Corruption  

(Search results - 229)
 • Siddu

  state13, Oct 2019, 8:06 AM IST

  ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ: ಪರಂ ಹೇಳಿಕೆಯಿಂದ ಕೈ ವಾದಕ್ಕೆ ಹಿನ್ನಡೆ!

  ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನೋದಿಲ್ಲ: ಪರಮೇಶ್ವರ್‌| ತೆರಿಗೆ ಅಧಿಕಾರಿಗಳ ಎಲ್ಲ ಪ್ರಶ್ನೆಗೆ ನಾನು, ಆನಂದ್‌ ಉತ್ತರಿಸುತ್ತೇವೆ| ನಾಡಿದ್ದು ವಿಚಾರಣೆಗೆ ಹೋಗುವೆ| ನನ್ನ ಮನೆಯಲ್ಲಿ 400 ಕೋಟಿ ಸಿಕ್ಕಿಲ್ಲ

 • Belagavi10, Oct 2019, 10:20 AM IST

  ಗೋಕಾಕ ಭ್ರಷ್ಟಾಚಾರದ ಹಾಡು ಭಾರೀ ವೈರಲ್

  ದಿನದಿಂದ ದಿನಕ್ಕೆ ಜಾರಕಿಹೊಳಿ ಸಹೋದರರ ನಡುವಿನ ಕಲಹ ಹೆಚ್ಚಾಗುತ್ತಿದೆ. ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರ ನಡುವಿನ ಮನಸ್ತಾಪಗಳು ಈಗ ಮತ್ತಷ್ಟು ಬೀದಿಗೆ ಬಂದಿದೆ. 
   

 • Gold

  News5, Oct 2019, 8:48 AM IST

  ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ, ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ!

  ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ!| ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ ರು. ಪತ್ತೆ| ಲಂಚದ ರೂಪದಲ್ಲಿ ಭಾರೀ ಚಿನ್ನ, ಹಣ ಸಂಗ್ರಹ

 • Video Icon

  Karnataka Districts3, Oct 2019, 5:32 PM IST

  'ನನ್ನ ಹೆಸರಲ್ಲಿ ಸೋಲಾರ್ ಪ್ಲಾಂಟ್ ಇದ್ರೆ ಚಾಮುಂಡೇಶ್ವರಿ ಆಣೆ'

  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಾರ್ ಪ್ಲಾಂಟ್ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಹೆಬ್ಬಾಳ್ಕರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಲಾರ್ ಪ್ಲಾಂಟ್ ನನ್ನ ಹೆಸರಿನಲ್ಲಿ ಇದ್ದರೆ ರಾಜ್ಯದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ.

 • Rajeev Chandrasekhar
  Video Icon

  Karnataka Districts1, Oct 2019, 6:14 PM IST

  ‘ಎಲ್ಲಾ ಅನ್ಯಾಯಗಳಿಗೆ ತಡೆ, ಬೆಂಗಳೂರು ನಾಗರಿಕರಿಗೆ ಇನ್ನಿಲ್ಲ ಚಿಂತೆ’

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ನೂತನ ಮೇಯರ್ ಆಗಿ ಜೋಗುಪಾಳ್ಯ ವಾರ್ಡ್‌ನ ಗೌತಮ್ ಕುಮಾರ್ ಆಯ್ಕೆಯಾಗಿರುವುದಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಹರ್ಷ ಅಭಿನಂದನೆಗಳನ್ನು ಸಲ್ಲಿಸಿದರು. ಕಳೆದ 4 ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ರೂ 40,000 ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿ ನಾಗರಿಕರ ಹಕ್ಕು & ಧ್ವನಿಗಳನ್ನು ಕಸಿದುಕೊಂಡಿದೆ. ಬಿಜೆಪಿ ಮೇಯರ್ ಅವರನ್ನು ಆಯ್ಕೆ ಮಾಡುವ ಮೂಲಕ ಈ‌ ಅನ್ಯಾಯವನ್ನು ತಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 • Video Icon

  NEWS16, Sep 2019, 7:51 PM IST

  ಭ್ರಷ್ಟಾಚಾರ ಆಯ್ತು, ಈಗ ಹೊಸ ಕಹಳೆ ಮೊಳಗಿಸಿದ ಅಣ್ಣಾ ಹಜಾರೆ!

  2011-12ರಲ್ಲಿ ‘India Against Corruption’ ಎಂಬ ಭ್ರಷ್ಟಾಚಾರ ವಿರೋಧಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟಗಳನ್ನು ಮುನ್ನಡೆಸಿದ,  ಹೋರಾಟಗಾರ ಅಣ್ಣಾ ಹಜಾರೆ ಈಗ ‘ಪಕ್ಷ-ರಹಿತ ಪ್ರಜಾತಂತ್ರ’ ವ್ಯವಸ್ಥೆಯ ಪರವಾಗಿ ಧ್ವನಿ ಎತ್ತಿದ್ದಾರೆ. ಯಾವುದೇ ಪಕ್ಷ ಅಥವಾ ಸಂಘಟನೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಬಾರದು, ಕೇವಲ ವ್ಯಕ್ತಿಗಳು ಚುನಾವಣೆಗೆ ನಿಲ್ಲಬೇಕು ಎಂಬುವುದು ಹಜಾರೆ ವಾದ. ದೆಹಲಿಯಲ್ಲಿ ನಡೆದ ‘ಪಕ್ಷ-ರಹಿತ ಪ್ರಜಾತಂತ್ರಕ್ಕಾಗಿ ಭಾರತ’ ಎಂಬ  ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. 

 • HD Kumaraswamy may be resigned from chief minister post with cabinet in karnataka
  Video Icon

  Karnataka Districts16, Sep 2019, 4:28 PM IST

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

  ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುವುದನ್ನು ಬದಿಗಿಟ್ಟು ದೋಸ್ತಿ ಸರ್ಕಾರದ ಹಗರಣಗಳ ತನಿಖೆಗೆ ಮುಂದಾಗಿದೆ. ಇದೀಗ ಎಚ್‌.ಡಿ.ಕುಮಾರಸ್ವಾಮಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಕೊಟ್ಟಿದ್ದಾರೆ ಎಂಬ ಹಗರಣದ ತನಿಖೆಗೆ ಖುದ್ದು ಸಿಎಂ ಯಡಿಯೂರಪ್ಪ ಮುಂದಾಗಿದ್ದು ಕಡತಗಳನ್ನು ತರಿಸಿಕೊಂಡಿದ್ದಾರೆ.

 • Video Icon

  Karnataka Districts14, Sep 2019, 1:43 PM IST

  ಮಸಾಜ್ ಪಾರ್ಲರ್‌ ಹುಡ್ಗಿ ಬೇಕೆಂದ ಪೊಲೀಸಪ್ಪ, ಈಗ ಮನೆಗೆ ಹೋಗಪ್ಪಾ!

  ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರ ಕರ್ಮಕಾಂಡದ ಬಗ್ಗೆ ಕೆಲದಿನಗಳ ಹಿಂದೆ ಸುವರ್ಣನ್ಯೂಸ್ ವರದಿ ಮಾಡಿತ್ತು. ಮಸಾಜ್ ಪಾರ್ಲರ್‌ಗಳಿಂದ ಹೆಣ್ಣು ಮತ್ತು ಹಣ ಪೀಕುವ ಪೊಲೀಸರ ‘ದಂಧೆ’ಯನ್ನು ಬಯಲು ಮಾಡಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ಆ ಪೊಲೀಸರ ವಿರುದ್ಧ ಕ್ರಮ ಜರುಗಿಸಿದ್ದಾರೆ. 

 • nirav modi

  BUSINESS14, Sep 2019, 10:26 AM IST

  ನೀರವ್‌ ಸೋದರನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌!

  ನೀರವ್‌ ಸೋದರನ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌| ನೇಹಲ್‌ ಮೋದಿಗೆ ಈಗ ಬಂಧನ ಭೀತಿ| ಹಗರಣ ಬೆಳಕಿಗೆ ಬರುತ್ತಿದ್ದಂತೆ ದುಬೈನಿಂದ 50 ಕೆ.ಜಿ. ಚಿನ್ನ ಹಾಗೂ ಭಾರಿ ಪ್ರಮಾಣದ ಹಣವನ್ನು ಸಾಗಿಸಿದ ಆಪಾದನೆ

 • Video Icon

  Karnataka Districts10, Sep 2019, 6:48 PM IST

  ಮೆಗಾ Exclusive: ಬೆಂಗ್ಳೂರಿನಲ್ಲಿ ಪೊಲೀಸರಿಂದಲೇ ಮಸಾಜ್ ದಂಧೆ!

  ಇದು ಬೇಲಿಯೇ ಎದ್ದು ಹೊಲ ಮೇಯ್ದಿರುವ ರೋಚಕ ಸ್ಟೋರಿ.. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮಸಾಜ್ ಪಾರ್ಲರ್ ಸತ್ಯ ಬಯಲಾಗಿದೆ. ಮಸಾಜ್ ದಂಧೆ ಅಂತ ತಕ್ಷಣ ಯಾರು ಸಿಗುತ್ತಾರೆ? ಹುಡುಗಿಯರು ಇಲ್ಲವೇ ಪಿಂಪ್‌ಗಳು... ಆದರೆ ಇಲ್ಲಿ ಆಗಿರುವುದೇ ಬೇರೆ....

 • Belagavi
  Video Icon

  Karnataka Districts6, Sep 2019, 4:32 PM IST

  Video:ನಿರಾಶ್ರಿತರ ಪರಿಹಾರ ಹಣ ನುಂಗುತ್ತಿರೋ ಏಜೆಂಟ್ಸ್, ಇವರ ಹೇಸಿಗೆ ಕೆಲ್ಸ ನೋಡಿ

  ಪ್ರವಾಹದಿಂದ  ಮನೆ-ಮಠ ಕಳೆದುಕೊಂಡಿರುವ ಬೆಳಗಾವಿ ಜನರು ಸರ್ಕಾರ ನೀಡುತ್ತಿರುವ ಅಲ್ಪ-ಸ್ವಲ್ಪ ಪರಿಹಾರ ಹಣ  ಪಡೆಯೇಕಂದ್ರೆ ಏಜೆಂಟರ ಕಾಟ ಶುರುವಾಗಿದೆ. ಪರಿಹಾರ ಚೆಕ್ ನೀಡಲು ನಿರಾತ್ರಿತರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಮುಖಂಡರು ಪೈಸಾ ವಸೂಲ್ ಮಾಡುತ್ತಿದ್ದಾರೆ. ನಿರಾಶ್ರಿತ ಪರಿಹಾರ ಹಣವನ್ನು ಬಿಡದ ಈ ಕಟುಕ ಏಜೆಂಟರ ಹೇಸಿಗೆ ಕೆಲಸ ವಿಡಿಯೋನಲ್ಲಿ ನೋಡಿ

 • NEWS5, Sep 2019, 6:34 PM IST

  ತಿಹಾರ್ ಜೈಲಿಗೆ ಹೊರಟ ಚಿದಂಬರಂ: ವಿಶೇಷ ಸೆಲ್’ನಲ್ಲಿ 14 ದಿನ!

  ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ಸೆಪ್ಟೆಂಬರ್ 19ರವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

 • cbi not allowed to andara and west bengal

  NEWS31, Aug 2019, 8:06 AM IST

  ಬೆಂಗಳೂರು ಸೇರಿ 150 ಕಡೆ ಭ್ರಷ್ಟಅಧಿಕಾರಿಗಳಿಗೆ ಸಿಬಿಐ ಬಿಸಿ!

  ಭ್ರಷ್ಟ ಅಧಿಕಾರಿಗಳಿಗೆ 150 ಕಡೆ ಸಿಬಿಐ ಬಿಸಿ| ಭ್ರಷ್ಟಅಧಿಕಾರಿಗಳಿಗೆ ಸಿಬಿಐ ಶಾಕ್‌| ಸರ್ಕಾರಿ ಕಚೇರಿ ಮೇಲೆ ಅಚ್ಚರಿಯ ದಾಳಿ

 • BWSSB
  Video Icon

  NEWS28, Aug 2019, 4:06 PM IST

  ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

  ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಕೊಳಚೆ ನೀರಲ್ಲೂ ಸಹ ಸರ್ಕಾರದ ಹಣ ಲೂಟಿ 

 • Video Icon

  Karnataka Districts28, Aug 2019, 2:12 PM IST

  ಮೊದ್ಲು ಕೈಬಿಸಿ ಮಾಡಿ, ಆಮೇಲೆ ಕೆಲ್ಸ; ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲವೂ ಖುಲ್ಲಂಖುಲ್ಲಾ!

  ಎಷ್ಟೊಂದು ಬಹಿರಂಗವಾಗಿ ಹಣದ ವಹಿವಾಟು ನಡೆಯುತ್ತಿದೆ. ಈ ದೃಶ್ಯಗಳನ್ನು ನೋಡಿ ಇದೇನು ಬ್ಯಾಂಕ್ ಅಂತ ನೀವು ಭಾವಿಸ್ಕೊಂಡ್ರೆ ತಪ್ಪು. ಇದು ನೆಲಮಂಗಲದ  ಸಬ್-ರಿಜಿಸ್ಟ್ರಾರ್ ಕಚೇರಿ. ಇಲ್ಲಿ ಒಂದು ಸಣ್ಣ ಕೆಲಸವಾಗಬೇಕಾದರೂ ಮೊದಲು ಇಲ್ಲಿನ ನೌಕರರ ಕೈಬಿಸಿ ಮಾಡಬೇಕಾದುದು ಕಡ್ಡಾಯ. ಲಂಚಾವಾತಾರ ಅದೆಷ್ಟು ಸಾಮಾನ್ಯವಾಗಿ ಬಿಟ್ಟಿದೆಯೆಂದರೆ, ಎಲ್ಲವೂ ಮುಕ್ತವಾಗಿ ಬಹಿರಂಗವಾಗಿ ನಡೆಯುತ್ತೆ ಎಂಬುವುದು ಸಾರ್ವಜನಿಕರ ಆರೋಪ.