Crude Oil  

(Search results - 65)
 • বাড়ছে পেট্রল- ডিজেলের দাম। ছবি- গেটি ইমেজেস

  BUSINESS6, Sep 2019, 4:58 PM IST

  ಪೆಟ್ರೋಲ್ ದರದಲ್ಲಿ ಇಳಿಕೆ: ಆದರೂ ನಿಲ್ಲದ ಚಡಪಡಿಕೆ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 7 ಡಾಲರ್(ಶೇ.10ರಷ್ಟು)ನಷ್ಟು ಕಡಿಮೆಯಾಗಿದ್ದು,  ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

 • Fuel Price

  BUSINESS14, Jun 2019, 3:26 PM IST

  ವಾಹನ ಸವಾರರಿಗೆ ಭರ್ಜರಿ ಗಿಫ್ಟ್: ಪೆಟ್ರೋಲ್ ದರ ಗಮನಿಸಿ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಪರಿಣಾಮ, ಕಳೆದ ಒಂದು ವಾರದಿಂದಲೂ ನಿರಂತರವಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.

 • Fuel Price

  BUSINESS24, May 2019, 1:41 PM IST

  ಇನ್ನೂ ಮುಗಿದಿಲ್ಲ ಎಲೆಕ್ಷನ್ ಕನವರಿಕೆ: ಪೆಟ್ರೋಲ್ ದರ ಸೈಲೆಂಟಾಗಿ ಏರಿಕೆ!

  ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆಯಾಗಿರುವುದೇ ಪೆಟ್ರೋಲ್, ಡೀಸೆಲ್, ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

 • Fuel Price

  BUSINESS17, Mar 2019, 9:41 AM IST

  ಒಂದೂರಲ್ಲೊಂದು ಇನ್ನೊಂದೂರಲ್ಲೊಂದು: ಏರಿದೆ ಪೆಟ್ರೋಲ್ ದರ ಇಂದು!

  ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ.

 • BUSINESS2, Mar 2019, 6:04 PM IST

  ಪೆಟ್ರೋಲ್ ದರದಲ್ಲಿ ಏರಿಕೆ: ದರ ಬದಲಾವಣೆ ಈಗೇಕೆ?

  ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆ ಭಾಗವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

 • Iran

  BUSINESS17, Feb 2019, 2:41 PM IST

  ಇರಾನ್ ತೈಲ ಆಮದಿನಲ್ಲಿ ಭಾರೀ ಕಡಿತ: ಏಕಾಏಕಿ ಇದೆಂತಾ ತುಡಿತ?

  ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಭಂಧನದ ಪರಿಣಾಮ ಕಾಣಿಸಲಾರಂಭಿಸಿದೆ. ಇರಾನ್‌ನಿಂದ ತೈಲ ಆಮದಿಗೆ ಅಮೆರಿಕದಿಂದ ಭಾರತ ವಿನಾಯ್ತಿ ಪಡೆದಿದೆಯಾದರೂ, ಭಾರತ ಕಳೆದ ಜನವರಿಯಲ್ಲಿ ಇರಾನ್‌ನಿಂದ ತೈಲ ಆಮದಿನಲ್ಲಿ ಶೇ.45ರಷ್ಟು ಕಡಿತಗೊಳಿಸಿದೆ.

 • Petrol and diesel

  BUSINESS6, Feb 2019, 12:04 PM IST

  ಬಜೆಟ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಪರ್ಫೆಕ್ಟ್!

  ಬಜೆಟ್ ಬಳಿಕ ತೈಲ ದರದಲ್ಲಿನ ಏರಿಳಿತ ಕೊಂಚ ಹತೋಟಿಗೆ ಬಂದಿದ್ದು, ದೈನಂದಿನ ಬದಲಾವಣೆಗಳ ಹೊರತಾಗಿಯೂ ಸ್ಥಿರತೆಯನ್ನು ಕಾಯ್ದುಕೊಂಡಿದೆ.

 • Modi

  BUSINESS22, Jan 2019, 2:03 PM IST

  ಏರುತ್ತಿದೆ ಪೆಟ್ರೋಲ್ ದರ: ಮೋದಿ ಮರೆತರಾ ತಮ್ಮ ಪ್ರಾಮಿಸ್?

  ಸತತ 6 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಹೊಸ ವರ್ಷದಲ್ಲಿ ತೈಲದರ ನಿಯಂತ್ರಣಕ್ಕೆ ಬರುತ್ತದೆ ಎಂಬ ಭರವಸೆಗೆ ಮಂಕು ಕವಿಯುತ್ತಿದೆ.

 • BUSINESS17, Jan 2019, 11:40 AM IST

  ‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

  ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. ಆದರೆ ಇದಗ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

 • BUSINESS15, Jan 2019, 12:16 PM IST

  ಸಂಕ್ರಾಂತಿಗೆ ನಿಮಗೆಲ್ಲಾ ಬೇವು: ಪೆಟ್ರೋಲ್ ಬೆಲೆ ಕಾವು!

  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆಯಾಗಿರವ ಪರಿಣಾಮ ಸತತ 6 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

 • Fuel Price

  BUSINESS9, Jan 2019, 1:45 PM IST

  ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!

  ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣದೇ ಇರುವುದು ತೈಲ ಸಾಮ್ರಾಜ್ಯವನ್ನು ಅಚ್ಚರಿಗೆ ದೂಡಿದೆ. ಎರಡು ದಿನಗಳಿಂದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಸ್ಥಿರವಾಗಿದೆ.

   

 • petrol price

  BUSINESS6, Jan 2019, 11:45 AM IST

  ಹೊಸ ವರುಷ, ಪೆಟ್ರೋಲ್ ತಂದಿದೆ ಮನೆ ಮನೆಯಲ್ಲಿ ಹರುಷ!

  ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಭಾನುವಾರ)ಕೂಡ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರ 10 ಪೈಸೆಯಷ್ಟು ಇಳಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 

 • Crude Oil

  BUSINESS28, Dec 2018, 4:40 PM IST

  ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!

  ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಮತ್ತು ಭಾರತಕ್ಕೆಇರಾನ್ ಕಚ್ಚಾತೈಲ ಆಮದು ಕುರಿತಾದ ಅನಿಶ್ಚಿತತೆ ಆತಂಕಕ್ಕೆ ತಳ್ಳಿತ್ತು. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಮತ್ತಷ್ಟು ಆತಂಕ ತಂದೊಡ್ಡಿತ್ತು.

 • Fuel Price

  BUSINESS27, Dec 2018, 3:20 PM IST

  ಪೆಟ್ರೋಲ್ ದರ: 2018ರ ಅತ್ಯಂತ ಕನಿಷ್ಠ ಇಳಿಕೆ ದಾಖಲೆ!

  ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಗುರುವಾರ)ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಇಂದಿನ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2018ರಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ತಲುಪಿದಂತಾಗಿದೆ.

 • Fuel Price

  BUSINESS25, Dec 2018, 1:17 PM IST

  ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!

  2018ರಲ್ಲಿ ಬಹುಶಃ ಈ ದೇಶದ ನಾಗರಿಕ ಪೆಟ್ರೋಲ್, ಡೀಸೆಲ್ ಬೆಲೆಗಳ ಕುರಿತು ತಲೆ ಕೆಡಿಸಿಕೊಂಡಷ್ಟು ಬೇರಾವ ವಿಷಯಗಳತ್ತ ಗಮನ ಹರಿಸಿಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಪರಿಣಾಮದಿಂದಾಗಿ, ದೇಶದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಜನ ತುಸು ಗಲಿಬಿಲಿಗೊಂಡಿದ್ದು ನಿಜ. ಅದರಂತೆ ಕೇಂದ್ರ ಸರ್ಕಾರ ಈ ಎಲ್ಲಾ ಅಂತಾರಾಷ್ಟ್ರೀಯ ಒತ್ತಡಗಳನ್ನು ಮೀರಿ ತೈಲ ಬೆಲೆಯಲ್ಲಿ ಹತೋಟಿ ತಂದಾಗ ಜನ ಅಷ್ಟೇ ಖುಷಿಯಾಗಿದ್ದು ಸುಳ್ಳಲ್ಲ.