Crush  

(Search results - 56)
 • <p>Fatima sanas Sharukh Khan</p>

  Cine World21, Jul 2020, 5:26 PM

  ಶಾರುಕ್ ಗೆ ಮದ್ವೆಯಾಗಿದೆ ಅಂತ ಗೊತ್ತಾಗಿ ಬಿಕ್ಕಿ ಬಿಕ್ಕಿ ಅತ್ತ ಫಾತಿಮಾ ಸನಾ

  ಈಕೆ ಶಾರೂಕ್ ನ ಯಾವ ಪರಿ ಇಷ್ಟ ಪಡ್ತಿದ್ಲು ಅಂದರೆ ಆಕೆಯ ಫಸ್ಟ್ ಕ್ರಶ್ ಶಾರೂಕ್ ಖಾನ್ ಆಗಿದ್ರಂತೆ. ಆಗ ಒಂದು ಆಘಾತಕರ ಸಂಗತಿ ಗೊತ್ತಾಯ್ತು, ಅದು ಶಾರೂಕ್ ಖಾನ್‌ ಗೆ ಮದ್ವೆ ಆಗಿದೆ ಅಂತ. ಬಹಳ ಶಾಕಿಂಗ್ ಆಗಿದ್ದ ಈ ವಿಷ್ಯ ಕೇಳಿ ಪುಟ್ಟ ನಟಿಯ ಹೃದಯವೇ ಒಡೆದುಹೋಯ್ತಂತೆ. ಆಕೆ ಬಿಕ್ಕಿಬಿಕ್ಕಿ ಅತ್ತಿದ್ಲಂತೆ.

 • <p>fARM</p>

  Karnataka Districts10, Jun 2020, 1:04 PM

  ಸರ್ಕಾರಿ ರಸ್ತೆ ಇದೆ ಎಂದು ರೈತ ಮಹಿಳೆಯ ಬೆಳೆ ನಾಶ ಮಾಡಿದ ಅಧಿಕಾರಿ

  ಸರ್ಕಾರಿ ರಸ್ತೆ ಇದೆ ಎಂದು ಹೇಳಿ ರೈತ ಮಹಿಳೆಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಗ್ರಾಮದ ಅಧಿಕಾರಿಗಳು ಸಂಪೂರ್ಣ ನಾಶಪಡಿಸಿದ್ದಾರೆ.

 • <p>benz</p>

  CRIME8, Jun 2020, 7:34 PM

  ಪಾರ್ಕಿಂಗ್ ಲಾಟ್‌ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಬೆಂಝ್

  ನವದೆಹಲಿಯಲ್ಲಿ ಘೋರ ಘಟನೆ ನಡೆದಿದೆ.  ಕಾರು ಹಿಂದಕ್ಕೆ ತೆಗೆಯುವಾಗ ಮಗುವಿನ ಮೇಲೆ ಹರಿದಿದೆ. ಪರಿಣಾಮ ಹತ್ತು ತಿಂಗಳ ಮಗು ಮೃತಪಟ್ಟಿದೆ.

 • <p>Railway accident in Aurangabad</p>

  India8, May 2020, 8:27 AM

  ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....

  ಮಹಾರಾಷ್ಟ್ರದಿಂದ ಕಾರ್ಮಿಕರು ಮದ್ಯಪ್ರದೇಶದ ತಮ್ಮೂರಿಗೆ ಊರಿಗೆ ತೆರಳುತ್ತಿದ್ದರು. ರಸ್ತೆಯಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆ ಎಂದು ರೈಲ್ವೆ ಹಳಿ ಮೇಲೆ ಚಲಿಸುತ್ತಿದ್ದ ಕಾರ್ಮಿಕರು ರೈಲ್ವೆ ಹಳಿಗೆ ಸಿಲುಕಿ ಸಾವು.

 • Cine World7, May 2020, 5:03 PM

  ಐಶ್ವರ್ಯಾಳನ್ನು ಪ್ರೀತಿಸುತ್ತೇನೆ ಎಂದರಿತಾಗ ಅಳಲು ಶುರು ಮಾಡಿದ್ರಂತೆ ಅಭಿಷೇಕ್‌

  ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಅತ್ಯಂತ ಪವರ್‌ಫುಲ್‌ ಹಾಗೂ ಲವಿಂಗ್‌ ಕಪಲ್‌ಗಳಲ್ಲಿ ಒಬ್ಬರು. ಸಾರ್ವಜನಿಕವಾಗಿ ಹೊರಬಂದಾಗಲೆಲ್ಲಾ ಕ್ಯಾಮೆರಾಗಳು ಅವರನ್ನು ಫಾಲೋ ಮಾಡುತ್ತವೆ. ಅಷ್ಟೇ ಅಲ್ಲ, ಅವರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರಗಳನ್ನು ಹಂಚಿಕೊಂಡಾಗಲೆಲ್ಲಾ ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ಹೀಗೆ ಅವರಿಬ್ಬರ ಪ್ರೀತಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್‌ ಆಗಿದೆ. ಗುರು ಚಿತ್ರೀಕರಣದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ಪ್ರೀತಿಸುತ್ತಿರುವುದು ಅರಿವಿಗೆ ಬಂದಾಗ, ಅಭಿಷೇಕ್ ಅಳಲು ಪ್ರಾರಂಭಿಸಿದರಂತೆ. ಏಕೆ? 

 • relationship24, Apr 2020, 6:43 PM

  ಪ್ರೀತಿಸುವುದೊಂದೇ ಅಲ್ಲ, ಅಭಿವ್ಯಕ್ತಿಯೂ ಒಂದು ಕಲೆ!

  ಆತ್ಮವಿಶ್ವಾಸದಿಂದ ಯಾರು ಏನು ಮಾತಾಡಿದರೂ ಕೇಳೋಣ ಎನಿಸುತ್ತದೆ. ಹಾಗಾಗಿ, ಪ್ರೀತಿಯ ಬಗ್ಗೆ ಮಾತನಾಡುವಾಗ ಅಡ್ಡ ದಾರಿಯಲ್ಲೆಲ್ಲ ಸುತ್ತತೊಡಗಬೇಡಿ. 

 • Cine World18, Apr 2020, 4:36 PM

  ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?

  ಅದ್ಯಾವ ಘಳಿಗೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಲು ಆರಂಭಿಸಿದರೂ ಆಮೇಲಿಂದ ರಶ್ಮಿಕಾ ಟೈಮೇ ಬದಲಾಯಿತು. ಇತ್ತ ಅವರ ನಿಶ್ಚಿತಾರ್ಥ ಮುರಿಯಿತು. ಅತ್ತ ಇವರಿಬ್ಬರ ಬಗ್ಗೆ ಗುಸು ಗುಸು ಗಾಸಿಪ್ ಹೆಚ್ಚಾಯಿತು. ಅದರಲ್ಲಿಯೂ ಲಿಪ್ ಲಾಕ್ ಸೀನ್ ಆದ ಮೇಲಂತೂ ಇವರಿಬ್ಬರು ಮದುವೆಯಾಗುತ್ತಾರೆಂದೇ ಹೇಳಲಾಗುತ್ತಿತ್ತು. ಆದರೆ, ತೆಲಗು ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಕಮಾಲ್ ಇದೆಯಲ್ಲ, ಅದು ಮಾತ್ರ ಅದ್ಭುತ. ತೆರೆ ಮೇಲೆ ಈ ಜೋಡಿಯ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಪ್ರೀತಿ ಮತ್ತು ಬಾಂಧವ್ಯದ ನಟನೆಯಲ್ಲಿ ಈ ಜೋಡಿಯನ್ನು ಟಾಲಿವುಡ್‌ನಲ್ಲಿ ಮೀರಿಸುವವರೇ ಇಲ್ವಂತೆ! ನೋಡಿ ಈ ಅಪರೂಪದ ಜೋಡಿಯ ಕೆಲವು ಫೋಟೋಗಳು. 

 • Smriti Mandhana

  Cricket5, Apr 2020, 2:41 PM

  ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

  ಮುುಂಬೈ(ಏ.05): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಯುವಕರ ಕ್ರಶ್. ಮಂಧನಾ ಬ್ಯಾಟಿಂಗ್ ಮಾತ್ರವಲ್ಲ 23ರ ಹರೆಯದ ಸುಂದರ ಬೆಡಗಿ. ಹೀಗಾಗಿಯೇ ಯುವಕರು ಮಂಧನಾಗೆ ಫಿದಾ ಆಗಿದ್ದಾರೆ. ಇದೀಗ ಸ್ಮೃತಿ ಮಂಧನಾ ತಮ್ಮ ಕ್ರಶ್ ಹಾಗೂ ಪ್ರೀತಿ ಕುರಿತು ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಸ್ಮೃತಿ ಮಂಧನಾ ಕ್ರಶ್ ಯಾರು? ಈ ಕುರಿತು ಮಂಧನಾ ಹೇಳಿದ್ದೇನು? ಇಲ್ಲಿದೆ ವಿವರ.

 • मां परेशान है कि आखिर बच्चे को हुआ क्या है? यह विडियो बहुत दिल तोड़ देने वाला है क्योंकि यह बच्चा सिर्फ इसलिए मर जाना चाहता है क्योंकि लोग उसका मजाक उड़ाते हैं, चिढ़ाते हैं।

  International22, Feb 2020, 3:10 PM

  ಅಮ್ಮಾ ಚಾಕು ಕೊಡು, ನಾನು ಸಾಯ್ಬೇಕು: ವಿಶ್ವವನ್ನೇ ಬೆಚ್ಚಿ ಬೀಳಿಸಿದೆ 9 ರ ಪೋರನ ಮಾತು!

  ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 9 ವರ್ಷದ ಮುಗ್ಧ ಹುಡುಗನೊಬ್ಬ ಸ್ಕೂಲ್ ಬಸ್ ನಲ್ಲಿ ಕುಳಿತು ತನ್ನ ತಾಯಿ ಬಳಿ ಎದೆ ಬಡಿದುಕೊಂಡು ಅಳುತ್ತಾ ತನ್ನ ನೋವು ಹೇಳಿಕೊಳ್ಳುತ್ತಿರುವ ವಿಡಿಯೋ ಸದ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಮಗನ ನೋವು ಆಲಿಸಿದ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಸಾವು ಏನೆಂದು ತಿಳಿಯದ ವಯಸ್ಸಿನ ಹುಡುಗ, ತಾಯಿ ಬಳಿ ಚಾಕು ಕೊಡು ಸಾಯ್ಬೇಕು ಅಂದಿದ್ದು ಏಕೆ?

 • CRIME20, Feb 2020, 7:48 AM

  ನಾದಿನಿ ಮೇಲಿನ ಮೋಹಕ್ಕೆ ಆಕೆ ಪತಿಯ ಕೊಲೆ ಮಾಡಿಸಿದ!

  ಟೆಕಿಯ ಹತ್ಯೆಗೆ ಷಡ್ಡಕನಿಂದಲೇ ಸುಪಾರಿ!| ನಾದಿನಿ ಮೇಲಿನ ಮೋಹಕ್ಕೆ ಆಕೆ ಪತಿಯ ಕೊಲೆ ಮಾಡಿಸಿದ, 9 ಮಂದಿಯ ಬಂಧನ

 • Signals of her body to tell that she likes you

  Woman7, Feb 2020, 12:08 PM

  ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ?

  ಆಫೀಸ್‌ನಲ್ಲೂ, ಕಾಲೇಜ್‌ನಲ್ಲೂ ಹತ್ತಾರು ಮಂದಿಯನ್ನು ದಿನಾ ಭೇಟಿಯಾಗ್ತೀವಿ. ಆದ್ರೆ ಯಾರು ನಮ್ಮಿಂದ ಆಕರ್ಷಿತರಾದರು ಅನ್ನೋದನ್ನು ಪತ್ತೆ ಹಚ್ಚೋದು ಅಷ್ಟೊಂದು ಸುಲಭವಲ್ಲ. ಕೆಲವೊಮ್ಮೆ ಬಾಡಿ ಲ್ಯಾಂಗ್ವೇಜ್‌ನಿಂದ ಅದನ್ನು ಗುರುತಿಸಬಹುದು.

   

 • यूपी के भदोही के सुरयावां नगर के रहने वाले यशस्वी जायसवाल के पिता भूपेंद्र की पेंट की दुकान चलाते हैं। वो कहते हैं, बेटे ने बहुत स्ट्रगल किया है। किराने की दुकान में काम किया और सड़कों पर गोल गप्पे बेचे। मैं चाहता हूं कि वो एक दिन विराट कोहली के साथ खेले और भारत को विश्व कप दिलाए। बता दें, विराट कोहली भी अंडर 19 विश्व कप में अच्छे प्रदर्शन के बाद भारतीय टीम में सिलेक्ट हुए थे।
  Video Icon

  Cricket5, Feb 2020, 1:01 PM

  ಅಂಡರ್ 19 ವಿಶ್ವಕಪ್: ನಮ್ಮ ಹುಡುಗರು ಪಾಕ್ ಬಗ್ಗುಬಡಿದಿದ್ದು ಹೇಗೆ..?

  ಹಾಲಿ ಚಾಂಪಿಯನ್ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ಅರ್ಹವಾಗಿಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಮೊದಲಿಗೆ ಪಾಕಿಸ್ತಾನ ವಿರುದ್ಧ ಪ್ರಾಬಲ್ಯ ಮೆರದಿದ್ದ ಭಾರತ, ಆ ಬಳಿಕ ಬ್ಯಾಟಿಂಗ್‌ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಬೀರಿತು. 

 • Kohli Out
  Video Icon

  Cricket15, Jan 2020, 8:59 PM

  ಇಬ್ಬರು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ..!

  ಮೊದಲೆಲ್ಲಾ ಟೀಂ ಇಂಡಿಯಾ ಎಂದರೇ ಅಲ್ಲಿ ಮುಂಬೈ ಲಾಬಿ ಕಾಣಿಸುತ್ತಿತ್ತು. ಕೊಹ್ಲಿ ನಾಯಕರಾದ ಬಳಿಕ ಡೆಲ್ಲಿ ಆಟಗಾರರಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ಕನ್ನಡದ ಇಬ್ಬರು ಆಟಗಾರರಿಗೆ ಅನ್ಯಾಯವಾಗುತ್ತಿದೆ.

 • Assault
  Video Icon

  Karnataka Districts12, Dec 2019, 4:09 PM

  ಅಧಿಕಾರದ ದರ್ಪ: ಶಾಸಕನ ಸಹೋದರರಿಂದ ಕ್ರಷರ್ ಮಾಲೀಕನಿಗೆ ಹಲ್ಲೆ

  ರಸ್ತೆ ವಿಚಾರವಾಗಿ ಶಾಸಕರೊಬ್ಬರ ಸಹೋದರು ಗೂಂಡಾಗಿರಿ ನಡೆಸಿದ್ದಾರೆ.  ಶಾಸಕ, ಮಾಜಿ‌ ಗಣಿಗಾರಿಕೆ ಸಚಿವರ ಸಹೋದರರು ಮತ್ತು ಸಹಚರರು ಕ್ರಷರ್ ಮಾಲೀಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 • Karnataka Districts22, Nov 2019, 8:22 AM

  ಮೆಜೆಸ್ಟಿಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿ ಕ್ರಷಿಂಗ್‌ ಮಷಿನ್! ಏನಿದರ ವಿಶೇಷತೆ?

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ‘ಪ್ಲಾಸ್ಟಿಕ್‌ ಬಾಟಲಿ ಪುಡಿ ಮಾಡುವ ಯಂತ್ರ’ ಅಳವಡಿಸಲು ಮುಂದಾಗಿದೆ.