Asianet Suvarna News Asianet Suvarna News
11 results for "

Counseling

"
How to know whether my wife has sexual relationship with her ex boyfriendHow to know whether my wife has sexual relationship with her ex boyfriend

Feelfree: ಹಳೇ ಬಾಯ್‌ಫ್ರೆಂಡ್‌ ಜೊತೆ ಪತ್ನಿ ಸೆಕ್ಸ್ ಮಾಡ್ತಾ ಇರಬಹುದೇ? ತಿಳಿಯೋದು ಹೇಗೆ?

ಅವಳಿಗೂ ಬಾಯ್ ಫ್ರೆಂಡ್ ಇರಬಹುದಾ? ಬೇರೆ ವ್ಯಕ್ತಿಗಳ ಜೊತೆಗೆ ಹೆಣ್ಣುಮಕ್ಕಳು ಸೆಕ್ಸ್ ಮಾಡಿದ್ದಾರಾ ಎಂಬ ಅನುಮಾನ ಕೆಲವು ಪುರುಷರಿಗೆ.

 

relationship Jan 10, 2022, 1:25 PM IST

Counseling for NEET post graduate admission is all set to begin from January 12 says Union Health Minister Mansukh Mandaviya sanCounseling for NEET post graduate admission is all set to begin from January 12 says Union Health Minister Mansukh Mandaviya san

NEET-PG : ಜನವರಿ 12 ರಿಂದ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ!

ಜನವರಿ 12 ರಿಂದ ನೀಟ್-ಪಿಜಿ ಕೌನ್ಸೆಲಿಂಗ್ ಆರಂಭ
ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಘೋಷಣೆ
ಕೆಲ ದಿನಗಳ ಹಿಂದೆ ಕೌನ್ಸೆಲಿಂಗ್ ಗೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್

Education Jan 9, 2022, 2:34 PM IST

Delay In NEET PG Counselling FORDA Calls For Withdrawal From Services Strike mnjDelay In NEET PG Counselling FORDA Calls For Withdrawal From Services Strike mnj

NEET Counseling ವಿಳಂಬ: ಇಂದಿನಿಂದ ಸ್ಥಾನಿಕ ವೈದ್ಯರ ಮುಷ್ಕರ!

*ನೀಟ್ ಕೌನ್ಸಿಲಿಂಗ್‌ನ್ನು ಮುಂದೂಡಿದ್ದಕ್ಕೆ ತೀವ್ರ ಆಕ್ರೋಶ ‌
*ನವೆಂಬರ್ 27ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ 
*ಕೌನ್ಸಿಲಿಂಗ್‌ನ್ನು ಜನವರಿಯವರೆಗೆ ಮುಂದೂಡಿರುವ ಸುಪ್ರೀಂ ಕೋರ್ಟ್‌

India Nov 27, 2021, 10:45 AM IST

Medical check up counseling diet plans for Aryan khan by Shah Rukh Khan and Gauri Khan dplMedical check up counseling diet plans for Aryan khan by Shah Rukh Khan and Gauri Khan dpl

Drugs Case: ಜೈಲಿಂದ ಬಂದ ಮಗನಿಗೆ ಶಾರೂಖ್-ಗೌರಿಯಿಂದ ಕೌನ್ಸೆಲಿಂಗ್, ಡಯೆಟ್

  • ಜೈಲಿಂದ ಬಂದ ಮಗನಿಗಾಗಿ ಪೋಷಕರ ಸೂಪರ್ ಪ್ಲಾನ್
  • ಮೆಡಿಕಲ್ ಚೆಕಪ್, ಕೌನ್ಸೆಲಿಂಗ್. ಡಯೆಟ್
  • ಮಗ ಅರ್ಯನ್ ಖಾನ್‌ಗಾಗಿ ಪೋಷಕರ ವಿಶೇಷ ಕಾಳಜಿ

Cine World Oct 31, 2021, 10:59 AM IST

No Counseling for One Month after the CET Result in Karnataka grgNo Counseling for One Month after the CET Result in Karnataka grg

CET ರಿಸಲ್ಟ್‌ ಬಂದು ಒಂದು ತಿಂಗಳಾದ್ರೂ ಕೌನ್ಸೆಲಿಂಗ್‌ ಇಲ್ಲ..!

ಎಂಜಿನಿಯರಿಂಗ್‌(Engineering) ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2021ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET) ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇನ್ನೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಿಲ್ಲ.
 

Education Oct 21, 2021, 10:23 AM IST

Will work for society devote myself to my country Aryan Khan during NCB counseling dplWill work for society devote myself to my country Aryan Khan during NCB counseling dpl
Video Icon

ಬಿಡುಗಡೆಯಾದ್ಮೇಲೆ ನಿಮಗೆ ಹೆಮ್ಮೆಯಾಗುವಂತೆ ಮಾಡ್ತೀನಿ ಎಂದ ಆರ್ಯನ್

ಬಾಲಿವುಡ್(Bollywood) ನಟ ಶಾರೂಖ್ ಖಾನ್ ಪುತ್ರ ಎನ್‌ಸಿಬಿ ಕೌನ್ಸೆಲಿಂಗ್ ವೇಳೆ ಅಧಿಕಾರಿಗಳಲ್ಲಿ ಒಂದು ಮಾತು ಹೇಳಿದ್ದಾರೆ. ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಎನ್‌ಸಿಬಿ(NCB) ದಾಳಿ ಮಾಡಿದ್ದು ಆರ್ಯನ್ ಖಾನ್ ಸೇರಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

Cine World Oct 18, 2021, 3:02 PM IST

Karnataka High Court Talks Over Counseling for Children grgKarnataka High Court Talks Over Counseling for Children grg

ಮಕ್ಕಳ ಸುಪರ್ದಿ ವೇಳೆ ಕೌನ್ಸೆಲಿಂಗ್‌ ನಡೆಸಿ: ಹೈಕೋರ್ಟ್‌

ಪೋಷಕರು ಹಾಗೂ ಪಾಲಕರು ತ್ಯಜಿಸುವ ಮಕ್ಕಳನ್ನು ಸುಪರ್ದಿಗೆ ಪಡೆಯುವ ಪ್ರಕರಣಗಳಲ್ಲಿ ಆಳವಾದ ವಿಚಾರಣೆ ಹಾಗೂ ಕೌನ್ಸೆಲಿಂಗ್‌ ನಡೆಸುವುದು ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿಯು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಬಾಲನ್ಯಾಯ ಕಾಯ್ದೆಯಡಿ ಅಗತ್ಯ ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.
 

state Aug 23, 2021, 7:17 AM IST

puc lecturer recruitment counseling Held On August 10th Says Minister Suresh Kumarpuc lecturer recruitment counseling Held On August 10th Says Minister Suresh Kumar

ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ಹೊಸ ದಿನಾಂಕ ಪ್ರಕಟ

ಪಿಯುಸಿ ಉಪನ್ಯಾಸಕರ ಹುದ್ದೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ನೀಡಿ ದಿನಾಂಕ ಘೋಷಣೆ ಮಾಡಿದೆ.

State Govt Jobs Jul 21, 2020, 10:38 PM IST

Counseling for pu lecturers to be started soon in KarnatakaCounseling for pu lecturers to be started soon in Karnataka

1200 ಪಿಯು ಉಪನ್ಯಾಸಕ ಹುದ್ದೆಗೆ ಕೌನ್ಸೆಲಿಂಗ್‌ಗೆ ನಿರ್ಧಾರ..!

ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಪಿಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಕೌನ್ಸೆಲಿಂಗ್‌ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಕೌನ್ಸೆಲಿಂಗ್‌ ದಿನಾಂಕವನ್ನು ಜು. 17 ಅಥವಾ ಜು. 18ರಂದು ಘೋಷಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Karnataka Districts Jul 17, 2020, 9:30 AM IST

Minister Suresh Kumar Orders puc lecturer counseling conduct for appointment letter On July 8thMinister Suresh Kumar Orders puc lecturer counseling conduct for appointment letter On July 8th

ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ದಿನಾಂಕ ನಿಗದಿ

ಕೊರೋನಾ ಲಾಕ್‌ಡೌನ್‌ನಿಂದ ವಿಳಂಬವಾಗಿದ್ದ ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆಗೆ ಇದೀಗ ದಿನಾಂಕ ಪ್ರಕಟಿಸಲಾಗಿದೆ. ಯಾವಾಗ? ಹೇಗೆ..? ಈ ಕೆಳಗಿನಂತಿದೆ ಮಾಹಿತಿ.

State Govt Jobs Jun 24, 2020, 6:03 PM IST

Coronavirus Counseling to Infected, suspects in BallariCoronavirus Counseling to Infected, suspects in Ballari

'ಕೊರೋನಾ ಸೋಂಕಿತರು- ಶಂಕಿತರಿಗೆ ಕೌನ್ಸೆಲಿಂಗ್‌'

ಜಿಲ್ಲೆಯಲ್ಲಿನ ಕೋವಿಡ್‌ ಆಸ್ಪತ್ರೆ, ಹೋಂ ಕ್ವಾರಂಟೈನ್‌, ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರಿಂದ ಕೌನ್ಸೆಲಿಂಗ್‌ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Coronavirus Karnataka Apr 5, 2020, 11:50 AM IST