Cool

(Search results - 54)
• Cricket7, Jul 2020, 3:20 PM

#Happy Birthday MSD - ಕ್ಯಾಪ್ಟನ್‌ ಕೂಲ್‌ ಬಗ್ಗೆ ಗೊತ್ತಿರದ ಸಂಗತಿಗಳಿವು

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು(ಜು.07) 39 ವರ್ಷನೇ ಹುಟ್ಟಿದ ಹಬ್ಬ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಜುಲೈ 7, 1981 ರಂದು ಜಾರ್ಖಂಡ್ (ಆಗಿನ ಬಿಹಾರ) ರಾಂಚಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಹೊರತಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ (ಐಪಿಎಲ್) ಸಹ ಮಾಡಿದ ಇವರ ಅನೇಕ ದಾಖಲೆಗಳನ್ನು ಬೇರೆ ಆಟಗಾರರು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಭಾರತದ ಅತ್ಯಂತ ಯಶಸ್ವಿ ನಾಯಕನಾದ ಸಾಧಾರಣ ಹುಡುಗನ ಬಗ್ಗೆ ಒಂದಷ್ಟು ಮಾಹಿತಿಗಳಿವೆ ಇಲ್ಲಿ.

• relationship22, Jun 2020, 5:04 PM

ಶೋಯೆಬ್ ಮಲಿಕ್‌ ಉತ್ತರ ಕೇಳಿ ಭಾರತೀಯರು ಫಿದಾ!

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಶೋಯಿಬ್‌ ಹಾಗೂ ಸಾನಿಯಾ ಇಬ್ಬರೂ ಪ್ರತ್ಯೇಕವಾಗಿದ್ದರು. ಶೋಯಿಬ್‌ ಪಾಕಿಸ್ತಾನದಲ್ಲಿದ್ದ. ಸಾನಿಯಾ ಹೈದರಾಬಾದ್‌ನಲ್ಲಿದ್ದಳು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬ್ಯಾನ್‌ ಆಗಿದ್ದುದರಿಂದ ಅವಳು ಅಲ್ಲಿಗೆ ಹೋಗಲಾಗದೆ, ಇವನು ಇಲ್ಲಿಗೆ ಬರಲಾಗದೆ ಬಾಕಿಯಾಗಿದ್ದರು. ಇದೀಗ ಶೋಯಿಬ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಅನುಮತಿ ನೀಡಿದೆ.

जब तक वेंटिलेटर में बैटरी थी, वो चलता रहा। तब तक मरीज सांस ले रहा था। लेकिन जैसे ही वो डिस्चार्ज हुआ, मरीज को सांस लेने में दिक्कत हुई और उसने तड़पकर दम तोड़ दिया।

India19, Jun 2020, 8:58 PM

ಕೂಲರ್‌ಗಾಗಿ ವೆಂಟಿಲೇಟರ್ ಆಫ್ ಮಾಡಿದ್ರು, ಕುಟುಂಬದ ತಪ್ಪಿಗೆ ಕೊರೋನಾ ಸೋಂಕಿತ ಸಾವು!

ಬಿಸಿಲ ಬೇಗೆಗೆ  ಕೂಲರ್ ಹಾಕಲು, ವೆಂಟಿಲೇಟರ್ ಪ್ಲಗ್ ತೆಗೆದು ಅವಾಂತರ ಮಾಡಿದ್ದಾರೆ. ಇಷ್ಟೇ ನೋಡಿ ಕೊರೋನಾ ಸೋಂಕಿತ ಸಾವನ್ನಪ್ಪಿದ ಘಟನೆ  ನಡೆದಿದೆ. ಕುಟುಂಬದ ತಪ್ಪಿಗೆ ದುರಂತವೇ ನಡೆದು ಹೋಗಿದೆ.

railway station coolie

India2, Jun 2020, 3:43 PM

ಕೊರೋನಾ ಹೀರೋ: ವಲಸೆ ಕಾರ್ಮಿಕರಿಗೆ ಉಚಿತ ಸೇವೆ ನೀಡುತ್ತಿರುವ ಕೂಲಿ!

ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿರುವವರೇ ನಿಜವಾದ ಹೀರೋಗಳು. ಇದೀಗ ರೈಲು ನಿಲ್ದಾಣದಲ್ಲಿ ಲಗೇಜ್ ಸಾಗಿಸುವ ಕೂಲಿ ಇದೀಗ ದೇಶದ ಗಮನಸೆಳೆದಿದ್ದಾರೆ.

गंभीर ने कहा वह भी इंसान है। उसका प्रतिक्रिया देना स्वभाविक है। लेकिन मैं इतना तो कहूंगा कि वह अन्य कप्तानों की तुलना में बेहद शांत है। मेरी तुलना में तो काफी शांत।

Cricket13, May 2020, 3:52 PM

‘ಕ್ಯಾಪ್ಟನ್‌ ಕೂಲ್‌’ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಇರ್ಫಾನ್ ಪಠಾಣ್

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಸಿಟ್ಟಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ. ವೆಬ್‌ಸೈಟ್‌ವೊಂದರ ಜೊತೆ ಮಾತನಾಡುವ ವೇಳೆ ಇರ್ಫಾನ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ধোনির স্বীকারোক্তি,'আমিও চাপ অনুভব করি, আমিও ভয় পাই'

Cricket8, May 2020, 11:02 AM

ಪ್ರತಿ ಬಾರಿ ಕ್ರೀಸ್‌ಗಿಳಿ​ದಾಗ ಮೊದಲ 10 ಎಸೆ​ತ​ಗಳನ್ನು ಎದು​ರಿ​ಸುವಾಗ ಒತ್ತಡವಿರು​ತ್ತೆ: ಧೋನಿ

‘ಪ್ರತಿ ಬಾರಿ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿ​ದಾಗ ಮೊದಲ 5-10 ಎಸೆ​ತ​ಗಳನ್ನು ಎದು​ರಿ​ಸು​ವ ವೇಳೆ ಒತ್ತಡದಲ್ಲಿ​ರು​ತ್ತೇನೆ. ಔಟಾ​ಗು​ತ್ತೇನೋ ಎನ್ನುವ ಆತಂಕವೂ ಇರ​ಲಿದೆ’ ಎಂದು ಧೋನಿ ಹೇಳಿ​ದ್ದಾರೆ. ಇದೇ ವೇಳೆ ಭಾರತ ತಂಡಕ್ಕೆ ಪೂರ್ಣಾ​ವ​ಧಿ ಮೆಂಟಲ್‌ ಕಂಡೀ​ಷ​ನಿಂಗ್‌ ಕೋಚ್‌ನ ಅಗ​ತ್ಯ​ವಿದೆ ಎಂದು ಸಹ ಧೋನಿ ಹೇಳಿ​ದ್ದಾರೆ.

deepthi

Vaastu1, May 2020, 3:36 PM

ಆಹ್ಲಾದಕರ ಟೆರೇಸ್: ಕಡಿಮೆ ಖರ್ಚಿನ ತಂಪು ತಾರಸಿ

ಮನೆ ಕಟ್ಟಿಸಿದ ಹೊಸತರಲ್ಲಿ ಬೇಸಿಗೆಯಲ್ಲಿ ತಾರಸಿಯ ತಾಪಮಾನದ ಸಮಸ್ಯೆ ಪ್ರಾರಂಭವಾಯಿತು. ಸುತ್ತಲೂ ಗಿಡ / ಮರ ಗುಡ್ಡಗಳಿಲ್ಲದ ಬಯಲು ಪ್ರದೇಶದಲ್ಲಿ ನಾವು ಮನೆ ಕಟ್ಟಿಸಿದ್ದವು. ಇದರಿಂದ ಬೇಸಿಗೆಯಲ್ಲಿ ಮನೆಯೊಳಗಿನ ತಾಪಮಾನ ತುಂಬಾ ಜಾಸ್ತಿಯಾಗಿತ್ತು. ತಂಪು ವಾತಾವರಣಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯೊಂದಿಗೆ ನಮ್ಮ ತಲೆಯೂ ಬಿಸಿಯಾಗತೊಡಗಿತು. ಆಗ ಹೊಳೆದಿದ್ದು ಈ ಸಿಂಪಲ್ ಐಡಿಯಾ..? ಏನಿದು.? ಇಲ್ಲಿ ಓದಿ.

• mango

Food26, Apr 2020, 4:46 PM

ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

ಈಗ ಮಾವಿನ ಹಣ್ಣಿನ ಸೀಸನ್. ಬೇಸಿಗೆ ಸೆಕೆ ಕೂಡ ಇದೆ. ಈ ಸೆಕೆ ಹೋಗಲಾಡಿಸುವ ತಂಪು ತಂಪು ಮಾವಿನ ರೆಸಿಪಿಗಳು ಮಾಡಿ ನೋಡಿ.

• ac coolers demand in 2020

India26, Apr 2020, 9:02 AM

ಎಸಿ, ಕೂಲರ್ ಬಳಸುವಾಗ ಕಿಟಕಿ ಕೊಂಚ ತೆರೆದಿಡಿ: ಕೇಂದ್ರ ಸೂಚನೆ

ಎಸಿ ಬಳಸುವಾಗ ಕಿಟಕಿ ಕೊಂಚ ತೆರೆದಿಡಿ: ಕೇಂದ್ರ| ಫ್ಯಾನ್‌, ಕೂಲರ್‌ಗೂ ಅನ್ವಯ: ಮಾರ್ಗಸೂಚಿ

• Kathrina

Lifestyle19, Mar 2020, 5:32 PM

ಬೇಸಿಗೆಯಲ್ಲಿ ಹಾಟ್ ಲುಕ್‌ನ ಕೂಲ್ ಡ್ರೆಸ್‌ಗಳು, ಹೀಗಿರಲಿ ನಿಮ್ಮ ಸಮ್ಮರ್‌ ಸ್ಟೈಲ್

ಸಮ್ಮರ್ ಬಂತು. ಸುಂದರವಾಗಿಯೂ ಕಾಣಿಸ್ಬೇಕು, ಹರಗೆ ಬಿಸಿಲಿರೋಂದ್ರಿಂದ ದೇಹಾನೂ ಕವರ್ ಆಗ್ಬೇಕು, ಸ್ಲೀವ್‌ಲೆಸ್ ಚೆನ್ನಾಗಿ ಕಾಣುತ್ತೆ, ಆದ್ರೂ ಹಾಕೋಕಾಗಲ್ಲ. ಏನ್‌ ಡ್ರೆಸ್ ಹಾಕೋಣ ಎಂದು ಹುಡುಕೋರಿಗಾಗಿ ಇಲ್ಲಿವೆ ಸಿಂಪಲ್ ಟಿಪ್ಸ್. ಈ ಕೆಲವು ಕೂಲ್ ಬಟ್ಟೆಗಳು ನಿಮ್ಮನ್ನು  ಹಾಟ್‌ ಆಗಿ ತೋರಿಸೋದ್ರಲ್ಲಿ ನೋ ಡೌಟ್.

• Cool drinks summer

Health17, Mar 2020, 12:30 PM

ಸಮ್ಮರ್‌ಗೆ ತಂಪು ತಂಪು ಕೂಲ್‌ ಕೂಲ್‌ ಡ್ರಿಂಕ್ಸ್‌ ಕುಡಿದು ಕೂಲ್‌ ಆಗಿ!

ದಿನದಿಂದ ದಿನಕ್ಕೆ  ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಅಂಶ ಮತ್ತು ಎಲೆಕ್ಟ್ರೋಲೈಟ್ಸ್‌ಗಳು ಬೆವರಿನ ಮೂಲಕ ಖಾಲಿಯಾಗಿ ಡೀಹೈಡ್ರೇಷನ್‌ಗೆ ಕಾರಣ ವಾಗುತ್ತದೆ.  ಸಮ್ಮರ್‌ನಲ್ಲಿ  ನಾವು ಪದೇ ಪದೇ ನೀರು ಕುಡಿಯುವ ಮೂಲಕ ಹೈಡ್ರೇಟ್‌ ಆಗಿರುವುದು  ಅಗತ್ಯ.  ಆದರೆ ಬರೀ ನೀರೇ ಕುಡಿಯೋಕ್ಕೆ ಬೋರ್‌ ಅಲ್ವಾ?  ಪ್ಲೇವರ್‌ ಚೆಂಜ್‌ ಮಾಡಿ ಕುಡಿಯುವುದರಿಂದ ನೀರು ಕುಡಿಯಲು ಮಜಾ ಇರುತ್ತೆ ಜೊತೆಗೆ ನಾವು ಆರೋಗ್ಯವಾಗಿರುವುದು ಖಂಡಿತ.

• Kaveri

Travel12, Mar 2020, 6:08 PM

ಬೇಸಿಗೆಯಲ್ಲಿ ವಿಸಿಟ್ ಮಾಡಬಹುದಾದ ಬೆಸ್ಟ್ ಕೂಲ್‌ ಕೂಲ್‌ ತಾಣಗಳು

ಬೆಳ್ಳಂಬೆಳಗ್ಗೆ ಕಣ್ ತೆರೆದಾಗ ಹಾಯ್ ಅಂತ ಬಂದು ಮುದ್ದಿಸುವ ತಂಗಾಳಿ, ಎಳೇ ಬಿಸಿಲಿನ ಸ್ಪರ್ಶ, ಹೊರಗೆ ಬಂದರೆ ಹೆಸರು ಗೊತ್ತಿಲ್ಲದ ಹೂವಿನ ಕಂಪು. ಬಿಸಿಲ ಬೇಗೆಯನ್ನು ಮರೆಯಲು ಇನ್ನೇನು ಬೇಕು? ಬೇಸಿಗೆಯಲ್ಲಿ ನೀವು ಎಲ್ಲಿಗೆಲ್ಲ ಹೋಗಬಹುದು ಅನ್ನೋ ತಾಣಗಳ ಪರಿಚಯ ಇಲ್ಲಿದೆ.

• Virat Kohli

Cricket3, Mar 2020, 12:53 PM

ಪತ್ರಕರ್ತನ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!

ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಔಟಾದಾಗ ಸಂಭ್ರಮಿಸುವ ಭರದಲ್ಲಿ ಅತಿರೇಕದ ವರ್ತನೆ ತೋರಿದ್ದನ್ನು ಪ್ರಶ್ನಿಸಿದಾಗ, ಕೊಹ್ಲಿ ಗಲಿಬಿಲಿಯಾದರು. ನೀವು ಏನು ಹೇಳುತ್ತಿರಾ, ಅದರ ಬಗ್ಗೆ ಸ್ಪಷ್ಟತೆ ನೀಡಿ ಎಂದರು.

• Try these cool cool smoothies in coming summer

Food17, Feb 2020, 4:06 PM

ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ

ಇನ್ನೇನು ಬೇಸಿಗೆ ಶುರುವಾಗ್ತಿದೆ. ಬಾಯಾರಿಕೆ ಹೆಚ್ಚು. ಈ ಟೈಮ್ ನಲ್ಲಿ ದೇಹ ಡೀ ಹೈಟ್ರೇಟ್ ಆಗೋದೂ ಜಾಸ್ತಿ. ಈ ಸ್ಮೂಧಿ ಮತ್ತೂ ಸೂಪ್ ಗಳು ನಿಮ್ಮ ದೇಹವನ್ನು ತಂಪಾಗಿಡಬಲ್ಲವು.

• Being single has many health benefits

relationship14, Feb 2020, 3:31 PM

ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ!

ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಯಾವ ಹಕ್ಕಿನೂ ಬುಟ್ಟಿಗೆ ಬಿದ್ದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಡಿ. ಒಂಟಿಯಾಗಿರೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಮನೋವೈದ್ಯರು. ಸೋ,ಒಂಟಿಯಾಗಿರೋದಕ್ಕೆ ಖುಷಿಪಡುತ್ತ ವ್ಯಾಲೆಂಟೆನ್ಸ್ ಡೇ ಎಂಜಾಯ್ ಮಾಡಿ.