Asianet Suvarna News Asianet Suvarna News
17368 results for "

Corona

"
257 New Coronavirus Cases and 5 deaths In Karnataka On November 29  rbj257 New Coronavirus Cases and 5 deaths In Karnataka On November 29  rbj

Coronavirus: ಹೊಸ ತಳಿ ಆತಂಕದ ಮಧ್ಯೆ ರಾಜ್ಯದಲ್ಲಿ ಕೊರೋನಾ ಅಂಕಿ-ಸಂಖ್ಯೆ ತಿಳ್ಕೊಳ್ಳಿ

* ರಾಜ್ಯದಲ್ಲೂ ನಿದ್ದೆಗೆಡಿಸಿದ ಕೊರೋನಾ ಹೊಸ ತಳಿ
* 257 ಕೊರೋನಾ ಪಾಸಿಟಿವ್ ಕೇಸ್ ಪತ್ತೆ
* ಕಾರ್ಯಕ್ರಮಗಳನ್ನು ಮುಂದೂಡುವಂತೆ ಸರ್ಕಾರ ಸೂಚನೆ

state Nov 29, 2021, 10:02 PM IST

African Health Minister reveals truth of new variant podAfrican Health Minister reveals truth of new variant pod
Video Icon

ಕೊರೋನಾ ರೂಪಾಂತರಿ Omicron ಎಷ್ಟು ಅಪಾಯಕಾರಿ? ತಜ್ಞರು ಹೇಳೋದೇನು?

ಲಸಿಕೆ ಪಡೆದವರಿಗೂ ಕಾಟ ಕೊಡುತ್ತಾ ಒಮಿಕ್ರಾನ್? ಕೋವಿಶೀಲ್ಡ್, ಕೋವ್ಯಾಕ್ಸಿನ್ ಪಡೆದವರಿಗೆ ಒಮಿಕ್ರಾನ್ ಬಂದ್ರೆ ಏನಾಗುತ್ತೆ? ಭಾರತೀಯ ವಿಜ್ಞಾನಿ, ಲಂಡನ್ ವಿಜ್ಞಾನಿ, ಆಫ್ರಿಕಾ ಆರೋಗ್ಯ ಸಚಿವ ಹೇಳಿದ್ದೇನು? ಈ ಹೊಸ ತಳಿಯ ವೈರಸ್ ವಿರುದ್ಧ ಸಡ್ಡು ಹೊಡೆಯುತ್ತಾ ಲಸಿಕೆ? 

International Nov 29, 2021, 8:07 PM IST

No Need To Panic, No More Lockdown: CM Basavaraj Bommai rbjNo Need To Panic, No More Lockdown: CM Basavaraj Bommai rbj
Video Icon

Covid Pandemic: ರಾಜ್ಯ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

ಶಿಕ್ಷಣ ಸಂಸ್ಥೆ ಹಾಗೂ ಹಾಸ್ಟೆಲ್‌ಗಳಲ್ಲಿ ಕೊರೋನಾ ಸ್ಫೋಟವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಲಾಕ್‌ಡೌನ್ ಭಯ ಶುರುವಾಗಿದೆ. ಇನ್ನೂ ಈ ಲಾಕ್‌ಡೌನ್‌ ಸುದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

state Nov 29, 2021, 5:51 PM IST

swarna bharathi co operative Bank profit up 1 crore 23 Lakh rbjswarna bharathi co operative Bank profit up 1 crore 23 Lakh rbj

Bank Profit: ಕೋವಿಡ್‌ ಸಂಕಷ್ಟದಲ್ಲೂ ಸ್ವರ್ಣಭಾರತಿ ಸಹಕಾರ ಬ್ಯಾಂಕ್‌ಗೆ ಭರ್ಜರಿ ಲಾಭ

* ಕೋವಿಡ್‌ ಸಂಕಷ್ಟದಲ್ಲೂ ಸ್ವರ್ಣಭಾರತಿ ಸಹಕಾರ ಬ್ಯಾಂಕ್‌ಗೆ ಲಾಭ
* ಸ್ವರ್ಣಭಾರತಿ ಸಹಕಾರ ಬ್ಯಾಂಕ್‌ 1 ಕೋಟಿ 23 ಲಕ್ಷ ಲಾಭ  
* ಗ್ರಾಹಕರಿಗೆ ಶೇಕಡಾ 7.50 ರಷ್ಟು ಡಿವೆಡೆಂಡ್‌ ಘೋಷಣೆ

BUSINESS Nov 29, 2021, 4:32 PM IST

How politics has an impact on performance during the covid crisis podHow politics has an impact on performance during the covid crisis pod

Covid Politics: ಕೊರೋನಾ ಸಂಕಷ್ಟದಲ್ಲೂ ರಾಜಕೀಯ, ಲಸಿಕೆ ಲೆಕ್ಕಾಚಾರದಿಂದ ಬಯಲಾಯ್ತು ಪಕ್ಷಗಳ ಬಂಡವಾಳ!

* ಕೊರೋನಾ ಸಂಕಷ್ಟ ಕಾಲದಲ್ಲೂ ಪಕ್ಷಗಳಿಂದ ರಾಜಕೀಯ

* ಲಸಿಕೆ ಅಂಕಿ ಅಂಶದಲ್ಲಿ ಬಯಲಾಯ್ತು ಮಹತ್ವದ ಅಂಶ

* ಮೊದಲ, ಎರಡನೇ ಡೋಸ್ ನೀಡೋ ಮೊದಲೇ ಬೂಸ್ಟರ್‌ ಡೋಸ್‌ ಮಾತೇಕೆ?

India Nov 29, 2021, 4:26 PM IST

72 Nursing Students Tested Positive For Covid 19 in Mysuru rbj72 Nursing Students Tested Positive For Covid 19 in Mysuru rbj
Video Icon

ಡೆಡ್ಲಿ ವೈರಸ್ ಬೆನ್ನಲ್ಲೇ ಮೈಸೂರಿನಲ್ಲಿ ಕೊರೋನಾ ಸ್ಫೋಟ

ರಾಜ್ಯದಲ್ಲಿ ವಿದೇಶಿ ಹೊಸ ತಳಿ ಓ-ಮಿಕ್ರಾನ್ ವೈರಸ್‌ ಆತಂಖ ಮೂಡಿಸಿದೆ. ಇದರ ಮಧ್ಯೆ ನರ್ಸಿಂಗ್ ಕಾಲೇಜುಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆ.

Karnataka Districts Nov 29, 2021, 4:11 PM IST

Covid Among Students  No Closing Down of Schools, Will Act Upon Experts Advice, Says Nagesh snrCovid Among Students  No Closing Down of Schools, Will Act Upon Experts Advice, Says Nagesh snr
Video Icon

Covid Among Students : ರಾಜ್ಯದಲ್ಲಿ ಮತ್ತೆ ಶಾಲೆಗಳು ಬಂದ್ ಆಗುತ್ತಾ..?

ರಾಜ್ಯದಲ್ಲಿ ಮತ್ತೆ ಕೊರೋನಾ ಕೊಂಚ ಏರಿಕೆಯಾಗಿದ್ದು ಎಲ್ಲೆಡೆ ಆತಂಕ ಉಂಟು ಮಾಡಿದೆ. ಅಲ್ಲದೇ ಅಲ್ಲಲ್ಲಿ ಶಾಲೆಗಳಲ್ಲಿಯು ಮಕ್ಕಳಿಗೆ ಸೋಂಕು  ತಗುಲಿರುವ ಪ್ರಕರಣಗಳು ವರದಿಯಾಗುತ್ತಿದೆ. ಇದರಿಂದ ಮತ್ತೆ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. 

Education Nov 29, 2021, 1:52 PM IST

Omicron Threat South Africa Passenger Tested Positive For Delta Variant hlsOmicron Threat South Africa Passenger Tested Positive For Delta Variant hls
Video Icon

Omicron Variant: ಆಫ್ರಿಕಾದಿಂದ ಬಂದ ಇಬ್ಬರಲ್ಲೂ' ಡೆಲ್ಟಾ' ವೈರಸ್; ‘ಒಮಿಕ್ರೋನ್‌’ ಅಲ್ಲ

ದಕ್ಷಿಣ ಆಫ್ರಿಕಾದಿಂದ (south Africa) ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲಿ ಕೊರೋನಾ ಸೋಂಕು (corona Virus) ದೃಢಪಟ್ಟಿದ್ದು, ಇದು ಡೆಲ್ಟಾ (Delta) ಮಾದರಿಯಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

state Nov 29, 2021, 1:12 PM IST

Strict action taken avoiding Omicron in all over Karnataka Says Basavaraj Bommai grgStrict action taken avoiding Omicron in all over Karnataka Says Basavaraj Bommai grg
Video Icon

Omicron Variant: ಔಷಧಿಯೂ ಇಲ್ಲ, ವ್ಯಾಕ್ಸಿನ್‌ಗೂ ಬಗ್ಗಲ್ಲ, ರಾಜ್ಯಾದಂತ ಹೈ ಅಲರ್ಟ್‌: ಸಿಎಂ

ಕೊರೋನಾ 3ನೇ ಅಲೆ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಕಂಟೈನ್ಮೆಂಟ್‌ ಝೋನ್‌ ಮೂಲಕ ನಿಯಂತ್ರಣಕ್ಕೆ ಪ್ರಯತ್ನಪಡುತ್ತಿದ್ದೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

state Nov 29, 2021, 12:15 PM IST

Fully Vaccinated To Get 10 percent Discount On Liquor In Mandsaur city of Madhya Pradesh mnjFully Vaccinated To Get 10 percent Discount On Liquor In Mandsaur city of Madhya Pradesh mnj

Covid 19 Vaccine: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಲಸಿಕೆ ಪಡೆದವರಿಗೆ 10% ಡಿಸ್ಕೌಂಟ್!‌

*ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಶೇ 10% ರಿಯಾಯಿತಿ
*ಮಧ್ಯಪ್ರದೇಶದ ಮಂಡಸೌರ್ ಜಿಲ್ಲಾ ಅಬಕಾರಿ ಇಲಾಖೆ ಆದೇಶ
*ವ್ಯಾಕ್ಸಿನೇಷನ್ ಪ್ರೋತ್ಸಾಹಿಸಲು ಈ ಕ್ರಮ : ಅಬಕಾರಿ ಅಧಿಕಾರಿ

India Nov 29, 2021, 11:03 AM IST

Most of People Who are Vaccinated Test Positive For Covid19  in Bengaluru grgMost of People Who are Vaccinated Test Positive For Covid19  in Bengaluru grg

Covid19: ಸೋಂಕಿತರಲ್ಲೀಗ ಲಸಿಕೆ ಪಡೆದವರೇ ಹೆಚ್ಚು ಜನ..!

ರಾಜಧಾನಿ ಬೆಂಗಳೂರಿನಲ್ಲಿ(Bengaluru) ನ.1ರಿಂದ 20 ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊರೋನಾ(Coronavirus) ಸೋಂಕಿತರಲ್ಲಿ ಶೇ.72ರಷ್ಟು ಮಂದಿ ಲಸಿಕೆ ಪಡೆದವರಿಗೇ ಸೋಂಕು ಉಂಟಾಗಿದೆ. ಆದರೆ, ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಹೀಗಾಗಿ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.
 

Karnataka Districts Nov 29, 2021, 10:36 AM IST

Covid Test Mandatory Who Came From Foreign to Karnataka Says  Basavaraj Bommai grgCovid Test Mandatory Who Came From Foreign to Karnataka Says  Basavaraj Bommai grg

Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್‌: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ(Karnataka) ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರದಿಂದ ಬರುವ ಜನರಿಗೆ ಗಡಿ ಜಿಲ್ಲೆಗಳಲ್ಲಿ ಹಾಗೂ ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
 

state Nov 29, 2021, 9:04 AM IST

Covid 19 omicron Variant spreads to few more countries found in Australia Netherlands mnjCovid 19 omicron Variant spreads to few more countries found in Australia Netherlands mnj

Omicron Variant: ಮತ್ತಷ್ಟು ದೇಶಗಳಿಗ ವ್ಯಾಪಿಸಿದ ಒಮಿಕ್ರೋನ್‌: ಆಸ್ಪ್ರೇಲಿಯಾ, ನೆದರ್‌ಲೆಂಡ್‌ನಲ್ಲಿ ಪತ್ತೆ!

*ಆಸ್ಪ್ರೇಲಿಯಾ, ನೆದರ್‌ಲೆಂಡ್‌ನಲ್ಲಿ ಪತ್ತೆ
*ಅಮೆರಿಕ, ರಷ್ಯಾಗೂ ವ್ಯಾಪಿಸಿದ ಶಂಕೆ
*ಆಫ್ರಿಕಾ ದೇಶಗಳ ವಿಮಾನ ಸಂಚಾರ ನಿರ್ಬಂಧ

International Nov 29, 2021, 8:20 AM IST

SDM Hospital OPD Bandh Till Dec 1st in Dharwad due to Covid19 grgSDM Hospital OPD Bandh Till Dec 1st in Dharwad due to Covid19 grg

Covid19: ಎಸ್‌ಡಿಎಂ ಆಸ್ಪತ್ರೆಯ ಒಪಿಡಿ ಬಂದ್‌

ಕಳೆದ ಮೂರು ದಿನಗಳಿಂದ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಎಸ್‌ಡಿಎಂನಲ್ಲಿ(SDM) ಸ್ಫೋಟಗೊಂಡಿದ್ದ ‘ಕೋವಿಡ್‌ ಸೋಂಕು’ ಇದೀಗ ತಹಬದಿಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ನ. 17ರಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು(Students), ಪ್ರಾಧ್ಯಾಪಕರು ಸೇರಿದಂತೆ ಆಸ್ಪತ್ರೆಯ ಇಡೀ 3,873 ಜನರನ್ನೂ ಪರೀಕ್ಷೆಗೆ ಒಳಪಡಿಸಿದಾಗ 306 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವುದು ದೃಢವಾಗಿದೆ.
 

Karnataka Districts Nov 29, 2021, 7:25 AM IST

Amid Omicron concerns Centre urges States to step up testing facilities podAmid Omicron concerns Centre urges States to step up testing facilities pod

Omicron variant ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ಪ್ರಕಟ

* ಪರೀಕ್ಷಾ ಮಾದರಿ ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳಿಸಿಕೊಡಬೇಕು

* ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟುಮಾರ್ಗಸೂಚಿ ಪ್ರಕಟ

* ಹಾಟ್‌ಸ್ಪಾಟ್‌ ಗುರುತಿಸಿ, ತಪಾಸಣೆ, ಪರಿಶೀಲನೆ ಹೆಚ್ಚಿಸಬೇಕು

* ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಿ

* ಇತ್ತೀಚೆಗೆ ಹಾಟ್‌ಸ್ಪಾಟ್‌ ಆಗಿದ್ದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ

India Nov 29, 2021, 6:30 AM IST