Search results - 3457 Results
 • Hardik Pandya father

  CRICKET16, Jan 2019, 1:21 PM IST

  ಪಾಂಡ್ಯ ಮನೆಯಿಂದ ಹೊರಗೆ ಬರತ್ತಿಲ್ಲ, ಯಾರ ಜೊತೆಗೂ ಮಾತಿಲ್ಲ!

  ಅಸಭ್ಯ ಹೇಳಿಕೆ ಈ ಮಟ್ಟಕ್ಕೆ ಅಪಾಯ ತಂದೊಡ್ಡುತ್ತೆ ಅನ್ನೋ ಸಣ್ಣ ಜ್ಞಾನವೂ ಹಾರ್ದಿಕ್ ಪಾಂಡ್ಯಗೆ ಇರಲಿಲ್ಲ. ಇದೀಗ ಈ ಘಟನೆ ಹಾರ್ದಿಕ್ ಕ್ರಿಕೆಟ್ ಕರಿಯರ್‌ಗೆ ಮುಳುವಾಗಿದೆ. ಅಮಾನತು ಬಳಿಕ ಹಾರ್ದಿಕ್ ಪಾಂಡ್ಯ ಪರಿಸ್ಥಿತಿ ಹೇಗಿದೆ? ಸ್ವತಃ ಹಾರ್ದಿಕ್ ತಂದೆ ಬಹಿರಂಗ ಪಡಿಸಿದ್ದಾರೆ. 

 • Virat Kohli Bat

  CRICKET16, Jan 2019, 12:06 PM IST

  ಸಚಿನ್ 100 ಶತಕ ದಾಖಲೆಯ ಮುರಿಯಲಿದ್ದಾರೆ ಕೊಹ್ಲಿ: ಅಜರ್!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟೀಯ ಶತಕ ದಾಖಲೆಯನ್ನ ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ ಎಂದು ಅಜರ್ ಹೇಳಿದ್ದಾರೆ. ಅಜರುದ್ದೀನ್ ಈ ಮಾತು ಹೇಳಲು ಕಾರಣವೇನು? ಇಲ್ಲಿದೆ ವಿವರ.
   

 • Kohli Chahal

  CRICKET16, Jan 2019, 11:46 AM IST

  ಚಹಾಲ್ ಟಿವಿಯಲ್ಲಿ ವಿರಾಟ್ ಕೊಹ್ಲಿ ಫನ್ನಿ ಮಾತು!

  ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಳ್ಳಲು ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ. ಶತಕ ಅಥವಾ 5 ವಿಕೆಟ್ ಕಬಳಿಸಿದವರಿಗೆ ಮಾತ್ರ ಚಹಾಲ್ ಅವಕಾಶ ನೀಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಸಂದರ್ಶನ ಇಲ್ಲಿದೆ.
   

 • Dharmashala stadium

  SPORTS16, Jan 2019, 10:17 AM IST

  ಅರುಣಾಚಲ ಮಹಿಳಾ ತಂಡ 14 ರನ್‌ಗೆ ಆಲೌಟ್‌!

  ಚೀನಾ ಮಹಿಳಾ ತಂಡ  14 ರನ್‌ಗೆ ಆಲೌಟ್ ಆಗಿರೋದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರಣ ಚೀನಾ ಕ್ರಿಕೆಟ್‌ನಲ್ಲಿ ಇನ್ನೂ ಶಿಶು. ಆದರೆ ಇದೀಗ ಬಲಿಷ್ಠ ಭಾರತದ ದೇಸಿ ಮಹಿಳಾ ತಂಡ ಕೂಡ 14 ರನ್‌ಗೆ ಆಲೌಟ್ ಆಗಿರುವುದು ಅಶ್ಚರ್ಯ ಮೂಡಿಸಿದೆ.
   

 • undefined

  CRICKET16, Jan 2019, 9:19 AM IST

  ಹಾರ್ದಿಕ್‌ ಪಾಂಡ್ಯ ಖಾರ್‌ ಜಿಮ್ಖಾನಾ ಕ್ರೀಡಾ ಸದಸ್ಯತ್ವ ರದ್ದು!

  ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿ ದಿನ ಸಂಕಷ್ಟ ಹೆಚ್ಚಾಗುತ್ತಿದೆ. ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾಗಿರುವ ಪಾಂಡ್ಯ ಜೊತೆಗಿನ ಖಾಸಗಿ ಜಾಹೀರಾತು ಒಪ್ಪಂದ ಕೂಡ ಕೈತಪ್ಪಿದೆ. ಇದರ ಬೆನ್ನಲ್ಲೇ ಕ್ರೀಡಾ ಸದಸ್ಯತ್ವ ಕೂಡ ರದ್ದಾಗಿದೆ.

 • ICC

  CRICKET16, Jan 2019, 9:04 AM IST

  ಐಸಿಸಿಗೆ ನೂತನ ಸಿಇಒ ಆಯ್ಕೆ- ಭಾರತಕ್ಕೆ ಒಲಿಯಿತು ಪಟ್ಟ!

  ಐಸಿಸಿ ಹಾಲಿ ಸಿಇಒ ಡೇವಿಡ್ ರಿಚರ್ಡ್ಸನ್ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಹೀಗಾಗಿ ಐಸಿಸಿ ನೂತನ ಸಿಎಇಒ ಆಯ್ಕೆ ಮಾಡಲಾಗಿದೆ.  ವಿಶೇಷ  ಅಂದರೆ ಇದೀಗ ಐಸಿಸಿ ಸಿಇಒ ಪಟ್ಟ ಭಾರತಕ್ಕೆ ಒಲಿದಿದೆ.

 • virat kohli

  CRICKET15, Jan 2019, 8:59 PM IST

  15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!

  ಆರ್ಮಿ ಡೇ-ಲಕ್ಕಿ ಡೇ: 15/01 ಈ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಸತತ ಮೂರು ವರ್ಷಗಳಿಂದ ಅದೃಷ್ಟದ ದಿನವಾಗಿ ಮಾರ್ಪಟ್ಟಿದೆ. ಯಾಕೆಂದರೆ 15/01ರಲ್ಲಿ ಸತತ ಮೂರು ವರ್ಷಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.

 • sachin kohli

  CRICKET15, Jan 2019, 8:12 PM IST

  ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

  ಕ್ರಿಕೆಟ್ ದೇವರು ಎಂದೇ ಹೆಸರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿರುವ ಕಿಂಗ್ ಕೊಹ್ಲಿ ದಾಖಲೆಯ 39ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಜೊತೆಗೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. 

 • Virat Kohli Centuary

  CRICKET15, Jan 2019, 7:25 PM IST

  ಕೊಹ್ಲಿ-ಧೋನಿ ಬ್ಯಾಟಿಂಗ್ ಕಂಡು ಫಿದಾ ಆದ ಕ್ರಿಕೆಟಿಗರು..!

  ನಾಯಕ ವಿರಾಟ್ ಕೊಹ್ಲಿ ದಾಖಲೆಯ 39ನೇ ಏಕದಿನ ಶತಕ ಸಿಡಿಸಿದರೆ, ಧೋನಿ ಸತತ ಎರಡನೇ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 25 ರನ್ ಸಿಡಿಸಿ ಭಾರತದ ಗೆಲುವನ್ನು ಸುಲಭವಾಗಿಸಿಕೊಟ್ಟರು.

 • Team India vs Australia ODI

  CRICKET15, Jan 2019, 4:51 PM IST

  ಕೊಹ್ಲಿ ಶತಕ, ಧೋನಿ ಅರ್ಧಶತಕ-ಭಾರತಕ್ಕೆ ಗೆಲುವಿನ ಪುಳಕ!

  ಭಾರಿ ಕುತೂಹಲ ಕೆರಳಿಸಿದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ ನೀಡಿದ 299 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಭಾರತದ ಗೆಲುವಿನ ಪ್ರದರ್ಶನದ ಹೈಲೈಟ್ಸ್

 • Kohli Bat

  CRICKET15, Jan 2019, 4:02 PM IST

  ವಿರಾಟ್ ಕೊಹ್ಲಿ 39ನೇ ಏಕದಿನ ಶತಕ- ಗೆಲುವಿನತ್ತ ಭಾರತ!

   ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಕೊಹ್ಲಿ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ. ಕೊಹ್ಲಿ ಸೆಂಚುರಿ ಪರ್ಫಾಮೆನ್ಸ್ ಹೈಲೈಟ್ಸ್ ಇಲ್ಲಿದೆ.
   

 • undefined

  CRICKET15, Jan 2019, 3:18 PM IST

  ಬ್ಯಾಡ್ ಟಾಕ್: ಟೀಕೆಗಳಿಂದ ಸುಸ್ತಾದ ರಾಹುಲ್ -ಹಾರ್ದಿಕ್

  ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಅಮಾನತಾಗಿರುವ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭೇಷರತ್ ಕ್ಷಮೆ ಕೇಳಿದ್ದಾರೆ. ಆದರೆ ಪ್ರಕರಣ ತಣ್ಣಗಾಗೋ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಬಿಸಿಸಿಐ ತನಿಖೆ ನಡೆಸುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪ್ರತಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ.

 • MS Dhoni

  CRICKET15, Jan 2019, 2:09 PM IST

  ಆಡಿಲೇಡ್ ಏಕದಿನ: ಟೀಂ ಇಂಡಿಯಾಗೆ ಎಂ.ಎಸ್.ಧೋನಿ ಸ್ಪೂರ್ತಿ!

  ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ಎಂ.ಎಸ್.ಧೋನಿ ಇದೀಗ ಆಡಿಲೆಡ್ ಪಂದ್ಯಕ್ಕೆ ಸ್ಪೂರ್ತಿಯಾಗಿದ್ದಾರೆ. ಮೊದಲ ಪಂದ್ಯ ಸೋತಿರುವ ಭಾರತಕ್ಕೆ 2ನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಿರುವಾಗ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಧೋನಿ ಹೇಗೆ ಸ್ಪೂರ್ತಿಯಾಗ್ತಾರೆ? ಇಲ್ಲಿದೆ ನೋಡಿ.

 • dravid and kohli

  CRICKET15, Jan 2019, 1:49 PM IST

  ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಶಿಷ್ಯರ ದರ್ಬಾರು!

  ಟೀಂ ಇಂಡಿಯಾ ಅಂಡರ್ 19 ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದರೆ ಅತ್ಯುತ್ತಮ ಆಟಗಾರನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.  ಟೀಂ ಇಂಡಿಯಾದಲ್ಲೀಗ ರಾಹುಲ್ ದ್ರಾವಿಡ್ ಶಿಷ್ಯರೇ ಹೆಚ್ಚು ಸೇರಿಕೊಳ್ಳುತ್ತಿದ್ದಾರೆ. ಬಿಸಿಸಿಐ ಕೂಡ ಆಟಗಾರರ ಆಯ್ಕೆ ವೇಳೆ ದ್ರಾವಿಡ್ ಮಾತನ್ನ ಗಂಭೀರವಾಗಿ ಪರಿಗಣಿಸುತ್ತೆ. ಹೀಗಾಗಿ ಭಾರತ ತಂಡ ಈಗ ದ್ರಾವಿಡ್ ಶಿಷ್ಯರ ಮಯವಾಗಿದೆ.

 • MS Dhoni keeping

  CRICKET15, Jan 2019, 12:46 PM IST

  ಭಾರತದ ಗೆಲುವಿಗೆ 299 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಬೃಹತ್ ಸವಾಲು ಬೆನ್ನಟ್ಟಬೇಕಾದ ಅನಿವಾರ್ಯತೆಯಲ್ಲಿದೆ. ಇಲ್ಲಿದೆ ಆಸ್ಟ್ರೇಲಿಯಾ ಬ್ಯಾಟಿಂಗ್ ಹಾಗೂ ಟೀಂ ಇಂಡಿಯಾ ಬೌಲಿಂಗ್ ಹೈಲೈಟ್ಸ್.