುವಿನ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • Sports Time IPL 2020 CSK Beats KXIP match Highlights kvn
  Video Icon

  IPLOct 5, 2020, 12:42 PM IST

  ಪಂಜಾಬ್ ವಿರುದ್ಧ ಫೀನಿಕ್ಸ್‌ನಂತೆ ಎದ್ದು ಬಂದ ಧೋನಿ ಪಡೆ..!

  ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನಾಯಕ ಕೆ.ಎಲ್ ರಾಹುಲ್(63) ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿತ್ತು. ಈ ಗುರಿಯನ್ನು ಸಿಎಸ್‌ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಆಕರ್ಷಕ ಜತೆಯಾಟದ ಮೂಲಕ ಅನಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • IPL 2020 Chennai Super Kings vs Kings XI Punjab in Dubai match Preview kvn

  IPLOct 4, 2020, 4:37 PM IST

  ಐಪಿಎಲ್ 2020: ಪಂಜಾಬ್‌ಗಿಂದು ಧೋನಿ ಪಡೆ ಚಾಲೆಂಜ್..!

  ಇದುವರೆಗೂ ಉಭಯ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆಲುವು, ಮೂರರಲ್ಲಿ ಸೋಲನ್ನು ಕಂಡಿದ್ದು ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.
   

 • IPL 2020 MI vs SRH and CSK vs KXIP Pre Match analysis by Naveen Kodase kvn
  Video Icon

  IPLOct 4, 2020, 2:48 PM IST

  ಸೂಪರ್ ಸಂಡೆಯಲ್ಲಿಂದು 2 ಹೈವೋಲ್ಟೇಜ್ ಪಂದ್ಯ, ಯಾರಿಗೆ ಸಿಗುತ್ತೆ ಜಯ..?

  ಹೇಗಿದೆ 4 ತಂಡಗಳ ಬಲಾಬಲ. ಹಾಲಿ ಚಾಂಪಿಯನ್‌ ಮುಂಬೈಗೆ ವಾರ್ನರ್ ಪಡೆ ಟಕ್ಕರ್ ನೀಡುತ್ತಾ?, ಮತ್ತೊಂದೆಡೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿರುವ ಧೋನಿ ಫೀನಿಕ್ಸ್‌ನಂತೆ ಎದ್ದು ನಿಲ್ಲುತ್ತಾ ಎನ್ನುವುದನ್ನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
   

 • IPL 12 Dhoni Chennai eye win before playoff heat

  SPORTSMay 5, 2019, 11:22 AM IST

  CSK ಅಗ್ರಸ್ಥಾನಕ್ಕೆ ಅಡ್ಡಿಯಾಗುತ್ತಾ ಪಂಜಾಬ್..?

  ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿರುವ ಚೆನ್ನೈ, ಪಂಜಾಬ್ ಎದುರು ಜಯದ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನೊಂದೆಡೆ ತವರಿನಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿ ಅಶ್ವಿನ್ ನೇತೃತ್ವದ ಪಂಜಾಬ್ ಇದೆ.

 • Chennai Super Kings beat Kings XI Punjab by 5 wickets

  May 21, 2018, 12:03 AM IST

  ’ಪ್ರೀತಿ’ ಹುಡುಗರ ಪ್ಲೇ ಆಫ್ ಕನಸು ಭಗ್ನ

  ಸುರೇಶ್ ರೈನಾ[61*] ಅಜೇಯ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್’ಕಿಂಗ್ಸ್ 5 ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಈ ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಕನಸು ಭಗ್ನವಾದಂತಾಗಿದೆ.

 • Kings XI Punjab In Do Or Die Situation Against Chennai Super Kings

  May 20, 2018, 4:30 PM IST

  IPL 2018: ಇಂದು ಗೆದ್ದರಷ್ಟೇ ಪಂಜಾಬ್’ಗೆ ಉಳಿಗಾಲ

  ಸತತ 4 ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್, ಲೀಗ್‌ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.