Credit  

(Search results - 54)
 • Cricket22, Oct 2019, 7:11 PM IST

  ಟೆಸ್ಟ್ ಸರಣಿ ಗೆಲುವಿನ ಶ್ರೇಯಸ್ಸು ರೋಹಿತ್‌ಗೆ ಸಲ್ಲಬೇಕು; ವಿರಾಟ್!

  ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೊಡುಗೆಯೇ ಮುಖ್ಯ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ರೋಹಿತ್ ಪ್ರದರ್ಶನದ ಕುರಿತು ಕೊಹ್ಲಿ ಮಾತುಗಳು ಇಲ್ಲಿವೆ.

 • Deepika Ranveer

  Cine World10, Oct 2019, 10:46 AM IST

  ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

  ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಕಳೆದ ನವೆಂಬರ್‌ನಲ್ಲಿ ರಣವೀರ್‌ ಸಿಂಗ್‌ ಕೈ ಹಿಡಿದ ಮೇಲೆಯೂ ಇವರ ಬೇಡಿಕೆ ತಗ್ಗಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟುಒಳ್ಳೆಯ ಆಫರ್‌ಗಳು ಅತಿ ಹೆಚ್ಚು ಸಂಭಾವನೆಯನ್ನು ಹೊತ್ತು ಬಂದಿವೆ

 • BUSINESS26, Sep 2019, 11:16 AM IST

  ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಡಿಸ್ಕೌಂಟ್ ಸಿಗಲ್ಲ!

  ಬಂಕ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿದ ಖರೀದಿಗೆ ಇನ್ಮುಂದೆ ರಿಯಾಯಿತಿ ಸೌಲಭ್ಯ ಸಿಗಲ್ಲ| ಕೇಂದ್ರ ಸರ್ಕಾರದ ನಿರ್ದೇಶನವನ್ನು ರದ್ದುಗೊಳಿಸಲು ಮುಂದಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು

 • BUSINESS5, Sep 2019, 4:36 PM IST

  ರಷ್ಯಾಗೇ 7 ಸಾವಿರ ಕೋಟಿ ಸಾಲ ಕೊಟ್ಟ ಮೋದಿ!

  ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. ಈ ವೇಳೆ ಆ್ಯಕ್ಟ್ ಫಾರ್ ಈಸ್ಟ್ ನೀತಿಗಳನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು. 

 • Modi VS Singh

  Karnataka Districts12, Jul 2019, 12:07 PM IST

  ಪ್ರಧಾನಿ 2 ಲಕ್ಷ ಕೊಡ್ತಾರಂತ ನವದೆಹಲಿಗೆ ಲಕೋಟೆಗಳ ರವಾನೆ

  ಓದುವ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ ಪ್ರಧಾನಿ ಮೋದಿ 2 ಲಕ್ಷ ರೂಪಾಯಿ ಹಾಕುತ್ತಾರೆಂಬ ವದಂತಿ ಚಿಕ್ಕಮಗಳೂರಿನ ತರೀಕೆರೆ ಭಾಗದಲ್ಲಿ ಹಬ್ಬಿದೆ. 2ಲಕ್ಷ ನೀಡುತ್ತಾರೆಂಬ ಆಸೆಗೆ ಪೋಷಕರು ದಂಡು ದಂಡಾಗಿ ಅಂಚೆ ಕಚೇರಿಗೆ ಬಂದು ನವದೆಹಲಿ ವಿಳಾಸಕ್ಕೆ ಅಂಚೆ ಕಳುಹಿಸುತ್ತಿದ್ದಾರೆ.

 • credit card _ budget

  BUSINESS5, Jul 2019, 1:47 PM IST

  ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್: ಗೃಹ ಖರೀದಿ ನೀತಿ ಸೂಪರ್!

  ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ನಗದು ವ್ಯವಹಾರಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ, ಡಿಜಿಟಲ್ ಪೇಮೆಂಟ್'ಗಳಿಗೆ ಉತ್ತೇಜನ ನೀಡಲಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶುಲ್ಕ ವಿನಾಯ್ತಿ ಘೋಷಿಸಲಾಗಿದೆ.

 • farmers debt

  Karnataka Districts2, Jul 2019, 10:52 AM IST

  ರೈತರ ಆದಾಯವನ್ನೇ ಸಾಲದ ಹಣಕ್ಕೆ ಜಮೆ ಮಾಡಿದ ಬ್ಯಾಂಕ್

  ರೈತರಿಗೆ ಬ್ಯಾಂಕ್ ಶಾಕ್ ನೀಡಿದೆ. ಬ್ಯಾಂಕ್ ಖಾತೆಗೆ ಜಮೆಯಾದ ಆದಾಯದ ಹಣವನ್ನು ಸಾಲದ ಬಾಕಿಗೆ ಹೊಂದಾಣಿಕೆ  ಮಾಡಲಾಗಿದೆ. 

 • Video Icon

  NEWS28, Jun 2019, 1:31 PM IST

  ಯಾರಿಗೆ ಸಲ್ಲುತ್ತೆ ಗ್ರಾಮ ವಾಸ್ತವ್ಯ ಕ್ರೆಡಿಟ್ ? HDK ಹೇಳಿದ ಉತ್ತರ

  ಗ್ರಾಮ ವಾಸ್ತವ್ಯದ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಎಂಬ ಪ್ರಶ್ನೆ ಸಹ ಕೇಳಿಬಂದಿತ್ತು. ಕ್ರೆಡಿಟ್ ಜೆಡಿಎಸ್ ಪಾಲಾಗುತ್ತದೆಯೋ? ಕಾಂಗ್ರೆಸ್ ಪಾಲಾಗುತ್ತದೆಯೋ ಎಂಬ ಚರ್ಚೆ ಆರಂಭವಾಗಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಕುಮಾರಸ್ವಾಮಿ ಅವರೇ ಉತ್ತರ ನೀಡಿದ್ದಾರೆ.

 • Video Icon

  NEWS24, Jun 2019, 8:09 PM IST

  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾದಲ್ಲಿ ಮತ್ತೊಂದು ಜಗಳ ಶುರು..!

  ಅನುದಾನದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಮುಸುಕಿನ ಗುದ್ದಾಟ ಶುರುವಾಗಿತ್ತು. ಇದರ ಮಧ್ಯೆ ಮೈತ್ರಿ ನಾಯಕರ ನಡುವೆ ಮತ್ತೊಂದು ವಾರ್ ಶುರುವಾಗಿದೆ.

 • atm cash

  BUSINESS29, May 2019, 5:09 PM IST

  ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

  ಎಟಿಎಂನಲ್ಲಿ ಹಣ ಡ್ರಾ ಮಾಡುವ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಆರ್‌ಬಿಐ, ಒಂದು ವೇಳೆ ಎಟಿಎಂನಿಂದ ಹಣ ಬರದಿದ್ದರೆ ಗ್ರಾಹಕನಿಗೆ ಪರಿಹಾರ ನೀಡುವ ಹೊಸ ನೀತಿ ಜಾರಿಗೊಳಿಸಿದೆ.

 • narendra Modi
  Video Icon

  NEWS27, May 2019, 2:38 PM IST

  ಸ್ವಕ್ಷೇತ್ರ ವಾರಾಣಸಿಯಲ್ಲಿ ಮೋದಿ ಸಂಚಾರ: ಕಾಶಿ ವಿಶ್ವನಾಥನಿಗೆ 'ನಮೋ' ವಿಶೇಷ ಪೂಜೆ

  ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಬಳಿಕ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದಾರೆ. ಬೃಹತ್ ರೋಡ್ ಶೋ ಮೂಲಕ ತೆರಳಿದ ಮೋದಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿದೆ ಒಂದು ಝಲಕ್

 • Video Icon

  NEWS25, May 2019, 4:59 PM IST

  ನನ್ನ ಗೆಲುವಿಗೆ ದೇವೇಗೌಡ್ರೇ ಕಾರಣ: ಬಿಜೆಪಿ ಸಂಸದ

  ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೋಲನ್ನುಂಡಿದ್ದಾರೆ. ಆದರೆ ದೇವೇಗೌಡರೇ ತನ್ನ ಗೆಲುವಿಗೆ ಕಾರಣವೆಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದಾರೆ. ಏನಿದು? ವಿರೋಧ ಪಕ್ಷದ ನಾಯಕನಿಗೆ ಗೆಲುವಿನ ಕ್ರೆಡಿಟ್? ಈ ವಿಡಿಯೋ ನೋಡಿ...

 • Videocon

  BUSINESS6, Apr 2019, 10:12 AM IST

  ವಿಡಿಯೋಕಾನ್ ಸಾಲ 90 ಸಾವಿರ ಕೋಟಿ..!

  ವಿಡಿಯೋಕಾನ್‌ ಸಮೂಹವು 2 ಪ್ರಮುಖ ಕಂಪನಿಗಳನ್ನು ಹೊಂದಿದೆ. ಅದರಲ್ಲಿ ವಿಡಿಯೋಕಾನ್‌ ಇಂಡಸ್ಟ್ರೀಸ್‌ ಲಿ. (ವಿಐಎಲ್‌) 59,451.8 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿದೆ. ಇನ್ನು ವಿಡಿಯೋಕಾನ್‌ ಟೆಲಿಕಮ್ಯುನಿಕೇಷನ್ಸ್‌ ಲಿ. 26,674 ಕೋಟಿ ರು. ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಬೇಕಿದೆ. 

 • Javed akhtar

  Cine World23, Mar 2019, 2:26 PM IST

  ಮೋದಿ ಬಯೋಪಿಕ್: ನಾವು ಹಾಡು ಬರೆದಿಲ್ಲ ಎಂದ ಜಾವೇದ್-ಸಮೀರ್ ಜೋಡಿ

  ವಿವೇಕ್ ಒಬೆರಾಯ್ ಅಭಿನಯದಲ್ಲಿ ಮೂಡಿ ಬರುತ್ತಿರುವ ’ಪಿಎಂ ನರೇಂದ್ರ ಮೋದಿ ಬಯೋಪಿಕ್ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲಾ ಒಂದು ವಿವಾದವನ್ನು ಸುತ್ತಿಕೊಳ್ಳುತ್ತಲೇ ಇದೆ. ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಈ ಚಿತ್ರಕ್ಕೆ ಹಾಡು ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಜಾವೇದ್ ಪ್ರತಿಕ್ರಿಯೆ ಕೊಟ್ಟಿದ್ದು ನಾನು ಬರೆದಿಲ್ಲ ಎಂದಿದ್ದಾರೆ.

 • Javed akhtar

  ENTERTAINMENT23, Mar 2019, 9:56 AM IST

  ಪಿಎಂ ಮೋದಿ ಚಿತ್ರಕ್ಕೆ ಗೀತ ರಚಿಸಿಲ್ಲ: ಪೋಸ್ಟರ್‌ ನೋಡಿ ಜಾವೇದ್‌ 'ಶಾಕ್‌'

  ಅಖ್ತರ್ ಹೆಸರು ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರದ ಟ್ರೈಲರ್‌ನಲ್ಲಿ ಜಾವೇದ್‌ ಅಖ್ತರ್ ಹೆಸರು| ನಾನು ಗೀತೆ ರಚಿಸಿಲ್ಲ ಎಂದ್ರು ಜಾವೇದ್