Covid Kitty

(Search results - 98)
• undefined
Video Icon

state22, May 2020, 6:53 AM

ಅಖಂಡ ಪ್ರೀತಿಗೆ ಜೈ ಹೋ ಎಂದ ಪುಲಕೇಶಿ ನಗರದ ಜನತೆ

ಪುಲಕೇಶಿ ನಗರದ ಏಳೂ ವಾರ್ಡ್‌ಗಳ ಸದಸ್ಯರ ಜತೆ ಸಮಾಲೋಚನೆ ನಡೆಸಿ ಮಿಂಚಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಖಂಡ ಪ್ರೀತಿಗೆ ಕ್ಷೇತ್ರದ  ಜನರು ಜೈ ಹೋ ಎಂದಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

• undefined
Video Icon

state22, May 2020, 6:39 AM

ಕೊರೋನಾ ಕಥೆ, MLC ಟಿ ಎ ಶರವಣ ಜೊತೆ

ಕಟ್ಟಣ ಕಾರ್ಮಿಕರು ಸೇರಿದಂತೆ ಹಲವರಿಗೆ ನಿರಂತರವಾಗಿ ಆಹಾರದ ಕಿಟ್ ವಿತರಿಸುತ್ತಾ ಬಂದಿದ್ದಾರೆ. ಇದರ ಜತೆಗೆ ಕೊರೋನಾ ವಾರಿಯರ್ಸ್‌ಗೂ ಕೂಡಾ ಸರವಣ ಸನ್ಮಾನ ಮಾಡಿದ್ದಾರೆ. ಕೊರೋನಾ ಕಥೆ, ಟಿ.ಎ. ಶರವಣ ಜೊತೆ ಕೇಳೋಣ ಬನ್ನಿ

• undefined
Video Icon

state21, May 2020, 7:46 PM

ತಂದೆಗೆ ತಕ್ಕ ಮಕ್ಕಳು; ರಾಜ್ಯಕ್ಕೆ ಮಾದರಿಯಾದ ಶಾಸಕ ನಡಹಳ್ಳಿ ಪುತ್ರರು

ಇತರರಿಗೆ ಮಾದರಿಯಾದ ಶಾಸಕರ ಮಕ್ಕಳು; ಲಾಕ್‌ಡೌನ್ ಸಂದರ್ಭದಲ್ಲಿ ಫೀಲ್ಡಿಗಿಳಿದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಕ್ಕಳು; ಹಸಿದವರಿಗೆ, ಮಕ್ಕಳ ನೆರವಿಗೆ ತಮ್ಮ ಪಾಕೆಟ್‌ ಮನಿಯೆಲ್ಲಾ ಖರ್ಚುಮಾಡಿದ ಮಕ್ಕಳು

• undefined
Video Icon

state20, May 2020, 10:47 AM

ಸಂಕಷ್ಟದಲ್ಲಿರುವವರ ಪಾಲಿಗೆ 'ರಾಮ'ನಾದ ಕೃಷ್ಣರಾಜ ಶಾಸಕ ರಾಮ್‌ದಾಸ್

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದೆ. ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಜನರ ನೆರವಿಗೆ ನಿಂತವರೇ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್.

• undefined
Video Icon

state19, May 2020, 6:06 PM

ಸೇವೆಯಲ್ಲಿ ಸರದಾರ ಕಾಂಗ್ರೆಸ್ ಮುಖಂಡ ಹರೀಶ್ ಗೌಡ

ಇವರು ಯಾವಾಗಲೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುವವರು. ಸದ್ದಿಲ್ಲದೇ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡುವವರು. ಅಧಿಕಾರ ಇರಲಿ ಬಿಡಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ. ಯಾರಿವರು ಅಂತೀರಾ? ಇವರೇ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮನೆ ಮಗನಂತೆ ದುಡಿಯುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಹರೀಶ್ ಗೌಡ. ಇವರ ಸೇವೆ ಎಂಥದ್ದು? ನೀವೇ ನೋಡಿ!

• undefined
Video Icon

state19, May 2020, 5:55 PM

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

ಇವರು ಎಂಎಲ್ಎ ಅಲ್ಲ, ಅದರೂ ಯಾವ ಶಾಸಕರಿಗೂ ಕಮ್ಮಿ ಇಲ್ಲದಂತೆ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಕ್ಷೇತ್ರದ ಜನ ಅಣ್ಣಾ ಎನ್ನುತ್ತಾರೆ. ನಮ್ಮ ಪಾಲಿನ ದೇವರು ಅಂತಾರೆ. ಯಾರಪ್ಪಾ ಈ ಆಪತ್ಬಾಂಧವ ಅಂದ್ರೆ ಬೆಂಗಳೂರಿನ ಬ್ಯಾಟರಾಯನಪುರದ ಚಕ್ರಪಾಣಿ. ಈ ವ್ಯಕ್ತಿಯ ಸಾಮಾಕಿಕ ಕಳಕಳಿಗೆ, ನೆರವಾದ ರೀತಿಗೆ ಸಲಾಂ ಎನ್ನಲೇಬೇಕು.

• undefined
Video Icon

state19, May 2020, 5:16 PM

ಲಾಕ್‌ಡೌನ್‌ನಿಂದ ಹೊರ ರಾಜ್ಯಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿದ ನಡಹಳ್ಳಿ

ಲಾಕ್‌ಡೌನ್‌ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿದ ಸಾವಿರಾರು ಕನ್ನಡಿಗರನ್ನು ಮರಳಿ ಅವರವರ ಊರುಗಳಿಗೆ ಕರೆ ತಂದಿದ್ದಾರೆ ವಿಜಯಪುರ ಶಾಸಕ ನಡಹಳ್ಳಿ. ಕೊರೊನಾ ಟೈಂನಲ್ಲಿ ಪ್ರತಿನಿತ್ಯ ನೂರಾರು ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿ, ಕೆಲಸಗಳನ್ನು ನೋಡಿದರೆ ಶಹಭ್ಭಾಸ್ ಎನಿಸುತ್ತದೆ. ಅಲ್ಲಿನ ಜನರ ಪಾಲಿಗೆ ನಿಜವಾದ ಜನನಾಯಕರಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್...!

• undefined
Video Icon

state19, May 2020, 4:58 PM

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

ಕೊರೊನಾ ನಿರ್ಮೂಲನಾ ಹೋರಾಟದಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಕ್ಷೇತ್ರದ ಜನತೆ ಜೊತೆ ನಿಂತಿದ್ದಾರೆ. ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.  ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಾ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣ ಕೊರೊನಾ ಮುಕ್ತ ಮಾಡಲು ಬದ್ಧರಾಗಿದ್ದಾರೆ.

• undefined
Video Icon

state19, May 2020, 12:23 PM

ದಣಿವರಿಯದ ದಳಪತಿ, ಜೆಡಿಎಸ್ ಎಂಎಲ್‌ಸಿ ಶರವಣ

ಕರ್ನಾಟಕದಲ್ಲಿ ಸರಕಾರವಿನ್ನೂ ಬಡವರ ಹೊಟ್ಟೆ ತುಂಬಿಸಲು ಅಮ್ಮಾ ಕ್ಯಾಂಟೀನ್ ಆರಂಭಿಸುವ ಮುನ್ನವೇ, ಅಪ್ಪ ಕ್ಯಾಂಟೀನ್ ಆರಂಭಿಸಿದ್ದರು ಜೆಡಿಎಸ್ ಮುಖಂಡ ಶರವಣ. ಕಡಿಮೆ ದುಡ್ಡಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಕೈಂಕರ್ಯದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡವರು. ಅಂಥದ್ರಲ್ಲಿ ಇಂಥ ಕಷ್ಟದ ಸಮಯದಲ್ಲಿ ತಮ್ಮ ಸಹಾಯ ಹಸ್ತ ಚಾಚುವುದನ್ನು ನಿಲ್ಲಿಸುತ್ತಾರೆಯೇ? ಭಾರತ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಇರೋರಿಗೆ ಆಹಾರ ಹಂಚಿದ್ದು ಹೀಗೆ ಶರವಣ.

• undefined
Video Icon

state19, May 2020, 12:07 PM

ಕಷ್ಟಕ್ಕಾಗುವ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಹಸಿವು ನೀಗಿಸುವುದು ಪುಣ್ಯದ ಕಾರ್ಯ ಎನ್ನುತ್ತಾರೆ. ಇಂಥ ಕೊರೋನಾ ವೈರಸ್ ಎಂಬೊಂದು ಮಹಾಮಹಾರಿ ವಿಶ್ವವನ್ನೇ ಅಲುಗಾಡಿಸುತ್ತಿರುವಾಗ, ಭಾರತ ಅನಿವಾರ್ಯವಾಗಿ ಲಾಕ್‌ಡೌನ್ ಘೋಷಿಸಿತು. ಕೆಲಸವಿಲ್ಲದೇ, ಕೈಯಲ್ಲಿ ದುಡ್ಡಿಲ್ಲದೇ ಬಡವರು, ನಿರ್ಗತಿಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ಕೊಡುಗೈ ದಾನಿಗಳಿಂದ ಅದೆಷ್ಟೋ ಬಡವರು ಹೊಟ್ಟೆ ತುಂಬಾ ಉಂಡು ಮಲಗುವಂತಾಯಿತು. ಕಟ್ಟಾ ಅವರಂಥವರು ಜನರಿಗೆ ಸಹಕರಿಸಿದ್ದು ಹೇಗೆ?

PM Cares

India14, May 2020, 8:54 AM

ಪ್ರಧಾನಿ ಕೇರ್ಸ್‌ನಿಂದ ಮೊದಲ ಕಂತು, 3100 ಕೋಟಿ ರಿಲೀಸ್‌!

50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ್ದ ‘ಪಿಎಂ ಕೇ​ರ್‍ಸ್’ ನಿಧಿ|  ಪ್ರಧಾನಿ ಕೇರ್ಸ್‌ನಿಂದ ಮೊದಲ ಕಂತು| 3100 ಕೋಟಿ ರಿಲೀಸ್‌: ವಲಸಿಗರಿಗೂ ನೆರವು

bagalkot

Karnataka Districts1, May 2020, 6:12 PM

ನಿತ್ಯ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಚಿಕ್ಕ ಮಕ್ಕಳು

ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರಿಂದ ಸರಕಾರಕ್ಕೆ ಬೆಂಬಲ ಹರಿದು ಬರುತ್ತಿದೆ. ಇದಕ್ಕೆ ಚಿಕ್ಕ ಮಕ್ಕಳು ಸಹ ಸಾಥ್ ಕೊಟ್ಟಿದ್ದಾರೆ.

• undefined

Cine World28, Apr 2020, 6:43 PM

ಪೋಲಿಸ್‌ ಫೌಂಡೇಶನ್‌ಗೆ 2 ಕೋಟಿ ನೀಡಿದ ಬಾಲಿವುಡ್ ಕೊಡುಗೈ ದಾನಿ

ಇಡೀ ಜಗತ್ತೇ ಪ್ರಸ್ತುತ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾಲಿವುಡ್ ಸೆಲಬ್ರೆಟಿಗಳು  ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಮೊದಲಿಗರು. ಪಿಎಂ ಕೇರ್ಸ್ ನಿಧಿಗೆ 25 ಕೋಟಿ ಮತ್ತು ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ 3 ಕೋಟಿ ರೂ. ದೇಣಿಗೆ ನೀಡಿರುವ ಅಕ್ಷಯ್ ಕುಮಾರ್ ಮತ್ತೊಮ್ಮೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಅಕ್ಷಯ್ ಕುಮಾರ್ ಈಗ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ದೇಣಿಗೆ ನೀಡಿದ್ದು, ಇದಕ್ಕಾಗಿ ಅವರಿಗೆ ಮುಂಬೈ ಪೊಲೀಸ್ ಆಯುಕ್ತರು ಧನ್ಯವಾದ ಅರ್ಪಿಸಿದ್ದಾರೆ.

कैसे होगी 1 करोड़ रुपये की बचत?

हाल ही में केंद्र सरकार द्वारा दी गई जानकारी के अनुसार, PPF पर 7.1 फीसदी की दर से ब्याज मिल रहा है। अब पता करते हैं कि 7.1 फीसदी की ब्याज के साथ एक करोड़ रुपये बनान में कितना समय लगता है और कैसे ​इन्वेस्टमेंट करना होगा। PPF कैलकुलेटर के मुताबिक, अगर कोई व्यक्ति 15 साल की उम्र से हर महीने 6 हजार रुपये का निवेश करता है तो 35 साल बाद उनके रिटायरमेंट की उम्र में यह रकम करोड़ रुपये के पार हो जाएगी। इसका मतलब है कि अगर कोई 35 साल तक हर महीने 6-6 हजार रुपये का निवेश किया जाता है तो 60 साल की उम्र में यह 1,08,94,988 रुपये हो जाएगी।

Karnataka Districts23, Apr 2020, 11:28 AM

ಕೋವಿಡ್‌ ವಿರುದ್ಧ ಹೋರಾಟ: ಕೊರೋನಾ ನಿ​ಧಿಗೆ ಶಿಮುಲ್‌ 1 ಕೋಟಿ ದೇಣಿಗೆ

ಕೊರೋನಾ ಲಾಕ್‌ಡೌನ್‌ ಕಾರಣ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ. ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮಹತ್ವದ ತುರ್ತು ಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ಸಂಗತಿ ಎಂದು ಪಂಚಾಯತ್‌ ರಾಜ್‌, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

DWD

Karnataka Districts22, Apr 2020, 7:50 AM

ಕೋವಿಡ್‌ ಪರಿಹಾರ ನಿಧಿಗೆ ವೇತನ ನೀಡಿ ಮಾದರಿಯಾದ ಬಸ್‌ ಕಂಡಕ್ಟರ್‌..!

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರೊಬ್ಬರು ತಮ್ಮ ಒಂದು ತಿಂಗಳ ವೇತನದ 25 ಸಾವಿರ ಮುಖ್ಯಮಂತ್ರಿಗಳ ಪರಿಹಾರ ನಿಧಿ (ಕೋವಿಡ್‌) ಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.