Cover Story  

(Search results - 74)
 • undefined
  Video Icon

  CRIME14, Jan 2020, 5:48 PM IST

  ಕವರ್ ಸ್ಟೋರಿ: ಕರಾವಳಿಯಲ್ಲಿ ಅಕ್ರಮ ಗೋಸಾಗಾಟದ ಕರಾಳ ಮುಖ

  ಕರಾವಳಿ ಕರ್ನಾಟಕದಲ್ಲಿ ಗೋವು ಸೂಕ್ಷ್ಮ ವಿಚಾರ. ಗೋ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ದೊಡ್ಡ ಗಲಾಟೆಗಳಿಗೆ ಕಾರಣಾವಾಗುತ್ತದೆ. ಅದಾಗ್ಯೂ ಗೋಕಳ್ಳತನ ಮತ್ತು ಅಕ್ರಮ ಸಾಗಾಟ ಅವ್ಯಾಹತವಾಗಿ ಮುಂದುವರೆದಿದೆ.   ಅದಕ್ಕೆ ಪೊಲೀಸರ ನಿಷ್ಕ್ರಿಯತೆ ಕೂಡಾ ಒಂದು ಕಾರಣ.  ಕವರ್ ಸ್ಟೋರಿ ಈ ಇದನ್ನು ಬೆನ್ನುಹತ್ತಿದಾಗ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬಂದುವು. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 • Bengaluru Gambling Capital
  Video Icon

  CRIME4, Jan 2020, 5:49 PM IST

  ಅನಾಮಧೇಯ ಪತ್ರದಿಂದ ಬಯಲಾಯ್ತು ಸುರ-ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

  ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್‌ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್‌ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ. ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!

 • rolled gold
  Video Icon

  CRIME25, Nov 2019, 6:29 PM IST

  ಅರ್ಧ ರೇಟ್‌ಗೆ ಚಿನ್ನ ಸಿಗುತ್ತೆ! ನಿಮ್ಗೂ ಕಾಲ್ ಬರುತ್ತೆ; ಮುಂದೇನು ಮತ್ತೆ...?

  ಅರ್ಧ ರೇಟ್, ಕಡಿಮೆ ರೇಟ್‌ಗೆ ಚಿನ್ನ ಕೊಡೋದಾಗಿ ನಿಮಗೆ ಕಾಲ್ ಬಂದಿರಬಹುದು. ಮನೆಗೆ ಅಡಿಪಾಯ ಹಾಕುವಾಗ ನಿಧಿ ಸಿಕ್ಕಿದೆ, ಕಡಿಮೆ ದುಡ್ಡಲ್ಲಿ ಕೊಟ್ಟು ಬಿಡ್ತೀವಿ ಎಂದು ನಿಮ್ಮನ್ನು ನಂಬಿಸಿರಬಹುದು. ಇದು ವಂಚನೆಯ ಕಾಲ್ ಎಂದು ಭಾವಿಸಿ ನೀವು ಸುಮ್ಮನಿದ್ದಿರಬಹುದು. ಆದರೆ ಇದು ಅದಕ್ಕಿಂತಲೂ ಭಯಂಕರವಾದ ಸ್ಕೆಚ್! ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡವೊಂದು ಅಂತಹ ಖತರ್ನಾಕ್ ಗ್ಯಾಂಗನ್ನು ಖೆಡ್ಡಾಗೆ ಬೀಳಿಸಿದೆ. ಇಲ್ಲಿದೆ ಅದರ ಥ್ರಿಲ್ಲಿಂಗ್ ಕಹಾನಿ....

 • Big3
  Video Icon

  state23, Feb 2019, 10:18 PM IST

  ತೊಲಗಲೇಬೇಕು ಅಸ್ಪೃಶ್ಯತೆ: ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾಥ್ ನೀಡಿದ ಜನತೆ!

  ಅಸ್ಪೃಶ್ಯತೆ ವಿರುದ್ಧ ಸುವರ್ಣ ನ್ಯೂಸ್ ಮಹಾ ಅಭಿಯಾನ ಆರಂಭಿಸಿದ್ದು, ಸುವರ್ಣ ನ್ಯೂಸ್ ಕವರ್ ಸ್ಟೋರಿ, ಬಿಗ್ 3 ತಂಡದ ಮಹಾ ಅಭಿಯಾನಕ್ಕೆ ವ್ಯಾಪಕ ಜನಸ್ಪಂದನೆ ದೊರೆಯುತ್ತಿದೆ. 

 • Rajkumar
  Video Icon

  NEWS4, Dec 2018, 4:39 PM IST

  ಅಣ್ಣಾವ್ರ ಕಿಡ್ನಾಪ್ ಹಿಂದಿದೆ ಈ ರಹಸ್ಯ

  ಡಾ. ರಾಜ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 101 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದನ್ನೂ ಯಾರೂ ಮರೆಯುವಂತಿಲ್ಲ. ಅದು ಭಾರೀ ಸುದ್ದಿ ಮಾಡಿತ್ತು. ಈ ಅಪಹರಣ ಪ್ರಕರಣವನ್ನು ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕಂಡು ಕೇಳರಿಯದ ವಿಚಾರಗಳು. ಅಪಹರಣದ ಆರೋಪಿಗಳೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅದೇನು ಅಂತ ನೀವೇ ಕೇಳಿ. 

 • Rajkumar
  Video Icon

  NEWS4, Dec 2018, 4:26 PM IST

  ಅಣ್ಣಾವ್ರ ಕಿಡ್ನಾಪ್ ನಡೆದೇ ಇಲ್ವಾ?

  ಡಾ. ರಾಜ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 101 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದನ್ನೂ ಯಾರೂ ಮರೆಯುವಂತಿಲ್ಲ. ಅದು ಭಾರೀ ಸುದ್ದಿ ಮಾಡಿತ್ತು. ಈ ಅಪಹರಣ ಪ್ರಕರಣವನ್ನು ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕಂಡು ಕೇಳರಿಯದ ವಿಚಾರಗಳು. ಅಪಹರಣದ ಆರೋಪಿಗಳೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅದೇನು ಅಂತ ನೀವೇ ಕೇಳಿ. 

 • MeToo
  Video Icon

  NEWS27, Oct 2018, 8:02 PM IST

  ಗ್ಲಾಮರ್ ಇಲ್ಲದ #MeToo ಆಕ್ರಂದನ ಕಥೆಗಳನ್ನ ಕೇಳಿ ಸಾರ್..!

  ಕೇವಲ ಸೆಲೆಬ್ರಿಟಿಗಳ ಮೀಟೂ ಘಾಟು ಅಷ್ಟೇ ಸದ್ದು ಮಾಡುತ್ತಿದೆ. ಆದ್ರೆ ಗ್ಲಾಮರ್ ಇಲ್ಲದ ಸಾಮಾನ್ಯ ಮಹಿಳೆಯರ ಮೀಟೂಗಳು ಬಯಲಿಗೆ ಬಾರದೇ ಒಳಗೆ ಅವಿತುಕೊಂಡಿವೆ.

 • undefined
  Video Icon

  NEWS23, Oct 2018, 7:41 PM IST

  ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ನಕಲಿ ಕ್ಲಿನಿಕ್'ಗಳ ಮೇಲೆ ಅಧಿಕಾರಿಗಳ ದಾಳಿ

  ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿಯಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಎಸ್ ಪಿ ಕಾರ್ತಿಕ್ ರೆಡ್ಡಿ, ಡಿಹೆಚ್ ಒ ಡಾ. ರವಿಶಂಕರ್ ನೇತೃತ್ವದಲ್ಲಿ ದಾಳಿ ನಡೆಸಿದೆ.

 • Chikballapur
  Video Icon

  NEWS20, Oct 2018, 8:22 PM IST

  ಹೊರಗೆ ಫೋಟೋ ಸ್ಟುಡಿಯೋ, ಒಳಗೆ ಬೇರೆನೇ ದಂಧೆ..!

  ಡೆಡ್ಲಿ ಡಾಕ್ಟರ್ಸ್ ಮುಖವಾಡ ಬಟಾಬಯಲು. ಕಿಲ್ಲಿಂಗ್ ಡಾಕ್ಟರ್ಸ್ ವಿರುದ್ಧ ಕವರ್ ಸ್ಟೋರಿ ಬೇಟೆ

 • undefined

  NEWS13, Oct 2018, 9:48 PM IST

  ಹೈವೆಯಲ್ಲಿ ಯಮದೂತರು : ಇದು ಭಯಾನಕ ಸ್ಟೋರಿ

  ಕವರ್ ಸ್ಟೋರಿ ತಂಡ ಬೆಚ್ಚಿ ಬೀಳಿಸುವ ವರದಿಯನ್ನು ಬಯಲಿಗೆಳದಿದೆ. ಭಯಾನಕ ಗ್ಯಾಂಗ್ ಒಂದು ಕನ್ನಡಿಗರ ಜೀವನ- ಜೀವದ ಜೊತೆ ಚಲ್ಲಾಟವಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ಭಯಾನಕ ಅಪಘಾತಗಳ ಹಿಂದಿದೆ ಈ ಗ್ಯಾಂಗಿನ ಕೈವಾಡ.

 • undefined
  Video Icon

  CRIME26, Sep 2018, 11:07 AM IST

  ಕವರ್ ಸ್ಟೋರಿ ಬಿಗ್ ಇಂಪಾಕ್ಟ್ : 76 ಆರೋಪಿಗಳ ಬಂಧನ

  ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ಕಳೆದ ವಾರ ರಹಸ್ಯ ಕಾರ್ಯಾಚರಣೆ ನಡೆಸಿ ಸ್ಕಿಲ್, ವಿಡಿಯೋ ಗೇಮ್ ಅಡ್ಡೆಗಳನ್ನು ಬಟಾಬಯಲು ಮಾಡಿತ್ತು. ನಿನ್ನೆ ಅಪರಾಧ ವಿಭಾಗಗಳ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಬಸವನ ಗುಡಿ, ಗಾಂಧಿ ಬಜಾರ್, ಅಶೋಕ ನಗರ, ಜಯನಗರ, ವಿವಿ ಪುರಂಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 76 ಆರೋಪಿಗಳನ್ನು ಬಂಧಿಸಿದ್ದಾರೆ. 

 • undefined
  Video Icon

  Bengaluru City26, Aug 2018, 1:48 PM IST

  ಕವರ್ ಸ್ಟೋರಿ ಇಂಪ್ಯಾಕ್ಟ್ | ಮಹಿಳಾ ಸಾಂತ್ವನ ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

  ಮಹಿಳಾ ಸಾಂತ್ವನ ಕೇಂದ್ರದ ಕರ್ಮಕಾಂಡದ ಬಗ್ಗೆ ಕವರ್ ಸ್ಟೋರಿ ತಂಡ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   

 • Cover Story New
  Video Icon

  24, Feb 2018, 4:22 PM IST

 • Cover Story New
  Video Icon

  24, Feb 2018, 4:18 PM IST

 • Cover Story New
  Video Icon

  24, Feb 2018, 4:10 PM IST