Cow  

(Search results - 251)
 • indian cow

  Coronavirus Karnataka2, Apr 2020, 7:36 AM IST

  ಲಾಕ್‌​ಡೌನ್‌ ನಡು​ವೆಯೂ ಅಕ್ರಮ ಗೋಸಾ​ಗಾ​ಟ!

  ಒಕ್ಕೆತ್ತೂರು ಕಡೆಯಿಂದ ಕೋಡಪದವು ರಸ್ತೆ ಮೂಲಕ ಸಾಲೆತ್ತೂರು ಕಡೆಗೆ ಬೆಳಗ್ಗಿನ ಜಾವ ಪಿಕಪ್‌ ವಾಹನದಲ್ಲಿ ಒಂದು ಹಸು ಮತ್ತು ಎರಡು ಕರುಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಕಾರ್ಯಾಚರಣೆ ಮಾಡಲಾಗಿದೆ.

 • coronavirus

  Karnataka Districts11, Mar 2020, 11:43 AM IST

  ‘ಆಯುರ್ವೇದದಲ್ಲಿ ಮಾರಕ ಕೊರೋನಾಗೆ ಇದೆ ಮದ್ದು’

  ಮಾರಕ ಕೊರೋನಾಗೆ ಆಯುರ್ವೇದದಲ್ಲಿ ಔಷಧ ಇದೆ ಎಂದು ಗುರೂಜಿ ಓರ್ವರು ಹೇಳಿದ್ದಾರೆ. ಅಲ್ಲದೇ ಜನರು ಇದರಿಂದ ಆತಂಕ ಪಡುವ ಅಗತ್ಯವೂ ಇಲ್ಲ ಎಂದಿದ್ದಾರೆ. 

 • Mangalore farmer

  Dakshina Kannada7, Mar 2020, 9:57 AM IST

  ಗೋಮೂತ್ರದಿಂದ ಫಿನಾಯಿಲ್‌ ತಯಾರಿಸಿದ ದಕ್ಷಿಣ ಕನ್ನಡದ ರೈತ ಗೌತಮ್‌!

  ಅರಮನೆಯಲ್ಲಿ ಹುಟ್ಟಿರುವ ಮೂಲ್ಕಿಯ ಯುವಕನೋರ್ವ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಉತ್ಪನ್ನಗಳನ್ನು ತಯಾರಿಸಿ ಕ್ರಾಂತಿ ಮಾಡುತ್ತಿದ್ದು ಉದ್ಯೋಗಕ್ಕೆ ಕಾಯುತ್ತಿರುವ ಇಂದಿನ ಯುವ ಪೀಳಿಗೆಗೆ ಆದರ್ಶರಾಗಿದ್ದಾರೆ. ಮೂಲ್ಕಿಯ ಒಂಭತ್ತು ಮಾಗಣೆಯ ಸೀಮೆಗೆ ಒಳಪಟ್ಟಮೂಲ್ಕಿ ಸಮೀಪದ ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಪುತ್ರ ಗೌತಮ್‌ ಜೈನ್‌ (31) ಮಾದರಿ ಸಾಧ​ಕ.

 • Elephant

  Karnataka Districts6, Mar 2020, 10:39 AM IST

  ಗ್ರಾಮಕ್ಕೆ ನುಗ್ಗಿ ಎಮ್ಮೆ, ಹಸುಗಳ ತುಳಿದು ಕೊಂದ ಆನೆ

  ಗ್ರಾಮಕ್ಕೆ ನುಗ್ಗಿದ ಕಾಡಾನೆಯೊಂದು ಹಸು ಎಮ್ಮೆಗಳನ್ನು ತುಳಿದು ಕೊಂದಿದೆ. ಕಾಡಾನೆ ಪುಂಡಾಟಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. 

 • cow

  Karnataka Districts1, Mar 2020, 12:12 PM IST

  'ಶೀಘ್ರದಲ್ಲೇ ಮೋದಿ ಸರ್ಕಾರದಿಂದ ಗೋಹತ್ಯೆ ನಿಷೇಧ'

  ಹಿಂದು ರಾಷ್ಟ್ರವನ್ನು ಒಡೆದಾಳಲು ಅನೇಕ ದೇಶದ್ರೋಹಿ ಶಕ್ತಿಗಳು ಷಡ್ಯಂತ್ರ ರೂಪಿಸುತ್ತಿದ್ದರಿಂದ ಹಿಂದುಪರ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಜನ ಮಾಡಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 
   

 • Kidney

  CRIME14, Feb 2020, 4:23 PM IST

  ವೆಬ್ ಸೈಟ್ ಕ್ಲಿಕ್ ಮಾಡಿದ್ರೆ ನಿಮ್ಮ ದುಡ್ಡು ಗುಳುಂ...ಈ ತರದ ವಂಚನೆಯೂ ನಡೆಯುತ್ತದೆ!

  ಈತ ಬಿಸಿಎ ಮಾಡಿಕೊಂಡಿದ್ದ. ತಲೆಗೆ ವಿದ್ಯೆ ಹತ್ತದೆ ಎರಡು ಸೆಮಿಸ್ಟರ್ ಫೇಲ್ ಆಗಿದ್ದ. ಆದರೆ ವಂಚನೆ ಜಾಲದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದ..ಕಿಡ್ನಿ ಡೋನರ್ ಹೆಸರಿನಲ್ಲಿ, ಹಸು ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆಸಾಮಿ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • Maruti ignis Cow Dung

  Automobile12, Feb 2020, 5:46 PM IST

  ದುಬಾರಿ ಕಾರು ಹಿಂದಿಕ್ಕಿ ಸಗಣಿ ಮೆತ್ತಿದ ಇಗ್ನಿಸ್ ಕಾರಿಗೆ ಬಂತು ಮೊದಲ ಬಹುಮಾನ!

  ವಿಶೇಷ ಕಾರು ರ್ಯಾಲಿಯಲ್ಲಿ ಹಲವು ಕಾರುಗಳು ಪಾಲ್ಗೊಂಡಿತ್ತು. ದುಬಾರಿ ಮೌಲ್ಯ, ರೇಸ್ ಕಾರು, ವಿಶೇಷ ಅಲಂಕೃತ ಕಾರುಗಳು ರ್ಯಾಲಿಯಲ್ಲಿ ಭಾಗಿಯಾಗಿತ್ತು. ಆದರೆ ಈ ರ್ಯಾಲಿಯಲ್ಲಿ ಮೊದಲ ಬಹುಮಾನ ಪಡೆದಿದ್ದು, ಸೆಗಣಿ ಮೆತ್ತಿದ ಮಾರುತಿ ಇಗ್ನಿಸ್ ಕಾರಿಗೆ. ಈ ಕಾರು ರ್ಯಾಲಿ ಹಾಗೂ ಬಹುಮಾನ ಕುರಿತ ವಿವರ ಇಲ್ಲಿದೆ. 

 • cow

  Magazine11, Feb 2020, 3:24 PM IST

  ನಿಮ್ಮ ಜಾನುವಾರುಗಳು ಆರೋಗ್ಯಕರವಾಗಿರಲು ಕೆಲವು ಸಲಹೆಗಳು!

  ಪಶುಪಾಲನೆ ಮಾಡುವವರ ಸಂಪತ್ತಿನ ಮೂಲ ಆತನ ಹಸು, ಎಮ್ಮೆಗಳು. ಅವು ಆರೋಗ್ಯಕರವಾಗಿದ್ದರೆ ಮಾತ್ರ ಆತ ಲಾಭ ಗಳಿಸಬಲ್ಲ. ಕೆಲವೊಮ್ಮೆ ಜಾನುವಾರುಗಳ ಚಿಕಿತ್ಸಾ ಖರ್ಚು ಆದಾಯಕ್ಕಿಂತ ಹೆಚ್ಚಾಗಿಬಿಡುತ್ತದೆ. ಆದರೆ ತಪ್ಪು ನಮ್ಮದೇ ಇರುತ್ತದೆ. ಅವುಗಳನ್ನು ಆರೋಗ್ಯವಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಾವು ಮಾಡುವ ನಿರ್ಲಕ್ಷ್ಯಕ್ಕೆ ಅವು ಅನುಭವಿಸುವಂತಾಗಬಾರದು. ನಮ್ಮ ಲಾಭ ನಷ್ಟದ ಲೆಕ್ಕಾಚಾರ ನಾವು ಅವುಗಳನ್ನು ಹೇಗೆ ನೋಡಿಕೊಳ್ಳುತ್ತೇವೆ, ಎಷ್ಟರ ಮಟ್ಟಿಗೆ ಕಾಳಜಿ ತಗೆದುಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.

 • Koppala - Gopooje
  Video Icon

  Koppal9, Feb 2020, 10:53 AM IST

  ಗೋಪೂಜೆ ವೇಳೆ ಬಿಜೆಪಿ ಮುಖಂಡರಿಗೆ ತಿವಿದ ಆಕಳು

  ಕೊಪ್ಪಳ (ಫೆ. 09): ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣದ ವೇಳೆ ಅವಗಢವೊಂದು ತಪ್ಪಿದೆ. ಗೋಪೂಜೆಗೆಂದು ಕರೆದಿದ್ದ ಆಕಳು ಏಕಾಏಕಿ ಅಲ್ಲಿದ್ದವರ ಮೇಲೆ ತಿವಿಯಲು ಮುಂದಾಗಿದೆ. 

  ಗೋಪೂಜೆ ವೇಳೆ ಬೆದರಿದ ಆಕಳು ಪಕ್ಕದಲ್ಲಿಯೇ ಇದ್ದ ಮಹಿಳೆಗೆ ತಿವಿಯಲು ಮುಂದಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲಾ ಆಕಳನ್ನು ಹಿಡಿದು ತಂದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೇ ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

 • Reddy

  state6, Feb 2020, 1:01 PM IST

  ಗಣಿ ಧಣಿ ಮನೆಗೆ ಪುಟ್ಟ ಅತಿಥಿ, ವಿಡಿಯೋ ಮಾಡಿ ಹೆಸರು ಬಹಿರಂಗಪಡಿಸಿದ ರೆಡ್ಡಿ!

  ಗಣಿ ಧಣಿ ರೆಡ್ಡಿ ಮನೆಗೆ ನ್ಯೂ ಗೆಸ್ಟ್| ಪುಟ್ಟ ಅತಿಥಿಗೆ ಸ್ವಾಗತ ಕೋರಿದ ಜನಾರ್ದನ ರೆಡ್ಡಿ ಆ್ಯಂಡ್ ಫ್ಯಾಮಿಲಿ| ಫೇಸ್‌ಬುಕ್‌ನಲ್ಲಿ 'ರುದ್ರ'ನ ವಿಡಿಯೋ ಶೇರ್ ಮಾಡಿಕೊಂಡ ಗಾಲಿ ಜನಾರ್ದನ ರೆಡ್ಡಿ

 • Cow Food

  Karnataka Districts1, Feb 2020, 11:39 AM IST

  ರೈತರಿಗೆ ಸಂತಸದ ಸುದ್ದಿ, ಪಶು ಆಹಾರ ಬೆಲೆ ಇಳಿಕೆ..!

  ಹೈನುಗಾರರಿಗೆ ಕೆಎಂಎಫ್ ಸಂತಸದ ಸುದ್ದಿ ಕೊಟ್ಟಿದೆ. ರಾಜ್ಯದ ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡುವ ಸಲುವಾಗಿ ಪಶು ಆಹಾರದ ಮಾರಾಟ ಬೆಲೆಯನ್ನು ಕಡಿಮೆ ಮಾಡಲಾಗಿದೆ.

 • Cow

  Karnataka Districts30, Jan 2020, 3:47 PM IST

  ಕಸಾಯಿಖಾನೆಗೆ ಸಾಗಿಸುತ್ತಿದ್ದ ಪುಟ್ಟ ಹಸು ಕರುಗಳ ರಕ್ಷಣೆ

  ಹಿಂದೂ ಸಂಘಟನೆಗಳು ಹಾಗೂ ಭಜರಂಗದಳದ ಕಾರ್ಯಕರ್ತರು ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿದ್ದಾರೆ. 

 • undefined

  Karnataka Districts23, Jan 2020, 10:18 AM IST

  ಮಲೆನಾಡು ಗಿಡ್ಡ ತಳಿಗೆ ಕೇರಳದಲ್ಲಿ ಭಾರಿ ಬೇಡಿಕೆ : ಒಂದು ಹಸುಗೆ 1 ಲಕ್ಷ ರು.

  ಮಲೆನಾಡು ಗಿಡ್ಡ ತಳಿಯ ಹಸುಗಳಿಗೆ ಭಾರೀ ಬೇಡಿಕೆ ಇದ್ದು, ಒಂದು ಹಸುವಿಗೆ 1 ಲಕ್ಷಕ್ಕಿಂತ ಹೆಚ್ಚು ಮೌಲ್ಯವಿದೆ. ಕೇರಳದಲ್ಲಿ ಈ ಹಸುಗಳಿಗೆ ಹೆಚ್ಚು ಬೇಡಿಕೆ ಇದೆ. 

 • cow
  Video Icon

  Karnataka Districts23, Jan 2020, 12:02 AM IST

  ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ

  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದ ಗೋಮಾತೆಯೊಂದು ಒಂದೇ ದಿನ ಮೂರು ಕರುಗಳಿಗೆ ಜನ್ಮ ನೀಡಿದೆ.5 ನಿಮಿಷದ ಕಾಲಾವಾಧಿಯಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದೆ. ಈ ಅಚ್ಚರಿಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

 • milk

  Karnataka Districts21, Jan 2020, 11:44 AM IST

  ಒಂದೇ ದಿನದಲ್ಲಿ 49 ಕೆಜಿ ಹಾಲು ಕರೆದ ಬೆಂಗ್ಳೂರು ಹಸು..!

  ಬೆಂಗಳೂರಿನ ಹಸುವೊಂದು ಎರಡು ಹೊತ್ತಿಗೆ 49.810 ಕೇಜಿ ಹಾಲು ನೀಡಿದೆ. ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಚಂದ್ರಮತಿ ಪ್ರಕಾಶ್‌ ಅವರ ಹಸು ಒಂದೇ ದಿನದಲ್ಲಿ 49.810 ಕೇಜಿ ಹಾಲು ಕರೆದು ಪ್ರಥಮ ಬಹುಮಾನ ಗಳಿಸಿದೆ.