Cremation  

(Search results - 31)
 • arun

  NEWS25, Aug 2019, 4:05 PM IST

  ಹೊರಟರು ಅರುಣ್ ಜೇಟ್ಲಿ: ದೇಶ ಸೇವೆಗೆ ಮರಳಿ ಬರಲಿ!

  ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ  ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ದೆಹಲಿಯ ನಿಗಮ್ ಬೋಧ್ ಘಾಟ್’ನಲ್ಲಿ ಜೇಟ್ಲಿ ಅಂತ್ಯ  ಸಂಸ್ಕಾರ ನೆರವೇರಿದ್ದು, ಪುತ್ರ ರೋಹನ್ ಜೇಟ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

 • Vellore - Body

  NEWS23, Aug 2019, 9:58 AM IST

  ಶವಕ್ಕೆ ಹಗ್ಗ ಕಟ್ಟಿಸೇತುವೆಯಿಂದ ಇಳಿಸಿದರಷ್ಟೇ ಇಲ್ಲಿ ಅಂತ್ಯಕ್ರಿಯೆ!

  ಸ್ಮಶಾನಕ್ಕೆ ಹೋಗಲು ಮೇಲ್ವರ್ಗದವರು ದಾರಿ ಬಿಡದೇ ಇದ್ದ ಕಾರಣ ದಲಿತರು ವೃಕ್ತಿಯೊಬ್ಬನ ಮೃತ ದೇಹವನ್ನು ಸೇತುವೆಯೊಂದರ ಮೇಲಿಂದ ಕೆಳಗೆ ಇಳಿಸಿ ಅಂತ್ಯಸಂಸ್ಕಾರ ನಡೆಸಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

 • DC

  Karnataka Districts14, Aug 2019, 10:00 AM IST

  ಅಜ್ಜನ ಅಂತ್ಯಕ್ರಿಯೆಗೆ ಹೋಗದೆ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಡಿಸಿ!

  ಅಜ್ಜನ ಅಂತ್ಯಕ್ರಿಯೆಗೆ ಹೋಗದೆ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಡಿಸಿ| ಜಿಲ್ಲಾಧಿಕಾರಿ ಕರ್ತವ್ಯ ಪಾಲನೆಗೆ ಎಲ್ಲರಿಂದ ಶ್ಲಾಘನೆ

 • police

  Karnataka Districts23, Jul 2019, 4:37 PM IST

  ಸತ್ತು ಬದುಕಿದ ಕವಿತಾ ಸಾವು ಖಚಿತ ಪಡಿಸಿದ ವೈದ್ಯರು

  ಮೃತಪಟ್ಟಿದ್ದಾರೆಂದು ಕೊಪ್ಪಳದ ಕೆ. ಎಸ್. ಆಸ್ಪತ್ರೆ ವೈದ್ಯರು ಘೋಷಿಸಿದ್ದ ಕವಿತಾ ಅಂತ್ಯ ಸಂಸ್ಕಾರದ ಸಂದರ್ಭ ಕಣ್ಬಿಟ್ಟ ನಂತರ ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದರು. ಇದೀಗ ಕವಿತಾ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

 • sheila dixit

  NEWS21, Jul 2019, 5:39 PM IST

  ಸರ್ಕಾರಿ ಗೌರವಗಳೊಂದಿಗೆ ಶೀಲಾ ದೀಕ್ಷಿತ್ ಅಂತ್ಯಕ್ರಿಯೆ!

  ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಅಂತ್ಯಸಂಸ್ಕಾರ ನೆರವೇರಿತು. ದೆಹಲಿಯ ನಿಗಂ ಬೋಧ್​ ಘಾಟ್’ನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಹಿರಿಯ ನಾಯಕರಿಗೆ ಅಂತಿಮ ನಮನ ಸಲ್ಲಿಸಿತು.

 • Deadbody

  Karnataka Districts2, Jul 2019, 10:31 AM IST

  ‘ಅಂತ್ಯಸಂಸ್ಕಾರ’ಗೊಂಡ ವ್ಯಕ್ತಿ 15 ದಿನ ಬಳಿಕ ಮನೆಗೆ ಬಂದ!

  ‘ಅಂತ್ಯಸಂಸ್ಕಾರ’ಗೊಂಡ ವ್ಯಕ್ತಿ 3 ದಿನ ಬಳಿಕ ಮನೆಯಲ್ಲಿ ಪ್ರತ್ಯಕ್ಷ!| ಹೆಂಡ್ತಿ ಜತೆ ಜಗಳವಾಡಿ ಹೋಗಿದ್ದವ ಈಗ ವಾಪಸ್‌| ಬೇರೊಂದು ಶವದ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬ

 • Master Hirannayya

  NEWS2, May 2019, 12:03 PM IST

  ನನ್ನ ಪಾರ್ಥಿವ ಶರೀರ ಹೆಚ್ಚು ಹೊತ್ತು ಇರಿಸಬೇಡಿ ಎಂದಿದ್ದರು ಹಿರಣ್ಣಯ್ಯ

  ಮೇರು ಕಲಾವಿದ, ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅವರು ನಿಧನಕ್ಕೂ ಮುನ್ನ ತಮ್ಮ ಕುಟುಂಬಕ್ಕೆ ಈ ರೀತಿ ಮಾತನ್ನು ಹೇಳಿದ್ದರೆನ್ನಲಾಗಿದೆ.

 • Maate mahadevi

  NEWS16, Mar 2019, 11:31 AM IST

  ಇಂದು ಮಾತೆ ಕ್ರಿಯಾ ಸಮಾ​ಧಿ

  24 ವರ್ಷ ಹಿಂದಿನ ಇಷ್ಟಲಿಂಗ ಆಕೃತಿಯ ಗೂಡಿನಲ್ಲಿ ಮಹಾದೇವಿ ಕ್ರಿಯಾವಿಧಿ| 12 ಸಾವಿರ ವಿಭೂತಿ ಜೋಡಿಸಿ ಸಮಾಧಿ ಕಾರ್ಯಕ್ಕೆ ಕೂಡಲಸಂಗಮದಲ್ಲಿ ಸಿದ್ಧತೆ| ಬೆಂಗಳೂರಿಂದ ನಿನ್ನೆ ಸಂಜೆ ಕೂಡಲಸಂಗಮಕ್ಕೆ ಕಳೇಬರ ಭಕ್ತರಿಗೆ ಪ್ರಸಾದ ವ್ಯವಸ್ಥೆ

 • BENGALURU24, Feb 2019, 8:27 AM IST

  ರಸ್ತೆಯಲ್ಲಿ ಶವ ಸಂಸ್ಕಾರ : ಬಿಬಿಎಂಪಿಗೆ ನೋಟಿಸ್‌

  ಸಾರ್ವಜನಿಕ ರಸ್ತೆಯಲ್ಲಿ ಶವ ಸಂಸ್ಕಾರ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಬಿಬಿಎಂಪಿge ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.
   

 • Pradeep

  INDIA17, Feb 2019, 1:19 PM IST

  ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!

  ಮರಳಿ ಬರುತ್ತೇನೆಂದು ಹೋಗಿದ್ದ ಅಪ್ಪನನ್ನು ಹೂವಿನಿಂದ ಶೃಂಗರಿಸಿದ್ದ ವಾಹನದಲ್ಲಿ ಹೊತ್ತು ತಂದಿದ್ದಾರೆ| ಗಂಡ ಬರುತ್ತಾನೆ ಎಂದು ಕಾಯುತ್ತಿದ್ದಾಕೆಗೆ ಪಾರ್ಥಿವ ಶರೀರದ ದರ್ಶನ| ಅಣ್ಣನಿಗಾಗಿ ಕಾಯುತ್ತಿದ್ದ ತಮ್ಮ, ಮಗನಿಗಾಗಿ ಕಾಯುತ್ತಿದ್ದ ಇಳಿ ವಯಸ್ಸಿನ ಅಪ್ಪ, ಅಮ್ಮನಿಗೆ ಬರಸಿಡಿಲಿನಂತೆರಗಿದ ಸಾವಿನ ಸುದ್ದಿ| ಇದಾವುದರ ಪರಿವೆ ಇಲ್ಲದೇ, ಬಂದವರನ್ನೆಲ್ಲಾ ತನ್ನ ಬೊಗಸೆ ಕಣ್ಗಳಿಂದ ನೋಡುತ್ತಿದ್ದ ಎರಡೂವರೆ ವರ್ಷದ ಪುಟ್ಟ ಕಂದಮ್ಮ|

 • Chamarajanagar
  Video Icon

  Chamarajnagar30, Jan 2019, 11:52 PM IST

  ಚಾಮರಾಜನಗರದ ಹಳ್ಳಿಗೆ ಸ್ಮಶಾನವೇ ಇಲ್ಲ..ಈ ಊರಲ್ಲಿ ಸತ್ತರೂ ಕಷ್ಟ

  ಇದು ಚಾಮರಾಜನಗರ ಜಿಲ್ಲೆಯ ಸ್ಟೋರಿ. ಇಲ್ಲಿ ಸತ್ತರೂ ಕಷ್ಟ.. ಹೌದು ಸ್ಮಶಾನ ಜಾಗಕ್ಕಾಗಿ ಈ ಗ್ರಾಮದ ಜನರ ಪರದಾಟ ಮಾತ್ರ ಕೇಳುವವರೇ ಇಲ್ಲದಾಗಿದೆ. 

 • Mandya- Monkey

  NEWS9, Dec 2018, 12:42 PM IST

  ಮಂಗನಿಗೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಆಟೋ ಚಾಲಕರು

  ಕರೆಂಟ್ ಶಾಕ್ ನಿಂದ ಮೃತಪಟ್ಟ ಮಂಗಕ್ಕೆ ಶ್ರೀರಂಗಪಟ್ಟಣದ ಗಂಜಾಮ್ ಆಟೋ ಚಾಲಕರು ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮೃತ ಮಂಗನ ಕಳೇಬರವನ್ನು ಆಟೋ ನಿಲ್ದಾಣದ ಬಳಿ ಮಣ್ಣು ಮಾಡಿದ್ದಾರೆ. 

 • Ramya
  Video Icon

  NEWS27, Nov 2018, 4:01 PM IST

  ಮಂಡ್ಯ ಜನರ ಪಾಲಿಗೆ ರಮ್ಯಾ ಇನ್ನಿಲ್ಲವಂತೆ!

  ಅಂಬಿ ಅಂತ್ಯ ಸಂಸ್ಕಾರಕ್ಕೆ ಬಾರದೇ ಇರುವುದಕ್ಕೆ ರಮ್ಯಾ ವಿರುದ್ಧ ಮಂಡ್ಯದಲ್ಲಿ ಆಕ್ರೋಶ ಮುಂದುವರೆದಿದೆ. 

  2013ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ರಮ್ಯಾ ಹೆಸರನ್ನ ಅಂಬರೀಷ್ ಸೂಚಿಸಿದ್ದರಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಚುನಾವಣೆಯ ನೇತೃತ್ವ ವಹಿಸಿದ್ದ ಅಂಬಿ ಅಂದು ರಮ್ಯಾ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿಕೊಂಡಿದ್ದರು.  ಅಂಬಿ ಅಂತಿಮ ಸಂಸ್ಕಾರಕ್ಕೆ ಸೌಜನ್ಯಕ್ಕೂ ಬಾರದ ರಮ್ಯಾಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  ಮಂಡ್ಯದ ಪಾಲಿಗೆ ರಮ್ಯಾ ಸತ್ತು ಹೋಗಿದ್ದಾರೆ ಪೋಸ್ಟ್ ಮಾಡಿದ್ದಾರೆ. 

 • ಪುನೀತ್ ರಾಜ್‌ಕುಮಾರ್
  Video Icon

  NEWS27, Nov 2018, 9:05 AM IST

  ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಗೈರಾಗಿದ್ದೇಕೆ?

  ಅಂಬರೀಶ್ ಅಂತಿಮ ದರ್ಶನಕ್ಕೆ, ಅಂತ್ಯ ಸಂಸ್ಕಾರಕ್ಕೆ ರಮ್ಯಾ ಬಾರದಿರುವುದು ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಮ್ಯಾ ನಡೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.  ಮೂಲೆ ಸಂಭಂಧಿತ ಕಾಯಿಲೆಗೆ ತುತ್ತಾಗಿದ್ದಾರಂತೆ ರಮ್ಯಾ. ಕಾಲಿನಲ್ಲಿ ಟ್ಯೂಮರ್ ಆಗಿದೆ ಎಂದು ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿಕೊಂಡಿದ್ದರು. ಗೈರು ಹಾಜರಿಗೆ ಆರೋಗ್ಯ ಸಮಸ್ಯೆ ಕಾರಣಾನಾ? 

 • Ambareesh

  NEWS26, Nov 2018, 12:07 PM IST

  ಸಂಪ್ರದಾಯದಂತೆ ನಡೆಯುವುದಿಲ್ಲ ಅಂಬಿ ಅಂತಿಮ ಸಂಸ್ಕಾರ!

  ಅಂಬರೀಶ್ ಅಂತಿಮ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯುತ್ತದೆ ಎನ್ನಲಾಗಿತ್ತು. ಆದರೀಗ ಭಾನುಪ್ರಕಾಶ್ ರವರು ಕೊನೆ ಕ್ಷಣದಲ್ಲಿ ಮಾಡಿರುವರು ಮಾಡಿರುವ ಮನವಿ ಮೇರೆಗೆ  ಅಂಬಿ ಅಂತಿಮ ಸಂಸ್ಕಾರ ಯಾವುದೇ ನಿಗಧಿತ ಸಂಪ್ರದಾಯದಂತೆ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ.