Csk Vs Kkr

(Search results - 21)

Eoin Morgan

CricketApr 22, 2021, 1:23 PM IST

IPL 2021: ಕೆಕೆಆರ್ ಹ್ಯಾಟ್ರಿಕ್‌ ಸೋಲಿನ ಬೆನ್ನಲ್ಲೇ 12 ಲಕ್ಷ ದಂಡ ಕಟ್ಟಿದ ನಾಯಕ ಮಾರ್ಗನ್‌..!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಪಂದ್ಯದ ವೇಳೆ ಕೆಕೆಆರ್ ತಂಡ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ನಾಯಕ ಇಯಾನ್‌ ಮಾರ್ಗನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. 2021ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದಿಂದ ಮೊದಲ ಬಾರಿಗೆ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗಿದೆ.

Shah Rukh Khan KKR

CricketApr 22, 2021, 11:16 AM IST

ಐಪಿಎಲ್ 2021: ಕೆಕೆಆರ್‌ ಕೆಚ್ಚೆದೆಯ ಹೋರಾಟ ಕೊಂಡಾಡಿದ ಶಾರುಕ್‌ ಖಾನ್

ಸಿಎಸ್‌ಕೆ ನೀಡಿದ್ದ 221 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್‌ ಒಂದು ಹಂತದಲ್ಲಿ 5.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 31 ರನ್‌ಗಳಿಸಿ ಹೀನಾಯ ಸೋಲಿನತ್ತ ಮುಖಮಾಡಿತ್ತು.

MS Dhoni

CricketApr 21, 2021, 12:57 PM IST

IPL 2021: ಚೆನ್ನೈಗೆ ಹ್ಯಾಟ್ರಿಕ್‌ ಜಯದ ಗುರಿ

ಸತತ 2 ಪಂದ್ಯಗಳನ್ನು ಸೋತಿರುವ ಕೆಕೆಆರ್‌, ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. ಚೆನ್ನೈ ಸಾಂಘಿಕ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಆಲ್ರೌಂಡರ್‌ಗಳು ತಂಡಕ್ಕೆ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಮತ್ತೊಂದೆಡೆ ಕೆಕೆಆರ್‌ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಆಲ್ರೌಂಡರ್‌ಗಳು ಕೈಹಿಡಿಯುತ್ತಿಲ್ಲ.

49 CSK vs KKR

IPLOct 29, 2020, 7:07 PM IST

ಐಪಿಎಲ್ 2020: KKR ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಒಂದು ಕಡೆ ಈ ಪಂದ್ಯವನ್ನು ಗೆದ್ದು ತನ್ನ ಪ್ಲೇ ಅಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಕೆಕೆಆರ್ ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಧೋನಿ ಪಡೆ ಉಳಿದ ಪಂದ್ಯಗಳನ್ನು ಗೆದ್ದು ಅಭಿಮಾನಿಗಳನ್ನು ರಂಜಿಸುವ ಲೆಕ್ಕಾಚಾರದಲ್ಲಿದೆ.

csk dhoni

Video Icon

IPLOct 29, 2020, 5:53 PM IST

IPL 2020: ಚೆನ್ನೈ ಮಣಿಸಿ ಗೆಲುವಿನ ಕೇಕೆ ಹಾಕುತ್ತಾ ಕೆಕೆಆರ್..?

ಕೋಲ್ಕತ ನೈಟ್‌ ರೈಡರ್ಸ್ ತಂಡವಿಂದು ತನ್ನ ಮಹತ್ವದ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಸಿಎಸ್‌ಕೆ ಹಾಗೂ ಕೆಕೆಆರ್ ಪಂದ್ಯ ಹೇಗಿರಲಿದೆ? ಸಂಭಾವ್ಯ ತಂಡ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

KKR play off Chance gallery

IPLOct 29, 2020, 5:34 PM IST

ಚೆನ್ನೈ ವಿರುದ್ಧ ಸೋತರೂ ಕೆಕೆಆರ್‌ಗೆ ಪ್ಲೇ ಆಫ್‌ಗೇರುವ ಅವಕಾಶವಿದೆಯಾ?

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಇದುವರೆಗೂ 48 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದರೂ ಸಹ, ಯಾವೊಂದು ತಂಡವೂ ಅಧಿಕೃತವಾಗಿ ತಮ್ಮ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.
ಇನ್ನು 2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್‌ ರೈಡರ್ಸ್ ಟೂರ್ನಿ ಮಧ್ಯದಲ್ಲಿ ನಾಯಕನೇ ಬದಲಾದರೂ ತಂಡದ ಲಕ್ ಮಾತ್ರ ಬದಲಾಗಿಲ್ಲ. ಇದೀಗ ಗುರುವಾರ(ಅ.29) ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದ ಫಲಿತಾಂಶ ಕೆಕೆಆರ್ ಪ್ಲೇ ಆಫ್‌ ದಾರಿಯ ದಿಕ್ಸೂಚಿಯಾಗಲಿದೆ. ಕೆಕೆಆರ್ ಪ್ಲೇ ಆಫ್‌ಗೇರಲು ಏನು ಮಾಡಬೇಕು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs KKR

IPLOct 29, 2020, 8:46 AM IST

IPL 2020: ಸಿಎಸ್‌ಕೆ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್..!

12 ಪಂದ್ಯಗಳಿಂದ 6 ಗೆಲುವು ಸಾಧಿಸಿ 12 ಅಂಕಗಳಿಸಿರುವ ಕೆಕೆಆರ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೆಕೆಆರ್‌ ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೋಲುಂಡಿತ್ತು.

csk batting 1

Video Icon

IPLOct 9, 2020, 5:28 PM IST

ಸ್ಲೋ ಬ್ಯಾಟಿಂಗ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ CSK..!

ಕೇದಾರ್ ಜಾಧವ್ ಬ್ಯಾಟಿಂಗ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ದಯವಿಟ್ಟು ಮುಂದಿನ ಪಂದ್ಯಕ್ಕೆ ಆಡಲು ಬರಬೇಡಿ ಎಂದು ನೆಟ್ಟಿಗರು ಸಿಎಸ್‌ಕೆ ಬ್ಯಾಟ್ಸ್‌ಮನ್ ಜಾಧವ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ஐபிஎல் 13வது சீசன் ஐக்கிய அரபு அமீரகத்தில் விறுவிறுப்பாக நடந்துவரும் நிலையில், இதுவரை ஆடிய 4 போட்டிகளில் 2 வெற்றிகளுடன் புள்ளி பட்டியலில் நான்காமிடத்தில் இருக்கும் கேகேஆர் அணி, இன்றைய போட்டியில் சிஎஸ்கேவை எதிர்கொள்கிறது.

IPLOct 7, 2020, 7:11 PM IST

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ

ನಿರೀಕ್ಷೆಯಂತೆಯೇ ಕೋಲ್ಕತ ನೈಟ್‌ ರೈಡರ್ಸ್ ತಂಡದಲ್ಲೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಪೀಯೂಸ್ ಚಾವ್ಲಾ ಬದಲಿಗೆ ಕರಣ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿದೆ.

KKR Vs CSK 1

Video Icon

IPLOct 7, 2020, 4:16 PM IST

IPL 2020: ಇಂದಾದರೂ ಆ ಮಿಸ್ಟೇಕ್ ಸರಿಪಡಿಸಿಕೊಳ್ಳುತ್ತಾ KKR?

ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ ಕೇವಲ ಒಂದು ಮಿಸ್ಟೇಕ್‌ನಿಂದ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಹೀಗಾಗಿ ಆ ಮಿಸ್ಟೇಕ್‌ ಸರಿಪಡಿಸಿಕೊಂಡು ಕೆಕೆಆರ್ ಕಣಕ್ಕಿಳಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

KKR Vs CSK

Video Icon

IPLOct 7, 2020, 2:01 PM IST

IPL 2020: ಚೆನ್ನೈ ಸವಾಲು ಸ್ವೀಕರಿಸಲು ಬಲಿಷ್ಠ ಕೆಕೆಆರ್ ರೆಡಿ..!

ಈ ಎರಡು ತಂಡಗಳ ಬಲಾಬಲಾಗಳೇನು? ಉಭಯ ತಂಡಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆಯಾ? ಉಭಯ ತಂಡಗಳ ನಡುವಿನ ಈ ಹಿಂದಿನ ಪ್ರದರ್ಶನ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

CSK vs KKR

IPLOct 7, 2020, 10:51 AM IST

IPL 2020: ಸಿಎಸ್‌ಕೆಗಿಂದು ಬಲಿಷ್ಠ ಕೆಕೆಆರ್ ಸವಾಲು

ವಿಶ್ವ​ಕಪ್‌ ವಿಜೇತ ನಾಯಕ ಇಯಾನ್‌ ಮೊರ್ಗನ್‌ ಇದ್ದರೂ, ಕೆಕೆ​ಆರ್‌ ದಿನೇಶ್‌ ಕಾರ್ತಿಕ್‌ರನ್ನೇ ನಾಯ​ಕ​ನ​ನ್ನಾಗಿ ಮುಂದು​ವ​ರಿ​ಸಲು ಇಚ್ಛಿ​ಸಿದ್ದು ತಂಡಕ್ಕೆ ಮುಳು​ವಾ​ದಂತೆ ಕಾಣು​ತ್ತಿದೆ. ಕಾರ್ತಿಕ್‌ 4 ಪಂದ್ಯ​ಗ​ಳಲ್ಲಿ ಕೇವಲ 37 ರನ್‌ ಗಳಿ​ಸಿದ್ದು, ಲಯ ಕಂಡು​ಕೊ​ಳ್ಳಲು ಪರ​ದಾ​ಡು​ತ್ತಿ​ದ್ದಾರೆ.

• Lynn and Tahir

SPORTSApr 14, 2019, 5:56 PM IST

ಲಿನ್ ಅಬ್ಬರ: CSK ಪಡೆಗೆ ಸವಾಲಿನ ಗುರಿ ನೀಡಿದ KKR

ಚೆನ್ನೈ ಪರ ಇಮ್ರಾನ್ ತಾಹಿರ್ 27 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಶಾರ್ದೂಲ್ ಠಾಕೂರ್ 2 ಹಾಗೂ ಮಿಚೆಲ್ ಸ್ಯಾಂಟ್ನರ್  ಒಂದು ವಿಕೆಟ್ ಪಡೆದರು.

• dhoni sad csk

SPORTSApr 14, 2019, 3:45 PM IST

IPL 12 ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಕೋಲ್ಕತಾ ನೈಟ್’ರೈಡರ್ಸ್ ತಂಡಗಳಿಂದು ಈಡನ್’ಗಾರ್ಡನ್ ಮೈದಾನ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಸಿಎಸ್’ಕೆ ನಾಯಕ ಧೋನಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

• CSK vs KKR

SPORTSApr 14, 2019, 12:50 PM IST

#IPL12 KKRಗಿಂದು ಚೆನ್ನೈ ಚಾಲೆಂಜ್‌

ಉಭಯ ತಂಡಗಳ ನಡುವೆ ಇದು 2ನೇ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸುಲಭ ಗೆಲುವು ಸಾಧಿಸಿತ್ತು.