Coronaviris  

(Search results - 3)
 • <p>SeaFoods, coronavirus</p>

  International11, Aug 2020, 6:02 PM

  ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾಕ್ಕೆ ಏನ್ ಹೇಳೋದು ಮತ್ತೆ!

  ಕೊರೋನಾ ಮಾತ್ರ ಸುಮ್ಮನೆ ಕುಳಿತಿಲ್ಲ.  ಚೀನಾದಲ್ಲಿಯೇ ಸುತ್ತಾಟ ನಡೆಸುತ್ತಲೇ ಇದೆ. ಚೀನಾದವರ ಸಮುದ್ರ ಆಹಾರ ಪ್ರೀತಿ ಮತ್ತೆ ಮತ್ತೆ ಅವರಿಗೆ ಮಾರಕವಾಗುತ್ತಿದೆ.

 • undefined

  state31, May 2020, 7:13 AM

  ಇನ್ನು ಉಗಿದರೆ, ತಂಬಾಕು ತಿಂದ್ರೆ 2 ವರ್ಷ ಜೈಲು!

  ಉಗಿದರೆ, ತಂಬಾಕು ತಿಂದ್ರೆ 2 ವರ್ಷ ಜೈಲು| ಸಾರ್ವಜನಿಕ ಸ್ಥಳದಲ್ಲಿ ಉಗಿತ, ಪಾನ್‌ ಮಸಾಲ ಸೇವನೆ ನಿಷೇಧ| ಕೊರೋನಾ ತಡೆಯಲು ಸರ್ಕಾರದ ಮಹತ್ವದ ಆದೇಶ| ಇಂದು ವಿಶ್ವ ತಂಬಾಕು ರಹಿತ ದಿನ

 • 02 top10 stories

  News2, Apr 2020, 5:11 PM

  ಪರೀಕ್ಷೆ ಇಲ್ಲದೆ ಪಾಸಾದ ಹರ್ಷ, ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಏ.02ರ ಟಾಪ್ 10 ಸುದ್ದಿ!

  ಕೊರೋನಾ ವೈರಸ್‌ನಿಂದ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಮಾಡಲಾಗಿದೆ. ಇತ್ತ ಶಾಲಾ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಲಾಗಿದೆ. ಕೊರೋನಾ ವಿರುದ್ಧ ವೈದ್ಯರು ಆಸ್ಪತ್ರೆ ಸಿಬ್ಬಂದಿಗಳು ಹಗಲಿರುಳು ಹೋರಾಡುತ್ತಿದ್ದಾರೆ. ಇದರ ನಡುವೆ ತಪಾಸನೆಗೆ ಹೋದ ವೈದ್ಯರನ್ನೇ ಥಳಿಸಿದ ಘಟನೆ ನಡೆದಿದೆ. ಆದೇಶ ಉಲ್ಲಂಘಿಸಿ ಜಮಾತ್ ಮಸೀದಿ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಹಲವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 2011ರ ಟೀಂ ಇಂಡಿಯಾದ ವಿಶ್ವಕಪ್ ಗೆಲುವಿನ ಸಂಭ್ರಮದ ಮೆಲುಕು, ಮಲೈಕಾ ಆರೋರ ಮಾತಿಗೆ ಬೆಚ್ಚಿ ಬಿದ್ದ ಫ್ಯಾನ್ಸ್ ಸೇರಿದಂತೆ ಏಪ್ರಿಲ್ 2ರ ಟಾಪ್ 10 ಸುದ್ದಿ ಇಲ್ಲಿವೆ.