Coronavius

(Search results - 10)

Siddaramaiah, 5 year old girl

Bagalkot4, Aug 2020, 12:32 PM

ಸಿದ್ದರಾಮಯ್ಯ ಗುಣಮುಖರಾಗಲು 5 ವರ್ಷದ ಬಾಲಕಿಯಿಂದ ವಿಶೇಷ ಪೂಜೆ!

ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಕೊರೋನಾ ವೈರಸ್ ವಕ್ಕರಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ರಾಜ್ಯಾದ್ಯಂತ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದೀಗ 5 ವರ್ಷದ ಪುಟ್ಟ ಬಾಲಕಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾಳೆ.

इसके अलावा वालंटियर से वैक्सीन ट्रायल टीम भी लगातार संपर्क में रहेगी और हालचाल लेती रहेगी। शनिवार को भी 3-4 लोगों को वैक्सीन के ट्रायल के लिए बुलाया गया है।

India26, Jul 2020, 2:21 PM

ಭಾರತದ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಪ್ರಯೋಗ ಯಶಸ್ವಿ!

ಕೊರೋನಾ ಮಹಾಮಾರಿ ತಡೆಗೆ ಲಸಿಕೆ ಸಂಶೋಧನೆಗಳು ನಡೆಯುತ್ತಿದೆ. ಹಲವು ವಿದೇಶಿ ಲಸಿಕೆಗಳ ಅಂತಿಮ ಹಂತದ ಪ್ರಯೋಗದಲ್ಲಿದೆ. ಇತ್ತ ಭಾರತ ಕೂಡ ಕೊರೋನಾ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಮೊಟ್ಟ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ

medivcine

International26, Jul 2020, 7:51 AM

ಗುಡ್‌ ನ್ಯೂಸ್: ಬಳಕೆಯಲ್ಲಿರುವ 21 ಔಷಧಗಳಲ್ಲೇ ಕೊರೋನಾ ತಡೆವ ಶಕ್ತಿ!

ಬಳಕೆಯಲ್ಲಿರುವ 21 ಔಷಧಗಳಲ್ಲೇ ಕೊರೋನಾ ತಡೆವ ಶಕ್ತಿ| ಪ್ರಯೋಗಾಲಯದಲ್ಲಿ ಇದು ಸಾಬೀತು| ಇವುಗಳ ಹೆಚ್ಚಿನ ಸಂಶೋಧನೆ ನಡೆಯಬೇಕು\ ಈ ಮಾತ್ರೆಗಳನ್ನು ಸಂಯೋಜಿಸಿದರೆ ಪರಿಣಾಮಕಾರಿ| ಸಂಶೋಧಕರ ಅಧ್ಯಯನ ವರದಿ ‘ಜರ್ನಲ್‌ ನೇಚರ್‌’ನಲ್ಲಿ ಪ್ರಕಟ

auto

Video Icon

state31, May 2020, 7:02 PM

ಆಟೋ, ಕ್ಯಾಬ್ ಚಾಲಕರಿಗೆ ಗುಡ್ ನ್ಯೂಸ್; ಕೈಸೇರಲಿದೆ 5 ಸಾವಿರ ರೂ!

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ ಆಟೋ ಹಾಗೂ ಕ್ಯಾಬ್ ಚಾಲಕರಿಗೆ 5,000 ರೂಪಾಯಿ ನೆರವು ಘೋಷಿಸಿದ್ದರು. ನಾಳೆ(ಜು.010 40,000 ಚಾಲಕರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಲಿದೆ. ಇದಕ್ಕಾಗಿ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

• undefined

Karnataka Districts27, May 2020, 3:47 PM

ಕಲಾವಿದನ ಕುಂಚದಲ್ಲಿ ಅರಳಿದ ಕೊರೋನಾ ಮೆಟ್ಟಿ ಮುನ್ನುಗ್ಗುತ್ತಿರೋ ಭಾರತದ ಚಿತ್ರ..!

ಮಾರಕ ಕೊರೋನಾ ಬಗ್ಗೆ ಚಿತ್ರಕಲಾ ಶಿಕ್ಷಕರೊಬ್ಬರು ಅಪರೂಪದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸಂಗಮೇಶ್ ಬಗಲಿ ಎಂಬುವರೇ ಅಪರೂಪದ ಚಿತ್ರ ಬಿಡಿಸಿದ ಚಿತ್ರಕಲಾ ಶಿಕ್ಷಕರಾಗಿದ್ದಾರೆ.

• undefined
Video Icon

Karnataka Districts21, May 2020, 6:50 PM

ಮಂಡ್ಯದ ಪಾಂಡವಪುರದಲ್ಲಿಯೂ ನಿಗೂಢ ಶಬ್ದ, ಬೆಚ್ಚಿಬಿದ್ದ 30 ಹಳ್ಳಿ ಜನ

ಬುಧವಾರ ನಿಗೂಢ ಶಬ್ದಕ್ಕೆ ಬೆಂಗಳೂರು ಮತ್ತು ಕೋಲಾರ ಬೆಚ್ಚಿ ಬಿದ್ದಿತ್ತು. ಗುರುವಾರ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಭಾರೀ ಶಬ್ದ ಕೇಳಿಸಿದೆ.  ಮಧ್ಯಾಹ್ನ 1.45ರ ಸಮಯದಲ್ಲಿ ಶಬ್ಧ ಕೇಳಿಸಿದ್ದು 30 ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಭೂಮಿ  ಕಂಪಿಸಿದ ಅನುಭವ ಆಗಿದೆ.

• புல்லரிக்க வைக்கும் சிரிப்பு
Video Icon

Sandalwood16, May 2020, 9:57 PM

ರಶ್ಮಿಕಾ ಮಂದಣ್ಣ ಪೋಷಕರಿಂದ ಪ್ರತಿದಿನ ಕೊರೋನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ!

ಬಹುಬಾಷ ನಟಿ, ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕುಟುಂಬ ಕೊರೋನಾ ವಾರಿಯರ್ಸ್‌‌ಗೆ ನೆರವಾಗಿದ್ದಾರೆ. ರಶ್ಮಿಕಾ ಮನವಿ ಮೇರೆಗೆ ವಿರಾಜಪೇಟೆಯಲ್ಲಿನ ಆರೋಗ್ಯ ಸಿಬ್ಬಂದಿ, ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಕಳೆದ 3 ವಾರಗಳಿಂದ ಕೊರೋನಾ ವಾರಿಯರ್ಸ್‌ಗೆ ಊಟ ನೀಡುತ್ತಿದ್ದಾರೆ. ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಸಂತ್ರಸ್ತರಿಗೆ ರಶ್ಮೀಕಾ ಮಂದಣ್ಣಾ ನೆರವು ನೀಡಿದ್ದರು.

Coronavius

Karnataka Districts10, May 2020, 2:14 PM

ವಿಜಯಪುರದಲ್ಲಿ 47 ಜನರಿಗೆ ಮಹಾಮಾರಿ ಕೊರೋನಾ ಅಂಟಿಸಿದ ವೃದ್ಧೆ, ಬಾಲಕ..!

ನಗರದಲ್ಲಿ ಕೊರೋನಾ ಒಬ್ಬ ವೃದ್ಧೆ ಹಾಗೂ ಬಾಲಕನಿಂದ ಕೊರೋನಾ ಹಬ್ಬಿದ್ದು, ಇವರಿಬ್ಬರೂ ಸೂಪರ್‌ ಸ್ಪ್ರೆಡರ್‌ ಆಗಿದ್ದಾರೆ.

• चीन के अलावा ईरान में 1200 से ज्यादा लोगों की मौत कोरोना वायरस से हो चुकी है। भारत में अब तक पांच मौत दर्ज हुई हैं और संक्रमित लोगी संख्या तीन सौ से पार है।
Video Icon

Coronavirus Karnataka28, Mar 2020, 9:47 PM

ಕೊರೋನಾ ಎದುರಿಸಲು ದೇವಸ್ಥಾನ ಬಳಕೆಗೆ ಮುಂದಾದ ಸರ್ಕಾರ !

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಪರಿಸ್ಥಿತಿ ಎದುರಿಸಲು ಇದೀಗ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳನ್ನು ಬಳಕೆ ಮಾಡಲು ನಿರ್ಧರಿಸಿದೆ. ದೇವಸ್ಥಾನದಲ್ಲಿ ಬಡವರು, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ. ಈ ಕುರಿತು ಸರ್ಕಾರದ ನಿರ್ಧಾರದ ವಿವರ ಇಲ್ಲಿದೆ.

• Monkey
Video Icon

International13, Mar 2020, 9:36 PM

ಕೊರೋನಾದಿಂದ ಕೋತಿಗಳಿಗಿಲ್ಲ ಆಹಾರ, ಬಾಳೆ ಹಣ್ಣಿಗಾಗಿ ನಡೆಯಿತು ಯುದ್ಧ!

ಕೊರೋನಾ ವೈರಸ್‌ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಥಾಯ್ಲೆಂಡ್ ಇದೀಗ ಬಿಕೋ ಎನ್ನುತ್ತಿದೆ. ಹೀಗಾಗಿ ಇಲ್ಲಿನ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದೆ. ಸಣ್ಣ ಆಹಾರ ಕಂಡರೂ ನೂರಾರು ಕೋತಿಗಳು ನಡುವೆ ಯುದ್ಧವೆ ನಡೆಯುತ್ತಿದೆ. ಇಲ್ಲಿದೆ ಕೋತಿಗಳ ವಿಡಿಯೋ