Covid Bulletin  

(Search results - 1)
  • Karnataka No 1 Rank in Covid Media Bulletin in India grg

    stateJun 19, 2021, 7:47 AM IST

    ಕೋವಿಡ್‌ ಬುಲೆಟಿನ್‌: ದೇಶದಲ್ಲೇ ಕರ್ನಾಟಕ ನಂ.1..!

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ರಾಜ್ಯದಲ್ಲಿನ ಕೋವಿಡ್‌ ಸೋಂಕಿನ ದೈನಂದಿನ ಮಾಹಿತಿ ನೀಡಲು ಪ್ರಕಟಿಸುವ ಮಾಧ್ಯಮ ಬುಲೆಟಿನ್‌ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ವಿಶ್ವದ ಅಗ್ರಮಾನ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಅಮೆರಿಕದ ಸ್ಟಾನ್‌ಫಾರ್ಡ್‌ ವಿವಿಯ ವಿದ್ಯಾರ್ಥಿಗಳ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.