County Cricket  

(Search results - 28)
 • Team India Spinner Ravichandran Ashwin 6 wicket Haul helps Surrey skittle Somerset out for 69 kvn

  CricketJul 15, 2021, 4:01 PM IST

  ಇಂಗ್ಲೆಂಡ್‌ ಕ್ರಿಕೆಟ್ ತಂಡಕ್ಕೆ ಆಂಗ್ಲರ ನೆಲದಿಂದಲೇ ವಾರ್ನಿಂಗ್‌ ಕೊಟ್ಟ ರವಿಚಂದ್ರನ್‌ ಅಶ್ವಿನ್‌..!

  ಲಂಡನ್‌: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಇಂಗ್ಲೆಂಡ್‌ನಲ್ಲೇ ಬೀಡುಬಿಟ್ಟಿದೆ. ಆಗಸ್ಟ್‌ ತಿಂಗಳಾರಂಭದಿಂದಲೇ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಇಂಗ್ಲೆಂಡ್ ತಂಡಕ್ಕೆ ಇಂಗ್ಲೆಂಡ್ ನೆಲದಿಂದಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.
   

 • Australian Cricketer Peter Handscomb tests positive for Coronavirus kvn

  CricketJul 12, 2021, 5:26 PM IST

  ಆಸ್ಟ್ರೇಲಿಯಾ ಕ್ರಿಕೆಟಿಗ ಪೀಟರ್ ಹ್ಯಾಂಡ್ಸ್‌ಕಂಬ್‌ಗೆ ಕೊರೋನಾ ಪಾಸಿಟಿವ್

  30 ವರ್ಷದ ಹ್ಯಾಂಡ್ಸ್‌ಕಂಬ್ ಈ ಆವೃತ್ತಿಯ ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಮಿಡಲ್‌ಸೆಕ್ಸ್‌ ತಂಡದ ನಾಯಕರಾಗಿದ್ದಾರೆ. ಪೀಟರ್‌ ಹ್ಯಾಂಡ್ಸ್‌ಕಂಬ್ ಅವರಿಗೆ ಕೋವಿಡ್ 19 ಸೋಂಕು ದೃಢಪಡುತ್ತಿದ್ದಂತೆಯೇ ಆಸ್ಟ್ರೇಲಿಯಾ ಕ್ರಿಕೆಟಿಗ ಐಸೋಲೇಷನ್‌ಗೆ ಒಳಗಾಗಿದ್ದಾರೆ. 

 • Team India Cricketer R Ashwin Create History after 1st spinner to open the bowling in a County Championship match in 11 years kvn

  CricketJul 12, 2021, 3:14 PM IST

  ಇಂಗ್ಲೆಂಡ್‌ ಕೌಂಟಿ: ಸರ್ರೆ ಪರ ಕಣಕ್ಕಿಳಿದು ದಾಖಲೆ ಬರೆದ ರವಿಚಂದ್ರನ್ ಅಶ್ವಿನ್‌

  ಕೌಂಟಿ ಚಾಂಪಿಯನ್‌ಶಿಪ್‌ನ ಸೋಮರ್‌ಸೆಟ್‌ ವಿರುದ್ಧದ 4 ದಿನಗಳ ಪಂದ್ಯದಲ್ಲಿ ಅಶ್ವಿನ್‌ ಕಣಕ್ಕಿಳಿದಿದ್ದಾರೆ. 11 ವರ್ಷಗಳ ಕೌಂಟಿ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಮೊದಲ ಓವರ್‌ ಮಾಡಿದ ಸ್ಪಿನ್ನರ್ ಎನ್ನುವ ಕೀರ್ತಿಗೆ ಅಶ್ವಿನ್‌ ಭಾಜನರಾಗಿದ್ದಾರೆ.

 • Team India to face Select County XI in 3 day practice match before England Test series kvn

  CricketJul 3, 2021, 9:44 AM IST

  ಆಯ್ದ ಆಟಗಾರರನ್ನೊಳಗೊಂಡ ಕೌಂಟಿ ತಂಡದ ಜತೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ

  ಬಯೋ ಬಬಲ್‌ ನಿರ್ವಹಣೆ ಹಾಗೂ ‘ದಿ ಹಂಡ್ರೆಡ್‌’ ಟೂರ್ನಿಯ ನೆಪ ಹೇಳಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಅಭ್ಯಾಸ ಪಂದ್ಯಕ್ಕೆ ತಂಡವನ್ನು ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಕೌಂಟಿಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ರಚಿಸಲು ಇಸಿಬಿ ಒಪ್ಪಿಗೆ ನೀಡಿದ್ದು, ಡರ್ಹಮ್‌ನಲ್ಲಿ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.

 • County Cricket Team India Batsman Shreyas Iyer to play for Lancashire during Royal London Cup 2021 kvn

  CricketMar 23, 2021, 2:48 PM IST

  ಲಂಕಾಷೈರ್‌ ಕೌಂಟಿ ಕ್ಲಬ್‌ ಜತೆ ಒಪ್ಪಂದ ಮಾಡಿಕೊಂಡ ಶ್ರೇಯಸ್‌ ಅಯ್ಯರ್

  'ಲಿಸ್ಟ್‌ ಎ' ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಶ್ರೇಯಸ್‌ ಅಯ್ಯರ್, ಇದುವರೆಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 98 ಇನಿಂಗ್ಸ್‌ಗಳನ್ನಾಡಿ 45.11ರ ಬ್ಯಾಟಿಂಗ್‌ ಸರಾಸರಿಯಲ್ಲಿ 3,970 ರನ್‌ ಬಾರಿಸಿದ್ದಾರೆ ಇದರಲ್ಲಿ 25 ಅರ್ಧಶತಕ ಹಾಗೂ 8 ಶತಕಗಳು ಸೇರಿವೆ. ಇನ್ನು ಭಾರತ ಪರ ಶ್ರೇಯಸ್‌ ಅಯ್ಯರ್‌ 19 ಏಕದಿನ ಇನಿಂಗ್ಸ್‌ಗಳನ್ನಾಡಿ 44.83ರ ಸರಾಸರಿಯಲ್ಲಿ 8  ಅರ್ಧಶತಕ ಹಾಗೂ ಒಂದು ಶತಕ ಸಹಿತ 807 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.

 • Team India test Specialist Cheteshwar Pujara Deal With Gloucestershire Called Off Due To Covid 19

  CricketApr 10, 2020, 6:51 PM IST

  ಕೊರೋನಾ ಎಫೆಕ್ಟ್: ಕೌಂಟಿ ಕ್ರಿಕೆಟ್‌ನಿಂದ ಹೊರಬಂದ ಚೇತೇಶ್ವರ್ ಪೂಜಾರ

  ಪ್ರಸಕ್ತ ಆವೃತ್ತಿಯ ಕೌಂಟಿ ಕ್ರಿಕೆಟ್‌ ಏಪ್ರಿಲ್ 12ರಿಂದ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19 ಭೀತಿಯಿಂದಾಗಿ ಟೂರ್ನಿ ಮುಂದೂಡಲ್ಪಟ್ಟಿದೆ.

 • R Ashwin signs up with Yorkshire for county Cricket

  CricketJan 17, 2020, 4:43 PM IST

  ಕೌಂಟಿ ಕ್ರಿಕೆಟ್ ಆಡಲು ರೆಡಿಯಾದ ಟೀಂ ಇಂಡಿಯಾ ಆಟಗಾರ..!

  ಈ ವರ್ಷದ ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್‌ಗೆ ತೆರಳಲಿರುವ ಅಶ್ವಿನ್‌, ಕನಿಷ್ಠ 8 ಪಂದ್ಯಗಳನ್ನು ಆಡಲಿದ್ದಾರೆ. ಅಶ್ವಿನ್‌ 3ನೇ ಬಾರಿಗೆ ಕೌಂಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

 • Former South Afriaca Cricketer Hashim Amla Signs two year Kolpak deal with Surrey

  CricketOct 30, 2019, 1:03 PM IST

  ವಿದಾಯದ ಬೆನ್ನಲ್ಲೇ ಹೊಸ ತಂಡ ಸೇರಿದ ಆಮ್ಲಾ

  ಐಸಿಸಿ ಏಕದಿನ ವಿಶ್ವಕಪ್ ಬಳಿಕ ಆಗಸ್ಟ್‌ನಲ್ಲಿ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಪ್ರಸ್ತುತ ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ಟೆಸ್ಟ್‌ ರನ್‌ ಕಲೆಹಾಕಿದ ದಾಖಲೆ ಹೊಂದಿದ್ದಾರೆ. 124 ಟೆಸ್ಟ್‌ ಪಂದ್ಯಗಳಿಂದ 46.64 ಸರಾಸರಿಯಲ್ಲಿ 9,282 ರನ್‌ ಪೇರಿಸಿದ್ದರು.

 • Team India Cricketer Murali Vijay to join Somerset

  SPORTSAug 27, 2019, 1:02 PM IST

  ಇಂಗ್ಲೆಂಡ್‌ ಕೌಂಟಿ ಆಡ​ಲು ರೆಡಿಯಾದ ಮುರಳಿ ವಿಜಯ್

  ಪಾಕಿ​ಸ್ತಾ​ನದ ಅಜರ್‌ ಅಲಿ ಬದ​ಲಿಗೆ ಅವ​ರಿಗೆ ತಂಡ​ದಲ್ಲಿ ಸ್ಥಾನ ನೀಡ​ಲಾ​ಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ವಿರುದ್ಧ ಪರ್ತ್’ನಲ್ಲಿ ವಿಜಯ್‌ ಭಾರತ ಪರ ಕೊನೆ ಬಾರಿ ಆಡಿ​ದ್ದರು.

 • R Ashwin set to play nottinghamshire county cricket in England

  SPORTSMay 20, 2019, 9:37 AM IST

  ಟೀಂ ಇಂಡಿಯಾದಿಂದ ನಿರ್ಲಕ್ಷ್ಯ- ವಿದೇಶಿ ಕ್ರಿಕೆಟ್‌ನತ್ತ ಸ್ಟಾರ್ ಸ್ಪಿನ್ನರ್!

  ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಸ್ಟಾರ್ ಸ್ಪಿನ್ನರ್ ಇದೀಗ ವಿದೇಶಿ ಕ್ರಿಕೆಟ್‌ನತ್ತ ಮುಖಮಾಡಿದ್ದಾರೆ. 2019ರ ವಿಶ್ವಕಪ್ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದ ಈ ಕ್ರಿಕೆಟಿಗನಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದೀಗ ವಿದೇಶಿ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ.

 • County Cricket Ajinkya Rahane signs up for Hampshire

  SPORTSApr 26, 2019, 11:44 AM IST

  ಹೊಸ ತಂಡ ಕೂಡಿಕೊಂಡ ರಹಾನೆ..!

  2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ರಹಾನೆ ಇದುವರೆಗೆ ಭಾರತ ಪರ 56 ಟೆಸ್ಟ್ ಹಾಗೂ 90 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್’ನಲ್ಲಿ 9 ಶತಕ ಹಾಗೂ 17 ಅರ್ಧಶತಕ ಸಹಿತ 40.55ರ ಸರಾಸರಿಯಲ್ಲಿ 3,488 ರನ್ ಬಾರಿಸಿದ್ದಾರೆ.

 • Team India 7 Players to play County Cricket before World Test Championship

  SPORTSApr 20, 2019, 9:15 PM IST

  ಇಂಗ್ಲೆಂಡ್‌ ಕೌಂಟಿಗೆ ಭಾರತದ 7 ಕ್ರಿಕೆಟಿಗರು..!

  ಪೂಜಾರ ಈಗಾಗಲೇ ಯಾರ್ಕ್ಶೈರ್‌ ತಂಡದೊಂದಿಗೆ 3 ವರ್ಷದ ಗುತ್ತಿಗೆ ಮಾಡಿಕೊಂಡಿದ್ದಾರೆ. ರಹಾನೆ, ಹ್ಯಾಂಪ್‌ಶೈರ್‌ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. 

 • Less chance in India Ajinkya rahane seek permission to play county cricket

  SPORTSApr 19, 2019, 6:07 PM IST

  ಟೀಂ ಇಂಡಿಯಾದಿಂದ ಕಡೆಗಣನೆ- ವಿದೇಶಿ ಕ್ರಿಕೆಟ್‌ನತ್ತ ರಹಾನೆ!

  ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ, ಆದರೆ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನವೇ ಇಲ್ಲ. ಆರಂಭಿಕ, ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಲ್ಲೂ ಬ್ಯಾಟ್ ಬೀಸಿದ ಹೋರಾಟಗಾರ ಅಜಿಂಕ್ಯ ರಹಾನೆ ಇದೀಗ ವಿದೇಶಿ ಕ್ರಿಕೆಟ್‌ನತ್ತ ಮುಖಮಾಡಿದ್ದಾರೆ. ರಹಾನೆ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ವಿವರ.

 • Team India Opener Murali Vijay joins County Cricket For Essex

  SPORTSSep 9, 2018, 10:47 AM IST

  ತಂಡದಿಂದ ಹೊರಬಿದ್ದ ಮುರಳಿ ವಿಜಯ್ ಕೌಂಟಿ ಕ್ರಿಕೆಟ್‌ಗೆ ಎಂಟ್ರಿ

  ಇಂಗ್ಲೆಂಡ್ ವಿರುದ್ಧದ ಆರಂಭಿಕ 3 ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಆರಂಭಿಕ ಮುರಳಿ ವಿಜಯ್ ಅಂತಿಮ 2 ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕಳಪೆ ಪಾರ್ಮ್‌ನಿಂದ ವಿಜಯ್ ಅವರನ್ನ ಕೈಬಿಡಲಾಗಿದೆ. ಇದೀಗ ಅವಕಾಶ ವಂಚಿತ ವಿಜಯ್ ಕೌಂಟಿ ಕ್ರಿಕೆಟ್‌ನತ್ತ ಚಿತ್ತ ಹರಿಸಿದ್ದಾರೆ.

 • India vs England County stint and simplifying my action helped me says R Ashwin

  CRICKETAug 3, 2018, 11:13 AM IST

  ತಮ್ಮ ಯಶಸ್ಸಿನ ಸೀಕ್ರೇಟ್ಸ್ ಬಿಚ್ಚಿಟ್ಟ ಅಶ್ವಿನ್

  ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನ 4 ವಿಕೆಟ್ ಪಡೆದು ಮಿಂಚಿದ್ದ ಭಾರತದ ಸ್ಪಿನ್ನರ್ ಅಶ್ವಿನ್, ‘ಕೌಂಟಿಯಲ್ಲಿ ಆಡಿದ್ದು ಹಾಗೂ ಬೌಲಿಂಗ್ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ಫಲ ನೀಡಿತು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.