Asianet Suvarna News Asianet Suvarna News
67 results for "

Covid Death

"
No Compensation For Covid Death in Private Hospital says JC Madhuswamy in tumkur ckmNo Compensation For Covid Death in Private Hospital says JC Madhuswamy in tumkur ckm
Video Icon

Covid Compensation ಕೊರೋನಾ ಸಂಕಷ್ಟದಲ್ಲಿ ನಲುಗಿದವರಿಗೆ ಶಾಕ್, ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರೆ ಪರಿಹಾರವಿಲ್ಲ!

ಕೊರೋನಾ ವೈರಸ್ ಸಂಕಷ್ಟದಲ್ಲಿ ನಲುಗಿದ ಕುಟುಂಬಗಳಿಗೆ ಇದೀಗ ಮತ್ತೊಂದು ಶಾಕ್ ಎರಗಿದೆ. ಕೋವಿಡ್ ಪರಿಹಾರ ಪಡೆಯಲು ಸರ್ಕಾರ ಹೊಸ ಮಾನದಂಡ ಜಾರಿಮಾಡಿದೆ. ಇದರ ಅನ್ವಯ, ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರ ಕೋವಿಡ್ ಸೋಂಕಿತರಿಗೆ ಮಾತ್ರ ಪರಿಹಾರ ಸಿಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕೋವಿಡ್ ಸೋಂಕಿತರಿಗೆ ಪರಿಹಾರ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

state Jan 20, 2022, 6:36 PM IST

More compensation claims than Covid deaths in multiple states Report podMore compensation claims than Covid deaths in multiple states Report pod

Covid Crisis: ಮೃತರ ಸಂಖ್ಯೆಗಿಂತ ಪರಿಹಾರಕ್ಕೆ 9 ಪಟ್ಟು ಹೆಚ್ಚು ಅರ್ಜಿ!

* ತೆಲಂಗಾಣ, ಗುಜರಾತ್‌ನಲ್ಲಿ ಅರ್ಜಿಗಳ ಸಲ್ಲಿಕೆ

* ಕೋವಿಡ್‌: ಮೃತರ ಸಂಖ್ಯೆಗಿಂತ ಪರಿಹಾರಕ್ಕೆ 9 ಪಟ್ಟು ಹೆಚ್ಚು ಬೇಡಿಕೆ!

* ಸುಪ್ರೀಂಗೆ ಸಲ್ಲಿಸಲಾದ ರಾಜ್ಯಗಳ ಮಾಹಿತಿಯಲ್ಲಿ ಈ ಅಂಶ

India Jan 20, 2022, 8:09 AM IST

Karnataka Witnesses Steep Spike In Covid death toll 263 new cases seven more deaths ckmKarnataka Witnesses Steep Spike In Covid death toll 263 new cases seven more deaths ckm

Coronavirus Alert ಕರ್ನಾಟಕದಲ್ಲಿ ಕೋವಿಡ್ ಅಲರ್ಟ್, ಕಳೆದೆರಡು ದಿನದಿಂದ ಮರಣ ದರ ಏರಿಕೆ!

 • ರಾಜ್ಯದಲ್ಲಿ ಕೋವಿಡ್‌ ಮರಣ ದರ ಏಕಾಏಕಿ ಏರಿಕೆ
 • 2 ದಿನದಿಂದ ಮರಣದರ ಏರಿಕೆ,  7 ಮಂದಿ ಸಾವು
 • ಒಂದೂವರೆ ತಿಂಗಳಲ್ಲಿ ಇಷ್ಟುಸಾವು ದಾಖಲಾಗಿರಲಿಲ್ಲ

state Dec 15, 2021, 1:49 AM IST

Germany Covid Death Toll Passes 100000 as Infections Surge podGermany Covid Death Toll Passes 100000 as Infections Surge pod

Covid Crisis: ಜರ್ಮನಿಯಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ!

* ಯೂರೋಪ್‌ ರಾಷ್ಟ್ರಗಳಲ್ಲಿ ಕೊರೋನಾ ಹಾಹಾಕಾರ

* ದಿನಗಳೆದಂತೆ ಏರುತ್ತಿದೆ ಕೊರೋನಾ ಪ್ರಕರಣಗಳ ಸಂಖ್ಯೆ

* ಜರ್ಮನಿಯಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ

International Nov 25, 2021, 7:24 PM IST

Covid 19 Cases Slightly raises in India snrCovid 19 Cases Slightly raises in India snr

ಮತ್ತೆ ಏರಿಕೆಯಾಗುತ್ತಿದೆ ಕೊರೋನಾ ಸೋಂಕು : ಎಚ್ಚರ ಮೈ ಮರೆಯದಿರಿ

 • ದೇಶಾದ್ಯಂತ 14,348 ಮಂದಿಯಲ್ಲಿ ಹೊಸದಾಗಿ ಕೋವಿಡ್‌ ದೃಢ
 • ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 1.61 ಲಕ್ಷಕ್ಕೆ ಜಿಗಿದೆ. ಇನ್ನು ನಿನ್ನೆ ಒಂದೇ ದಿನ 805 ಮಂದಿ ಕೋವಿಡ್‌ಗೆ ಬಲಿ

India Oct 30, 2021, 6:58 AM IST

Covid Death Ration Decrease in Karnataka grgCovid Death Ration Decrease in Karnataka grg

ಕೋವಿಡ್‌ ಓಟಕ್ಕೆ ಲಗಾಮು: ಸಾವು ಗಣನೀಯ ಇಳಿಕೆ

ರಾಜ್ಯದಲ್ಲಿ ಕೋವಿಡ್‌-19ರ(Covid19) ಉಪಟಳ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಸಾಲು ಸಾಲು ಹಬ್ಬ, ಸಾಮಾನ್ಯ ಜನಜೀವನ ಸ್ಥಿತಿ ಇದ್ದರೂ ಸೋಂಕಿನ ಪ್ರಕರಣ, ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ದರ ಶೇ. 0.53ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ಶೇ.81ರಷ್ಟು ಅರ್ಹ ಫಲಾನುಭವಿಗಳು ಮೊದಲ ಡೋಸ್‌, ಶೇ.36ರಷ್ಟು ಜನರು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.
 

state Oct 7, 2021, 7:13 AM IST

Supreme Court Approves Centre Covid Deaths Compensation Scheme podSupreme Court Approves Centre Covid Deaths Compensation Scheme pod

ಕಾರಣ ನೀಡಿಲ್ಲ ಎಂಬ ನೆಪ ಕೊಟ್ಟು ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಬೇಡ: ಸುಪ್ರೀಂ

* ಸಾವಿನ ಕಾರಣ ನೀಡಿಲ್ಲ ಎಂಬ ನೆಪ ಹೇಳ​ಕೂ​ಡ​ದು

* ರಾಜ್ಯ​ಗ​ಳಿಗೆ ನ್ಯಾಯ​ಪೀಠ ಸೂಚ​ನೆ

* ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಮಾಡ​ಕೂ​ಡ​ದು: ಸುಪ್ರೀಂ

India Oct 5, 2021, 8:39 AM IST

99 percent of COVID deaths are  unvaccinated people in Dakshina kannada snr99 percent of COVID deaths are  unvaccinated people in Dakshina kannada snr

ಕೋವಿಡ್ ಲಸಿಕೆ ಪಡೆಯದೆ ಸಾವಿನ ಕದ ತಟ್ಟಿದ ಶೇ.99.5 ಮಂದಿ!

 •  ಕೊರೋನಾ ಲಸಿಕೆ ಪಡೆದವರಲ್ಲಿ ಸೋಂಕು ವಿಪರೀತಕ್ಕೆ ಹೋಗಿ ಸಾವು ಸಂಭವಿಸುವ ಪ್ರಮಾಣ ಅತ್ಯಂತ ಕಡಿಮೆ 
 •  ಕೊರೋನಾ   ಲಸಿಕೆ ಪಡೆದ ಕೇವಲ ಶೇ.0.5 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ.

Karnataka Districts Oct 4, 2021, 3:55 PM IST

Global COVID 19 deaths hit 5 million US toll tops 7 lakh mark podGlobal COVID 19 deaths hit 5 million US toll tops 7 lakh mark pod

ಅಮೆರಿಕದಲ್ಲಿ 7 ಲಕ್ಷ ಜನರ ಸಾವು, 4.4 ಕೋಟಿ ಜನರಿಗೆ ಸೋಂಕು!

* ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್‌ ಮೃತರ ಸಂಖ್ಯೆ

* ಅಮೆರಿಕದಲ್ಲಿ 7 ಲಕ್ಷ ಜನರ ಸಾವು

* 4.4 ಕೋಟಿ ಜನರಿಗೆ ಸೋಂಕು, 1 ಕೋಟಿ ಸಕ್ರಿಯ ಸೋಂಕಿತರು

International Oct 3, 2021, 8:27 AM IST

Merck COVID pill cuts deaths hospitalisations by half Report podMerck COVID pill cuts deaths hospitalisations by half Report pod

ಕೋವಿಡ್‌ಗೆ ಮಾತ್ರೆ: ಆಸ್ಪತ್ರೆ ದಾಖಲು, ಸಾವಿನ ಪ್ರಮಾಣ ಅರ್ಧದಷ್ಟು ಇಳಿಕೆ!

* ಕೋವಿಡ್‌ಗೆ ಅಮೆರಿಕದ ಕಂಪೆನಿಯಿಂದ ಮಾತ್ರೆ

* ಆಸ್ಪತ್ರೆ ದಾಖಲು ಸಾವಿನ ಪ್ರಮಾಣ ಅರ್ಧದಷ್ಟುಇಳಿಕೆ

International Oct 3, 2021, 7:56 AM IST

Consider suicides by Covid positive for govt compensation Supreme Court podConsider suicides by Covid positive for govt compensation Supreme Court pod

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!

* ಕೋವಿಡ್‌-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 

* ಕೋವಿಡ್‌ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ

* ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ

India Sep 14, 2021, 9:13 AM IST

8 covid death cases reported in karnataka on sep 05 snr8 covid death cases reported in karnataka on sep 05 snr

ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೋವಿಡ್‌ ಸಾವಿನ ಸಂಖ್ಯೆ ಒಂದಂಕಿಗೆ

 • ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೋವಿಡ್‌ ದೈನಂದಿನ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ. 
 • ಭಾನುವಾರ 8 ಮಂದಿ ಮೃತರಾಗಿದ್ದಾರೆ. 1,117 ಮಂದಿಯಲ್ಲಿ ಹೊಸದಾಗಿ ಸೋಂಕು 

state Sep 6, 2021, 8:32 AM IST

Zero covid Case reports in 21 Districts of Karnataka on august 29 snrZero covid Case reports in 21 Districts of Karnataka on august 29 snr

ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ : 4 ಜಿಲ್ಲೆಯಲ್ಲಿ ಕೇಸಿಲ್ಲ

 •   ರಾಜ್ಯದ 21 ಜಿಲ್ಲೆಗಳಲ್ಲಿ ಕೋವಿಡ್‌ಗೆ ಶೂನ್ಯ ಸಾವು
 •  ಬೀದರ್‌, ಚಿಕ್ಕಬಳ್ಳಾಪುರ, ಗದಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ನ ಹೊಸ ಪ್ರಕರಣ ಪತ್ತೆಯಾಗಿಲ್ಲ. 

state Aug 30, 2021, 1:40 PM IST

Covid 19 Deaths: Bengaluru Beats Mumbai snrCovid 19 Deaths: Bengaluru Beats Mumbai snr
Video Icon

ಬೆಂಗಳೂರು ಡೆಡ್ಲಿ ಡೆಂಜರ್ ಕೋವಿಡ್ : ಮುಂಬೈ ಮೀರಿಸಿದ ಸಾವಿನ ಸಂಖ್ಯೆ

ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಇದರಿಂದ ಆತಂಕ ಎದುರಾಗಿದೆ. ಮೂರನೇ ಅಲೆ ಅಪ್ಪಳಿಸೋ ಮುನ್ನವೇ ಸಾವಿನ ಸಂಖ್ಯೆ ಹೆಚ್ಚಿದೆ.

ಕೋವಿಡ್ ಸಾವಿನಲ್ಲಿ ಮುಂಬೈನ್ನು ಮೀರಿಸಿದ ಬೆಂಗಳೂರಿನಲ್ಲಿ 15,956 ಮಂದಿ ಮೃತಪಟ್ಟಿದ್ದಾರೆ. ಪುಣೆಗೆ ಮೊದಲ ಸ್ಥಾನವಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಶೇ.50ರಷ್ಟು ಸಾವುಗಳು ಬೆಂಗಳೂರಿನಲ್ಲೇ ಆಗಿದೆ. 

Karnataka Districts Aug 21, 2021, 10:17 AM IST

Accounting Committee outrage over covid death numbersAccounting Committee outrage over covid death numbers

ಕೋವಿಡ್‌ ಸಾವಿನ ಸೂಕ್ತ ಮಾಹಿತಿ ನೀಡದ್ದಕ್ಕೆ ಲೆಕ್ಕಪತ್ರ ಸಮಿತಿ ಆಕ್ರೋಶ

 • ಕೋವಿಡ್‌ ಉಪಕರಣಗಳ ಖರೀದಿ, ಕೋವಿಡ್‌ ಸಾವಿನ ಬಗ್ಗೆ ಸೇರಿದಂತೆ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯು ಸಮರ್ಪಕ ಇಲ್ಲ
 • ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ತೀವ್ರ ತರಾಟೆ

state Aug 18, 2021, 7:41 AM IST