Asianet Suvarna News Asianet Suvarna News
31 results for "

Crop Loss

"
Crop Loss Compensation Deposited into Farmers account SNRCrop Loss Compensation Deposited into Farmers account SNR

Flood Effect : ರೈತರ ಖಾತೆಗೆ ಪರಿಹಾರ ಹಣ ಜಮಾ

 • ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಈಡಾಗಿದ್ದವರಿಗಾಗಿ ಸರ್ಕಾರವು 5.98 ಕೋಟಿ ಪರಿಹಾರ ಹಣ ಮಂಜೂರು
 • ಪ್ರತಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಪರಿಹಾರ ಧನ ನೇರವಾಗಿ ವರ್ಗಾಯಿಸಲಾಗಿದೆ

Karnataka Districts Dec 28, 2021, 11:47 AM IST

Farmers Faces Problems Due to 2.6 lakh Crop Loss Compensation Applications Rejected grgFarmers Faces Problems Due to 2.6 lakh Crop Loss Compensation Applications Rejected grg

Crop Loss Compensation: 2.6 ಲಕ್ಷ ಬೆಳೆ ಹಾನಿ ಪರಿಹಾರ ಅರ್ಜಿ ತಿರಸ್ಕೃತ: ರೈತರ ಪರದಾಟ

*  ಬ್ಯಾಂಕ್‌ ಖಾತೆ- ಆಧಾರ್‌ ಲಿಂಕ್‌ ಆಗದ್ದು, ಹಳೆಯ ಪಹಣಿ ಸಲ್ಲಿಕೆ
*  ಸಮೀಕ್ಷೆ ನಡೆಸದ ಕಾರಣಕ್ಕೆ 10% ಅರ್ಜಿಗಳು ವಜಾ 
*  ಪರಿಹರಿಸಿಕೊಳ್ಳಿ ಎಂದು ಹೇಳದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ 
 

state Dec 25, 2021, 5:39 AM IST

If Farmers Gets crop loss Compensation in Monsoon Cant get second Time snrIf Farmers Gets crop loss Compensation in Monsoon Cant get second Time snr

Compensation For Crop loss : ಮುಂಗಾರಲ್ಲಿ ಬೆಳೆ ಪರಿಹಾರ ಪಡೆದಿದ್ರೆ ಹಿಂಗಾರಿಗೆ ಇಲ್ಲ!

 • ಮುಂಗಾರಲ್ಲಿ ಬೆಳೆ ಪರಿಹಾರ ಪಡೆದಿದ್ರೆ ಹಿಂಗಾರಿಗೆ ಇಲ್ಲ!
 •   ಹಿಂಗಾರಿನ ಬೆಳೆ ಹಾನಿಗೆ ಪರಿಹಾರ ಸಿಗದೆ ಲಕ್ಷಾಂತರ ರೈತರ ಪರದಾಟ
 •  ಪರಿಹಾರ ಪಡೆಯಲು ಭೂಮಿ ತಂತ್ರಾಂಶದಲ್ಲಿ ಅರ್ಜಿಗಳೇ ಸ್ವೀಕಾರವಾಗುತ್ತಿಲ್ಲ

state Dec 24, 2021, 8:00 AM IST

CM basavaraj Bommai Hikes compensation for crop losses aid suffered by farmers in Karnataka ckmCM basavaraj Bommai Hikes compensation for crop losses aid suffered by farmers in Karnataka ckm

Crop Loss Aid Hike 6800ರಿಂದ 11500 ರೂ ವರೆಗೂ ಏರಿಕೆ, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಿದ ಸಿಎಂ ಬೊಮ್ಮಾಯಿ!

 • ಬೆಳೆ ಹಾನಿ ಪರಿಹಾರ 6800ರಿಂದ 11500 ರು.ವರೆಗೂ ಏರಿಕೆ
 • 14 ಲಕ್ಷ ರೈತರಿಗೆ ಲಾಭ, ಸರ್ಕಾರಕ್ಕೆ .1200 ಕೋಟಿ ಹೊರೆ
 • ಎನ್‌ಡಿಆರ್‌ಎಫ್‌ ಪರಿಹಾರ ಜತೆ ರಾಜ್ಯದಿಂದ ಹೆಚ್ಚುವರಿ ನೆರವು
 • ವಿಧಾನಸಭೆಯಲ್ಲಿ ಬೊಮ್ಮಾಯಿ ಘೋಷಣೆ

state Dec 22, 2021, 5:55 AM IST

More Than 70 thousand Hectare Crop Loss in chikkaballapura snrMore Than 70 thousand Hectare Crop Loss in chikkaballapura snr

Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ

 •  ಜಿಲ್ಲೆಯಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ
 •  ಒಟ್ಟಾರೆ ಶೇ.80 ರಷ್ಟುಬೆಳೆ ಮಣ್ಣು ಪಾಲು
 • ಇಲ್ಲಿವರೆಗೂ 65,021 ರೈತರಿಗೆ 30.40 ಕೋಟಿ ಪರಿಹಾರ

Karnataka Districts Dec 20, 2021, 11:59 AM IST

Paddy Crop Loss Due to Heavy Rain in Uttara Kannada grgPaddy Crop Loss Due to Heavy Rain in Uttara Kannada grg

Karnataka Rains: ಮತ್ತೆ ಅಬ್ಬರಿಸಿದ ವರುಣ: ಅಳಿದುಳಿದ ಬತ್ತವೂ ನಾಶ, ಕಂಗಾಲಾದ ರೈತ..!

*  ನೀರಿನಲ್ಲಿ ಮುಳುಗಿದ ಕಟಾವು ಮಾಡಿದ ಬತ್ತ, ಅಡಕೆ ಒಣಗಿಸಲು ಪರದಾಟ
*  ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ವಿದ್ಯುತ್‌ ವ್ಯತ್ಯಯ
*  ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ 
 

Karnataka Districts Dec 3, 2021, 1:30 PM IST

Rain Effects On Crops Very Less Compensation To Farmers From Govt snrRain Effects On Crops Very Less Compensation To Farmers From Govt snr

Karnataka rain Effect : ಬೆಳೆ ಕಳೆದುಕೊಂಡ ರೈತರಿಗೆ ಅತಿ ಕಡಿಮೆ ಪರಿಹಾರ!

 • ಮಳೆ ಅಥವಾ ಬರದಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ನೀಡುತ್ತಿರುವ ಪರಿಹಾರದ ಮೊತ್ತ ಅತೀ ಕಡಿಮೆ
 • ಪರಿಹಾರದ ಮೊತ್ತ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ

state Nov 29, 2021, 7:02 AM IST

7 farmer commits Suicide after Heavy rain Due to crop loss in Karnataka snr7 farmer commits Suicide after Heavy rain Due to crop loss in Karnataka snr

Karnataka Farmers Suicide : ಅಕಾಲಿಕ ಮಳೆಗೆ ಬೆಳೆ ನಷ್ಟ: ಈ ವರೆಗೆ 7 ರೈತರ ಆತ್ಮಹತ್ಯೆ

 • ಅಕಾಲಿಕ ಮಳೆಗೆ ಬೆಳೆ ನಷ್ಟ: ಈ ವರೆಗೆ 7 ರೈತರ ಆತ್ಮಹತ್ಯೆ
 •  ನಿನ್ನೆ ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರು ರೈತರು ನೇಣಿಗೆ
 •  ಈರುಳ್ಳಿ, ಟೊಮೆಟೋ, ಹೂಕೋಸು, ಜೋಳ ಹಾಳು

state Nov 26, 2021, 6:30 AM IST

No compensation From Govt for rotten crops in yard snrNo compensation From Govt for rotten crops in yard snr

Crop Loss : ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

 •  ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!
 • ಹೊಲದಲ್ಲಿ ಹಾನಿಯಾದ ಬೆಳೆಗಳಷ್ಟೆ ಪರಿಹಾರಕ್ಕೆ ಪರಿಗಣನೆ
 • ಕಟಾವು ಮಾಡಿ ಕಣದಲ್ಲಿಟ್ಟು ಬೆಳೆ ಕಳೆದುಕೊಂಡವರಿಗೆ ನಷ್ಟ

Karnataka Districts Nov 24, 2021, 1:26 PM IST

Tur Dal Crop lost due to snow and rain in Kalaburagi snrTur Dal Crop lost due to snow and rain in Kalaburagi snr
Video Icon

Kalaburagi Crop Loss | ನೆಲಕಚ್ಚಿದ ತೊಗರಿ - ಕಂಗಾಲಾದ ಅನ್ನದಾತ

 ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ವ್ಯಾಪ ಮಳೆಯಾಗಿ ಬೆಳೆಗಳು ಸರ್ವನಾಶವಾಗುತ್ತಿವೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಬೆಳೆ ಹಾನಿಯಾಗುತ್ತಿದೆ. ಅತಿಯಾದ ಮಂಜು ಸುರಿಯುತ್ತಿದ್ದು ತೊಗರಿ ಬೆಳೆಗಳ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತಿದೆ. ರೈತರು ಮಂಜಿನಿಂದ ಕಂಗಾಲಾಗುವಂತಾಗಿದೆ. 

Karnataka Districts Nov 23, 2021, 10:15 AM IST

Karnataka Rain havoc in statewide viral videos hlsKarnataka Rain havoc in statewide viral videos hls
Video Icon

Karnataka Rain: ಪ್ರವಾಹದ ಜೊತೆ ಹುಚ್ಚಾಟ, ಬೈಕ್‌ನೊಂದಿಗೆ ಕೊಚ್ಚಿ ಹೋದ ಸವಾರ..!

ಕಳೆದ 2- 3 ದಿನಗಳಿಂದ ನಿರಂತರ ಸುರಿದ ಮಳೆಗೆ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅತ್ತ ಮನೆ ಕಳೆದುಕೊಂಡ ಬಡ ಕುಟುಂಬಗಳು ವಾಸಕ್ಕೆ ಜಾಗ ಇಲ್ಲದೇ ಕಣ್ಣೀರಿಡುತ್ತಿವೆ. 

state Nov 22, 2021, 12:42 PM IST

Farmer Committed Suicide for Crop Loss at Sirsi in Uttara Kannada grgFarmer Committed Suicide for Crop Loss at Sirsi in Uttara Kannada grg

Uttara Kannada| ಅಕಾಲಿಕ ಮಳೆಯಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ

ಅಕಾಲಿಕ ಮಳೆ(Untimely Rain) ತಾಲೂಕಿನಲ್ಲಿ ರೈತರೊಬ್ಬರ(Farmer) ಜೀವ ತೆಗೆದಿದೆ. ಬೆಳೆದ ಬೆಳೆ ಕಣ್ಣೆದುರೇ ಹಾಳಾಗಿದ್ದನ್ನು ಕಂಡ ರೈತ ಮುಂದೆ ಜೀವನ ಹೇಗೆ ಎಂದು ಮನನೊಂದು ಕೀಟನಾಶಕ(Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
 

CRIME Nov 21, 2021, 11:24 AM IST

Crop Loss Due to Continuous Rain in Karnataka grgCrop Loss Due to Continuous Rain in Karnataka grg

ನಿರಂತರ ಮಳೆಯಿಂದ ಹಲವು ಬೆಳೆ ನಾಶ: ಕಂಗಾಲಾದ ರೈತರು

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ(Rain) ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ರಾಜ್ಯದಲ್ಲಿ(Karnataka) ಮಳೆಯ ಹೊಡೆತಕ್ಕೆ ಅನ್ನದಾತ(Farmers) ತತ್ತರಿಸಿ ಹೋಗಿದ್ದಾನೆ. ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಬೆಳೆಯು ರೈತನ ಕೈ ಸೇರುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆಗಳು ಜಮೀನಿನಲ್ಲಿಯೇ ಹಾಳಾಗುತ್ತಿವೆ. ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ ಬೆಳೆಗಳು ಮಳೆಯ ನೀರಿನಲ್ಲಿ ಸಿಲುಕಿ ನಾಶವಾಗಿದೆ. ಇನ್ನು ಅಡಕೆ, ಕಾಫಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿವೆ. ಗದಗ, ಯಾದಗಿರಿ, ಬಾಗಲಕೋಟೆಯಲ್ಲಿ ಬೆಳೆಗೆ ಹಾನಿಯಾಗಿಲ್ಲ.
 

state Nov 19, 2021, 6:34 AM IST

Heavy rain Affects on farmers Life in shivamogga District snrHeavy rain Affects on farmers Life in shivamogga District snr

ಉಗ್ರ ಮಳೆಗೆ ಮಲೆನಾಡು ತತ್ತರ : ರೈತ ಸಮುದಾಯ ಕಂಗಾಲು

 • ಮಲೆನಾಡಿನಲ್ಲಿ ಭಾರಿ ಮಳೆಯ ಆರ್ಭಟ -  ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು
 • ಗದ್ದೆ, ತೋಟಗಳು ಜಲಾವೃತ - ಜಿಲ್ಲಾದ್ಯಂತ ಮಿಂಚು, ಸಿಡಿಲು ಆರ್ಭಟ
 • ಹಲವೆಡೆ ಕೋಯ್ಲಿಗೆ ಬಂದಿದ್ದ ಬೆಳೆಗಳು ನೀರಿನಲ್ಲಿ ತೇಲುವಂತಾಗಿದೆ

Karnataka Districts Nov 16, 2021, 3:11 PM IST

Crop Loss Due to Premature Rain in Uttara Kannada grgCrop Loss Due to Premature Rain in Uttara Kannada grg

Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!

ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಬತ್ತದ ಬೆಳೆ ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ಹಾನಿಯಾಗಿದೆ.
 

Karnataka Districts Nov 16, 2021, 11:04 AM IST