Search results - 23 Results
  • Davis Cup 2018

    SPORTS26, Nov 2018, 9:53 AM IST

    ಡೇವಿಸ್ ಕಪ್ ಟೆನಿಸ್: ಕ್ರೊವೇಷಿಯಾಗೆ ಚಾಂಪಿಯನ್ ಪಟ್ಟ

    ಟೆನಿಸ್ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್’ನ 2018ರ ಚಾಂಪಿಯನ್ ಆಗಿ ಕ್ರೊವೇಷಿಯಾ ಹೊರಹೊಮ್ಮಿದೆ.

  • SPORTS16, Jul 2018, 6:13 PM IST

    ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತಕ್ಕೂ-ಐಪಿಎಲ್ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ

    ಫಿಫಾ ವಿಶ್ವಕಪ್ ಟೂರ್ನಿ ಹಾಗೂ ಐಪಿಎಲ್ ಟೂರ್ನಿಯನ್ನ ಹೋಲಿಕೆ ಮಾಡುವುದು ಸೂಕ್ತವಲ್ಲ. ಈ ಟೂರ್ನಿಗಳ ಪ್ರಶಸ್ತಿ ಮೊತ್ತ ಕೂಡ ಅಷ್ಟೆ. ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ ಪ್ರಶಸ್ತಿ ಮೊತ್ತ ಹಾಗೂ ಫಿಫಾ ಪ್ರಶಸ್ತಿ ಮೊತ್ತದ ಕುತೂಹಲಕಾರಿ ವಿವರ ಇಲ್ಲಿದೆ.

  • France President

    FOOTBALL16, Jul 2018, 12:37 PM IST

    ಫಿಫಾ 2018: ಫ್ರಾನ್ಸ್ ಅಧ್ಯಕ್ಷನ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್

    ವಿಶ್ವಕಪ್’ನ ಫೈನಲ್’ನಲ್ಲಿ ಈ ಬಾರಿ ಫ್ರಾನ್ಸ್ ಆಟಗಾರರಿಗಿಂತ ಹೆಚ್ಚು ಗಮನ ಸೆಳೆದದ್ದು, ಫ್ರಾನ್ಸ್ ಅಧ್ಯಕ್ಷ  ಎಮಾನುಯಲ್ ಮ್ಯಾಕ್ರೋನ್. ಫ್ರಾನ್ಸ್ ಆಟಗಾರರು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಗ್ಯಾಲರಿಯಲ್ಲಿ ಕುಳಿತಿದ್ದ 40 ವರ್ಷದ ಎಮಾನುಯಲ್ ಮ್ಯಾಕ್ರೋನ್ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಪಂದ್ಯದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

  • FOOTBALL16, Jul 2018, 11:52 AM IST

    ಫಿಫಾ ವಿಶ್ವಕಪ್: ಗೋಲ್ಡನ್ ಬಾಲ್, ಗೋಲ್ಡನ್ ಬೂಟ್ ಯಾರಿಗೆ..?

    ಫಿಫಾ ವಿಶ್ವಕಪ್’ನಲ್ಲಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಗೆದ್ದಿದ್ದು ಯಾರು..? ಈ ಬಾರಿಯ ಫಿಫಾ ವಿಶ್ವಕಪ್’ನ ಪ್ರಮುಖ ಸ್ವಾರಸ್ಯಕರ ಅಂಕಿ ಅಂಶ ನಿಮ್ಮ ಮುಂದೆ...

  • France Champion

    FOOTBALL15, Jul 2018, 10:38 PM IST

    ಫಿಫಾ ವಿಶ್ವಕಪ್; ಫ್ರಾನ್ಸ್ ವಿಶ್ವ ಫುಟ್ಬಾಲ್ ಚಾಂಪಿಯನ್

    ಕ್ರೊವೇಷಿಯಾ ಎದುರು ಸಂಘಟಿತ ಪ್ರದರ್ಶನ ತೋರಿದ ಫ್ರಾನ್ಸ್ 2018ನೇ ಸಾಲಿನ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರೊವೇಷಿಯಾ ಎದುರು 4-2 ಗೋಲು ಜಯ ಸಾಧಿಸುವುದರೊಂದಿಗೆ ಎರಡನೇ ಬಾರಿಗೆ ಫ್ರಾನ್ಸ್ ಫಿಫಾ ವಿಶ್ವಕಪ್’ಗೆ ಮುತ್ತಿಕ್ಕಿದೆ. ಈ ಸೋಲು ಕ್ರೊವೇಷಿಯಾದ ಚೊಚ್ಚಲ ವಿಶ್ವಕಪ್ ಕನಸು ಭಗ್ನವಾಗಿದೆ.

  • MVSM

    FOOTBALL15, Jul 2018, 9:46 PM IST

    ಫಿಫಾ ಫೈನಲ್: ಮೊದಲಾರ್ಧ ಮುಕ್ತಾಯಕ್ಕೆ ಫ್ರಾನ್ಸ್ 2-1 ಮುನ್ನಡೆ

    ತೀವ್ರ ಕುತೂಹಲದಿಂದ ಕೂಡಿರುವ 2018ರ ಫಿಫಾ ವಿಶ್ವಕಪ್’ನ ಮೊದಲಾರ್ಧ ಮುಕ್ತಾಯಯದ ವೇಳೆಗೆ ಫ್ರಾನ್ಸ್ 2-1 ಗೋಲುಗಳ ಮುನ್ನಡೆ ಸಾಧಿಸಿದೆ.

  • France Belgium

    SPORTS15, Jul 2018, 7:30 PM IST

    ಫಿಫಾ ಫೈನಲ್: ಯಾರಾಗ್ತಾರೆ ವಿಶ್ವ ಚಾಂಪಿಯನ್?

    ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಮುಖಾಮುಖಿಯಾಗುತ್ತಿದೆ. ರೋಚಕ ಪಂದ್ಯಕ್ಕಾಗಿ ವಿಶ್ವದ ಫುಟ್ಬಾಲ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗ್ತಾರೆ. ಹೇಗಿವೆ ಉಭಯ ತಂಡಗಳ ಬಲಾಬಲ? ಸುವರ್ಣ ನ್ಯೂಸ್.ಕಾಂ ಜೊತೆ ಖ್ಯಾತ  ಫುಟ್ಬಾಲ್ ವಿಶ್ಲೇಷಕರಾದ ಚಂದ್ರ ಮೌಳಿ ಕಣವಿ ಹಾಗೂ ಸುಮೇಶ್ ಗೋಣಿ ಪಂದ್ಯವನ್ನ ವಿಶ್ಲೇಷಿಸಿದ್ದು ಹೀಗೆ.

  • Ivan

    SPORTS15, Jul 2018, 11:18 AM IST

    ಕ್ರೊವೇಷಿಯಾ ಗೆದ್ದರೆ ಹಣೆ ಮೇಲೆ ಟ್ಯಾಟು: ಇವಾನ್ ರಕಿಟಿಚ್ ಘೋಷಣೆ

    ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಗಾಗಿ ಅಭಿಮಾನಿಗು ತಮ್ಮ ನೆಚ್ಚಿನ ತಂಡದ ಬೆಂಬಲಕ್ಕಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ತಂಡದ ಬಣ್ಣ ಬಳಿದು ಕ್ರೀಡಾಂಗಣದಲ್ಲಿ ಹಾಜರಾಗ್ತಾರೆ. ಇದೀಗ ಸ್ವತ ಕ್ರೊವೇಷಿಯಾ ಫುಟ್ಬಾಲ್ ಪಟು ತಮ್ಮ ತಂಡ ಗೆದ್ದರೆ, ಟ್ಯಾಟು ಹಾಕಿಸಿಕೊಳ್ಳೋದಾಗಿ ಹೇಳಿದ್ದಾರೆ. ಆ ಫುಟ್ಬಾಲ್ ಪಟು ಯಾರು? ಇಲ್ಲಿದೆ ವಿವರ.
     

  • SPORTS15, Jul 2018, 11:01 AM IST

    ಫಿಫಾ ವಿಶ್ವಕಪ್ ಫೈನಲ್ ಹೋರಾಟ: ಫ್ರಾನ್ಸ್-ಕ್ರೊವೆಷಿಯಾ ಮುಖಾಮುಖಿ

    ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬಕ್ಕೆ ತೆರೆಬೀಳಲಿದೆ. ಆದರೆ ಸದ್ಯ ಕುತೂಹಲ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ? ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟದ ವಿಶೇಷತೆ ಏನು? ಯಾರಿಗಿದೆ ಪ್ರಶಸ್ತಿ ಗೆಲ್ಲೋ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

  • FIFA Croatia

    FOOTBALL12, Jul 2018, 10:01 AM IST

    ಫಿಫಾ ವಿಶ್ವಕಪ್: ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಕ್ರೊವೇಷಿಯಾ

    ಫಿಫಾ ವಿಶ್ವಕಪ್ 2018ರ ಮತ್ತೊಂದು ಪಂದ್ಯ ರೋಚಕ ಅಂತ್ಯ ಕಂಡಿದೆ. ಇಲ್ಲಿನ ಲುಜ್ನಿಕಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರೊವೇಷಿಯಾ 2-1 ಗೋಲುಗಳ ಅಂತರದ ರೋಚಕ ಜಯ ಸಾಧಿಸಿದೆ. ಪಂದ್ಯ ಪೂರ್ಣಾವಧಿ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶಕ್ಕಾಗಿ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಹೆಚ್ಚುವರಿ ಸಮಯದಲ್ಲಿ ಮಾರಿಯೋ ಮ್ಯಾಂಡ್ಕುಕಿಕ್ ಬಾರಿಸಿದ ಅಮೋಘ ಗೋಲು ಕ್ರೊವೇಷಿಯಾ ತಂಡವನ್ನು ಫೈನಲ್ಸ್’ಗೇರಿಸುವಲ್ಲಿ ನೆರವಾಯಿತು.

  • SPORTS11, Jul 2018, 2:22 PM IST

    ಫಿಫಾ ಸೆಮಿಫೈನಲ್ :ಸಚಿನ್ ತೆಂಡೂಲ್ಕರ್ ಬೆಂಬಲ ಯಾರಿಗೆ?

    ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಇದರ ನಡುವೆ ಸಚಿನ್ ತೆಂಡೂಲ್ಕರ್ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸೋ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಸಚಿನ್ ವೀಡಿಯೋ ಹೇಗಿದೆ? ಇಲ್ಲಿದೆ. 

  • SPORTS11, Jul 2018, 12:41 PM IST

    ಹೊಸ ಫುಟ್ಬಾಲ್ ಪ್ರತಿಭೆಯನ್ನು ಹುಡುಕಿದ ವೀರೂ..!

    ಇದೀಗ ಜಗತ್ತಿನಾದ್ಯಂತ ಫುಟ್ಬಾಲ್ ಕ್ರೇಜ್ ಜೋರಾಗಿದ್ದು, 2018ನೇ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ತಂಡ ಫೈನಲ್ ಪ್ರವೇಶಿಸಿದೆ. ಇಂದು ಅಂತಿಮ ಸುತ್ತಿಗಾಗಿ ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ ತಂಡಗಳು ಸೆಣಸಲಿವೆ.

  • FIFA Croatia

    SPORTS11, Jul 2018, 9:59 AM IST

    ಫಿಫಾ ವಿಶ್ವಕಪ್: ಇಂಗ್ಲೆಂಡ್ ಫೈನಲ್ ಕನಸಿಗೆ ಬ್ರೇಕ್ ಹಾಕುತ್ತಾ ಕ್ರೊವೇಷಿಯಾ..?

    28 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್, ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 52 ವರ್ಷಗಳ ನಂತರ ಫೈನಲ್‌ಗೇರಲು ಕಾತರಿಸುತ್ತಿದೆ. 1966ರಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್, ಆ ಬಳಿಕ ಪ್ರಶಸ್ತಿ ಸುತ್ತಿಗೇರಿಲ್ಲ. ಈ ವರ್ಷ ‘ಕಪ್ ನಮ್ದೇ’ ಎನ್ನುತ್ತಿರುವ ಇಂಗ್ಲಿಷ್ ತಂಡ, ಇಂದು ಇಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾವನ್ನು ಎದುರಿಸಲಿದೆ.

  • FIFA Croatian President

    SPORTS9, Jul 2018, 12:11 PM IST

    ರಷ್ಯಾ ಪ್ರಧಾನಿ ಎದುರು ಕ್ರೊವೇಷಿಯಾ ಅಧ್ಯಕ್ಷೆ ಸಂಭ್ರಮ: ವಿಡಿಯೋ ವೈರಲ್..!

    ಶನಿವಾರ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ, ಕ್ರೊವೇಷಿಯಾ ತಂಡಕ್ಕಿಂತ ಆ ದೇಶದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್ ಕಿಟ್ರೊವಿಚ್ ಹೆಚ್ಚು ಗಮನ ಸೆಳೆದರು.
    ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾನ್ಟಿನೋ ಹಾಗೂ ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಜತೆ ವಿಐಪಿ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಕೊಲಿಂಡಾ, ಶೂಟೌಟ್‌ನಲ್ಲಿ ಕ್ರೊವೇಷಿಯಾ ಜಯ ಸಾಧಿಸುತ್ತಿದ್ದಂತೆ ಕುಣಿದಾಡಿ ಸಂಭ್ರಮಿಸಿದರು. ಇದು ರಷ್ಯಾ ಪ್ರಧಾನಿಯನ್ನು ಮುಜುಗರಕ್ಕೀಡು ಮಾಡಿತು.

  • Russia FIFA

    SPORTS8, Jul 2018, 12:15 PM IST

    ಫಿಫಾ 2018: ಆತಿಥೇಯ ರಷ್ಯಾ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ

    ಫಿಫಾ ವಿಶ್ವಕಪ್ ಆತಿಥೇಯ ತಂಡ ರಷ್ಯಾ ಅದ್ಬುತ ಪ್ರದರ್ಶನ ನೀಡಿದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಕ್ರೊವೇಷಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಮುಗ್ಗರಿಸಿದ ರಷ್ಯಾ ಟೂರ್ನಿಯಿಂದ ಹೊರಬಿದ್ದಿದೆ. ರಷ್ಯಾ ಸೋಲಿಗೆ ತವರಿನ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.