Covid  

(Search results - 11394)
 • Bhagwanth Khuba's Janshirvada Yatre Flouts Covid Norms at Kalaburagi rbj
  Video Icon

  Karnataka DistrictsSep 25, 2021, 9:35 PM IST

  ಕೇಂದ್ರ ಸಚಿವ ಭಗವಂತ ಖೂಬಾಗೆ ಕೊರೋನಾ ರೂಲ್ಸ್ ಅನ್ವಯ ಆಗಲ್ವಾ?

  ಬೇಲಿಯೇ ಎದ್ದು ಹೊಲ ಮೇದಂತೆ ಎನ್ನುವಂತೆ  ಕೇಂದ್ರ ಸಚಿವ ಭಗವಂತ ಖೂಬಾ ಅವರೇ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಾರೆ.

 • drunk and drive test Start In bengaluru From Sept 25th After a year Over Covid rbj

  Karnataka DistrictsSep 25, 2021, 8:00 PM IST

  ವಾಹನ ಸವಾರರೇ ಕುಡಿದು ರಸ್ತೆಗಿಳಿಯುವ ಮುನ್ನ ಎಚ್ಚರ: ಡ್ರಂಕ್‌ & ಡ್ರೈವ್‌ ತಪಾಸಣೆ ಶುರು

  * ಬೆಂಗಳೂರಿನಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ  ಶುರು
  * ಒಂದೂವರೆ ವರ್ಷದ ಬಳಿಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆ 
  * ಕೊರೋನಾ ಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ ಅಂಡ್ ಡ್ರೈವ್ ಸ್ಥಗಿತಗೊಳಿಸಲಾಗಿತ್ತು

 • preparation For Dasara In Mysuru palace snr

  Karnataka DistrictsSep 25, 2021, 11:47 AM IST

  ಮೈಸೂರು ಸದರಾ : ಅರಮನೆಗೆ ಬೆಳಕು - ಬಣ್ಣದ ಸಿಂಗಾರ ಆರಂಭ

  • ಕೋವಿಡ್ ಮೂರನೇ ಅಲೆಯ ಆತಂಕ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಸರಾ ಮಹೋತ್ಸವಕ್ಕೆ ಸಿದ್ಧತೆ
  • ಕೊರೋನಾ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಣೆ
 • Govt not favor of to begin Classes 1 to 5 now hls
  Video Icon

  stateSep 25, 2021, 9:56 AM IST

  ಕೊರೋನಾ ಇಳಿಕೆಯಾದ್ರೂ ಸದ್ಯ 1 -5 ನೇ ತರಗತಿ ಓಪನ್ ಆಗಲ್ಲ

  ಕೊರೋನಾ ಇಳಿಮುಖವಾದರೂ ಸದ್ಯ  1 ರಿಂದ 5 ನೇ ತರಗತಿ ಓಪನ್ ಆಗಲ್ಲ. ಈಬಗ್ಗೆ ಸರ್ಕಾರ ಯಾವುದೇ ಚರ್ಚೆ ಮಾಡಿಲ್ಲ. 6 ರಿಂದ 12 ನೇ ತರಗತಿಗೆ ಶೇ. 100 ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. 
   

 • Covid Free Campus Held in Koppal by Reva University and Kannadaprabha grg
  Video Icon

  EducationSep 25, 2021, 9:42 AM IST

  ಸುವರ್ಣ ನ್ಯೂಸ್‌-ಕನ್ನಡಪ್ರಭ ಸಹಯೋಗದಲ್ಲಿ ಆಯೋಜನೆ: ಕೋವಿಡ್‌ ಫ್ರೀ ಕ್ಯಾಂಪಸ್‌ಗೆ ಮೆಚ್ಚುಗೆ

  ರೇವಾ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಕೊಪ್ಪಳದಲ್ಲಿ ಕೋವಿಡ್‌ ಫ್ರೀ ಕ್ಯಾಂಪಸ್‌ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. 

 • Covid 19 cases Decline in India snr

  IndiaSep 25, 2021, 8:45 AM IST

  ಸಕ್ರಿಯ ಕೇಸು ಇಳಿಕೆ : 187 ದಿನಗಳ ಕನಿಷ್ಠಕ್ಕೆ ಕೊರೋನಾ

  •  ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 31,923 ಕೋವಿಡ್‌ ಪ್ರಕರಣ
  • ಒಟ್ಟು ಸೋಂಕಿತರ ಸಂಖ್ಯೆ 3.35 ಕೋಟಿ ಮತ್ತು ಸಾವಿನ ಸಂಖ್ಯೆ 4.46 ಲಕ್ಷಕ್ಕೆ ಹೆಚ್ಚ
 • BBMP New Plan For Covid Vaccine in Bengaluru grg

  Karnataka DistrictsSep 25, 2021, 7:22 AM IST

  ಲಸಿಕೆ ಇನ್ನೂ ಪಡೆದಿಲ್ವಾ? ಸಿಬ್ಬಂದಿ ಮನೆಗೇ ಬರ್ತಾರೆ..!

  ಸಂಭವನೀಯ ಕೊರೋನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಶೇಕಡ 100ರಷ್ಟು ಕೊರೋನಾ ಲಸಿಕೆ ನೀಡಲು ಪಣ ತೊಟ್ಟಿರುವ ಬಿಬಿಎಂಪಿಯು, ಈ ನಿಟ್ಟಿನಲ್ಲಿ 198 ವಾರ್ಡ್‌ ವ್ಯಾಪ್ತಿಯ ಸುಮಾರು 4 ಸಾವಿರ ಬ್ಲಾಕ್‌ಗಳಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿದೆ.
   

 • 5 Days Class for 6th to 12 class Students in karnataka snr

  EducationSep 25, 2021, 7:17 AM IST

  6-12ನೇ ಕ್ಲಾಸ್‌ ವಾರದಲ್ಲಿ 5 ದಿನ : 100% ಹಾಜರಿ ಓಕೆ

  •  1%ಕ್ಕಿಂತ ಹೆಚ್ಚಿರುವೆಡೆ ತರಗತಿಗಳಲ್ಲಿ ದಿನ ಬಿಟ್ಟು ದಿನ ಪಾಠ
  •  ಆ.23ರಿಂದ 9ರಿಂದ 12ನೇ ತರಗತಿ ರಾಜ್ಯದಲ್ಲಿ ಆರಂಭ
  •  ಸೆ.6ರಿಂದ 6ರಿಂದ 8ನೇ ತರಗತಿಗೆ ಮಕ್ಕಳ ಹಾಜರು ಶುರು
 • permission for 100 occupancy in Karnataka theaters snr

  stateSep 25, 2021, 7:08 AM IST

  ರಾಜ್ಯದಲ್ಲಿ ಥಿಯೇಟರ್‌, ಪಬ್‌ 100% ಭರ್ತಿಗೆ ಓಕೆ

  •  ರಾಜ್ಯದಲ್ಲಿ ಕೊರೋನಾ ಸರಾಸರಿ ಪಾಸಿಟಿವಿಟಿ ದರ ಕಡಿಮೆಯಾಗಿರುವ ಹಿನ್ನೆಲೆ
  • ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ
 • 3rd Wave of Covid 19: Gadag To Get 100 Bed Modular Hospital Just 15 Days rbj
  Video Icon

  Karnataka DistrictsSep 24, 2021, 10:36 PM IST

  ಗದಗ: ಕೇವಲ 15 ದಿನದಲ್ಲಿ ರೆಡಿಯಾಗಲಿದೆ 100 ಬೆಡ್‌ ಆಸ್ಪತ್ರೆ

  ಮೂರನೇ ಮುಖ ಹೊತ್ತು ಹೊಂಚು ಹಾಕಿ‌ಕೂತಿರೋ ಮಹಾಮಾರಿ ಕೊರೋನಾ ಎದುರಿಸಲು ಗದಗ ಜಿಲ್ಲೆಯಲ್ಲಿ ಈಗಾಗ್ಲೆ ತಯಾರಿ ನಡೆದಿದೆ. ಜಿಮ್ಸ್ ಆಸ್ಪತ್ರೆ ಆವರಣದಲ್ಲೇ ಹೆಚ್ಚುವರಿ 100 ಬೆಡ್‌ನ ಹಾಸ್ಪಿಟಲ್ ತೆರೆಯೋದಕ್ಕೆ ತಯಾರಿ ನಡೆಸಲಾಗ್ತಿದೆ. ವಿಶೇಷ ಅಂದ್ರೆ ಈ ಆಸ್ಪತ್ರೆ ಸಂಪೂರ್ಣ ರೆಡಿಮೇಡ್ ಮಾಡ್ಯುಲರ್ ನಿಂದ ನಿರ್ಮಾಣವಾಗಲಿದೆ‌. 

 • COvid free Workshop to Be held In Vijayapura On Sept 25th rbj

  Karnataka DistrictsSep 24, 2021, 10:12 PM IST

  ನಾಳೆ(ಸೆ.25) ವಿಜಯಪುರದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಾಗಾರ

  * ವಿಜಯಪುರದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಾಗಾರ
  * ನಗರದ ಸ್ಟೇಶನ್ ರಸ್ತೆಯ ಮಧುವನ ಹೊಟೇಲ್ ನಲ್ಲಿ ನಡೆಯಲಿರುವ ಕಾರ್ಯಾಗಾರ..
  * ಏಷ್ಯಾನೆಟ್ ಸುವರ್ಣ ನ್ಯೂಜ್, ಕನ್ನಡಪ್ರಭ, REVA ವಿಶ್ವವಿದ್ಯಾಲಯ ನೇತೃತ್ವದಲ್ಲಿ ನಡೆಯಲಿದೆ

 • Karnataka theatres to operate with 100 percent occupancy from October 1 mah

  SandalwoodSep 24, 2021, 8:47 PM IST

  ಚಿತ್ರಮಂದಿರ ತುಂಬಲಿದೆ... ಸಲಗ, ಕೋಟಿಗೊಬ್ಬ, ಭಜರಂಗಿ ತೆರೆಗೆ ದಿನಾಂಕ ಫಿಕ್ಸ್!

  ಎರಡು‌ ವಾರಕ್ಕೆ ಒಂದು ಬಿಗ್ ಬಜೆಟ್ ಚಿತ್ರವನ್ನ ಬಿಡುಗಡೆ ಮಾಡಲು ನಿರ್ಮಾಪಕರು ಒಡಂಬಡಿಕೆ ಮಾಡಿಕೊಂಡಿದ್ದಾರೆ.   ದುನಿಯಾ ವಿಜಯ್ ರ ಸಲಗ ಅಕ್ಟೋಬರ್ 01 ರಂದು ಬಿಡಿಗಡೆಯಾಗಲಿದೆ. ಅಕ್ಟೋಬರ್ 14 ಕ್ಕೆ ಸುದೀಪ್ ನಟನೆಯ ಕೋಟಿಗೊಬ್ಬ -3‌ಚಿತ್ರ ರಿಲೀಸ್ ಆಗಲಿದೆ.  ಅಕ್ಟೋಬರ್ 29ಕ್ಕೆ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಪ್ರಿಯರಿಗೆ ಹಬ್ಬ ಶುರುವಾಗಲಿದೆ. 

 • First vaccination camp for transgenders held pod

  IndiaSep 24, 2021, 1:24 PM IST

  'ಪರಿವರ್ತನ್ ಕಾ ಟೀಕಾ':ತೃತೀಯ ಲಿಂಗಿಗಳಿಗೆ ಲಸಿಕಾ ಅಭಿಯಾನ!

  * ತೃತೀಯ ಲಿಂಗಿಗಳಿಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವಾದ 'ಪರಿವರ್ತನ್ ಕಾ ಟೀಕಾ' ಪ್ರಾರಮಭ

  * ಮುಂದಿನ ಆರು ತಿಂಗಳುಗಳಲ್ಲಿ ಭಿನ್ನಲಿಂಗಿ ಸಮುದಾಯಕ್ಕೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿ

  * ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್‌ನಿಂದ ಉಚಿತ ಲಸಿಕೆ ಅಭಿಯಾನ

 • PM Modi US Wise President Kamala Harris Hold Joint Presser pod
  Video Icon

  InternationalSep 24, 2021, 9:08 AM IST

  Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಭೇಟಿಯಾದ ಪ್ರಧಾನಿ ಮೋದಿ!

  ಕೋವಿಡ್ 19(Covid 19) ಅವಾಂತರದ ಬಳಿಕ, ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ(narendra Modi), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(kamala Harris) ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಯೋತ್ಪಾದನೆ(Terrorism) ಮತ್ತು ಕೊರೋನಾ ಬಿಕ್ಕಟ್ಟಿನಂತಹ ಪ್ರಮುಖ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

 • PM Narendra Modi meets US Vice President Kamala Harris discusses Covid Afghanistan pod

  InternationalSep 24, 2021, 8:54 AM IST

  Modi In US: ನೀವು ಇಡೀ ವಿಶ್ವಕ್ಕೇ ಪ್ರೇರಣೆ: ಕಮಲಾ ಹ್ಯಾರಿಸ್ ಭೇಟಿಯಾದ ಮೋದಿ!

  ಕೋವಿಡ್ 19(Covid 19) ಅವಾಂತರದ ಬಳಿಕ, ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ(narendra Modi), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(kamala Harris) ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಯೋತ್ಪಾದನೆ(Terrorism) ಮತ್ತು ಕೊರೋನಾ ಬಿಕ್ಕಟ್ಟಿನಂತಹ ಪ್ರಮುಖ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಹ್ಯಾರಿಸ್ ಅವರನ್ನು ಭೇಟಿ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ಇಡೀ ಜಗತ್ತಿಗೆ ಸ್ಫೂರ್ತಿ. ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಹಲವು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಈ ವಿಷಯಗಳು ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆಧರಿಸಿವೆ ಎಂದಿದ್ದಾರೆ. ಗುರುವಾರ ಈ ಸಭೆ ನಡೆದಿದ್ದು, ಭಾರತೀಯ ಮೂಲದ ಉಪರಾಷ್ಟ್ರಪತಿ ಭಾರತದ ಪ್ರಧಾನಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲು ಎಂಬುವುದು ಉಲ್ಲೇಖನೀಯ.