Cricket Australia  

(Search results - 64)
  • World Cup21, Jun 2019, 3:01 PM IST

    ಆಸೀಸ್ ವಿರುದ್ದ ಸೋತರೂ ಎಲ್ಲರ ಮನ ಗೆದ್ದ ಬಾಂಗ್ಲಾದೇಶ!

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ ಬಾಂಗ್ಲಾದೇಶ 333 ರನ್ ಸಿಡಿಸಿ 48 ರನ್ ಸೋಲು ಅನುಭವಿಸಿದೆ. ಆದರೆ ಬಾಂಗ್ಲಾದೇಶ ಹೋರಾಟಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ಬಾಂಗ್ಲಾ ಪ್ರದರ್ಶನಕ್ಕೆ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

  • Steve Smith and David Warner
    Video Icon

    World Cup14, Jun 2019, 5:24 PM IST

    ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಕೊಟ್ಟ ಕಿಲಾಡಿ ಜೋಡಿ...!

    ಕ್ರೀಡಾಸ್ಫೂರ್ತಿ ಮರೆತು ಮಾಡಿದ ಒಂದೇ ಒಂದು ತಪ್ಪಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಬಹಿರಂಗವಾಗಿಯೇ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದರೂ ಕೆಲವರ ಹೃದಯ ಕರಗಲಿಲ್ಲ. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ವಾರ್ನರ್ ಹಾಗೂ ಸ್ಮಿತ್ ಅವರನ್ನು ಕಾಲೆಳೆದ ಟೀಕಾಕಾರರಿಗೆ ತಮ್ಮ ಬ್ಯಾಟಿಂಗ್ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

  • Michael Slater

    SPORTS21, May 2019, 6:13 PM IST

    ವಿಮಾನದಲ್ಲಿ ವಾಗ್ವಾದ- ಆಸಿಸ್ ಮಾಜಿ ಕ್ರಿಕೆಟಿಗನನ್ನು ಹೊರದಬ್ಬಿದ ಸಿಬ್ಬಂದಿ!

    ವಿಮಾನದಲ್ಲಿ ವಾಗ್ವಾದ ನಡೆಸಿ ಹಾರಾಟಕ್ಕೆ ವಿಳಂಭ ಮಾಡಿದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗನ್ನು ಸಿಬ್ಬಂದಿಗಳು ಹೊರಹಾಕಿದೆ ಘಟನೆ ನಡೆದಿದೆ. ಈ ರೋಚಕ ಘಟನೆ ವಿವರ ಇಲ್ಲಿದೆ.

  • Australia cricket

    SPORTS12, May 2019, 1:20 PM IST

    ವಿಶ್ವಕಪ್‌ಗೂ ಮುನ್ನ ಯುದ್ಧಭೂಮಿಗೆ ಆಸಿಸ್ ಕ್ರಿಕೆಟ್‌ ತಂಡ ಭೇಟಿ!

    ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಜೂನ್ 01ರಂದು ಆಫ್ಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

  • Virat Kohli Australia

    SPORTS30, Apr 2019, 1:06 PM IST

    ಬಿಸಿಸಿಐಗೆ ಹೆದರಿದ ಕ್ರಿಕೆಟ್‌ ಆಸ್ಪ್ರೇಲಿಯಾ!

    ಮಹಿಳಾ ಐಪಿಎಲ್‌ಗೆ ತನ್ನ ಆಟಗಾರ್ತಿಯರನ್ನು ಕಳುಹಿಸಬೇಕಾದರೆ ಏಕದಿನ ಸರಣಿ ಬಿಕ್ಕಟ್ಟನ್ನು ಮೊದಲು ಪರಿಹರಿಸಬೇಕಾಗಿ ಇ-ಮೇಲ್‌ ಮೂಲಕ ‘ಬ್ಲ್ಯಾಕ್‌ಮೇಲ್‌’ ಮಾಡಿತ್ತು.

  • India vs Australia

    SPORTS27, Apr 2019, 3:49 PM IST

    ಬಿಸಿಸಿಐಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌!

    ಮುಂದಿನ ವರ್ಷ ನಡೆಯಬೇಕಿರುವ ದ್ವಿಪಕ್ಷೀಯ ಏಕದಿನ ಸರಣಿ ವಿಚಾರವಾಗಿ ಬಿಸಿಸಿಐ ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ ನಡುವೆ ಬಿಕ್ಕಟ್ಟು ಶುರುವಾಗಿದ್ದು, ಸರಣಿ ಮುಂದೂಡದಿದ್ದರೆ ಆಟಗಾರ್ತಿಯರನ್ನು ಐಪಿಎಲ್‌ಗೆ ಕಳುಹಿಸುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ ಎಂದು ಬಿಸಿಸಿಐ ಅಚ್ಚರಿಕೆಯ ಹೇಳಿಕೆ ನೀಡಿದೆ.
     

  • Australia Cricket

    SPORTS15, Apr 2019, 12:26 PM IST

    ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

    ಇಂಗ್ಲೆಂಡ್’ನಲ್ಲಿ ನಡೆಯಲಿರುವ 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿಗೆ ಕಪ್ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದೆ. ಕಾಂಗರೂ ಪಡೆಯು ಜೂನ್ 01ರಂದು ಆಫ್ಘಾನಿಸ್ತಾನದ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

  • India vs Australia

    SPORTS13, Apr 2019, 5:31 PM IST

    2020ರ ಜನವರಿಯಲ್ಲಿ ಭಾರತಕ್ಕೆ ಆಸೀಸ್‌ ತಂಡ

    ಸರಣಿಯನ್ನು ಮುಂದೂಡುವಂತೆ ಕ್ರಿಕೆಟ್‌ ಆಸ್ಪ್ರೇಲಿಯಾ, ಬಿಸಿಸಿಐಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಭಾರತೀಯ ಕ್ರಿಕೆಟ್‌ ಮಂಡಳಿ ಒಪ್ಪಿಗೆ ಸೂಚಿಸಿಲ್ಲ.

  • Australia

    SPORTS20, Mar 2019, 9:06 AM IST

    ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾಗೆ ಡಬಲ್ ಶಾಕ್!

    ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಪರದಾಡಿತ್ತು. ಆದರೆ ವಿಶ್ವಕಪ್ ಟೂರ್ನಿಗೆ ಈ ಇಬರೂ ಕ್ರಿಕೆಟಿಗರು ಮತ್ತೆ ತಂಡ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತಿಬ್ಬರು ಕ್ರಿಕೆಟಿಗರು ತಂಡದಿಂದ ಹೊರಬೀಳೋ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ವಿವರ.

  • Test Jersey

    SPORTS20, Mar 2019, 8:55 AM IST

    ಇನ್ಮುಂದೆ ಟೆಸ್ಟ್‌ನಲ್ಲೂ ಜೆರ್ಸಿ ನಂಬರ್‌?

    ಏಕದಿನ ಹಾಗೂ ಟಿ20 ಕ್ರಿಕೆಟ್‌ ಮಾದರಿಯಲ್ಲೇ ಇದೀಗ ಟೆಸ್ಟ್ ಕ್ರಿಕೆಟ್ ಜರ್ಸಿ ಪರಿಚಯಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಟೆಸ್ಟ್ ಕ್ರಿಕೆಟ್‌ನ ಬಿಳಿ ಜರ್ಸಿ ಮೇಲೆ ನಂಬರ್ ನಮೂದಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜನೆ ತಯಾರಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಜರ್ಸಿ ವಿವರ ಇಲ್ಲಿದೆ.

  • Steve O Keef

    SPORTS14, Mar 2019, 10:02 AM IST

    ರನ್ನರ್‌ ಇದ್ದರೂ ಓಡಿದ ಬ್ಯಾಟ್ಸ್‌ಮನ್ ರನೌಟ್‌!

    ಆಸ್ಟ್ರೇಲಿಯಾ ಶೆಫೀಲ್ಡ್ ಟೂರ್ನಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ರನ್ನರ್ ಇದ್ದೂ ರನೌಟ್ ಆದ ಪ್ರಸಂಗ ನಡೆದಿದೆ. ಇದು ಹೇಗಾಯ್ತು ಇಲ್ಲಿದೆ ವಿವರ.
     

  • Australia

    SPORTS13, Mar 2019, 9:22 PM IST

    ಆಸಿಸ್ ವಿರುದ್ಧ 10 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಭಾರತ!

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಅಂತ್ಯವಾಗಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ ಹಾಗೂ ಆತಂಕ ದೂರವಾಗಿಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಈ ಮಹತ್ವದ ಸರಣಿಯಲ್ಲಿ ಭಾರತ ಮುಗ್ಗರಿಸಿರುವುದು ಆತಂಕ್ಕೆ ಕಾರಣವಾಗಿದೆ.
     

  • Toss

    SPORTS13, Mar 2019, 1:07 PM IST

    ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ- ಭಾರತದಲ್ಲಿ 2 ಬದಲಾವಣೆ

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

  • India vs Australia

    SPORTS8, Mar 2019, 9:25 PM IST

    ರಾಂಚಿ ಪಂದ್ಯ ಸೋತರೂ ಭಾರತೀಯರ ಮನ ಗೆದ್ದ ಟೀಂ ಇಂಡಿಯಾ!

    ಧೋನಿ ತವರಿನಲ್ಲಿ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಆಸಿಸ್ ವಿರುದ್ಧ ಮುಗ್ಗರಿಸಿದರೂ ಭಾರತೀಯರ ಮನ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. 

  • Usman

    SPORTS8, Mar 2019, 5:10 PM IST

    ಭಾರತದ ಗೆಲುವಿಗೆ 314 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

    ಎಂ.ಎಸ್.ಧೋನಿ ತವರಿನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಹೀಗಾಗಿ ಭಾರತದ ಗೆಲುವಿಗೆ 314 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.