Search results - 42 Results
 • rolls royce cullinan

  AUTOMOBILE17, Apr 2019, 4:33 PM IST

  ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

  ಪುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡ್ 20ನೇ ಕಾರು ಖರೀದಿಸಿದ್ದಾರೆ. ಈ ಬಾರಿ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ SUV ಕಾರು ಖರೀದಿಸಿದ್ದಾರೆ. ರೋನಾಲ್ಡೋ ಖರೀದಿಸಿದ ನೂತನ ಕಾರು ಯಾವುದು? ಇಲ್ಲಿದೆ ವಿವರ.

 • Ronaldo

  SPORTS3, Oct 2018, 2:56 PM IST

  2009ರ ರೇಪ್ ಕೇಸ್ ಮತ್ತೆ ವಿಚಾರಣೆ-ಸಂಕಷ್ಟದಲ್ಲಿ ರೋನಾಲ್ಡೋ

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋನಾಲ್ಡೋ ಮೇಲಿದ್ದ ರೇಪ್ ಕೇಸ್ ಮತ್ತೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದೇಕೆ? ಇಲ್ಲಿದೆ.

 • Cristiano Ronaldo red

  FOOTBALL21, Sep 2018, 12:22 PM IST

  ಮೈದಾನದಲ್ಲಿಯೇ ಕಣ್ಣೀರಿಟ್ಟ ಕ್ರಿಸ್ಟಿಯಾನೋ ರೊನಾಲ್ಡೋ

  ನಿನ್ನೆ (ಗುರುವಾರ) ಲಾ ಲೀಗಾ ತಂಡದ ವ್ಯಾಲೆನ್ಸೇನಿಯಾ ವಿರುದ್ಧದ ಪಂದ್ಯದ 28ನೇ ನಿಮಿಷದಲ್ಲಿ, ಎದುರಾಳಿ ಆಟಗಾರನನ್ನು ತಳ್ಳಿದರು ಎನ್ನುವ ಕಾರಣಕ್ಕೆ ರೆಫ್ರಿ, ರೊನಾಲ್ಡೋಗೆ ರೆಡ್‌ ಕಾರ್ಡ್‌ ನೀಡಿದ್ದಾರೆ. ರೆಫ್ರಿ ರೆಡ್‌ ಕಾರ್ಡ್‌ ತೋರಿಸುತ್ತಿದ್ದಂತೆ ರೊನಾಲ್ಡೋ ಕಣ್ಣೀರಿಡುತ್ತಾ, ಗೋಳಾಡಿದರು

 • ronaldo

  SPORTS18, Sep 2018, 5:30 PM IST

  ರೊನಾಲ್ಡೋ ಜೆರ್ಸಿ ಬೇಕು ಅಂದ್ರೆ 2 ತಿಂಗಳು ಕಾಯಬೇಕು..!

  ವಿಶ್ವದ ನಂ.1 ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋರ ಯುವೆಂಟುಸ್ ಜೆರ್ಸಿಗೆ ಭಾರೀ ಬೇಡಿಕೆ ಶುರುವಾಗಿದೆ. ರೊನಾಲ್ಡೋ ಧರಿಸುವ ಜೆರ್ಸಿ ಮಾದರಿಯಲ್ಲೇ ಜೆರ್ಸಿಗಳನ್ನು ತಯಾರಿಸಿ ಯುವೆಂಟುಸ್ ತಂಡ ಮಾರಾಟ ಮಾಡುತ್ತದೆ.

 • NEWS22, Aug 2018, 8:58 AM IST

  ಕೇರಳಕ್ಕೆ ಫುಟ್ಬಾಲ್ ಸ್ಟಾರ್ ರೊನಾಲ್ಡೋ 77 ಕೋಟಿ ದೇಣಿಗೆ !

  • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರೊನಾಲ್ಡೋ ದೇಣಿಗೆ ಸುದ್ದಿ
  • ವಾಸ್ತವ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ
 • Ronaldo Juventus

  SPORTS20, Aug 2018, 11:41 AM IST

  ಇಟಲಿಯನ್‌ ಫುಟ್ಬಾಲ್‌ ಲೀಗ್‌: ಮೊದಲ ಪಂದ್ಯವಾಡಿದ ರೊನಾಲ್ಡೋ

  ಕ್ರಿಸ್ಟಿಯಾನೋ ರೊನಾಲ್ಡೋ, ಇಟಲಿಯನ್‌ ಫುಟ್ಬಾಲ್‌ ಲೀಗ್‌ಗೆ ಶನಿವಾರ ಪಾದಾರ್ಪಣೆ ಮಾಡಿದರು. 

 • CRICKET8, Aug 2018, 2:07 PM IST

  ರೊನಾಲ್ಡೋ ಪಂದ್ಯ ಫೇಸ್’ಬುಕ್ಕಲ್ಲಿ ಲೈವ್..!

  ಸ್ಪ್ಯಾನಿಶ್ ಲೀಗ್‌ನ ರಿಯಲ್ ಮ್ಯಾಡ್ರಿಡ್ ತೊರೆದು ಇಟಲಿಯ ಯುವೆಂಟುಸ್ ಫುಟ್ಬಾಲ್ ಕ್ಲಬ್‌ಗೆ ಸೇರ್ಪಡೆಗೊಂಡಿರುವ ಕ್ರಿಸ್ಟಿಯಾನೋ ರೊನಾಲ್ಡೋ, ಆ.18ರಂದು ಕ್ಲಬ್ ಪರ ಮೊದಲ ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯ ಫೇಸ್‌ಬುಕ್‌ನಲ್ಲೂ ನೇರ ಪ್ರಸಾರಗೊಳ್ಳಲಿದೆ ಎಂದು ತಂಡ ತಿಳಿಸಿದೆ. 

 • Cristiano Ronaldo

  SPORTS28, Jul 2018, 4:13 PM IST

  ತೆರಿಗೆ ವಂಚನೆ: ದಂಡ ಪಾವತಿಗೆ ಒಪ್ಪಿದ ರೊನಾಲ್ಡೊ

  ತೆರಿಗೆ ವಂಚನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ದಂಡ ಪಾವತಿಸಲು ಸ್ಪೇನ್‌ನ ತೆರಿಗೆ ಇಲಾಖೆ ಸಮ್ಮತಿ ಸೂಚಿಸಿದೆ. ರೊನಾಲ್ಡೋ ಸುಮಾರು 19 ಮಿಲಿಯನ್ ಯುರೋ (ಅಂದಾಜು ₹151.7 ಕೋಟಿ) ದಂಡ ಕಟ್ಟಲಿದ್ದಾರೆ. 

 • SPORTS24, Jul 2018, 9:20 PM IST

  ಯುವೆಂಟಸ್ ಸೇರಿದ ಬಳಿಕ 20 ವರ್ಷದ ಯುವಕನಾದ ರೋನಾಲ್ಡೋ!

  ಪೋರ್ಟುಗಲ್ ಸ್ಟಾರ್ ಫುಟ್ಬಾಲ್ ಕ್ರಿಸ್ಟಿಯಾನೋ ರೋನಾಲ್ಡೋ ವಯಸ್ಸು 33. ಇತ್ತೀಚೆಗೆ ರಿಯಲ್ ಮ್ಯಾಡ್ರಿಡ್ ತಂಡ ತೊರೆದು ಯುವೆಂಟಸ್ ತಂಡ ಸೇರಿಕೊಂಡ ರೋನಾಲ್ಡೋ ವಯಸ್ಸು 20ಕ್ಕೆ ಇಳಿದಿದ್ದು ಹೇಗೆ? ಇಲ್ಲಿದೆ ವಿವರ.

 • FOOTBALL21, Jul 2018, 4:18 PM IST

  ಬರೋಬ್ಬರಿ 16 ಲಕ್ಷ ಟಿಪ್ಸ್ ಕೊಟ್ಟ ರೊನಾಲ್ಡೋ

  ರೊನಾಲ್ಡೋ ಇಷ್ಟೊಂದು ಮೊತ್ತದ ಟಿಪ್ಸ್ ನೀಡಿರುವುದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೋರ್ಚುಗಲ್ ಆಟಗಾರನ ಔದಾರ್ಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 • FOOTBALL14, Jul 2018, 12:24 PM IST

  ಇಟಲಿಯಲ್ಲೀಗ ಕ್ರಿಸ್ಟಿಯಾನೋ ರೊನಾಲ್ಡೋ ಮೇನಿಯಾ!

  ಸ್ಪ್ಯಾನಿಶ್ ಲೀಗ್‌ನ ರಿಯಲ್‌ ಮ್ಯಾಡ್ರಿಡ್‌ ತೊರೆದು ಬರೋಬ್ಬರಿ 891 ಕೋಟಿ ರುಪಾಯಿಗೆ ಇಟಲಿಯ ಜುವೆಂಟೆಸ್‌ಗೆ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆಗೊಳ್ಳುತ್ತಿದ್ದಂತೆ, ಇಟಲಿಯ ಫುಟ್ಬಾಲ್‌ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

 • Cine World12, Jul 2018, 2:21 PM IST

  ಟುಸ್ಸಾಡ್‌ನಲ್ಲಿ ಅನುಷ್ಕಾ ಶರ್ಮಾ ಮೇಣದ ಪ್ರತಿಮೆ

  ಓಫ್ರಾ ವಿನ್‌ಫ್ರೇ, ರೊನಾಲ್ಡೋ ಮುಂತಾದ ಗಣ್ಯರ ಜತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮೇಣದ ಪ್ರತಿಮೆ ಸಿಂಗಾಪುರದ ಮೇಡೆಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಕಾಣಿಸಿಕೊಳ್ಳಲಿದೆ. ಇಂಥ ಗೌರವ ಇನ್ಯಾವ ಭಾರತೀಯರು ಪಡೆದಿದ್ದಾರೆ?

 • SPORTS6, Jul 2018, 9:41 AM IST

  ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ನಿರ್ಗಮನದಿಂದ ಅಭಿಮಾನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಸ್ಪಾನೀಶ್ ಲೀಗ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.  ಅಷ್ಟಕ್ಕೂ ರೋನಾಲ್ಡೋ ನೀಡಿದ ಶಾಕ್ ಏನು? ಇಲ್ಲಿದೆ ವಿವರ

 • Messi

  SPORTS5, Jul 2018, 12:09 PM IST

  ಕೇರಳದಲ್ಲಿ ಸೈಕಲ್ ನಲ್ಲಿ ಸುತ್ತಿದ ಇಬ್ಬರು ಕ್ರೀಡಾ ತಾರೆಗಳು

  ದೇವರ ನಾಡು ಕೇರಳದ ತಿರುವನಂತಪುರದಲ್ಲಿ ಇಬ್ಬರು ಕ್ರೀಡಾಪಟುಗಳು ಸೈಕಲ್ ಸವಾರಿ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.  ಫುಟ್ಬಾಲ್‌ ಜ್ವರ ಜೋರಾಗಿದೆ. ಅರ್ಜೆಂಟೀನಾ ಹಾಗೂ ಪೋರ್ಚುಗಲ್‌ ಟೂರ್ನಿಯಿಂದ ಹೊರಬಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ. 

 • SPORTS2, Jul 2018, 12:34 PM IST

  ಕ್ರಿಸ್ಟಿಯಾನೋ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಅಭಿಮಾನಿಗಳ ಮೆಚ್ಚುಗೆ

  ಉರುಗ್ವೆ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿನ ಕಹಿ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟಕ್ಕೂ ರೋನಾಲ್ಡೋ ಮಾಡಿದ್ದೇನು? ಇಲ್ಲಿದೆ ವಿವರ.