Coronavrius  

(Search results - 14)
 • ಇವೆಲ್ಲಾ ಕೊರೋನಾ ಪ್ರಭಾವ.
  Video Icon

  Coronavirus Karnataka2, Apr 2020, 8:15 PM

  ಕೊರೋನಾ ಭೀತಿ: ಡಾಲರ್ಸ್ ಕಾಲೋನಿ ಮನೆ ಖಾಲಿ ಮಾಡಿದ ಬಿಎಸ್‌ವೈ, ಎಲ್ಲಿಗೆ ಹೋದ್ರು?

  ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮನೆಯನ್ನೇ ಖಾಲಿ ಮಾಡಿದ್ದಾರೆ.
 • face masks

  Coronavirus Karnataka31, Mar 2020, 3:33 PM

  ಕೊರೋನಾ ಬರುತ್ತೆ ಅಂತ ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ, ಇವರಿಗಷ್ಟೇ ಸೀಮಿತ..!

   ಕೊರೊನಾ ವೈರಸ್ ಹರಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಸ್ಕ್‌ಗಳಿಗೆ ವಿಪರೀತ ಬೇಡಿಕೆ ಬಂದಿವೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವ ಮುನ್ನ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬಂತೆ ಬಳಸುತ್ತಿದ್ದಾರೆ. ಆದ್ರೆ, ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಹಾಗಿದ್ರೆ ಯಾರು ಮಾಸ್ಕ್ ಹಾಕಬಹುದು ಎನ್ನುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

 • karnataka

  Coronavirus Karnataka29, Mar 2020, 8:17 PM

  ಭಾನುವಾರ ಒಂದೇ ದಿನ 7 ಕೊರೋನಾ ಕೇಸ್‌: ಕರುನಾಡಲ್ಲಿ ಒಟ್ಟು 83 ಕ್ಕೇರಿಕೆ

  ಇಡೀ ಭಾರತ ಲಾಕ್‌ಡೌನ್‌ ಆದ್ರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ.  ಕಾಡ್ಗಿಚ್ಚಿನಂತೆ ವ್ಯಾಪಿಸ್ತಿರೋ ಮಹಾಮಾರಿ ಕರ್ನಾಟಕದಲ್ಲಿ ಭಾನುವಾರ ಒಂದೇ ದಿನ ಮತ್ತೆ 7 ಹೊಸ ಕೊರೋನಾ ಕೇಸ್‌ಗಳು ದೃಢಪಟ್ಟಿವೆ. ಹಾಗಾದ್ರೆ ಕರ್ನಾಟಕದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ ಎಷ್ಟು..? ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು?

 • Video Icon

  Coronavirus Karnataka28, Mar 2020, 5:08 PM

  ಲಾಕ್‌ಡೌನ್: ಕೆಲ್ಸ ಇಲ್ಲ...ಹಣವಿಲ್ಲ...ಆದ್ರೂ ಫೀ ಕಟ್ಟುವಂತೆ ಶಾಲೆ ಆರ್ಡರ್

  ಕೊರೋನಾ ಮಾರಿ ವ್ಯಾಪಿಸುತ್ತಿರುವುದರಿಂದ ಇಡೀ ದೇಶವನ್ನೇ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೆಲಸವಿಲ್ಲ. ಇದರಿಂದ ಹಣ ಎಲ್ಲಿಂದ ಬರುತ್ತೆ.  ಹೀಗಿರುವಾಗ ಬೆಂಗಳೂರಿನ ಶಾಲೆಯೊಂದು ಮಕ್ಕಳ ಫೀ ಕಟ್ಟುವಂತೆ ಆದೇಶ ನೀಡಿದೆ.

 • भारत में लोग घर के बगल में रहने वालों से मिलने से कतरा रहे हैं। लेकिन प्यार को कोरोना से क्या लेना-देना।
  Video Icon

  Coronavirus Karnataka27, Mar 2020, 10:29 PM

  ಕೊರೋನಾ ಶಂಕಿತರ ಹೋಮ್ ಕ್ವಾರಂಟೈನ್‌ಗೆ ಚಾಮರಾಜನಗರ ಉದ್ಯಮಿಯ ದಿಟ್ಟ ನಿರ್ಧಾರ, ಜನರಿಂದ ಮೆಚ್ಚುಗೆ!

  ಕರೋನಾ ವೈರಸ್ ಸೋಂಕಿತರ ಚಿಕಿತ್ಸಗೆ ಆಸ್ಪತ್ರೆ ವಾರ್ಡ್‌ಗಳು ಸಾಕಾಗತ್ತಿಲ್ಲ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.  ಈ ಸಂದರ್ಭದಲ್ಲಿ  ಚಾಮರಾಜನಗರದ ಉದ್ಯಮಿ ತೆಗೆದುಕೊಂಡ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಉದ್ಯಮಿ ತೆಗೆದುಕೊಂಡ ನಿರ್ಧಾರವೇನು? ಇಲ್ಲಿದೆ ನೋಡಿ.
   

 • Coronavirus Karnataka27, Mar 2020, 4:55 PM

  BSY ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರ ಪ್ರಕಟಿಸಿದ CM!

  : ಕೊರೋನಾ ವೈರಸ್‌ಗೆ ರಾಜ್ಯದಲ್ಲಿ 3ನೇ ಬಲಿಯಾಗಿದೆ. ವೈರಸ್ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಜನರು ಗಂಬೀರವಾಗಿ ತೆಗದುಕೊಂಡಿಲ್ಲ. ಇದೀಗ ವೈರಸ್ ಹರಡದಂತೆ ಹಾಗೂ ಸೋಂಕಿತರ ಚಿಕಿತ್ಸೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನಗಳ ಕುರಿತ ವಿವರ ಇಲ್ಲಿದೆ. 

 • DCM

  Coronavirus Karnataka26, Mar 2020, 10:37 PM

  ಕೊರೋನಾ ಗದ್ದಲದಲ್ಲಿ ಪೊಲೀಸ್ ಕಮೀಷನರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಡಿಸಿಎಂ

  ಕೊರೋನಾ ವೈರಸ್ ತಡೆ ವಿಚಾರವಾಗಿ ಇಂದು (ಗುರುವಾರ) ಬಿಎಸ್ ಯಡಿಯೂರಪ್ಪ ವರು ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಏನದು? ಮುಂದೆ ನೋಡಿ.

 • Education

  Coronavirus Karnataka26, Mar 2020, 3:40 PM

  ಕೊರೋನಾ ಭೀತಿ: SSLC, PUC ಸೇರಿ ಕರ್ನಾಟಕದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್

  ಏಪ್ರಿಲ್ 14ರ ವರೆಗೆ ಇಡೀ ದೇಶವೇ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ.

 • सोशल मीडिया पर ज़्यादा से ज़्यादा शेयर करने की रिक्वेस्ट के साथ ये वीडियो वायरल हो रहा है। वीडियो में एक व्यक्ति ट्रेन में अपना मास्क हटा कर उंगलियों को मुंह में डालता है फिर उन्हें ट्रेन के खम्भे पर रगड़ता है। वीडियो को भारत का बताकर वायरल किया जा रहा है।

  Coronavirus Karnataka26, Mar 2020, 2:57 PM

  ವ್ಯಾಪಿಸುತ್ತಲೇ ಇದೆ ಕೊರೋನಾ, ಮತ್ತೆ ನಾಲ್ವರಿಗೆ ಸೋಂಕು: ಒಟ್ಟು 55ಕ್ಕೇರಿಕೆ

  ಒಂದು ಕಡೆ ಲಾಕ್‌ ಡೌನ್ ಮತ್ತೊಂದೆಡೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕೇಸ್‌ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇವತ್ತು (ಗುರುವಾರ) ಮಧ್ಯಾಹ್ನದ ವೇಳೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಮೈಸೂರು ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಇಡೀ ರಾಜ್ಯ ಇಲಾಖೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

 • Rohini Sepat

  Coronavirus Karnataka24, Mar 2020, 10:56 PM

  ಸೋಂಕು ತಡೆಗೆ ಬೆಂಗಳೂರು ಡಿಸಿಪಿ ರೋಹಿಣಿ ಸಪೇಟ್‌ರಿಂದ ಸೂಪರ್ ಪ್ಲಾನ್ ನೋಡಿ

  ಜಗತ್ತನ್ನೇ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನಿಂದ ಭಾರತವನ್ನು ರಕ್ಷಿಸುವ ಹೊಣೆಗಾರಿಕೆ ಇದೀಗ ಪ್ರತಿಯೊಬ್ಬರ ಮೇಲೂ ಇದೆ.
  ಸರಕಾರ, ಅಧಿಕಾರಿಗಳು ಅಥವಾ ಯಾವುದೇ ಸರಕಾರೇತರ ಸಂಸ್ಥೆಗಳಿಂದ ಕೊರೊನಾ ನಿಯಂತ್ರಣ ಅಸಾಧ್ಯ. ಆದರೆ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜವಾಬ್ದಾರಿ ತೋರಿದಲ್ಲಿ ಭಾರತದಲ್ಲಿ ಕೋವಿಡ್‌-19 ಹರಡುವುದನ್ನು ಬಹುತೇಕ ತಡೆಗಟ್ಟಲು ಸಾಧ್ಯವಿದೆ. ಈ ಹಿನ್ನೆಯಲ್ಲಿ ಜನರಿಂದ ಜನರಿಗೆ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪೇಟ್  ವಿನೂತನ ಪ್ಲಾನ್ ಮಾಡಿದ್ದು, ಅವರಿಗೊಂದು ಸೆಲ್ಯೂಟ್ ಹೇಳಲೇಬೇಕು. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು ಎನ್ನುವುದನ್ನ ಪೋಟೋಗಳೇ ಹೇಳುತ್ತವೆ ನೋಡಿ

 • India

  Coronavirus India24, Mar 2020, 9:48 PM

  21 ದಿವಸ ಇಡೀ ದೇಶವೇ ಲಾಕ್‌ ಡೌನ್: ಏನು ಸಿಗುತ್ತೆ? ಏನು ಸಿಗೋಲ್ಲ?

  ಕೊರೋನಾ ವೈರಸ್ ತಡೆಯಲು ಲಾಕ್ ಡೌನ್ ಅನಿರ್ವಾವಾಗಿದೆ. ಈ ಹಿನ್ನೆಲೆಯಲ್ಲಿ 21 ದಿನ ಇಡೀ ಭಾರತ ದೇಶವೇ ಲಾಕ್ ಡೌನ್ ಆಗಲಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಹಾಗಾದ್ರೆ ಜನರಿಗೆ ಏನೆಲ್ಲಾ ಸಿಗುತ್ತೆ? ಏನೆಲ್ಲಾ ಸಿಗೋದಿಲ್ಲ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • BSY

  Coronavirus Karnataka24, Mar 2020, 7:06 PM

  ನಗರವಾಸಿಗಳಿಗೆ ಹಳ್ಳಿಗೆ ಹೋಗಲು ಬಿಟ್ಟ ಯಡಿಯೂರಪ್ಪ: ಹೀಗಾದ್ರೆ ಹೇಗಪ್ಪಾ..?

  ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರುತ್ತಿರುವುದರಿಂದ ನಗರವಾಸಿಗಳು ಎಲ್ಲಿದ್ದೀರೋ ಅಲ್ಲೇ ಇರಿ. ಯಾರು ಹಳ್ಳಿಗಳತ್ತ ಹೋಗ್ಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಕೊಟ್ಟಿದ್ದಾರೆ. ಆದ್ರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ಹಳ್ಳಿಗಳಿಗೆ ಹೋಗುವುದು ಬೇಡ ಎಂದು ಬೆಳಗ್ಗೆ ಹೇಳಿ, ಸಂಜೆ ವೇಳೆ ತಮ್ಮ ಮಾತನ್ನ ಬದಲಿಸಿದ್ದಾರೆ.

 • BSY

  Coronavirus Karnataka23, Mar 2020, 4:37 PM

  ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ವೈದ್ಯರೊಂದಿಗೆ ಸಿಎಂ ಸಭೆಯ ಮಹತ್ವದ ತೀರ್ಮಾನಗಳು

  ರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ತಜ್ಞ ವೈದ್ಯರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು.  ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.

 • suresh Kumar

  Coronavirus Karnataka23, Mar 2020, 3:26 PM

  ಕೊರೋನಾ: ಡಾಕ್ಟರ್ ಕಷ್ಟ ಸಚಿವರ ಅನುಭವಕ್ಕೆ ಬಂತು, ಅದನ್ನು ಜನರ ಮುಂದೆ ಇಟ್ರು..!

  ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು ಎನ್ನುವಂತೆ ಕೊರೋನಾ ವೈರಸ್ ಎನ್ನುವ ಮಾಹಾಮಾರಿ ಸಾಂಕ್ರಾಮಿ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವರ ವೈದ್ಯರ ಕಷ್ಟಪಡುತ್ತಿರುವುದು ಅಷ್ಟಿಷ್ಟಲ್ಲ. ಈ ಕಷ್ಟ ಸ್ವತಃ ಸಚಿವ ಸುರೇಶ್ ಕುಮಾರ್‌ ಅನುಭವಕ್ಕೆ ಬಂದಿದೆ. ಅದನ್ನು ಅವರು ಜನರ ಮುಂದಿಟ್ಟಿದ್ದು, ಅದು ಈ ಕೆಳಗಿನಂತಿದೆ ನೋಡಿ.