Couples  

(Search results - 136)
 • Couples looks same when they are live long togetherCouples looks same when they are live long together

  relationshipOct 24, 2021, 2:21 PM IST

  ಬಹಳ ಕಾಲ ಜೊತೆಯಾಗಿರೋ ಜೋಡಿಗಳು ನೋಡೋಕೂ ಒಂದೇ ಥರ, ಇದು ಹೇಗೆ ಸಾಧ್ಯ?

  ಬಹಳ ಕಾಲದಿಂದ ಜೊತೆಗಿದ್ದು ಅನ್ಯೋನ್ಯವಾಗಿರುವವನ್ನು(couple) ಗಮನಿಸಿ, ಒಬ್ಬರು ಮಾತು ಶುರು ಮಾಡಿದರೆ ಇನ್ನೊಬ್ಬರು ಅವರ ಮಾತನ್ನು ಮುಕ್ತಾಯ ಮಾಡಬಹುದು, ಅದೊಂಥರ ಕನೆಕ್ಟಿವಿಟಿ. ಅದೇ ಥರ ಅವರ ಸ್ನಾಯು (muscle) ಹಾಗೂ ಬಾಡಿ ಸೆಲ್‌ಗಳೂ ಕನೆಕ್ಟ್ ಆಗೋ ಹಾಗಿದ್ದರೆ.. ಆ ಥರದ ಅಚ್ಚರಿಗಳೂ ಸಂಭವಿಸುತ್ತವೆ ಅನ್ನೋದು ಸಾಬೀತಾಗಿದೆ.

 • Worst parent-child zodiac sign combination according AstrologyWorst parent-child zodiac sign combination according Astrology

  relationshipSep 27, 2021, 7:37 PM IST

  ಗಂಡ-ಹೆಂಡತಿ ರಾಶಿ-ನಕ್ಷತ್ರವಾದರೆ ಆಗಿ ಬರೋಲ್ಲ ಗೊತ್ತು, ಪೋಷಕ-ಮಕ್ಕಳಿಗೂ ಅದೇ ಪ್ರಾಬ್ಲಮ್ಮಾ?

  ಪೋಷಕರು ಮತ್ತು ಮಗುವಿನ ನಡುವಿನ ಬಂಧವು ಅತ್ಯಂತ ಪವಿತ್ರ ಮತ್ತು ಸುಂದರವಾಗಿದೆ. ಆದಾಗ್ಯೂ, ವಿಶ್ವಾಸ ಮತ್ತು ಸ್ನೇಹದ ಮಟ್ಟವು ಪ್ರತಿ ಪೋಷಕರು-ಮಕ್ಕಳ ಸಂಬಂಧದಲ್ಲಿ ಭಿನ್ನವಾಗಿರಬಹುದು. ಕೆಲವು ಪೋಷಕರು ತುಂಬಾ ಪ್ರೀತಿಯ, ಮುಕ್ತ ಮನಸ್ಸಿನ ಜನರಾಗಿರುತ್ತಾರೆ.ಇತರರು ಕಟ್ಟುನಿಟ್ಟಾದ ನಿಯಮಗಳನ್ನು ಪ್ರತಿಪಾದಿಸಬಹುದು ಮತ್ತು ಸುವ್ಯವಸ್ಥೆ ಮತ್ತು ಶಿಸ್ತನ್ನು ಒತ್ತಾಯಿಸಬಹುದು, ಯುವ, ಬೆಳೆಯುತ್ತಿರುವ ಮಕ್ಕಳನ್ನು ತೊಂದರೆಗೊಳಿಸಬಹುದು.

 • Indian American gay couples find new forms of union amid stigma mahIndian American gay couples find new forms of union amid stigma mah

  relationshipAug 27, 2021, 11:42 PM IST

  ಸಲಿಂಗಿಗಳ ಮದುವೆಗೆ ಪುರೋಹಿತರಿಲ್ಲ.. ಹೊಸ ದಾರಿ ಕಂಡುಕೊಂಡ್ರು!

  ನಾರ್ತ್ ಕ್ಯಾಲಿಫೋರ್ನಿಯಾದ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 2015. ರಿಂದಲೇ ಅಮೆರಿಕದಲ್ಲಿ ಸಲಿಂಗಿಗಳ ಹಕ್ಕು  ಕಾಪಾಡುವ ಸಂಘಟನೆಗಳು ಕೆಲಸ ಮಾಡಿಕೊಂಡು ಬಂದಿವೆ.  ಅಲ್ಲಿಂದ ಸುಮಾರು 300,000 ಕ್ಕೂ ಅಧಿಕ ಸಲಿಂಗ ಜೋಡಿ ವಿವಾಹವಾಗಿವೆ.

 • China approves three child policy with sops to encourage couples to have more children podChina approves three child policy with sops to encourage couples to have more children pod

  InternationalAug 21, 2021, 10:17 AM IST

  ಚೀನಾದಲ್ಲೀಗ ಕುಟುಂಬಕ್ಕೆ 3 ಮಕ್ಕಳ ನೀತಿ!

  * ಹಿರಿಯ ನಾಗರಿಕರ ಸಂಖ್ಯೆ ಸರಿದೂಗಿಸಲೂ ಈ ಪ್ಲಾನ್‌

  * ಚೀನಾದಲ್ಲೀಗ ಕುಟುಂಬಕ್ಕೆ 3 ಮಕ್ಕಳ ನೀತಿ

  * ಹೆಚ್ಚು ಮಕ್ಕಳ ಹೆರುವವರಿಗೆ ಚೀನಾದಲ್ಲಿ ಭಾರೀ ಬೆಂಬಲ

  * ಹೆಚ್ಚು ಮಕ್ಕಳ ದಂಪತಿಗೆ ಸಾಮಾಜಿಕ, ಆರ್ಥಿಕ ನೆರವು

 • Hugging is more important than kissing here is reasonHugging is more important than kissing here is reason

  relationshipAug 2, 2021, 4:18 PM IST

  ಚುಂಬನಕ್ಕಿಂತಲೂ ಆಲಿಂಗನ ತುಂಬಾ ಮುಖ್ಯ, ಯಾಕೆ ಗೊತ್ತೆ?

  ಪ್ರೇಮಿಗಳ ನಡುವೆ ಅಪ್ಪುಗೆ ಎಂಬುದು ದೇಹಕ್ಕೆ ಆರೋಗ್ಯಕರವೂ, ಪ್ರೀತಿಯನ್ನು ಹೆಚ್ಚಿಸುವ ಮಾಧ್ಯಮವೂ ಆಗಿದೆ.

 • No kissing zone Mumbai housing colony resident put a sign board to restrict cuople romance in public road ckmNo kissing zone Mumbai housing colony resident put a sign board to restrict cuople romance in public road ckm

  IndiaAug 1, 2021, 8:19 PM IST

  ಇಲ್ಲಿ ಕಿಸ್ ಮಾಡುವಂತಿಲ್ಲ; ಜೋಡಿಗಳ ಚುಂಬನ ನೋಡಲಾರದೆ ಬೋರ್ಡ್ ಹಾಕಿದ ಹೌಸಿಂಗ್ ಸೊಸೈಟಿ!

  • ಕೊರೋನಾ ಕಾರಣ ಸಂಜೆಯಾದರೆ ಕಾಲೋನಿ ಬಳಿ ಜೋಡಿಗಳ ಕಿಸ್ಸಿಂಗ್
  • ಚುಂಬನ ಕಾಟ ನೋಡಲಾರದೆ ಹೌಸಿಂಗ್ ಕಾಲೋನಿಯ ಎಚ್ಚರಿಕೆ
  • ದಾರಿಯಲ್ಲಿ ನೋ ಕ್ಸಿಂಗ್ ಜೋನ್ ಎಂದು ಬರೆದ ನಿವಾಸಿಗಳು
 • Is vastu reason for husband and wife disputeIs vastu reason for husband and wife dispute

  VaastuJul 6, 2021, 5:24 PM IST

  ಪತಿ-ಪತ್ನಿ ಕಲಹಕ್ಕೆ ವಾಸ್ತು ಕಾರಣ..?

  ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಅದರಿಂದ ವಾಸ್ತು ದೋಷ ಉಂಟಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ ಮತ್ತು ವೈವಾಹಿಕ ಜೀವನದಲ್ಲಿ ಕಲಹವನ್ನು ಉಂಟುಮಾಡುತ್ತವೆ ಎಂಬುದನ್ನು ತಿಳಿಯೋಣ..

 • Why romance decreases in married life as time passesWhy romance decreases in married life as time passes

  relationshipJun 28, 2021, 1:19 PM IST

  ದಾಂಪತ್ಯ ಜೀವನದಲ್ಲಿ ರೋಮ್ಯಾನ್ಸ್ ಕಡಿಮೆಯಾಗಿದ್ಯಾ? ಕಾರಣ ತಿಳ್ಕೊಳಿ

  ಪ್ರೀತಿ, ಸ್ನೇಹ , ಭಾಂಧವ್ಯ ಇವೆಲ್ಲವೂ ಸಂಬಂಧದ ಪ್ರಮುಖ ಅಂಶಗಳು. ಸಂಬಂಧದಲ್ಲಿ ಇಬ್ಬರು ಸಂಗಾತಿಗಳ ನಡುವೆ ಪ್ರೀತಿ ಇರುವುದು ಮತ್ತು ಅದನ್ನು ವ್ಯಕ್ತಿ ಪಡಿಸುವ ನಡುವೆ ತುಂಬಾನೇ ವ್ಯತ್ಯಾಸವಿದೆ. ಸಂಬಂಧ ಹೊಸದಾಗಿದ್ದರೆ ಮೊದ ಮೊದಲು, ಹೆಚ್ಚಾಗಿ ಪ್ರೀತಿಸುತ್ತಾರೆ, ಆದರೆ ಅವರ ನಡುವಿನ ಪ್ರಣಯವು ಕ್ರಮೇಣ ಕಡಿಮೆಯಾಗುತ್ತದೆ. ಸಂಗಾತಿಯಿಂದ ದೂರ ಇರಲು ಆರಂಭಿಸುತ್ತಾರೆ, ಅಷ್ಟೇ ಅಲ್ಲದೆ ಅವರನ್ನು ಅನುಮಾನಿಸಲು ಆರಂಭಿಸುತ್ತಾರೆ. ಆದ್ದರಿಂದಲೇ ಜನರು ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಿತರಾಗುತ್ತಾರೆ ಮತ್ತು ಸಂಗಾತಿಯೊಂದಿಗಿನ ಸಂಬಂಧವು ಹದಗೆಡುತ್ತದೆ.

 • Know interesting facts about kiss on Kissing day of AmericaKnow interesting facts about kiss on Kissing day of America

  relationshipJun 22, 2021, 4:17 PM IST

  ಇಂದು ಅಮೆರಿಕದ #KissingDay- ಮುತ್ತು ನಿಮಗೆಷ್ಟು ಗೊತ್ತು?

  ಹೊತ್ತುಗೊತ್ತಿಲ್ಲದೆ ಸಂಗಾತಿಗಳು ಹಂಚಿಕೊಳ್ಳಬಹುದಾದ ಸೊತ್ತು ಎಂದರೆ ಮುತ್ತು. ಅದರ ಗತ್ತು ಗೈರತ್ತು ನಿಮಗೆ ಎಷ್ಟು ಗೊತ್ತು?
   

 • Do not blame each other and excuse before taking decision of divorceDo not blame each other and excuse before taking decision of divorce

  relationshipJun 22, 2021, 2:48 PM IST

  ಡಿವೋರ್ಸ್‌ಗೂ ಮುನ್ನ ದಂಪತಿಯಾಗಿ ಮಾಡಲೇಬೇಕಾದ ಕೆಲಸಗಳಿವು!

  ಪ್ರತಿಯೊಂದೂ ಸಂಬಂಧವು ಒಂದು ಹಂತದಲ್ಲಿ ಬಿರುಕು ಬಿಡುವ ಮೂಲಕ ದೂರವಾಗುವಂತಹ ಭಾವನೆ ಮೂಡಿಸುವುದು ತುಂಬಾ ಸ್ವಾಭಾವಿಕ. ಕೇವಲ, ಸಂತೋಷ ನೆಮ್ಮದಿಯನ್ನು ಮಾತ್ರ ಮದುವೆ ನೀಡುತ್ತದೆ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ವೈವಾಹಿಕ ಜೀವನದಲ್ಲಿ ಜಗಳ, ಕಲಹ ಒಂದಲ್ಲೊಂದು ಹಂತದಲ್ಲಿ ಬರುತ್ತದೆ. ಆದಾಗ್ಯೂ, ನಿಮ್ಮ ಮದುವೆಯನ್ನು ಕೊನೆಗೊಳಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಕೊನೆಯ ಬಾರಿಗೆ ಪ್ರಯತ್ನಿಸಬಹುದಾದ ಕೆಲವು ವಿಷಯಗಳಿವೆ. ಮದುವೆ ಬಂಧನದಿಂದ ಹೊರ ಬರುವ ಮುನ್ನ ನೀವಿಬ್ಬರೂ ಮಾಡಬೇಕಾದ ಕೆಲಸಗಳ ಪಟ್ಟಿ ಇಲ್ಲಿದೆ.

 • How to impress husband in romantic way tricks hereHow to impress husband in romantic way tricks here

  relationshipJun 10, 2021, 1:21 PM IST

  ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು

  ಪ್ರೀತಿ, ಪ್ರೇಮದ ವಿಷಯ ಬಂದಾಗ ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರೂ ಒಂದಿಷ್ಟು ವಿಷಯಗಳನ್ನು ತಮ್ಮ ಸಂಗಾತಿಯಿಂದ ಬಯಸುತ್ತಾರೆ. ಅದು ರೊಮ್ಯಾನ್ಸ್ ಇರಬಹುದು, ಆಹಾರ ಇರಬಹುದು ಕೆಲವೊಂದು ವಿಷಯಗಳನ್ನು ಅವರು ಬಯಸುತ್ತಾರೆ. ಪುರುಷರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಅವರಿಗೆ ಕೇವಲ ಕಿಸ್ ಮಾಡುವುದು, ಸೆಕ್ಸ್ ಮಾಡುವುದು ಮಾತ್ರವಲ್ಲ ಇನ್ನು ಹಲವಾರು ವಿಷಯಗಳು ರೊಮ್ಯಾಂಟಿಕ್ ಅನಿಸುತ್ತದೆ. ಪತಿ ಮಹಾರಾಯನಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳು ಇವು. 

 • China says it will allow couples to have 3 children hlsChina says it will allow couples to have 3 children hls
  Video Icon

  InternationalJun 2, 2021, 10:02 AM IST

  ಜನಸಂಖ್ಯೆ ಕುಸಿತ, ಹೊಸ ನೀತಿ ಜಾರಿಗೆ ತಂದ ಚೀನಾ, ಕಾರಣ ಏನು?

  ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. 

 • China to allow couples to have 3 children as its population ages Report podChina to allow couples to have 3 children as its population ages Report pod

  InternationalJun 1, 2021, 7:53 AM IST

  ಜನಸಂಖ್ಯೆ ಕುಸಿತ ಭೀತಿ: ಚೀನಾದಲ್ಲಿ ಇನ್ನು 3 ಮಕ್ಕಳ ಹೆರುವ ಅವಕಾಶ!

  * ಜನಸಂಖ್ಯೆ ಹೆಚ್ಚಾಗಿ 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ಚೀನಾ

  * ಚೀನಾದಲ್ಲಿ ಇನ್ನು 3 ಮಕ್ಕಳ ಹೆರುವ ಅವಕಾಶ

  * ಜನಸಂಖ್ಯೆ ಕುಸಿತ ತಡೆಗೆ ಈ ನಿರ್ಧಾರ

 • Tips for couples to enjoy the life inside the houseTips for couples to enjoy the life inside the house

  relationshipMay 20, 2021, 1:18 PM IST

  ಮನೆಯೊಳಗೇ ಕಪಲ್ ಲೈಫ್ ಎಂಜಾಯ್ ಮಾಡೋದೇಗೆ ? ಧಮ್ ನೀಡೋ ಐಡಿಯಾಗಳಿವು

  ಕಳೆದೊಂದು ವರ್ಷದಿಂದ ಮನೆಯೇ ಮಂತ್ರಾಲಯವಾಗಿದೆ. ವೀಕೆಂಡ್ ಶಾಪಿಂಗ್, ಔಟಿಂಗ್, ಪಾರ್ಟಿ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಮನೆಯೊಳಗೆ ಯುವಜೋಡಿಗಳು ಸಮಯವನ್ನು ಹೇಗೆ ಖುಷಿ ಖುಷಿಯಾಗಿ ಕಳೆಯಬಹುದು ಎನ್ನೋದಕ್ಕೆ ಇಲ್ಲೊಂದಿಷ್ಟು ಐಡಿಯಾಗಳಿವೆ.

 • Kerala police in search of couples who comply with COVID-19 protocolKerala police in search of couples who comply with COVID-19 protocol

  IndiaMay 5, 2021, 4:15 PM IST

  ಕೊರೋನಾ ರೂಲ್ಸ್ ಫಾಲೋ ಮಾಡಿದ ನವಜೋಡಿಗಾಗಿ ಪೊಲೀಸರ ಹುಡುಕಾಟ

  ಹೆಚ್ಚಾದ ಕೊರೋನಾ ಮಧ್ಯೆಯೇ ಮದುವೆ | ರೂಲ್ಸ್ ಫಾಲೋ ಮಾಡಿದ ಜೋಡಿಗೆ ಸಿಕ್ತು ಬಂಪರ್