Asianet Suvarna News Asianet Suvarna News
27 results for "

Cpm

"
rss takes control Of India says CPM Leader vasanthacharirss takes control Of India says CPM Leader vasanthachari

ಇಡೀ ದೇಶವನ್ನು RSS ಹಿಡಿತಕ್ಕೆ ಪಡೆದುಕೊಳ್ಳುತ್ತಿದೆ : CPM ಮುಖಂಡ

  • ಆರ್‌ಎಸ್‌ಎಸ್‌ ಇಡೀ ದೇಶವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುತ್ತಿದೆ
  • ಸಿಪಿಎಂ ರಾಜ್ಯ ಸಮಿತಿ ಸದಸ್ಯ ವಸಂತಾಚಾರಿ ಆರೋಪ

Karnataka Districts Nov 1, 2021, 11:08 AM IST

CPM backed former MP withdraws repulsive remarks against Rahul Gandhi podCPM backed former MP withdraws repulsive remarks against Rahul Gandhi pod

'ರಾಹುಲ್‌ ಗಾಂಧಿ ಮದುವೆ ಆಗಿಲ್ಲ, ಆತನ ಹತ್ತಿರ ಹೋಗಬೇಡಿ’

ರಾಹುಲ್‌ ಬಗ್ಗೆ ಎಡರಂಗ ನಾಯಕನ ಕೀಳು ಹೇಳಿಕೆ| ವಿವಾದ ಸೃಷ್ಟಿಯಾದ ಬಳಿಕ ವಿಷಾದ

India Mar 31, 2021, 11:55 AM IST

Kerala CPM Minister regrets 2018 protests over entry of Woman into Sabaraimala snrKerala CPM Minister regrets 2018 protests over entry of Woman into Sabaraimala snr

ಶಬ​ರಿ​ಮ​ಲೆ ಅಯ್ಯಪ್ಪ ಮಂದಿರಕ್ಕೆ ಸ್ತ್ರೀ ಪ್ರವೇ​ಶ : ಸಚಿವರ ವಿಷಾದ

ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದುರಾದ ಸಮಸ್ಯೆಗಳ ಬಗ್ಗೆ ಕೇರಳ ಸಚಿವ ವಿಷಾದ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ದೇಗುಲ  ಪ್ರವೇಶದ ವಿಚಾರದಲ್ಲಿ ಪ್ರತಿಭಟನೆ ಗಲಭೆಗಳೇ ನಡೆದಿದ್ದವು. 

India Mar 12, 2021, 8:54 AM IST

CPM Talks Over JDS Party grgCPM Talks Over JDS Party grg

'ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್‌ನ ನಿಜಬಣ್ಣ ಬಯಲು'

ಭೂಸುಧಾರಣೆ ಮಸೂದೆ ತಿದ್ದುಪಡಿಗೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರದ ವೇಳೆ ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್‌ನ ನಿಜಬಣ್ಣ ಬಯಲಾಗಿದೆ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷ (ಸಿಪಿಎಂ) ಆರೋಪಿಸಿದೆ.
 

Karnataka Districts Dec 11, 2020, 2:55 PM IST

Woman Who Lost Her Baby Because Of CPM Gets BJP Ticket From Balussery podWoman Who Lost Her Baby Because Of CPM Gets BJP Ticket From Balussery pod

ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

2018ರಲ್ಲಿ ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನೊಬ್ಬನಿಂದ ಹಲ್ಲೆಗೆ ಒಳಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡಿದ್ದ ಮಹಿಳೆ| ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

India Nov 30, 2020, 8:23 AM IST

Bineesh Kodiyeri case: CPM meet to decide on political defence dplBineesh Kodiyeri case: CPM meet to decide on political defence dpl

ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದ ಯುವ ನಟನಿಗೆ ಸರ್ಕಾರದ ರಕ್ಷಣೆ..?

ಮಾಲಿವುಡ್ ನಟನ ಮನೆಯ ಮೇಲೆ ಕರ್ನಾಟಕ ಜಾರಿ ನಿರ್ದೇಶನಾಲಯ ತಂಡ ದಾಳಿ | ನಟನ ಬಗ್ಗೆ ಸಿಪಿಎಂ ನಿಲುವೇನು ? ಬಿನೀಶ್ ನೆರವಿಗೆ ಬರುತ್ತಾ ಸರ್ಕಾರ?

Cine World Nov 6, 2020, 1:38 PM IST

Drugs case Kerala CPM secretary Kodiyeri Balakrishnan son Bineesh Kodiyeri arrested Bengaluru mahDrugs case Kerala CPM secretary Kodiyeri Balakrishnan son Bineesh Kodiyeri arrested Bengaluru mah

ಡ್ರಗ್ಸ್ ಕೇಸ್‌; ಅನಿಕಾ ಸಂಪರ್ಕವಿದ್ದ ಮಾಜಿ ಗೃಹ ಸಚಿವರ ಪುತ್ರ  ಅರೆಸ್ಟ್

ಡ್ರಗ್ಸ್ ಪ್ರಕರಣ  ಒಂದಾದ ಮೇಲೊಂದು ತಿರುವು ಪಡೆದುಕೊಳ್ಳುತ್ತಿದ್ದು ಕೇರಳದ ಪ್ರಮುಖ ರಾಜಕಾರಣಿಯೊಬ್ಬರ ಪುತ್ರನ ಬಂಧನ  ಬೆಂಗಳೂರಿನಲ್ಲಾಗಿದೆ.

CRIME Oct 29, 2020, 4:41 PM IST

Kerala CPM leader son involved in sandalwood drug mafiaKerala CPM leader son involved in sandalwood drug mafia
Video Icon

ಸ್ಯಾಂಡಲ್‌ವುಡ್ ಡ್ರಗ್ಸ್‌ ಡೀಲ್‌ಗೆ ಕೇರಳ ಕನೆಕ್ಷನ್; CPM ಕಾರ್ಯದರ್ಶಿ ಮಗನ ಫೈನಾನ್ಸ್?

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ಗೆ ರಾಜಕಾರಣಿಗಳ ಫೈನಾನ್ಸ್ ಮಾಡಿರುವ ಗುಮಾನಿ ವ್ಯಕ್ತವಾಗಿದೆ. NCB ಟೀಂ ತನಿಖೆ ವೇಳೆ ಹಲವು ಲಿಂಕ್ ಬಯಲಾಗಿದೆ. ಕೇರಳದಲ್ಲಿ ಇದು ಅಲ್ಲೋಲ ಕಲ್ಲೋಲ ಎಬ್ಬಿಸುತ್ತಿದೆ. ಕೇರಳ ಸಿಪಿಎಂ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಮಗ ಫೈನಾನ್ಸ್ ಮಾಡಿದ್ದಾನೆ ಎಂದು ತನಿಖೆ ವೇಳೆ ಡೀಲರ್ ಬಾಯ್ಬಿಟ್ಟಿದ್ದಾನೆ. ಅನಿಕಾ ಗ್ಯಾಂಗ್ ಜೊತೆ ಈತನಿಗೆ ನಂಟಿದೆ ಎಂದು ತಿಳಿದು ಬಂದಿದೆ. 

CRIME Sep 2, 2020, 4:44 PM IST

DMK paid left parties and allies Rs 40 crore for Lok Sabha pollsDMK paid left parties and allies Rs 40 crore for Lok Sabha polls

ಎಡಪಕ್ಷಗಳ ಬೊಕ್ಕಸ ಖಾಲಿ: ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!

ಎಡಪಕ್ಷಗಳ ಬೊಕ್ಕಸ ಖಾಲಿ, ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!| ಲೋಕಸಭೆ ಚುನಾವಣೆಗೆ 35 ಕೋಟಿ ಪಡೆದಿದ್ದ ವಾಮರಂಗ

NEWS Sep 27, 2019, 9:48 AM IST

CM Yediyurappa against development says mp rageshCM Yediyurappa against development says mp ragesh

ತುಮಕೂರು: 'ಸಿಎಂ ಯಡಿಯೂರಪ್ಪ ಅಭಿವೃದ್ಧಿ ವಿರೋಧಿ'

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಅವರು ಅಭಿವೃದ್ಧಿ ವಿರೋಧಿಯಾಗಿದ್ದಾರೆ ಎಂದು ಸಿಪಿಎಂ ಸಂಸದ ಕೆ.ಕೆ. ರಾಘೇಶ್‌ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ.ಲ್ಲಿ ಅಭಿವೃದ್ಧಿಯಾಗಬೇಕಾದರೆ ಭೂಮಿ ಕೊಟ್ಟು ರೈತರನ್ನು ಬಲಪಡಿಸಬೇಕು ಎಂದರು ಸಲಹೆ ನೀಡಿದರು

Karnataka Districts Aug 20, 2019, 1:32 PM IST

Congress CPM reject Mamata Banerjees offer to jointly combat BJPCongress CPM reject Mamata Banerjees offer to jointly combat BJP

ಮಮತಾಗೆ ಬೆಂಬಲ ನೀಡಲು ಕಾಂಗ್ರೆಸ್, ಸಿಪಿಎಂ ಹಿಂದೇಟು

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಲು ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಹಿಂದೇಟು ಹಾಕಿವೆ. ಇದರಿಂದ ಹೋರಾಟದ ಹಾದಿಗೆ ಹಿನ್ನಡೆ ಎದುರಾಗಿದೆ. 

NEWS Jun 28, 2019, 9:14 AM IST

Mamata s call to Congress CPM Need to come together to stop BJPMamata s call to Congress CPM Need to come together to stop BJP

ಬಿಜೆಪಿ ಎದುರಿಸಲು ಕೈ ಜೋಡಿಸಿ: ಕಾಂಗ್ರೆಸ್‌, ಸಿಪಿಎಂಗೆ ದೀದಿ ಕರೆ

ಎಡರಂಗ ಮತ್ತು ಕಾಂಗ್ರೆಸ್‌ ಸೇರಿದಂತೆ ನಾವೆಲ್ಲರೂ ಒಂದಾಗಬೇಕು| ಬಿಜೆಪಿ ಎದುರಿಸಲು ಕೈ ಜೋಡಿಸಿ: ಕಾಂಗ್ರೆಸ್‌, ಸಿಪಿಎಂಗೆ ದೀದಿ ಕರೆ| 

NEWS Jun 27, 2019, 8:42 AM IST

Sabarimala row reason for Kerala Lok Sabha polls poor show CPMSabarimala row reason for Kerala Lok Sabha polls poor show CPM

ಶಬರಿಮಲೆಗೆ ಮಹಿಳಾ ಪ್ರವೇಶವೇ ಲೋಕಸಭೆ ಸೋಲಿಗೆ ಕಾರಣ: ಸಿಪಿಎಂ

ಶಬರಿಮಲೆಗೆ ಮಹಿಳಾ ಪ್ರವೇಶವೇ ಲೋಕಸಭೆ ಸೋಲಿಗೆ ಕಾರಣ: ಸಿಪಿಎಂ| ಸಿಪಿಎಂ ರಾಜ್ಯ ಘಟಕದ ಆತ್ಮಾವಲೋಕನಾ ಸಭೆಯಲ್ಲಿ ಈ ವಿಷಯ ಚರ್ಚೆ

NEWS Jun 27, 2019, 8:06 AM IST

CPM leader Sriram Reddy expelledCPM leader Sriram Reddy expelled

ಗಂಭೀರ ದುರ್ನಡತೆ : ರಾಜಕೀಯ ಮುಖಂಡ ಉಚ್ಛಾಟನೆ

ಗಂಭೀರ ದುರ್ನಡತೆ ಆರೋಪದಡಿಯಲ್ಲಿ ಮುಖಂಡನೋರ್ವನ ಉಚ್ಛಾಟನೆಯಾಗಿದೆ.  ಸಿಪಿಎಂನ ಕೇಂದ್ರೀಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀರಾಮರೆಡ್ಡಿಯನ್ನು ಉಚ್ಛಾಟನೆ ಮಾಡಲಾಗಿದೆ. 

NEWS Dec 21, 2018, 12:01 PM IST

CPM gets 100 cr from BJP in Rajasthan to divide votesCPM gets 100 cr from BJP in Rajasthan to divide votes

ಬಿಜೆಪಿಯಿಂದ ಸಿಪಿಎಂ ಲಂಚ ಪಡೆದಿದ್ದು ಏಕೆ?

ಬಿಜೆಪಿಯನ್ನು ಮಣಿಸುವುದೇ  ಸಿಪಿಎಂ ಮೂಲ ಉದ್ದೇಶ. ವಿರುದ್ಧ ಸೈದ್ಧಾಂತಿಕ ನಿಲವುಳ್ಳ ಬಿಜೆಪಿಯಿಂದ ಸಿಪಿಎಂ 100 ಕೋಟಿ ಪಡೆದಿದೆ ಎನ್ನುವುದು ಕಾಂಗ್ರೆಸ್ ಆರೋಪ. ಏನಿದು?

INDIA Dec 15, 2018, 8:42 AM IST