Cooking  

(Search results - 62)
 • Charithriya ganesh

  Sandalwood27, Mar 2020, 4:27 PM IST

  #Lockdown ಗೋಲ್ಡನ್‌ ಸ್ಟಾರ್‌ ಪುತ್ರಿ ಕೈಯಲ್ಲಿ ತಯಾರಾಗ್ತಿದೆ yummy ಅಡುಗೆ!

  'ಚಮಕ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಗೋಲ್ಡನ್‌ ಸ್ಟಾರ್‌ ಪುತ್ರಿ ಚಾರಿತ್ರ್ಯಾ ಮನೆಯಲ್ಲಿ ಪೋಷಕರ ಜೊತೆ ಸಮಯ ಕಳೆಯುತ್ತಾ, ಅಡುಗೆ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ತಾಯಿ ಶಿಲ್ಪಾ ಗಣೇಶ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ...

 • cooking

  Woman10, Mar 2020, 12:29 PM IST

  ನಾಳೆ ಬೆಳಗ್ಗೆ ಏನ್ ತಿಂಡಿ ಮಾಡೋದು? ನಾರಿ ಕಾಡೋ ಚಿಂತೆ..

  ಮಹಿಳೆಯರಿಗೆ ಅತ್ಯಂತ ಹೆಚ್ಚು ಟೆನ್ಷನ್ ಕೊಡುವ ಕೆಲಸವೆಂದ್ರೆ ಬೆಳಗ್ಗಿನ ಬ್ರೇಕ್‍ಫಾಸ್ಟ್. ನಾಳೆ ಯಾವ ತಿಂಡಿ ಮಾಡೋದು ಎಂಬ ಚಿಂತೆ ಅವರನ್ನು ಪ್ರತಿದಿನ ಕಾಡುತ್ತೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಮಹಿಳೆಯರಿಗೆ ಅತ್ಯಂತ ಒತ್ತಡ ಸೃಷ್ಟಿಸುವ ಕೆಲಸವೆಂದ್ರೆ ಬೆಳಗ್ಗಿನ ಬ್ರೇಕ್‍ಫಾಸ್ಟ್ ತಯಾರಿ ಎಂಬುದು ದೃಢಪಟ್ಟಿದೆ. 

 • Cooking Materials That Can Make Your Food Healthy

  Health18, Feb 2020, 3:36 PM IST

  ಇದು ಪಾತ್ರೆಗಳ ಪ್ರಪಂಚ; ಆಯ್ಕೆಯಲ್ಲಿರಲಿ ಜಾಣತನ ಕೊಂಚ

  ಮಿನರಲ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು, ನ್ಯೂಟ್ರಿಯೆಂಟ್‌ಗಳಿಂದ ತುಂಬಿರುವ ಈ ಅಡುಗೆ ತಯಾರಿಸುವ ಪಾತ್ರೆಗಳು ನಿಮ್ಮ ಆಹಾರವನ್ನು ಮತ್ತಷ್ಟು ಆರೋಗ್ಯಕರವಾಗಿಸುತ್ತವೆ.

 • Kalaburagi

  Karnataka Districts8, Feb 2020, 8:19 AM IST

  ನುಡಿ ಸಮ್ಮೇಳನದಲ್ಲಿ ಅನ್ನ ದಾಸೋಹ: ಅಡುಗೆಯಲ್ಲೂ ಹೊಸ ದಾಖಲೆ

  ಕಲಬುರಗಿ ಸಾಹಿತ್ಯ ಸಮ್ಮೇಳನ ಊಟೋಪಚಾರದಲ್ಲಿಯೂ ಹೊಸ ದಾಖಲೆ ನಿರ್ಮಿಸಿದೆ, ಈಗಾಗಲೇ ಅತ್ಯಧಿಕ ಪ್ರತಿನಿಧಿಗಳ ನೋಂದಣಿ (23 ಸಾವಿರ) ದಿಂದಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಸಮ್ಮೇಳನ ಇದೀಗ ವಿಶಾಲ ಶ್ರೀ ವಿಜಯ ಮುಖ್ಯ ವೇದಿಕೆ, ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ, ದಾಖಲೆ ತರಹೇವಾರಿ ಅನ್ನಾಹಾರ ಸೇವನೆ, ಸಿಹಿ ತಿನಿಸಿನಂತಹ ಊಟೋಪಚಾರ, ಅಚ್ಚುಕಟ್ಟುತನದಿಂದಾಗಿ ಸುದ್ದಿ ಮಾಡಿದೆ. 

 • Kiccha Sudeep kitchen looks like museum

  Food25, Jan 2020, 1:39 PM IST

  ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

  ನಟನೆಯಲ್ಲಿ ಸುದೀಪ್ ಕಿಂಗ್. ಯಾವ ಸ್ಟಾರ್ ಗಿರಿಯನ್ನೂ ಹೊತ್ತುಕೊಳ್ಳದೇ ಸಾಮಾನ್ಯ ಬದುಕನ್ನೇ ತೀವ್ರವಾಗಿ ಬದುಕಲು ಇಚ್ಚಿಸೋ ಸುದೀಪ್‌ ಕಿಚನ್‌ಗೊಮ್ಮೆ ಭೇಟಿ ಕೊಡ್ಬೇಕು, ಏನ್ ಅದ್ಭುತ ಇದೆ ಗೊತ್ತಾ?

   

 • Benefits of husband and wife doing household chores together

  LIFESTYLE13, Jan 2020, 6:21 PM IST

  ಮನೆ ಕೆಲಸವೇನಿದ್ರೂ ಪತ್ನಿಗೆ ಎಂಬ ಪತಿ ನೀವಾ? ಹಾಗಾದ್ರೆ ಇದನ್ನೊಮ್ಮೆ ಓದಿ..

  ಮನೆಗೆಲಸದಲ್ಲಿ ಪತಿಯು ಪತ್ನಿಗೆ ನೆರವು ನೀಡುವುದರಿಂದ ಇಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ದಾಂಪತ್ಯದಲ್ಲಿ ವಿರಸ ತಗ್ಗಿ ಸರಸ ಹೆಚ್ಚುತ್ತದೆ.

 • train

  BUSINESS1, Jan 2020, 2:44 PM IST

  ಇಡೀ ವರ್ಷಕ್ಕಾಗುವಷ್ಟು ಶಾಕ್ ಒಂದೇ ದಿನದಲ್ಲಿ: ಹ್ಯಾಪಿ(?) ನ್ಯೂ ಇಯರ್ ಎಂದ ಮೋದಿ ಸರ್ಕಾರ!

  ಹೊಸ ವರ್ಷದ ಆರಂಭದಲ್ಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನತೆಗ ಶಾಕ್ ನೀಡಿದೆ. ರೈಲ್ವೆ ಪ್ರಯಾಣದ ದರ ಹೆಚ್ಚಳದ ಜೊತೆಗೆ  ಎಲ್‌ಪಿಜಿ ಬೆಲೆಯಲ್ಲೂ ಭಾರೀ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

 • cooking

  Health28, Dec 2019, 12:56 PM IST

  ಕುಕಿಂಗ್‌ ಇಂಟರೆಸ್ಟ್ ಇಲ್ವಾ? ರೀ ನೀವು ಕುಕ್ ಮಾಡಿದ್ರೇನೆ ಫಿಟ್ ಆಗೋದು!

  ಕೆಲವರಿಗೆ ಅಡುಗೆಯಲ್ಲಿ ಇನ್ನಿಲ್ಲದ ಆಸಕ್ತಿ. ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುತ್ತ ಮನೆ ಮಂದಿಗೆಲ್ಲ ಅದರ ರುಚಿಯನ್ನು ಉಣ್ಣಬಡಿಸುವ ಮೂಲಕ ಖುಷಿ ಪಡುತ್ತಾರೆ. ಮನಸ್ಸಿನ ದುಗುಡವನ್ನು ದೂರ ಮಾಡುವ ಹವ್ಯಾಸಗಳಲ್ಲಿ ಅಡುಗೆಗೆ ಅಗ್ರಸ್ಥಾನವಿದೆ ಗೊತ್ತಾ?

 • Bio

  BUSINESS28, Dec 2019, 9:54 AM IST

  47 ಲಕ್ಷ ಕೆಜಿ ಕರಿದ ಎಣ್ಣೆ ಸಂಗ್ರಹಿಸಿ 33000 ಲೀ. ಬಯೋ ಡೀಸೆಲ್‌ ತಯಾರಿ!

  47 ಲಕ್ಷ ಕೆಜಿ ಬಳಸಿದ ಎಣ್ಣೆ ಸಂಗ್ರಹಿಸಿ 33000 ಲೀ. ಬಯೋ ಡೀಸೆಲ್‌ ತಯಾರಿ|  ಭಾರತೀಯ ಬಯೋ-ಡೀಸೆಲ್‌ ಅಸೋಸಿಯೇಷನ್‌(ಬಿಡಿಎಐ)

 • Make cooking fun

  Food5, Dec 2019, 2:23 PM IST

  ಮಾಡೋ ಅಡುಗೆ ಸೂಪರ್‌ ಆಗಿರ್ಬೇಕಂದ್ರೆ ಕಿಚನ್‌ಗೆ ಸ್ವಲ್ಪ ಬದಲಾವಣೆ ತನ್ನಿ!

  ಅಡುಗೆಮನೆ ಮನೆಯ ಕೇಂದ್ರಬಿಂದು. ಎಲ್ಲರ ಹೊಟ್ಟೆ ತುಂಬಿಸಲು ಕೆಲಸ ಮಾಡುವ ಕಾರ್ಖಾನೆ. ಮನೆಸದಸ್ಯರನ್ನು ಒಟ್ಟಿಗೆ ಕುಳ್ಳಿರಿಸಿ ಪ್ರೀತಿಯ ವಾತಾವರಣ ಕಲ್ಪಿಸುವ ತಾಕತ್ತು ಇದಕ್ಕಿದೆ. ಹಾಗಾಗಿ ಕಿಚನ್‌ಗೆ ಸ್ವಲ್ಪ ಬದಲಾವಣೆ ತಂದುಕೊಂಡರೆ ಅಲ್ಲಿ ಕೆಲಸ ಮಾಡುವ ಗೃಹಿಣಿಯೂ ಖುಷಿಯಾಗಿರಬಹುದು. 

 • police cuff india

  Karnataka Districts5, Dec 2019, 1:14 PM IST

  ಮಾಂಸದ ಅಡುಗೆ ಸಿದ್ದಪಡಿಸುತ್ತಿದ್ದ ವ್ಯಕ್ತಿ ಅರೆಸ್ಟ್‌..!

  ಮಾಂಸದ ಅಡುಗೆ ಮಾಡ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದ ಸಮೀಪ ನಡೆದಿದೆ. ಏಕಾಏಕಿ ದಾಳಿ ಮಾಡಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಆತ ಅಡುಗೆ ಮಾಡುತ್ತಿದ್ದ ಮಾಂಸ ಯಾವುದು..? ಅರೆಸ್ಟ್ ಮಾಡಿದ್ದೇಕೆ..? ಇಲ್ಲಿ ಓದಿ.

 • rraginidwivedi

  Sandalwood18, Nov 2019, 1:53 PM IST

  ಹೊಸ ಕ್ರಿಸ್ಪಿ ರೆಸಿಪಿ ಬೇಕಾ? ರಾಗಿಣಿ ಹೇಳಿಕೊಡ್ತಾರೆ ನೋಡಿ!

  ದಿನಾ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೇಸರ ಎನಿಸುತ್ತದೆ. ದಿನೇ ಅದೇ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ ತಿಂದು ತಿಂದು ಬೇಸರ ಎನಿಸುತ್ತಿದೆಯಾ? ಬೇರೆ ಏನಾದ್ರೂ ಹೊರ ರುಚಿ ಮಾಡ್ಬೇಕು ಅಂತ ರೆಸಿಪಿ ಹುಡುಕ್ತಾ ಇದೀರಾ? ಇಲ್ಲಿದೆ ನೋಡಿ. 
   

 • Haveri
  Video Icon

  Karnataka Districts17, Nov 2019, 5:35 PM IST

  ಹಾವೇರಿ: ಮಗುಚಿ ಬಿದ್ದ ಲಾರಿ, ಎಣ್ಣೆ ಮುಂದೆ ಮರೆತ ಮಾನವೀಯತೆ

  ಹಾವೇರಿ[ನ. 17]  ಅಡುಗೆ ಎಣ್ಣೆ ಮುಂದೆ ಮಾನವೀಯತೆ ಮರೆಯಾಗಿದೆ. ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ಲಾರಿ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. 

  ಹಾವೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಡುಗೆ ಎಣ್ಣೆ ತುಂಬಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು.

 • Taj West End

  state30, Oct 2019, 8:13 AM IST

  ಕೊಳೆತ ತರಕಾರಿ: ತಾಜ್‌ ವೆಸ್ಟ್‌ಎಂಡ್‌ಗೆ ದಂಡ

  ಸ್ವಚ್ಛತೆ ಕಾಪಾಡದೇ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಕೊಳೆತ ತರಕಾರಿ ಬಳಕೆಗೆ ರೇಸ್‌ ಕೋರ್ಸ್‌ ರಸ್ತೆಯ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 50 ಸಾವಿರ ರು. ದಂಡ ವಿಧಿಸಿದ್ದಾರೆ.ಹೋಟಲ್‌ ಆಡಳಿತ ಮಂಡಳಿಗೆ 50 ಸಾವಿರ ರು. ದಂಡ ವಿಧಿಸಿದ್ದಾರೆ.

 • Cooking

  Karnataka Districts5, Oct 2019, 8:27 AM IST

  ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

  ಮೈಸೂರು ದಸರಾ ಪ್ರಯುಕ್ತ ಏರ್ಪಡಿಸಾಗಿದ್ದ ಕುಕ್ಕಿಂಗ್ ವಿತೌಟ್ ಫೈರ್ ಸ್ಪರ್ಧೆ ಮೋಜಿನಿಂದ ನಡೆಯಿತು. ಬೆಂಕಿ ಇಲ್ಲದೆ, ಅತ್ಯಂತ ರುಚಿಕರ ಮತ್ತು ಸ್ವಾದಿಷ್ಟ ಅಡುಗೆ ತಯಾರಿಸಬಹುದು ಎಂದು ಅತ್ತೆ, ಸೊಸೆಯಂದಿರು ತೋರಿಸಿಕೊಟ್ಟರು