Asianet Suvarna News Asianet Suvarna News
54 results for "

Covid Norms

"
Hospet BJP Minister Anand Singh Defies Covid Norms Spearheads Massive Rally hlsHospet BJP Minister Anand Singh Defies Covid Norms Spearheads Massive Rally hls
Video Icon

Vijayanagar: ಸಚಿವ ಆನಂದ್‌ ಸಿಂಗ್‌ರಿಂದ ಕೊರೋನಾ ರೂಲ್ಸ್ ಬ್ರೇಕ್

ವಿಜಯನಗರದಲ್ಲಿ (Vijayanagara) ಸಚಿವ ಆನಂದ್ ಸಿಂಗ್ (Anand Singh) ರೂಲ್ಸ್ ಬ್ರೇಕ್ ಮಾಡಿದ್ದಾರೆ. ಹೊಸಪೇಟೆ ನಗರಸಭೆ ಬಿಜೆಪಿ ವಶವಾದ ಹಿನ್ನಲೆಯಲ್ಲಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಅದ್ಧೂರಿ ಮೆರವಣಿಗೆ ನಡೆದಿದೆ. 

state Jan 22, 2022, 10:54 AM IST

BJP MLA Anil Benake Booked For Defying Covid Norms in Belagavi grgBJP MLA Anil Benake Booked For Defying Covid Norms in Belagavi grg
Video Icon

Belagavi: ಕೋವಿಡ್‌ ರೂಲ್ಸ್‌ ಬ್ರೇಕ್‌: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ FIR

*   ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಕೇಸ್‌ 
*   ಕರ್ಫ್ಯೂ ಮಧ್ಯೆಯೂ ಕಾರ್ಯಕ್ರಮವನ್ನ ಆಯೋಜಿಸಿದ್ದ ಶಾಸಕ
*   ಸಂಭಾಜಿ ಪಟ್ಟಾಭಿಷೇಕ ದಿನಾಚರಣೆ ಮಾಡಿದ್ದ ಅನಿಲ್‌ ಬೆನಕೆ 

Karnataka Districts Jan 20, 2022, 12:38 PM IST

Belagavi BJP Leader Srimanth Patil Defies Covid Norms hlsBelagavi BJP Leader Srimanth Patil Defies Covid Norms hls
Video Icon

Covid Rules Violation: ಮಾಸ್ಕ್ ಹಾಕದೇ ಕಾರ್ಯಕ್ರಮದಲ್ಲಿ ಭಾಗಿಯಾದ ಶ್ರೀಮಂತ ಪಾಟೀಲ್

ಬಿಜೆಪಿ ನಾಯಕರಿಂದ ಪದೇ ಪದೇ ರೂಲ್ಸ್ ಬ್ರೇಕ್ ಆಗುತ್ತಿದೆ. ಕೊರೊನಾ ನಿಯಮ ಬರೀ ಜನಸಾಮಾನ್ಯರಿಗೆ ಮಾತ್ರನಾ ಎಂಬುದಕ್ಕೆ ಪದೇ ಪದೇ ಸಾಕ್ಷಿಯಾಗುತ್ತಿದ್ದಾರೆ.  ಮಾಸ್ಕ್ (Mask) ಹಾಕದೇ ಶ್ರೀಮಂತ ಪಾಟೀಲ್ (Srimantha Patil) ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

state Jan 19, 2022, 4:44 PM IST

Nursing Students Crowd For KNC Registration Flout Covid Norms hlsNursing Students Crowd For KNC Registration Flout Covid Norms hls
Video Icon

Covid 19: KCN ರಿಜಿಸ್ಟರ್‌ಗೆ ಸಾವಿರಾರು ವಿದ್ಯಾರ್ಥಿಗಳು, ಅವ್ಯವಸ್ಥೆ ಆಗರ ನರ್ಸಿಂಗ್ ಬೋರ್ಡ್

ಅಧಿಕಾರಿಗಳ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳು KCN ರಿಜಿಸ್ಟರ್ ಮಾಡಿಸಲು ವಿದ್ಯಾರ್ಥಗಳು ಬಂದಿದ್ದಾರೆ. ಕರ್ನಾಟಕ ನರ್ಸಿಂಗ್ ಬೋರ್ಡ್ ಅವ್ಯವಸ್ಥೆಯ ಆಗರವಾಗಿದೆ. 

Education Jan 19, 2022, 4:14 PM IST

Covid Norms Go For Toss in Dharwad Coaching Centres Amid Covid 19 Increasing hlsCovid Norms Go For Toss in Dharwad Coaching Centres Amid Covid 19 Increasing hls
Video Icon

Covid 19: ರೂಲ್ಸ್ ಮಂಗಮಾಯ, ಒಂದೇ ಕ್ಲಾಸ್‌ರೂಂನಲ್ಲಿ 150 ವಿದ್ಯಾರ್ಥಿಗಳಿಗೆ ಪಾಠ

ಧಾರವಾಡ (Dharwad) ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) ಕೊರೊನಾ ರೂಲ್ಸ್‌ ಮಂಗಮಾಯವಾಗಿದೆ. ಒಂದೇ ಕ್ಲಾಸ್‌ರೂಮ್‌ನಲ್ಲಿ 100- 150 ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ, ಇಲ್ಲಿ ಯಾವ ಭಯವಿಲ್ಲದೇ ಕ್ಲಾಸ್ ಮಾಡಲಾಗುತ್ತದೆ.

Education Jan 19, 2022, 3:49 PM IST

BJP MLA Anand Mamani Defies Covid Norms Celebrates Birthday hlsBJP MLA Anand Mamani Defies Covid Norms Celebrates Birthday hls
Video Icon

Covid 19: ಸವದತ್ತಿ ಶಾಸಕ ಆನಂದ್ ಮಾಮನಿಯಿಂದ ರೂಲ್ಸ್ ಬ್ರೇಕ್, ಬರ್ತಡೇ ಸೆಲಬ್ರೇಶನ್

ಜನರಿಗೊಂದು ರೂಲ್ಸ್, ಜನಪ್ರತಿನಿಧಿಗಳಿಗೊಂದು ರೂಲ್ಸ್ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಕೊರೊನಾ ಟೈಮಲ್ಲಿ ಬಿಜೆಪಿ ನಾಯಕರು ಆಡಿದ್ದೇ ಆಟ ಎಂಬಂತಾಗಿದೆ. ಬಿಜೆಪಿ ನಾಯಕರಿಂದಲೇ ಕೊರೊನಾ ರೂಲ್ಸ್ (Corona Rules)  ಬ್ರೇಕ್ ಆಗಿದೆ. ಸವದತ್ತಿ ಶಾಸಕ ಆನಂದ್ ಮಾಮನಿ (Anand Mamani) ರೂಲ್ಸ್ ಬ್ರೇಕ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

state Jan 18, 2022, 5:47 PM IST

Thousands Gather For Cattle Trade in Yadgir Covid Norms Go For a Toss hlsThousands Gather For Cattle Trade in Yadgir Covid Norms Go For a Toss hls
Video Icon

Yadagir: ಜಾನುವಾರು ಸಂತೆಯಲ್ಲಿ ಜನ ಜಾತ್ರೆ, ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್

ಯಾದಗಿರಿ (Yadagir) ಜಾನುವಾರು ಜಾತ್ರೆಯಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಜಿಲ್ಲಾಡಳಿತದ ಆದೇಶಕ್ಕೂ ಯಾರೂ ಕೇರ್ ಮಾಡಿಲ್ಲ. ಮಾಸ್ಕ್ ಇಲ್ಲದೇ, ಅಂತರವಿಲ್ಲದೇ ಸಾವಿರಾರು ಮಂದಿ ಸಂತೆಯಲ್ಲಿ ಭಾಗಿಯಾಗಿದ್ದಾರೆ. 

state Jan 18, 2022, 4:03 PM IST

Mysuru Devotees Defy Covid Norms Visit Temples Without Precautions hlsMysuru Devotees Defy Covid Norms Visit Temples Without Precautions hls
Video Icon

Covid Rules Violation: ನಂಜನಗೂಡಿಗೆ ಭಕ್ತರ ದಂಡು, ನಿರ್ಬಂಧದ ನಡುವೆಯೂ ಮೂಗೂರು ಬಂಡಿ ಉತ್ಸವ

:ಹುಣ್ಣಿಮೆ ಪ್ರಯುಕ್ತ ನಂಜನಗೂಡು (Nanjangud) ಶ್ರೀಕಂಠೇಶ್ವರನ ದರ್ಶನಕ್ಕೆ ಜನರ ದಂಡೇ ಹರಿದು ಬಂದಿದೆ.  ಭಕ್ತಿಯಲ್ಲಿ ಕೊರೋನಾ ನಿಯಮವನ್ನೇ ಮರೆತಿದ್ದಾರೆ. 

state Jan 17, 2022, 5:15 PM IST

Churnotsava Held At Krishna Mutt in Udupi Covid Norms Flouted sanChurnotsava Held At Krishna Mutt in Udupi Covid Norms Flouted san
Video Icon

Weekend Curfew : ವೀಕೆಂಡ್ ಕರ್ಫ್ಯೂ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಚೂರ್ಣೋತ್ಸವ

ಪ್ರತಿ ಸಂಕ್ರಾತಿಯಂದು ನಡೆಯುವ ಚೂರ್ಣೋತ್ಸವ
ವೀಕೆಂಡ್ ಕರ್ಫ್ಯೂ ನಡುವೆಯೇ ಕೃಷ್ಣಮಠದಲ್ಲಿ ನಡೆದ ಸಂಭ್ರಮ
ಸರಳವಾಗಿ ನಡೆದ ಚೂರ್ಣೋತ್ಸವ ಕಾರ್ಯಕ್ರಮ
 

state Jan 15, 2022, 9:20 PM IST

Samajwadi Party cries foul after 2500 booked for flouting Covid norms at rally podSamajwadi Party cries foul after 2500 booked for flouting Covid norms at rally pod

ಕೊರೋನಾ ನಿಯಮ ಉಲ್ಲಂಘನೆ, 2,500 SP ಕಾರ್ಯಕರ್ತರ ವಿರುದ್ಧ ಎಫ್‌ಐಆರ್!

* ಉತ್ತರ ಪ್ರದೆಶ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ

* ಸಮಾಜವಾದಿ ಪಕ್ಷದ ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆ

* ಸಮಾಜವಾದಿ ಪಕ್ಷದ  2500 ಕಾರ್ಯಕರ್ತರ ವಿರುದ್ಧ ಎಫ್‌ಐಆರ್

India Jan 15, 2022, 9:06 AM IST

News Hour Case against DK Shivakumar for violating covid norms CM Bommai tests positive for COVID-19 mahNews Hour Case against DK Shivakumar for violating covid norms CM Bommai tests positive for COVID-19 mah
Video Icon

News Hour: ಪಾದಯಾತ್ರೆಗಿಳಿದ ಕೈ ನಾಯಕರ ಮೇಲೆ ಕೇಸು.. ಕ್ಷಮೆ ಕೇಳಿದ ರೇಣುಕಾ!

ಮೇಕೆದಾಟು (Mekedatu Padayatra) ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ (Congress) ನಾಯಕರ ಮೇಲೆ ಕೊರೋನಾ (Coronavirus) ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ.  ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಸಂಬಂಧ   ಎಫ್‌ಐಆರ್ (FIR) ದಾಖಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೂವತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ..

News Jan 11, 2022, 1:00 AM IST

Covid Norms Violated During MLCs Oath Taking Ceremony in Vidhana Soudha hlsCovid Norms Violated During MLCs Oath Taking Ceremony in Vidhana Soudha hls
Video Icon

Covid Norms Flouted: ಅಭಿಮಾನಿಗಳು, ಕಾರ್ಯಕರ್ತರ ಜನಜಂಗುಳಿ ಮಧ್ಯೆ ಶಪಥಗ್ರಹಣ, ಗೃಹಸಚಿವರೇ ಏನಂತೀರಿ?

ಕುಟುಂಬ ಸದಸ್ಯರು, ಹಿರಿಯ ನಾಯಕರ ಸಮ್ಮುಖದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಘೋಷಣೆ, ಸಂಭ್ರಮದ ನಡುವೆ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (Legislative Council) ಆಯ್ಕೆಯಾದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
 

state Jan 7, 2022, 5:19 PM IST

Karnataka Govt Order To Close bar restaurants in Weekends snrKarnataka Govt Order To Close bar restaurants in Weekends snr

Karnataka Covid Norms : ಎಣ್ಣೆ ಪ್ರಿಯರಿಗೆ ವೀಕೆಂಡ್ ಶಾಕ್

  • ರಾಜ್ಯದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್  ಸೋಂಕು ದಿನದಿಂದ ದಿನಕ್ಕೆ ಏರಿಕೆ
  • ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು  ಜಿಲ್ಲಾಧಿಕಾರಿಗಳಿಗೆ ಸೂಚನೆ  

state Jan 6, 2022, 3:44 PM IST

Politicians Flout Covid Norms at Vidhana Soudha snrPoliticians Flout Covid Norms at Vidhana Soudha snr
Video Icon

Covid Norms : ಜನರಿಗೊಂದು ರೂಲ್ಸ್, ನಾಯಕರಿಗೊಂದು ರೂಲ್ಸ್ - ಇದ್ಯಾವ ನ್ಯಾಯ?

ಜನಪ್ರತಿನಿಧಿಗಳೇ ಕೊರೋನಾ ರೂಲ್ಸ್  ಬ್ರೇಕ್  ಆಗಿದೆ.  ಜನರಿಗೊಂದು ರೂಲ್ಸ್, ನಾಯಕರಿಗೊಂದು  ರೂಲ್ಸ್ ಎನ್ನುವಂತಾಗಿದೆ. ಕೋವಿಡ್  ನಿಯಮಗಳ ಸ್ಥಿತಿ.  ಅಂತರ ಕಾಪಾಡಿಕೊಂಡು  ಜನರಿಗೆ ಮಾದರಿಯಾಗಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 
 

state Jan 6, 2022, 2:00 PM IST

No Lockdown Follow Covid Norms Reiterates CM Basavaraj Bommai hlsNo Lockdown Follow Covid Norms Reiterates CM Basavaraj Bommai hls
Video Icon

Omicron Variant Threat: ಲಾಕ್‌ಡೌನ್‌ ಪ್ರಸ್ತಾವ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ

ಕೋವಿಡ್‌ (Covid 19) ಬಗ್ಗೆ ಜನತೆ ಗಾಬರಿಯಾಗಬೇಕಿಲ್ಲ, ರಾಜ್ಯದಲ್ಲಿ ಮತ್ತೆ ಲಾಕ್‌ ಡೌನ್‌ (Lockdown) ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. 

state Dec 1, 2021, 1:14 PM IST