Crop Insurance  

(Search results - 9)
 • undefined

  state17, Aug 2020, 8:14 AM

  ರೈತರಿಗೆ ಸಂತಸದ ಸುದ್ದಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

  ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಒಂದು ಸಾವಿರ ಕೋಟಿ ರು.ಗಳನ್ನು 50 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದೆ. ಶನಿವಾರದಿಂದ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.
   

 • <p>tomato general image</p>

  Karnataka Districts21, May 2020, 1:12 PM

  ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಟೊಮೇಟೋ

  ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಟೊಮೇಟೊ ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕೆಂಬ ರೈತರ ಬೇಡಿಕೆಗೆ ಸ್ಪಂದಿಸಿರುವ ತೋಟಗಾರಿಕೆ ಇಲಾಖೆಯು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

 • Farmer commits suicide, body hanging from tree for 6 days

  Karnataka Districts12, Dec 2019, 7:56 AM

  ಕೊಪ್ಪಳ: ಪಿಡಿಒ ಯಡವಟ್ಟು ಸಾಬೀತು, ತಬ್ಬಿಬ್ಬಾದ ಅಧಿಕಾರಿಗಳು

  ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ವಿಮಾ ಪರಿಹಾರದ ಆಣೆವಾರು ಮಾಡುವಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಅಕ್ಬರಸಾಬ್‌ ಮೀಠಾಯಿ ಮಾಡಿದ ಯಡವಟ್ಟು ಅಧಿಕಾರಿಗಳ ತಪಾಸಣೆ ವೇಳೆ ಸಾಬೀತಾಗಿದ್ದು ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ.
   

 • Chill farmers

  Karnataka Districts30, Nov 2019, 10:17 AM

  ಕೊಪ್ಪಳ: ಅಧಿಕಾರಿ ಯಡವಟ್ಟು, ಸಂಕಷ್ಟದಲ್ಲಿ ಅನ್ನದಾತ

  ಬೇಟಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಅಕ್ಬರ್‌ ಮೀಠಾಯಿ ಅವರ ಸಾಲು ಸಾಲು ಯಡವಟ್ಟಿನಿಂದ ಈ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ರೈತರಿಗೆ ಹತ್ತಾರು ಕೋಟಿ ರುಪಾಯಿ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದ್ದು ತೀವ್ರ ಬರಗಾಲದಲ್ಲಿ ಬೇಯುತ್ತಿರುವ ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
   

 • delta farmers advise to edappadi palanisamy

  Karnataka Districts29, Nov 2019, 8:26 AM

  ಕೊಪ್ಪಳ: ಶಾಲಾ ಆವರಣದಲ್ಲಿ ಆಣೆವಾರಿ, ಸಾವಿರಕ್ಕೂ ಅಧಿಕ ರೈತರಿಗೆ ದೋಖಾ

  ಬೆಳೆ ಇರುವ ರೈತರ ಭೂಮಿಯಲ್ಲಿ ‘ಆಣೆವಾರಿ’ (ಬೆಳೆ ಕಟಾವು ಸಮೀಕ್ಷೆ) ಮಾಡುವುದು ನಿಯಮ. ಆದರೆ, ಸರ್ಕಾರಿ ಶಾಲಾ ಆವರಣದಲ್ಲಿ ಆಣೆವಾರಿ ಮಾಡುವ ಮೂಲಕ ಇಲ್ಲಿನ ಅಧಿಕಾರಿಗಳು ಅನ್ನದಾತರಿಗೆ ಮುಂಗಾರಿ ಹಂಗಾಮಿನ ಬೆಳೆವಿಮೆ ಕೈಗೆ ದಕ್ಕದಂತೆ ಮಾಡಿದ್ದಾರೆ.
   

 • farmers debt cleared by karnataka govt

  NEWS15, Jun 2019, 9:50 AM

  ಕೇಂದ್ರದ ಬೆಳೆ ವಿಮೆ ಬದಲು ರಾಜ್ಯದಿಂದ ರೈತರಿಗಾಗಿ ಹೊಸ ಯೋಜನೆ

  ಕೇಂದ್ರದ ಬೆಳೆ ವಿಮೆ ಯೋಜನೆಯ ಬದಲಾಗಿ ರಾಜ್ಯ ಸರ್ಕಾರ ರೈತರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ರೈತರಿಗೆ ಆಗುವ ಅನಾನುಕೂಲತೆ ತಡೆಯುವ ನಿಟ್ಟಿನಲ್ಲಿ ಹೊಸ ಯೋಜನೆ ಆರಂಭಿಸಲಾಗುತ್ತಿದೆ.

 • undefined

  NATIONAL18, Jan 2019, 9:06 AM

  ಬೆಳೆ ವಿಮೆಯಿಂದ ಭಾರೀ ಲಾಭ ! ಆದರೆ ರೈತರಿಗಲ್ಲ

  ರೈತರ ಹಿತದೃಷ್ಟಿಯಿಂದ ಆರಂಭಿಸಲಾದ ಕೃಷಿ ವಿಮೆ ಯೋಜನೆಗಳು ಭಾರೀ ಪ್ರಮಾಣದಲ್ಲಿ ಲಾಭವನ್ನು ತಂದು ಕೊಡುತ್ತಿವೆ. ಆದರೆ ಇದು ರೈತರಿಗಲ್ಲ. ಇದರಿಂದ ಲಾಭ ಪಡೆದುಕೊಳ್ಳುತ್ತಿರುವುದು ಖಾಸಗಿ ಕಂಪನಿಗಳು.

 • Kumaraswamy

  NEWS17, Nov 2018, 4:38 PM

  ಕೇಂದ್ರಕ್ಕೆ ಸೆಡ್ಡು: ಕುಮಾರಸ್ವಾಮಿ ಮೈತ್ರಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ


  ಕೇಂದ್ರದ 'ಫಸಲ್ ಭೀಮಾ ಯೋಜನೆ' ಸರಿಯಾಗಿ ಜಾರಿಯಾಗದಿರುವ ಕಾರಣ ರಾಜ್ಯ ಸರ್ಕಾರವೇ ಹೊಸದೊಂದು ಸರಳವಾದ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. 

 • modi win

  INDIA6, Nov 2018, 4:06 PM

  'ಬೆಳೆ ವಿಮೆ ಹೆಸರಲ್ಲಿ ಕೇಂದ್ರದಿಂದ ರೈತರ ಲೂಟಿ'

  ರಫೇಲ್ ಬಳಿಕ ಇದೀಗ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.