Csk Vs Dc

(Search results - 12)

ಎಬಿಡಿ ಹಾಗೂ ಡೇವಿಡ್ ವಾರ್ನರ್ ಮೊದಲ ಸ್ಥಾನ ಹಂಚಿಕೊಂಡಿದ್ದರೆ, ಎರಡನೇ ಸ್ಥಾನವನ್ನು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಅಲಂಕರಿಸಿದ್ದಾರೆ

Video Icon

IPLOct 18, 2020, 1:17 PM IST

IPL 2020: ಅಬ್ಬಾ ವೀಕೆಂಡ್ 2 ಮ್ಯಾಚ್ ಮರೆಯೋಕೆ ಆಗುತ್ತಾ..?

ರಾಜಸ್ಥಾನ ರಾಯಲ್ಸ್ ಕೈಯಲ್ಲಿದ್ದ ಪಂದ್ಯವನ್ನು ಎಬಿ ಡಿವಿಲಿಯರ್ಸ್ ಪಾಲಾಗುವಂತೆ ಆಡಿದ ರೀತಿಯೇ ಅಮೋಘ. ಇನ್ನು ಸಿಎಸ್‌ಕೆ ಎದುರು ಧವನ್ ಚೊಚ್ಚಲ ಶತಕ ಬಾರಿಸಿ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೀಕೆಂಡ್‌ನ 2 ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

RCB vs RR

Video Icon

IPLOct 17, 2020, 4:04 PM IST

IPL 2020: ಸೂಪರ್ ಶನಿವಾರದಲ್ಲಿ ಗೆಲ್ಲೋರು ಯಾರು?

ಎರಡು ಪಂದ್ಯಗಳು ಹೇಗಿರಲಿದೆ. 4 ತಂಡಗಳ ಬಲಾಬಲಗಳೇನು? ರಾಜಸ್ಥಾನ ಎದುರು ಆರ್‌ಸಿಬಿ ಮತ್ತೊಮ್ಮೆ ಜಯಭೇರಿ ಬಾರಿಸುತ್ತಾ? ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಿಎಸ್‌ಕೆ ತಿರುಗೇಟು ನೀಡುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

cks match

Video Icon

IPLSep 26, 2020, 12:45 PM IST

IPL 2020: ಚೆನ್ನೈಗೆ ಸತತ 2ನೇ ಸೋಲಿಗೆ ಕಾರಣವೇನು..?

ಡೆಲ್ಲಿ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಎದುರು ಚೆನ್ನೈ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಅನುಭವಿಸಿದರು. ಚೆನ್ನೈ ಸತತ ಎರಡನೇ ಸೋಲಿಗೆ ಕಾರಣವೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

DC Vs CSK

Video Icon

IPLSep 25, 2020, 5:33 PM IST

IPL 2020: ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಗೆಲುವಿಗೆ ಧೋನಿ ನೇತೃತ್ವದ ಸಿಎಸ್‌ಕೆ ಬ್ರೇಕ್‌ ಹಾಕುತ್ತಾ..?

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ಬಲಾಬಲಗಳೇನು? ಉಭಯ ತಂಡಗಳ ಪೈಕಿ ಈ ಹಿಂದೆ ಯಾವ ತಂಡದ ಕೈ ಮೇಲಾಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs DC

IPLSep 25, 2020, 9:29 AM IST

IPL 2020: ಚೆನ್ನೈ ಸೂಪರ್ ಕಿಂಗ್ಸ್‌ಗಿಂದು ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್..!

ಚೆನ್ನೈನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಭಾರೀ ಚರ್ಚೆ ನಡೆ​ಯು​ತ್ತಿದ್ದು, ನಾಯಕ ಎಂ.ಎಸ್‌.ಧೋನಿ ಸಹ ಟೀಕೆಗೆ ಒಳ​ಗಾ​ಗಿ​ದ್ದಾರೆ. ಶೇನ್‌ ವಾಟ್ಸನ್‌ ದೊಡ್ಡ ಇನ್ನಿಂಗ್ಸ್‌ ಆಡು​ತ್ತಿ​ಲ್ಲ. ಮೊದಲ ಪಂದ್ಯ​ದಲ್ಲಿ ಮಿಂಚಿದ ಅಂಬಟಿ ರಾಯುಡು ಗಾಯ​ಗೊಂಡಿದ್ದು, ಮತ್ತೊಂದು ಪಂದ್ಯ ತಪ್ಪಿ​ಸಿ​ಕೊ​ಳ್ಳಲಿದ್ದಾರೆ.

• CSK Delhi

SPORTSMay 11, 2019, 7:03 PM IST

ಚೆನ್ನೈಗೆ 100ನೇ ಗೆಲುವು; ಡೆಲ್ಲಿಗೆ ನೂರನೇ ಸೋಲು; ನಿರ್ಮಾಣವಾದವು ಅಪರೂಪದ ದಾಖಲೆಗಳು

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 148 ರನ್’ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಇದಕ್ಕುತ್ತರವಾಗಿ ಚೆನ್ನೈ ಆರಂಭಿಕ ಬ್ಯಾಟ್ಸ್’ಮನ್’ಗಳಾದ ಫಾಫ್ ಡು ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ತಲಾ 50 ರನ್ ಬಾರಿಸುವ ಮೂಲಕ ತಂಡದ ಗೆಲುವು ಸುಲಭವಾಗಿಸಿಕೊಟ್ಟರು.

• IPL CSK won Delhi

SPORTSMay 10, 2019, 1:58 PM IST

IPL 12 ಫೈನಲ್‌ ಟಿಕೆಟ್‌ ಡೆಲ್ಲಿಗೋ, ಚೆನ್ನೈಗೋ?

ಚೆನ್ನೈ ವಿರುದ್ಧ ಲೀಗ್‌ ಪಂದ್ಯದಲ್ಲಿ 80 ರನ್‌ ಸೋಲು ಕಂಡ ಕಾರಣ, ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಈ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಸೋಲುಂಡಿದೆ.

• csk vs delhi

SPORTSMay 1, 2019, 6:49 PM IST

CSK Vs DC ಸಂಭವನೀಯ ತಂಡ-ಕಮ್‌ಬ್ಯಾಕ್ ಮಾಡ್ತಾರ ಧೋನಿ?

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಸುರೇಶ್ ರೈನಾ CSK ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚು. ಇಲ್ಲಿದೆ ಸಂಭವನೀಯ ತಂಡ.

• CSK vs DC

SPORTSMay 1, 2019, 11:31 AM IST

ಕ್ವಾಲಿಫೈಯರ್‌ 1ನಲ್ಲಿ ಆಡಲು ಇಂದು ಚೆನ್ನೈ-ಡೆಲ್ಲಿ ಸೆಣಸಾಟ

12 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿರುವ ಚೆನ್ನೈ 2ನೇ ಸ್ಥಾನದಲ್ಲಿದೆ. ಡೆಲ್ಲಿ ಸಹ 16 ಅಂಕಗಳನ್ನು ಹೊಂದಿದೆಯಾದರೂ, ಉತ್ತಮ ನೆಟ್‌ ರನ್‌ರೇಟ್‌ ಹೊಂದಿರುವ ಕಾರಣ, ಅಗ್ರಸ್ಥಾನ ಪಡೆದಿದೆ.

• Dhoni CSK

Sports NewsMar 26, 2019, 11:48 PM IST

ತವರಿನಲ್ಲೇ ಡೆಲ್ಲಿ ಮಣಿಸಿದ ಧೋನಿ ಬಾಯ್ಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 147 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಸಿಎಸ್’ಕೆ ಆರಂಭದಲ್ಲೇ ರಾಯುಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಆ ಬಳಿಕ ವಾಟ್ಸನ್ ಹಾಗೂ ರೈನಾ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ ವಾಟ್ಸನ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

• DJ Bravo

SPORTSMar 26, 2019, 9:52 PM IST

CSKಗೆ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್ ಪಡೆದರೆ, ದೀಪಕ್ ಚಹಾರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

• DC vs CSK

SPORTSMar 26, 2019, 7:45 PM IST

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್’ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ದುಕೊಂಡಿದೆ.