Asianet Suvarna News Asianet Suvarna News
114 results for "

Cow Slaughter

"
Cover Story Anti Cow Slaughter Bill Remains on Papers sanCover Story Anti Cow Slaughter Bill Remains on Papers san
Video Icon

Cover Story : ಬರೀ ಪೇಪರ್ ನಲ್ಲಿ ಉಳಿದ ಗೋಹತ್ಯೆ ನಿಷೇಧ ಕಾಯ್ದೆ?

ಗೋಹತ್ಯೆ ನಿಷೇಧ ಕಾಯ್ದೆಗೆ ಇಲ್ಲಿ ಬೆಲೆಯೇ ಇಲ್ಲ
ಚಾಮರಾಜನಗರದಲ್ಲಿ ನಿರಂತರವಾಗಿ ನಡೆಯುತ್ತಿದೆ ಗೋಹತ್ಯೆ
ಒಂದೇ ಕಾಲೋನಿಯಲ್ಲಿ 20ಕ್ಕೂ ಅಧಿಕ ಕಸಾಯಿಖಾನೆಗಳು

state Jan 22, 2022, 6:26 PM IST

pramod muthalik Talks about cow slaughter and conversion issue in Karnataka rbjpramod muthalik Talks about cow slaughter and conversion issue in Karnataka rbj

Anti Conversion Bill:ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್​​​​ ಮುತಾಲಿಕ್

* ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸುನಗ ಗ್ರಾಮಕ್ಕೆ ಪ್ರಮೋದ್ ಮುತಾಲಿಕ್ ಭೇಟಿ
* ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್​​​​ ಮುತಾಲಿಕ್
* ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗೆ ಆಕ್ರೋಶ 

state Dec 12, 2021, 10:00 PM IST

Cow Slaughter Should Not Become  Political Weapon Says Virupakshappa Ballary grgCow Slaughter Should Not Become  Political Weapon Says Virupakshappa Ballary grg

ಗೋಹತ್ಯೆ ರಾಜಕೀಯ ಅಸ್ತ್ರವಾಗುವುದು ಬೇಡ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ

ಗೋಹತ್ಯೆ(Cow Slaughter) ವಿಚಾರದಲ್ಲಿ ಧಾರ್ಮಿಕವಾಗಿ ವೈರುಧ್ಯ ನಿಲುವು ಸೃಷ್ಟಿಯಾಗಿದ್ದು, ಗೋಹತ್ಯೆ ವಿಚಾರ ರಾಜಕೀಯ(Politics) ಅಸ್ತ್ರವಾಗುವುದು ಬೇಡ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ(Virupakshappa Ballary) ಹೇಳಿದರು.
 

Karnataka Districts Nov 8, 2021, 8:21 AM IST

Pramod Mutalik Talks Over Cow Slaughter in Karnataka grgPramod Mutalik Talks Over Cow Slaughter in Karnataka grg

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಪ್ರಮೋದ್ ಮುತಾಲಿಕ್

ಹಿಂದು ಬಲಿಷ್ಠ ರಾಷ್ಟ್ರ(Hindu Nation) ನಿರ್ಮಾಣ ನಮ್ಮೇಲರ ಕರ್ತವ್ಯ ಎಂದು ಧಾರವಾಡದ(Dharwad) ಅವಧೂತ ಪರಮಾತ್ಮಜೀ ಮಹಾರಾಜ ಹೇಳಿದರು. ಅವರು ನಗರದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಓಂ ಮಿನಿಷ್ಟ್ರಿ ಪ್ರಾಯೋಜಿತ ಹಿಂದುಪರ ಸಂಘಟನೆಗಳ ಹಿಂದು ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
 

Karnataka Districts Nov 1, 2021, 9:47 AM IST

Boycott Fish Purchase due to Opposed to Cow Slaughter in Udupi  grgBoycott Fish Purchase due to Opposed to Cow Slaughter in Udupi  grg

ಉಡುಪಿ: ಗೋಹತ್ಯೆ ವಿರೋಧಿಸಿದ್ದಕ್ಕೆ ಮೀನು ಖರೀದಿಗೆ ಬಹಿಷ್ಕಾರ

ಗೋಹತ್ಯೆ(Cow Slaughter) ವಿರೋಧಿಸಿ ಗಂಗೊಳ್ಳಿಯಲ್ಲಿ ಅ.1ರಂದು ನಡೆದ ಪ್ರತಿಭಟನೆ ಬಳಿಕ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ(Fish Market) ಒಂದು ಕೋಮಿನವರು ಮೀನು ಖರೀದಿಸುವುದನ್ನು ಸಂಪೂರ್ಣ ಬಹಿಷ್ಕರಿಸಿದ್ದು, ಕಳೆದ ಮೂರು ದಿನಗಳಿಂದ ಮೀನು ಖರೀರಿಸುವವರಿಲ್ಲದೆ ಮಾರುಕಟ್ಟೆ ಭಣಗುಡುತ್ತಿದೆ.
 

Karnataka Districts Oct 7, 2021, 9:57 AM IST

Dealing strictly with cow slaughter those trapping Hindu girls Gujarat CM Vijay Rupani podDealing strictly with cow slaughter those trapping Hindu girls Gujarat CM Vijay Rupani pod

ಹಿಂದೂ ಹೆಣ್ಮಕ್ಕಳ ತಂಟೆಗೆ ಬಂದ್ರೆ ಹುಷಾರ್, ಗೋಹಂತಕರಿಗೂ ನೆಮ್ಮದಿ ಇಲ್ಲ: ಗುಡುಗಿದ ಸಿಎಂ!

* ಅಪರಾಧ ಕೃತ್ಯ ಎಸಗುವವರ ವಿರುದ್ಧ ಗುಜರಾತ್‌ ಸಿಎಂ ಗುಡುಗು

* ಹಿಂದೂ ಹುಡುಗಿಯರ ತಮಟೆಗೆ ಬಂದ್ರೆ ಸುಮ್ಮನಿರಲ್ಲ

* ಗೋಹಂತಕರಿಗೂ ನೆಮ್ಮದಿ ಇಲ್ಲ

India Sep 11, 2021, 4:58 PM IST

Minister Prabhu Chauhan Talks Over Anti Cow Slaughter Bill in Karnataka grgMinister Prabhu Chauhan Talks Over Anti Cow Slaughter Bill in Karnataka grg

ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ: ಸಚಿವ ಚವ್ಹಾಣ್‌

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಕ್ರಮ ಕಸಾಯಿಖಾನೆ ಹಾಗೂ ಗೋ ಸಾಗಾಣಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 
 

Karnataka Districts Sep 1, 2021, 1:24 PM IST

Minister Prabhu Chauhan Talks Over Cases Against Cow Slaughter Fighters grgMinister Prabhu Chauhan Talks Over Cases Against Cow Slaughter Fighters grg

ಗೋಹತ್ಯೆ ನಿಷೇಧ ಹೋರಾಟಗಾರರ ಕೇಸ್‌ ವಾಪಸ್‌?

ಗೋಹತ್ಯೆ ನಿಷೇಧ ಜಾರಿಗೆ ಒತ್ತಾಯಿಸಿ ಮತ್ತು ಅಕ್ರಮ ಗೋ ಸಾಗಣೆ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಯುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್‌ ಹೇಳಿದ್ದಾರೆ.
 

Karnataka Districts Jul 17, 2021, 10:47 AM IST

Cow Our Mother Slaughter Must Stop Says Assams Himanta Biswa Sarma dplCow Our Mother Slaughter Must Stop Says Assams Himanta Biswa Sarma dpl

ಅಸ್ಸಾಂನಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಕುರಿತ ಸೂಚನೆ ನೀಡಿದ ಸಿಎಂ

  • ಗೋವು ನಮ್ಮ ತಾಯಿ, ಗೋಹತ್ಯೆ ನಿಷೇಧ ಮಾಡಬೇಕು
  • ವಿಧಾನಸಭೆಯ ಅಧಿವೇಶನದಲ್ಲಿ ಹಸು ಸಂರಕ್ಷಣಾ ಮಸೂದೆ ಮಂಡನೆಯ ಸೂಚನೆ

India May 25, 2021, 12:27 PM IST

Increase of Corona Cases due to Cow slaughter Says Bannada Matha Shivalinga Shri grgIncrease of Corona Cases due to Cow slaughter Says Bannada Matha Shivalinga Shri grg

'ಗೋಹತ್ಯೆಯಿಂದಾಗಿ ಕೊರೋನಾ ಉಲ್ಬಣ'

ಜಗತ್ತಿನಲ್ಲಿ ಕೊರೋನಾದಂತಹ ಬೇರೆ ಬೇರೆ ರೋಗಗಳು ತಾಂಡವಾಡಲು ಗೋ ಹತ್ಯೆಯೇ ಪ್ರಮುಖ ಕಾರಣ ಎಂದು ಬಣ್ಣದ ಮಠದ ಶಿವಲಿಂಗ ಶ್ರೀಗಳು ಹೇಳಿದ್ದಾರೆ.
 

Karnataka Districts Apr 15, 2021, 1:19 PM IST

Karnataka Budget 2021 cattle byre in every district  mahKarnataka Budget 2021 cattle byre in every district  mah

ಕರ್ನಾಟಕ ಬಜೆಟ್; ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ

ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಿದ್ದು  ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Karnataka Districts Mar 8, 2021, 1:19 PM IST

Anti Cow Slaughter Bill Compels Farmers To Abandon Male Calves hlsAnti Cow Slaughter Bill Compels Farmers To Abandon Male Calves hls
Video Icon

ಗೋಹತ್ಯೆ ನಿಷೇಧ ಕಾಯ್ದೆ ಬಳಿಕ ಕರುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗ್ತಿದ್ದಾರೆ ರೈತರು..!

ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕರುಗಳ ಪೋಷಣೆ, ಮೇವು ಸಿಗದೇ ನರಳಾಡುತ್ತಿವೆ. ದೇವಾಲಯ, ಬೆಟ್ಟದ ತಪ್ಪಲುಗಳ ಬಳಿ ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ ರೈತರು. 

state Feb 19, 2021, 11:09 AM IST

CM BS Yediyurappa Did Pooja to Cow at Kaveri grgCM BS Yediyurappa Did Pooja to Cow at Kaveri grg

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್‌ವೈ

ಬೆಂಗಳೂರು(ಫೆ.09):  ಪ್ರತಿಪಕ್ಷಗಳ ತೀವ್ರ ವಿರೋಧ, ಕಾಗದ ಪತ್ರಗಳ ತೂರಾಟ, ಸಭಾಪತಿಗಳ ಮುಂದೆ ಘೋಷಣೆ, ಆಕ್ರೋಶಗಳ ಮಧ್ಯೆ ಗೋಹತ್ಯೆ ನಿಷೇಧಿಸುವ ವಿವಾದಾತ್ಮಕ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ಮಂಡಿಸಿ ಧ್ವನಿಮತದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದೆ. 

state Feb 9, 2021, 12:58 PM IST

Anti Cow slaughter bill passed in legislative council too hlsAnti Cow slaughter bill passed in legislative council too hls
Video Icon

ಗೋಹತ್ಯೆ ವಿಧೇಯಕ ರೈತರ ವಿರೋಧಿ ಅಲ್ಲ: ಪ್ರಭು ಚೌಹಾಣ್ ಭರವಸೆ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಯಾಗುವುದರಿಂದ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಬಲ ಬಂದಂತಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. 

state Feb 9, 2021, 10:40 AM IST

Minister Prabhu Chauhan Talks Over Cow slaughter Act grgMinister Prabhu Chauhan Talks Over Cow slaughter Act grg
Video Icon

ಪ್ರತಿ ತಾಲೂಕಿಗೆ 2 ಗೋಶಾಲೆ ಆರಂಭ: ಸಚಿವ ಪ್ರಭು ಚವ್ಹಾಣ

ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಕಾರ್ಯಕ್ರಮದ ಮೂಲಕ ಗೋಸಂರಕ್ಷಣಾ ಕಾರ್ಯವನ್ನ ಮಾಡುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಗೋರಕ್ಷಣೆ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಎರಡು ಗೋಶಾಲೆಗಳನ್ನ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
 

state Jan 29, 2021, 1:47 PM IST