Crpf

(Search results - 185)

CRPF

Central Govt Jobs12, Jul 2020, 10:10 PM

800 ಕಾನ್ಸ್‌ ಸ್ಟೇಬಲ್, SI ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಬಿ ಮತ್ತು ಸಿ ವೃಂದದ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

• India3, Jul 2020, 2:59 PM

CRPF ಯೋಧ ಹಾಗೂ ಬಾಲಕನ ಸಾವಿಗೆ ಕಾರಣರಾದ ಉಗ್ರರ ಹತ್ಯೆ; ಸೇಡು ತೀರಿಸಿಕೊಂಡ ಸೇನೆ!

ಜಮ್ಮ ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಚರಣೆಗೆ ಒಬ್ಬೊಬ್ಬ ಉಗ್ರರು ಮಟಾಷ್ ಆಗುತ್ತಿದ್ದಾರೆ. ಸರ್ಚ್ ಆಪರೇಶನ್ ನಡೆಸುತ್ತಿರುವ ಭಾರತೀಯ ಸೇನೆ ಉಗ್ರರ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಇದೀಗ CRPF ಜವಾನ ಹಾಗೂ ಬಾಲಕನ ಸಾವಿಗೆ ಕಾರಣನಾಗಿದ್ದ ಉಗ್ರರನ್ನು ಸೇನೆ ಹೊಡೆದುರುಳಿಸಿ ಸೇಡು ತೀರಿಸಿಕೊಂಡಿದೆ.

जम्मू-कश्मीर के डीजीपी दिलबाग सिंह ने मंगलवार को जानकारी दी। उन्होंने बताया कि मारे गए आतंकियों में 70 हिजबुल मुजाहिदीन के, 20-20 लश्कर-ए-तैयबा और जैश-ए-मोहम्मद के थे। बाकी दूसरे आतंकी संगठनों के थे।

India2, Jul 2020, 5:17 PM

ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ; ಆರೋಪಗಳಿಗೆ CRPF ಪ್ರತಿಕ್ರಿಯೆ!

ಉಗ್ರರ ಸದ್ದಡಗಿಸುತ್ತಿರುವ ಸೇನೆ ಪ್ರತಿ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಚ್ ಆಪರೇಶನ್ ನಡೆಸುತ್ತಿದೆ. ಕುಪ್ವಾರದಲ್ಲಿ CRPF ನಡೆಸಿದ ಕಾರ್ಯಚರಣೆ ವೇಳೆ ಮೊಮ್ಮಗನೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ 65ರ ವೃದ್ಧ ಗುಂಡಿಗೆ ಬಲಿಯಾಗಿದ್ದರು. ಈ ಘಟನೆ ಬಳಿಕ CRPF ವಿರುದ್ಧ ಆರೋಪಗಳು ಕೇಳಿ ಬಂದಿದೆ. ಇದೀಗ CRPF ಆರೋಪಗಳಿಗೆ ಪ್ರತಿಕ್ರಿಯೆ ನೀಡಿದೆ.

sn 01 top10 stories

News1, Jul 2020, 5:54 PM

ಉಗ್ರರಿಂದ ಕಂದನ ಕಾಪಾಡಿದ ಯೋಧ, ವಿಕ್ಟೋರಿಯಾದಲ್ಲಿ ನಿರ್ಲಕ್ಷ್ಯ: ಇಲ್ಲಿದೆ ಜು. 01ರ ಟಾಪ್ 10 ಸುದ್ದಿ!

ಒಂದೆಡೆ ಕೊರೋನಾದಿಂದಾದಿ ದೇಶದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೆ, ಅತ್ತ ಗಡಿಯಲ್ಲಿ ಚೀನಾ ಹಾವಳಿ ಆರಂಭವಾಗಿದೆ. ಹೀಗಿರುವಾಗ ಡ್ರ್ಯಾಗನ್‌ ನಿಯಂತ್ರಿಸಲು ಭಾರತ ಡಿಜಿಟಲ್‌ ಸ್ಟ್ರೈಕ್ ನೀಡಿದೆ. ಸದ್ಯ ಅಮೆರಿಕ ಕೂಡಾ ಭಾರತದ ಈ ನಡೆ ಬೆನ್ನಲ್ಲೇ ಚೀನಾದ ಎರಡು ಕಂಪನಿಗಳಿಗೆ ನಿರ್ಬಬಂಧ ಹೇರಿದೆ. ಇವೆಲ್ಲದರ ನಡುವೆ ಅತ್ತ ಉಗ್ರರು ಸಿಆರ್‌ಪಿಎಫ್‌ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಯೋಧ ಹಾಗೂ ಸ್ಥಳೀಯರೊಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಯೋಧರು ಮೂರು ವರ್ಷದ ಕಂದನನ್ನು ರಕ್ಷಿಸಿರುವ ಫೋಟೋ ಸದ್ಯ ವೈರಲ್ ಆಗಿದೆ. ಇವಿಷ್ಟೇ ಅಲ್ಲದೇ ಜು. 01ರ ಟಾಪ್‌ ಟೆನ್ ಸುದ್ದಿಗಳು ಇಲ್ಲಿವೆ ನೋಡಿ.

ಅರಮಯ

India1, Jul 2020, 2:27 PM

ಉಗ್ರರ ಗುಂಡಿನ ದಾಳಿ ನಡುವೆ ಭಾರತೀಯ ಯೋಧನ ಕೈಯ್ಯಲ್ಲಿ ಸುರಕ್ಷಿತ ಈ ಕಂದ!

ಜಮ್ಮು ಕಾಶ್ಮೀರದ ಸೊಪೋರ್‌ನಲ್ಲಿ ಉಗ್ರರ ದಾಳಿ| ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಸಿಆರ್‌ಪಿಎಫ್‌  ಯೋಧ ಹಾಗೂ ಸ್ಥಳೀಯ ಯುವಕ ಮೃತ| ಗುಂಡಿನ ದಾಳಿ ನಡೆಯುತ್ತಿದ್ದ ಸ್ಥಳದಿಂದ ಪುಟ್ಟ ಕಂದನನ್ನು ದೂರಕ್ಕೊಯ್ದ ಯೋಧ

• India29, Jun 2020, 5:35 PM

ಖಚಿತ ಮಾಹಿತಿ ಮೇರೆ ದಾಳಿ; ಮೂವರು ಉಗ್ರರ ಸದ್ದಡಗಿಸಿದ ಸೇನೆ!

ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಲು ಭಾರತೀಯ ಸೇನೆ , CRPF ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಜಂಟಿ ಕಾರ್ಯಚರಣೆ ನಡೆಸುತ್ತಿದೆ. ಪ್ರತಿ ದಿನ ಉಗ್ರರನ್ನು ಬೇಟೆಯಾಡುತ್ತಿದೆ. ಇದೀಗ ಮತ್ತೆ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

ar,y

India3, Jun 2020, 2:56 PM

ಪುಲ್ವಾಮಾ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಇಂಟರ್ನೆಟ್ ಸ್ಥಗಿತ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ| ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ| ಕಾರ್ಯಾಚರಣೆ ವೇಳೆ ಪುಲ್ವಾಮಾದಲ್ಲಿ ಇಂಟರ್ನೆಟ್ ಸ್ಥಗಿತ

capf

India2, Jun 2020, 8:48 AM

ಅರೆಸೇನಾ ಕ್ಯಾಂಟೀನಲ್ಲಿ ವಿದೇಶಿ ವಸ್ತು ನಿಷೇಧ; ತಾಸಲ್ಲೇ ವಾಪಸ್‌

ಅರೆಸೇನಾ ಕ್ಯಾಂಟೀನಲ್ಲಿ ವಿದೇಶಿ ವಸ್ತು ನಿಷೇಧ; ತಾಸಲ್ಲೇ ವಾಪಸ್‌| ವಿದೇಶೀ ಪಟ್ಟಿಯಲ್ಲಿ ಸ್ವದೇಶಿ ಉತ್ಪನ್ನ ಸೇರಿಸಿ ಎಡವಟ್ಟು

• India4, May 2020, 11:39 AM

ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!

ಗಡಿ ರಕ್ಷಣಾ ಪಡೆ ಯೋಧರಲ್ಲಿ ಕೊರೋನಾ| ಒಟ್ಟು 42 ಯೋಧರಿಗೆ ಕೊರೋನಾ ಸೋಂಕು| ಇವರಲ್ಲಿ 31 ಯೋಧರು ದೆಹಲಿ ಪೊಲೀಸರೊಂದಿಗೆ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮರ್ಕಜ್ ಹಾಗೂ ಚಾಂದಿನಿ ಮಹಲ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಘಟಕದಲ್ಲಿದ್ದರು

Haveri-Soldier

Karnataka Districts2, May 2020, 9:59 AM

ಅನಾರೋಗ್ಯ: ತ್ರಿಪುರಾದಲ್ಲಿ ಹಾವೇರಿಯ ಯೋಧ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಸಿಆರ್‌ಪಿಎಫ್‌ ಯೋಧ ಸುರೇಶ ಉಡಚಪ್ಪ ಹಾವನೂರ (43) ತ್ರಿಪುರಾದ ಗಡಿಯಲ್ಲಿ ನಾಲ್ಕು ದಿನದ ಹಿಂದೇ ಮೃತಪಟ್ಟಿದ್ದು ಶನಿವಾರ(ಇಂದು) ಪಾರ್ಥಿವ ಶರೀರ ತವರಿಗೆ ಬರಸಲಿದೆ.

Belagavi

Karnataka Districts30, Apr 2020, 1:41 PM

CRPF ಯೋಧನಿಗೆ ಬಾಸುಂಡೆ ಬರುವಂತೆ ಥಳಿತ: ಫೋಟೋ ವೈರಲ್‌

ಸಿಆರ್‌ಪಿಎಫ್‌ ಯೋಧ ಹಾಗೂ ಪೊಲೀಸರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಯೋಧನನ್ನು ಪೊಲೀಸರು ಬಾಸುಂಡೆ ಬರುವಂತೆ ಥಳಿಸಿರುವ ಫೊಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Sachin Savant

state29, Apr 2020, 9:11 PM

CRPF ಕೋಬ್ರಾ ಕಮಾಂಡೋ ಬಂಧನ: ಕೊನೆಗೂ ಇನ್ಸ್‌ಪೆಕ್ಟರ್ ತಲೆದಂಡ

CRPF ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಾಗೂ ಪೇದೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ ಪೆಕ್ಟರ್‌ ಅನ್ನು ಅಮಾನತ್ತು ಮಾಡಲಾಗಿದೆ.

basavaraj bommai

state29, Apr 2020, 6:43 PM

ಯೋಧನಿಗೆ ಥಳಿತ: ಬಸವರಾಜ್‌ ಬೊಮ್ಮಾಯಿ ರಾಜೀನಾಮೆಗೆ ಅಭಿಯಾನ..!

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಆದ್ರೆ, ಇದೀಗ ರಾಜ್ಯ ಗೃಹ ಸಚಿವರ ರಾಜೀನಾಮೆ ಅಭಿಯಾನ ಶುರುವಾಗಿದೆ.

• Video Icon

Belagavi29, Apr 2020, 6:42 PM

ಅಯ್ಯೋ.. CRPF ಯೋಧನಿಗೆ ಬಾಸುಂಡೆ ಬರುವಂತೆ ಥಳಿತ..!

ಸದಲಗ ಠಾಣೆಯ ಪೊಲೀಸರು ಸಿಆರ್‌ಪಿಎಫ್ ಯೋಧನಿಗೆ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಪೊಲೀಸರ ವಶದಲ್ಲಿ ಇದ್ದಂತ ಯೋಧನ ಮೇಲೆ ಹಲ್ಲೆ ನಡೆದಿದೆ.

Belagavi-Soldier

Karnataka Districts29, Apr 2020, 11:09 AM

ಕಮಾಂಡೋ-ಪೊಲೀಸ್‌ ಜಟಾಪಟಿ ಕೇಸ್‌: CRPF ಯೋಧನಿಗೆ ಷರತ್ತುಬದ್ಧ ಜಾಮೀನು

ಕೊಬ್ರಾ ಕಮಾಂಡೊ ಹಾಗೂ ಬೆಳಗಾವಿ ಜಿಲ್ಲೆ ಸದಲಗಾ ಪೊಲೀಸರ ಮಧ್ಯೆ ಈಚೆಗೆ ನಡೆದಿದ್ದ ಜಗಳಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲು ಸೇರಿದ್ದ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ ಅವರಿಗೆ ಚಿಕ್ಕೋಡಿ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.