Asianet Suvarna News Asianet Suvarna News
9212 results for "

Covid 19

"
Karnataka Government Will Be Take Decision on School Reopening in Bengaluru grgKarnataka Government Will Be Take Decision on School Reopening in Bengaluru grg

Covid-19 Crisis: ಕೊರೋನಾ ಮಧ್ಯೆ ಮತ್ತೆ ಶಾಲೆ ಪುನಾರಂಭ?

*  ದಾವಣಗೆರೆ ಜಿಲ್ಲೆಯ 6 ಶಾಲೆ, 11 ಕಾಲೇಜಿಗೆ ರಜೆ ಘೋಷಿಸಿ ಡಿಸಿ ಆದೇಶ
*  246 ಮಕ್ಕಳು ಸೇರಿ 514 ಕೇಸ್‌, ಸೋಂಕಿಗೆ ಮಹಿಳೆ ಬಲಿ
*  ವಾರದ ಕೋವಿಡ್‌ ಪ್ರಕರಣ ಆಧರಿಸಿ ತೀರ್ಮಾನ: ಡಾ ತ್ರಿಲೋಕಚಂದ್ರ
 

Education Jan 27, 2022, 7:59 AM IST

Governor Thawar Chand Gehlot lauded the achievements of the State Government sanGovernor Thawar Chand Gehlot lauded the achievements of the State Government san

Republic day 2022 : ಕೋವಿಡ್‌ ನಿರ್ವಹಣೆಯಲ್ಲಿ ದೇಶಕ್ಕೇ ಕರ್ನಾಟಕ ನಂ.1

* ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲ ಗೆಹಲೋತ್‌ ಶಹಬ್ಬಾಸ್‌
* ನೀರಾವರಿ, ತಂತ್ರಜ್ಞಾನ ಸೇರಿದಂತೆ ಸರ್ಕಾರದ ಸಾಧನೆಗೆ ಮೆಚ್ಚುಗೆ
* ರಾಜ್ಯದ ಸಾಧನೆಗಳ ಬಗ್ಗೆ ಶ್ಲಾಘಿಸಿದ ರಾಜ್ಯಪಾಲ

state Jan 27, 2022, 5:15 AM IST

COVID 19 Infected May Have Lasting Loss Of SmellCOVID 19 Infected May Have Lasting Loss Of Smell

Corona Virus Study: ಪರ್ಮನೆಂಟ್ ಆಗಿಯೂ ಸ್ಮೆಲ್ ಹೋಗುತ್ತೆ ಹುಷಾರ್ !

ಕೊರೋನಾ ವೈರಸ್ (Corona Virus) ತಗುಲಿದಾಗ ಸ್ಮೆಲ್ ಲಾಸ್ ಆಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಸಾಮಾನ್ಯವಾಗಿ ಚಿಕಿತ್ಸೆ ಪಡೆದುಕೊಂಡ ಹಲವು ವಾರಗಳ ಬಳಿಕ ಮತ್ತೆ ಮೊದಲಿನಂತೆ ವಾಸನೆ (Smell)ಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆದರೆ ಅಚ್ಚರಿಪಡುವ ವಿಷಯ ಅದಲ್ಲ. ಅಧ್ಯಯನವೊಂದರ ಪ್ರಕಾರ ಸೋಂಕು ತಗುಲಿದರೆ ಪರ್ಮನೆಂಟ್ ಆಗಿಯೂ ಸ್ಮೆಲ್ ಗ್ರಹಿಸಲು ಸಾಧ್ಯವಾಗದೇ ಇರಬಹುದು

Health Jan 26, 2022, 6:13 PM IST

Republic Day celebrated following Covid19 rules in Karnataka hlsRepublic Day celebrated following Covid19 rules in Karnataka hls
Video Icon

Republic Day 2022: ಕೋವಿಡ್ ನಿಯಮಗಳೊಂದಿಗೆ ಸರಳ ಗಣರಾಜ್ಯೋತ್ಸವ

ದೇಶಾದ್ಯಂತ 73 ನೇ ಗಣರಾಜ್ಯೋತ್ಸವ (Republic Day 2022)  ದಿನದ ಸಂಭ್ರಮ. ಮಾಣೆಕ್ ಶಾ ಮೈದಾನದಲ್ಲಿ ಸರಳವಾಗಿ, ಕೋವಿಡ್ 19 ನಿಯಮಗಳೊಂಡಿಗೆ ಕಾರ್ಯಕ್ರಮ ನೆರವೇರಿತು. ಕೋವಿಡ್ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ. 

state Jan 26, 2022, 1:42 PM IST

BBMP Likely Close Covid Care Centers in Bengaluru grgBBMP Likely Close Covid Care Centers in Bengaluru grg

Corona 3rd Wave: ಖಾಲಿಯಿರುವ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಬೀಗ?

*   ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳ
*  ಬಹುತೇಕ ಕೇಂದ್ರಗಳು ಖಾಲಿ
*  ಪಾಲಿಕೆಯಿಂದ ವಾರದೊಳಗೆ ನಿರ್ಧಾರ
 

Karnataka Districts Jan 26, 2022, 6:48 AM IST

Kerala logs 55 475 fresh Covid19 cases its highest ever reported in a single day sanKerala logs 55 475 fresh Covid19 cases its highest ever reported in a single day san

Covid-19 : ಕೇರಳದಲ್ಲಿ 55,475 ಕೇಸು: ಸಾರ್ವಕಾಲಿಕ ಗರಿಷ್ಠ

ಒಂದೇ ದಿನದಲ್ಲಿ 55,475 ಪ್ರಕರಣ 
ಪಾಸಿಟಿವಿಟಿ ಶೇ.44ಕ್ಕೆ ಏರಿಕೆ
ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಆರೋಗ್ಯದಲ್ಲಿ ಚೇತರಿಕೆ

India Jan 26, 2022, 5:30 AM IST

2.55 lakh New Coronavirus Cases on Jan 25th In India grg2.55 lakh New Coronavirus Cases on Jan 25th In India grg

Covid-19: ದೇಶದಲ್ಲಿ 2.55 ಲಕ್ಷ ಕೇಸ್‌, ಒಂದೇ ದಿನ 50,000 ಇಳಿಕೆ..!

*  5 ದಿನ ಬಳಿಕ 3 ಲಕ್ಷಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸು
*   ಸಕ್ರಿಯ ಕೇಸು 22.36 ಲಕ್ಷಕ್ಕಿಳಿಕೆ
*  ಪಾಸಿಟಿವಿಟಿ ಶೇ.15ಕ್ಕಿಳಿಕೆ
 

India Jan 26, 2022, 4:34 AM IST

Covid 19 Update Reason For Rising Positivity Rate in Karnataka hlsCovid 19 Update Reason For Rising Positivity Rate in Karnataka hls
Video Icon

Covid 19: ರಾಜ್ಯದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಲ್ಲಿ ಕೋವಿಡ್ ಪತ್ತೆ

ರಾಜ್ಯದಲ್ಲಿ ಕೊರೋನಾ (CoronaVirus) ಸೋಂಕು ತೀವ್ರಗೊಳ್ಳುತ್ತಿದೆ, ಆದರೆ ಅಪಾಯಕಾರಿ ಅಲ್ಲ ಎಂದು ತಜ್ಞರು, ಸರ್ಕಾರ ಹೇಳುತ್ತಿದೆ. ಆದರೆ  3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 (Positivity Rate) ಸೋಮವಾರ ದಾಖಲಾಗಿದೆ. 

state Jan 25, 2022, 6:02 PM IST

Former Team India Cricketer MP From East Delhi Gautam Gambhir Tests Positive For COVID 19 kvnFormer Team India Cricketer MP From East Delhi Gautam Gambhir Tests Positive For COVID 19 kvn

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಕೋವಿಡ್ ಪಾಸಿಟಿವ್..!

ನನ್ನಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳು ಅನುಭವಕ್ಕೆ ಬಂದಿತು. ಇದರ ಬೆನ್ನಲ್ಲೇ ಕೊರೋನಾ ಟೆಸ್ಟ್‌ ಮಾಡಿಸಿದಾಗ ನನಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿತು. ನನ್ನೊಂದಿದೆ ಯಾರೆಲ್ಲಾ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೋ ಅವರೆಲ್ಲರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಗೌತಮ್‌ ಗಂಭೀರ್ ಟ್ವೀಟ್‌ ಮಾಡಿದ್ದಾರೆ.

Cricket Jan 25, 2022, 5:50 PM IST

Budget Session 2022 Parliament to run in two shifts read details podBudget Session 2022 Parliament to run in two shifts read details pod

Budget 2022: ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

* 2022ನೇ ಸಾಲಿನ ಕೇಂದ್ರ ಬಜೆಟ್‌ನ್ನು ಫೆಬ್ರವರಿ 1 ರಂದು ಮಂಡನೆ

* ಜನವರಿ 31 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ

* COVID-19 ಮಾರ್ಗಸೂಚಿಗಳ ದೃಷ್ಟಿಯಿಂದ, ಲೋಕಸಭೆ ಮತ್ತು ರಾಜ್ಯಸಭೆಗಳು ವಿವಿಧ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತವೆ

Budget 2022 Jan 25, 2022, 2:51 PM IST

United Kingdom has decided to lift all travel restrictions on Feb 11 akbUnited Kingdom has decided to lift all travel restrictions on Feb 11 akb

ಫೆಬ್ರವರಿ 11ರಿಂದ ಎಲ್ಲಾ ನಿರ್ಬಂಧ ತೆರವುಗೊಳಿಸುತ್ತೆ ಬ್ರಿಟನ್

  • ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾದ ಬ್ರಿಟನ್‌
  • ಫೆಬ್ರವರಿ 11 ರಿಂದ ಎಲ್ಲಾ ಪ್ರಯಾಣ ನಿರ್ಬಂಧ ತೆರವು
  • ಕೋವಿಡ್‌ನಿಂದಾಗಿ  ಕಳೆಗುಂದಿದ್ದ ಬ್ರಿಟನ್‌ ಪ್ರವಾಸೋದ್ಯಮ 
     

International Jan 25, 2022, 1:52 PM IST

Pro Kabaddi League Schedule rearranged after sudden outbreak of Covid 19 in 2 teams kvnPro Kabaddi League Schedule rearranged after sudden outbreak of Covid 19 in 2 teams kvn

Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

ಮಂಗಳವಾರದಿಂದ ಶುಕ್ರವಾರದ(ಜನವರಿ 25 ರಿಂದ ಜನವರಿ 28ರ)ವರೆಗೆ ಪ್ರತಿದಿನ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದೆ. ಇನ್ನು ಶನಿವಾರ(ಜ.29) ಒಟ್ಟು 3 ಪಂದ್ಯಗಳ ಬದಲಿಗೆ ಎರಡು ಪಂದ್ಯಗಳು ನಡೆಯಲಿವೆ. ಇನ್ನು ಸೋಂಕಿಗೆ ಒಳಗಾದ ಆಟಗಾರರು ಯಾರು ಹಾಗೂ ಯಾವ ತಂಡದವರು ಎನ್ನುವ ಮಾಹಿತಿಯನ್ನು ಆಯೋಜಕರು ಬಹಿರಂಗಪಡಿಸಿಲ್ಲ.

OTHER SPORTS Jan 25, 2022, 1:49 PM IST

Corona virus is bacteria which can be treated with aspirin message on social media is fake mnjCorona virus is bacteria which can be treated with aspirin message on social media is fake mnj

Fact Check: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್‌ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು!

ಕೋವಿಡ್‌ 19  ವೈರಸ್‌ ಅಲ್ಲ ಬದಲಾಗಿ ಅದು ಬ್ಯಾಕ್ಟಿರೀಯಾ ಮತ್ತು ಕೊರೋನಾಗೆ ಆಸ್ಪಿರಿನ್‌ನೊಂದಿಗೆ ಚಿಕಿತ್ಸೆ ನೀಡಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Fact Check Jan 25, 2022, 11:54 AM IST

Alarming Situation in Ballari Covid Positivity Rate Remains Above 20 gvdAlarming Situation in Ballari Covid Positivity Rate Remains Above 20 gvd
Video Icon

Covid-19 Crisis: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ: ಶೇ.20 ಪಾಸಿಟಿವಿಟಿ!

ಗಡಿನಾಡು ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರವು ವಾರ್ನಿಂಗ್ ನೀಡಿದೆ. ಬಳ್ಳಾರಿ ಸೇರಿ 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ. 
 

Karnataka Districts Jan 25, 2022, 10:54 AM IST

Coronavirus Rings Warning Bell Karnataka Registers 32 Deaths 33 per cent Positivity RateCoronavirus Rings Warning Bell Karnataka Registers 32 Deaths 33 per cent Positivity Rate
Video Icon

Covid-19 Crisis: 3ನೇ ಅಲೆಯಲ್ಲೇ ಗರಿಷ್ಠ: ಮೂವರಲ್ಲಿ ಒಬ್ಬರಿಗೆ ಕೊರೋನಾ

ರಾಜ್ಯದಲ್ಲಿ ಕೊರೋನಾ ಸೋಂಕು ದಿನೆ ದಿನೇ ತೀವ್ರಗೊಳ್ಳುತ್ತಿದ್ದು, 3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 ಸೋಮವಾರ ದಾಖಲಾಗಿದೆ. ಅಲ್ಲದೆ, ಬರೋಬ್ಬರಿ 16 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿದೆ. 

state Jan 25, 2022, 10:24 AM IST