Couple

(Search results - 426)

ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ.

Fashion13, Aug 2020, 7:16 PM

ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

ತೈವಾನ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಈ ಜೋಡಿ ಸೆಲಿಬ್ರಿಟಿಗಳೂ ಇಲ್ಲ, ಯುವ ಜೋಡಿಯೂ ಅಲ್ಲ, ಬದಲಿಗೆ ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ. ಈ ಮಾಡೆಲಿಂಗ್‌ಗೊಂದು ಕಾರಣವಿದೆ. ಈ ಜೋಡಿಯ ಕತೆ ಆಸಕ್ತಿಕರವಾಗಿದೆ.

COUPLE GOALS

relationship13, Aug 2020, 3:57 PM

ಗಂಡ ಹಿಂಗೆಲ್ಲಾ ಮಾಡಿದರೆ ಹೆಂಡತಿ ಸಹಿಸೋದು ಕಷ್ಟ..

ಮಹಿಳೆ ತನ್ನ ಪತಿಯ ಬಗ್ಗೆ ಹೇಟ್ ಮಾಡೋ ಸಾಮಾನ್ಯ ಸಂಗತಿಗಳಿವು. ತಮ್ಮ ಪತಿಯ ಇಂತಹ ಸ್ವಭಾವ ಮಾತ್ರ ಹೆಂಡತಿಗೆ ಚೂರೂ ಇಷ್ಟವಾಗಲ್ಲ. ಏನವು..? ಇಲ್ಲಿ ಓದಿ

ఆ సమయంలో తన యజమాని పడిపోయిన చెరువు వద్దే ఆ కుక్క గడిపింది. చైనాలో ఓ రోడ్డు ప్రమాదంలో కుక్క యజమాని మరణించాడు.రోడ్డు ప్రమాదం జరిగిన ప్రాంతంలోనే కుక్క 80 రోజుల పాటు ఎదురు చూసింది.

Karnataka Districts13, Aug 2020, 1:33 PM

ಸಾಲಕ್ಕೆ ಹೆದರಿ ಇಬ್ಬರು ಮಕ್ಕಳ ಕೆರೆ​ಗೆ ಎಸೆದ ದಂಪತಿ: ಸಾಯಲು ಅಂಜಿ ಬದು​ಕು​ಳಿದ ತಂದೆ-ತಾಯಿ

ಸಾಲಕ್ಕೆ ಹೆದರಿ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ದಂಪತಿ ಮಕ್ಕಳನ್ನು ಕೆರೆಗೆ ಎಸೆದ ಮೇಲೆ ಮಕ್ಕಳು ಮೃತಪಟ್ಟಿದ್ದು, ಅದೃಷ್ಟವಶಾತ್‌ ದಂಪತಿ ಬದುಕುಳಿದಿರುವ ದಾರುಣ ಘಟನೆ ತಾಲೂಕಿನ ರಾಮದುರ್ಗ ಕೆರೆಯಲ್ಲಿ ಬುಧವಾರ ನಡೆದಿದೆ.

Siddaramaiah

state12, Aug 2020, 10:51 AM

ಒಂದೆರಡು ದಿನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಸಾಧ್ಯತೆ

ಕೋವಿಡ್‌ ಸೋಂಕು ಲಕ್ಷಣಗಳಿಂದ ಗುಣಮುಖರಾಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ನಡೆಸಲಾಗಿರುವ ಕೋವಿಡ್‌ ಪರೀಕ್ಷಾ ವರದಿ ಸದ್ಯದಲ್ಲೇ ಬರಲಿದ್ದು, ನೆಗೆಟಿವ್‌ ಬಂದರೆ ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

relationship11, Aug 2020, 7:05 PM

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ.
ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

onscreen couple

Cine World5, Aug 2020, 7:45 PM

ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

ಸಿನಿಮಾದಲ್ಲಿ ಸಕ್ಸಸ್‌ ಆದ ಪ್ರತಿಯೊಂದು ಜೋಡಿಯೂ ಪ್ರೇಕ್ಷಕನ ಮನಸ್ಸಿನಲ್ಲಿ ಜೋಡಿಯಾಗಿ ಸದಾ ಇರುತ್ತದೆ. ಅದು ನಿಜಜೀವನಕ್ಕೆ ಇಳಿದರೆ ಇಲ್ಲದ ತರಲೆ ತಾಪತ್ರಯಗಳೆಲ್ಲ ಶುರು ಆಗುತ್ತವೆ

Kichcha

Video Icon

Sandalwood5, Aug 2020, 10:18 AM

ಬಡ ವೃದ್ಧ ದಂಪತಿಯ ಬದುಕಲ್ಲಿ ಬೆಳಕು ತಂದ ಕಿಚ್ಚ

ಚಿಕ್ಕ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಕಿಚ್ಚ ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂರು ವರ್ಷಗಳಿಂದ ಕತ್ತಲಲ್ಲಿ ಕಳೆಯುತ್ತಿದ್ದ ಹಿರಿಯ ಜೀವಗಳಿಗೆ ಕಿಚ್ಚ ಬೆಳಕು ನೀಡಿದ್ದಾರೆ.

ನಟ ಕಿಚ್ಚ ಸುದೀಪ್‌ ಸಂಕಷ್ಟದಲ್ಲಿದ್ದ ವೃದ್ಧ ದಂಪತಿಗಳ ಸಹಾಯಕ್ಕೆ ನಿಂತಿದ್ದಾರೆ. ಮೂರು ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೇ ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಮನೆಗೆ ಬೆಳಕಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಚಿತ್ರಗಳು...

Sandalwood4, Aug 2020, 4:51 PM

3 ವರ್ಷಗಳಿಂದ ಕತ್ತಲಲ್ಲಿದ್ದ ಹಿರಿ ಜೀವಗಳಿಗೆ ಬೆಳಕಾದ ಕಿಚ್ಚ ಸುದೀಪ್‌!

ನಟ ಕಿಚ್ಚ ಸುದೀಪ್‌ ಸಂಕಷ್ಟದಲ್ಲಿದ್ದ ವೃದ್ಧ ದಂಪತಿಗಳ ಸಹಾಯಕ್ಕೆ ನಿಂತಿದ್ದಾರೆ. ಮೂರು ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೇ ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಮನೆಗೆ ಬೆಳಕಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಚಿತ್ರಗಳು...

Gangavati

Karnataka Districts31, Jul 2020, 11:42 AM

ಗಂಗಾವತಿ: ಗಂಡನ ನಿಧನದ ಸುದ್ದಿ ಕೇಳಿ ಹೆಂಡತಿ ಸಾವು, ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 1 ನೇ ವಾರ್ಡಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

Koppal

Karnataka Districts30, Jul 2020, 10:56 AM

ಗಂಗಾವತಿ: ಸೈಕಲ್ ಏರಿ ಕೊರೋನಾ ಜಾಗೃತಿಗೆ ಮುಂದಾದ ವೃದ್ಧ ದಂಪತಿ

ರಾಮಮೂರ್ತಿ ನವಲಿ

ಗಂಗಾವತಿ(ಜು.30): ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹಬ್ಬುತ್ತಿದ್ದು, ಸಾರ್ವಜನಿಕರು ಮಾಸ್ಕ್ ನಿಂದ ರಕ್ಷಿಸಿಕೊಳ್ಳ ಬೇಕೆಂಬ ನಿಟ್ಟಿನಲ್ಲಿ ಇಲ್ಲಿಯ ವೃದ್ಧ ದಂಪತಿ ಸೈಕಲ್ ಮೇಲೆ ಗಲ್ಲಿ ಗಲ್ಲಿಗೆ ತೆರಳಿ ಮಾಸ್ಕ್‌ಗಳನ್ನು ಮಾರಾಟ ಮಾಡಿ ಉಪಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ.

covid 19 treatment

state25, Jul 2020, 7:44 AM

ಆಸ್ಪತ್ರೆಗಳ ನಿರ್ಲಕ್ಷ್ಯ: ಚಿಕಿತ್ಸೆಗಾಗಿ ವೃದ್ಧ ದಂಪತಿಯ ಪರದಾಟ

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ದಂಪತಿ ಚಿಕಿತ್ಸೆಗಾಗಿ ನಗರದ ಹಲವು ಆಸ್ಪತ್ರೆಗಳನ್ನು ಸುತ್ತಾಡಿ ಎಲ್ಲಿಯೂ ಚಿಕಿತ್ಸೆ ಲಭ್ಯವಾಗದ ಪರಿಣಾಮ ಅಂತಿಮವಾಗಿ, ಪುತ್ರಿಯೊಂದಿಗೆ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

mask

International22, Jul 2020, 6:57 PM

ಕಾಯುವಷ್ಟೂ ತಾಳ್ಮೆ ಇಲ್ಲ, ವಿಮಾನದೊಳಗೇ ಮಾಸ್ಕ್ ಹಾಕಿ ಪ್ರಯಾಣಿಕರ ರೊಮಾನ್ಸ್!

ಪ್ರೀತಿ ಬಚ್ಚಿಡುವಂತಹುದ್ದಲ್ಲ. ಯಾವುದೇ ಅಡೆ, ತಡೆ ಪರಿಗಣಿಸದೇ ಪ್ರೀತಿ ಮಾಡಬೇಕೆಂಬ ಮಾತು ಬಹಳ ಫೇಮಸ್. ಆದ್ರೆ ಕೆಲ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.  ಉದಾಹರಣೆಗೆ ಈ ಜೋಡಿಯನ್ನೇ ತೆಗೆದುಕೊಳ್ಳಿ. ಅವಕಾಶ ಸಿಕ್ಕಿದ್ದೇ ತಡ ಸಾರ್ವಜನಿಕವಾಗೇ ರೊಮಾನ್ಸ್‌ ಆಡುವಲ್ಲಿ ತಲ್ಲೀನರಾಗಿದ್ದಾರೆ. ವಿಮಾನದಲ್ಲಿ ಪ್ರೀತಿಯಲ್ಲಿ ತುಂಬಿದ ಈ ಜೋಡಿ ಸಾರ್ವಜನಿಕವಾಗೇ ಕಿಸ್ಸಿಂಗ್ ಮಾಡಲಾರಂಭಿಸಿದೆ. ಹೀಗಿರುವಾ ಸಹ ಪ್ರಯಾಣಿಕನೊಬ್ಬ ಈ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಸದ್ಯ ಇದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗಿದ್ದರೂ ಅಂತಿಮವಾಗಿ ಈ ಫೋಟೋದಲ್ಲೊಂದು ಟ್ವಿಸ್ಟ್ ಇದೆ.

cat

International21, Jul 2020, 6:06 PM

ಮಹಿಳೆಯನ್ನು ಗರ್ಭಿಣಿಯನ್ನಾಗಿಸಿದ ಬೆಕ್ಕು, ಸೆಕ್ಸ್ ಬಳಿಕ ಗಂಡನೇ ಬಾಯ್ಬಿಟ್ಟ ರಹಸ್ಯ!

ವಿಶ್ವದಲ್ಲಿ ಅನೇಕ ಶಾಕಿಂಗ್ ವಿಚಾರಗಳು ಬಯಲಾಗುತ್ತವೆ. ಇವುಗಳನ್ನು ನಂಬುವುದೇ ಕಷ್ಟ. ಆದರೆ ಈ ಬಗ್ಗೆ ವಿವರವಾದ ಮಾಹಿತಿ ಸಿಕ್ಕಾಗ ನಗು ತಡೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆ ಎಂಬಂತೆ ಈ ಪತಿರಾಯನನ್ನೇ ತೆರೆದುಕೊಳ್ಳಿ. ಈತ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಗರ್ಭಿಣಿಯಾಗಿರುವ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ. ಆದರೆ ಇದನ್ನು ಓದಿದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ತನ್ನ ಪತ್ನಿ ಗರ್ಣಿಭಿಯಾಗಿದ್ದಾಳೆ ಆದರೆ ಆಕೆಯನ್ನು ತಾಯಿಯಾಗಿಸಿದ್ದು ಬೇರಾರೂ ಅಲ್ಲ, ಆಕೆ ಸಾಕಿದ ಬೆಕ್ಕು ಎಂದಿದ್ದಾನೆ. ಇದನ್ನು ಓದಿದಾಗ ಯಾರಿಗೂ ನಂಬಲಾಗಲಿಲ್ಲ. ಆದರೆ ಬಳಿಕ ಆ ವ್ಯಕ್ತಿ ಈ ಬಗ್ಗೆ ವಿವರಣೆ ನೀಡಿದ್ದಾನೆ.

social media

relationship21, Jul 2020, 5:18 PM

ಸೋಷಿಯಲ್ ಮೀಡಿಯಾದಲ್ಲೇ ದಿನ ಕಳೆಯುವ ಜನ ನೀವಾ? ಹಾಗಾದ್ರೆ ಇದನ್ನೊಮ್ಮೆ ಓದಿ

ದಿನವಿಡೀ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿದ್ರೆ ವಾಸ್ತವ ಜಗತ್ತಿನೊಂದಿಗಿನ ನಿಮ್ಮ ಸಂಬಂಧದ ಕೊಂಡಿ ಸಡಿಲವಾಗಲಾರಂಭಿಸುತ್ತದೆ. ಅದ್ರಲ್ಲೂ ಸಂಗಾತಿಯೊಂದಿಗಿನ ನಿಮ್ಮ ಅನುಬಂಧಕ್ಕೆ ಸೋಷಿಯಲ್ ಮೀಡಿಯಾ ಚಟ ದೊಡ್ಡ ಪೆಟ್ಟು ನೀಡಬಲ್ಲದು.

SN sandalwood nikhil yash radhika chandan shetty nivedith gowda

Video Icon

Sandalwood20, Jul 2020, 4:36 PM

ರಿಯಲ್‌ ಲೈಫ್‌ನಲ್ಲಿ ನಟ-ನಟಿಯರು ಎಷ್ಟು ರೋಮ್ಯಾಂಟಿಕ್!

ಕನ್ನಡ ಚಿತ್ರಗಳಲ್ಲಿ ರೋಮ್ಯಾಂಟಿಕ್‌ ಪಾತ್ರಗಳಲ್ಲಿ ಮಿಂಚುವ ಸ್ಟಾರ್ಸ್ ರಿಯಲ್‌ ಲೈಫ್‌ನಲ್ಲೂ ಅಷ್ಟೇ ರೋಮ್ಯಾಂಟಿಕ್‌ ಇರ್ತಾರಾ? ಹಾಗಿದ್ರೆ ಸ್ಯಾಂಡಲ್‌ವುಡ್‌ ಬೆಸ್ಟ್‌ ಕಪಲ್ಸ್‌ ಯಾರು? ಅತಿ ಹೆಚ್ಚು ರೋಮ್ಯಾಂಟಿಕ್ ಫೋಟೋ ಶೇರ್ ಮಾಡುವುದು ಯಾರು? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌.....