Conversion  

(Search results - 74)
 • Notice to the Census of Christian Missionaries in Karnataka grgNotice to the Census of Christian Missionaries in Karnataka grg

  stateOct 14, 2021, 8:30 AM IST

  ಮತಾಂತರ: ಕ್ರೈಸ್ತ ಮಿಷನರಿಗಳ ಗಣತಿಗೆ ಸೂಚನೆ

  ರಾಜ್ಯದಲ್ಲಿ(Karnataka) ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಕಾರಣ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್‌ ಮಿಷನರಿಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
   

 • Yadgir Hindu Groups Christian Priests Approach Police Over Conversion Bid hlsYadgir Hindu Groups Christian Priests Approach Police Over Conversion Bid hls
  Video Icon

  stateSep 29, 2021, 10:02 AM IST

  ಯಾದಗಿರಿ: ಹಿಂದೂ ಕಾರ್ಯಕರ್ತರಿಂದ ದೂರು ಕೊಡೋಕೆ ಬಂದ ಪಾದ್ರಿಗಳ ಮುತ್ತಿಗೆ

  ಜಿ. ನೀಲಹಳ್ಳಿಯಲ್ಲಿ ಮತಾಂತರ ಆರೋಪ ಮಾಡಿದವರ ವಿರುದ್ಧ ಕ್ರೈಸ್ತ ಪಾದ್ರಿಗಳು ಸಮರ ಸಾರಿದ್ದಾರೆ. ದೂರು ಕೊಡೋಕೆ ಬಂದ ಪಾದ್ರಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ.

 • Home Minister Araga Jnanendra Talks Over Act for the Prohibition of Conversion grgHome Minister Araga Jnanendra Talks Over Act for the Prohibition of Conversion grg

  Karnataka DistrictsSep 29, 2021, 7:15 AM IST

  ಬಲವಂತ ಮತಾಂತರ ನಿಷೇಧಕ್ಕೆ ಕಾಯ್ದೆ?: ಸಚಿವ ಆರಗ ಜ್ಞಾನೇಂದ್ರ

  ಬಲವಂತದ ಆಮಿಷದ ಮತಾಂತರ ನಿಷೇಧಕ್ಕೆ ಕಾಯಿದೆ ತರಲು ಚಿಂತನೆ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 
   

 • Conversion continuous in Yadagiri even after discussed the issue in session hlsConversion continuous in Yadagiri even after discussed the issue in session hls
  Video Icon

  stateSep 28, 2021, 10:32 AM IST

  ಯಾದಗಿರಿಯಲ್ಲಿ ಇನ್ನೂ ನಿಂತಿಲ್ಲ ಮತಾಂತರ, ಸಹಾಯದ ನೆಪದಲ್ಲಿ ಜನರಿಗೆ ಬ್ರೇನ್‌ವಾಶ್

  ಮತಾಂತರದ ವಿಚಾರ ಕಲಾಪದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದರೂ, ಇನ್ನೂ ಬ್ರೇಕ್ ಬಿದ್ದಿಲ್ಲ. ಯಾದಗಿರಿಯಲ್ಲಿ ಜೇಮ್ಸ್ ಎಂಬ ಕ್ರೈಸ್ತ ಪಾದ್ರಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. 

 • Conversion Bid in Ullal Mangaluru Hindu Groups Demand Action Against Missionaries hlsConversion Bid in Ullal Mangaluru Hindu Groups Demand Action Against Missionaries hls
  Video Icon

  Karnataka DistrictsSep 25, 2021, 2:36 PM IST

  ಉಳ್ಳಾಲದಲ್ಲಿ ಮತಾಂತರ ಪ್ರಚೋದಿಸುವ ಪತ್ರಗಳು ಪತ್ತೆ, ಕೇರಳದಿಂದ ಫಂಡಿಂಗ್..?

  ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು  ಉಳ್ಳಾಲದಲ್ಲಿ ಪತ್ತೆಯಾಗಿವೆ. ಇದಕ್ಕೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • Coverstory sting operation on Conversion increased in India hlsCoverstory sting operation on Conversion increased in India hls
  Video Icon

  stateSep 25, 2021, 11:35 AM IST

  ಮತಾಂತರದ ಎಫೆಕ್ಟ್! ಹೊಸ ಮನೆ ಕಟ್ಟಿಸಿದರೂ, ಮನೆಗೆ ಕಾಲಿಡದ ಗೂಳಿಹಟ್ಟಿ ಶೇಖರ್ ಅಮ್ಮ!

  ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಸದನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿ ಮತಾಂತರವಾದ ಬಗ್ಗೆ ಹೇಳುತ್ತಾ, ಅಳಲು ತೋಡಿಕೊಂಡಿದ್ದಾರೆ. 

 • trying to illegal conversion to Christianity in mangalore snrtrying to illegal conversion to Christianity in mangalore snr

  Karnataka DistrictsSep 25, 2021, 10:30 AM IST

  ಮನೆಗಳ ಮುಂದೆ ಕ್ರೈಸ್ತ ಧಾರ್ಮಿಕ ಪುಸ್ತಕ : ಅಕ್ರಮ ಮತಾಂತರ ಯತ್ನ ಆರೋಪ

  • ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮತಾಂತರ ವಿಚಾರಗಳು ಸಾಕಷ್ಟು ಸದ್ದು
  • ಮಂಗಳೂರಿನ ಮನೆಗಳ ಮುಂದೆ ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು ಪತ್ತೆ 
 • Asianet Suvarna Focus Foreign Funding For Conversions podAsianet Suvarna Focus Foreign Funding For Conversions pod
  Video Icon

  IndiaSep 24, 2021, 5:15 PM IST

  ಅತ್ತ ಮಿಷನರಿ, ಇತ್ತ ಜಿಹಾದಿ...: ಹಿಂದೂ ಧರ್ಮಕ್ಕೆ ಏನೀ ಆತಂಕ!

  ಅತ್ತ ಮಿಷನರಿ, ಇತ್ತ ಜಿಹಾದಿ ಕೋಟಿ ಕೋಟಿ ಫಾರಿನ್ ದುಡ್ಡಲ್ಲಿ ನಡೆಯುತ್ತಿದೆ ಮತಾಂತರಿಗಳ ವಿಷಜಾಲ. ಹಿಂದೂ ದೇವರನ್ನು ಬೈಯ್ಯೋದೇ ಮಂತ್ರ. ಹೆಣ್ಣು ಮಕ್ಕಳ ಬ್ರೈನ್‌ವಾಶ್ ಮಾಡ್ತಾರೆ. ಕುರುಡ, ಕಿವುಡ ಮಕ್ಕಳನ್ನೇ ಟಾರ್ಗೆಟ್‌ ಆಗಿಟ್ಟುಕೊಳ್ಳುತ್ತಾರೆ. ಖದೀಮ ಧರ್ಮಗುರುವನ್ನು ಅರೆಸ್ಟ್‌ ಮಾಡಿದ್ದೇಕೆ ಭಯೋತ್ಪಾದಕ ನಿಗ್ರಹ ಪಡೆ? 

 • BJP MLA Gulihatti Shekar raise over conversion in Monsoon session hlsBJP MLA Gulihatti Shekar raise over conversion in Monsoon session hls
  Video Icon

  stateSep 23, 2021, 1:43 PM IST

  ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!

  ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿದ್ದು, ಸ್ವತಃ ತಮ್ಮ ತಾಯಿಯನ್ನೇ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ ಅಳಲು ತೋಡಿಕೊಂಡಿದ್ದಾರೆ. 

 • UP ATS arrests Maulana Kaleem Siddiqui in religious conversion racket from Meerut podUP ATS arrests Maulana Kaleem Siddiqui in religious conversion racket from Meerut pod

  IndiaSep 23, 2021, 7:27 AM IST

  ಅತಿದೊಡ್ಡ ಮತಾಂತರ ದಂಧೆ ಪತ್ತೆ: ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ!

  * ವಿದೇಶಗಳಿಂದ ದೇಣಿಗೆ ಪಡೆದ ಲಕ್ಷಾಂತರ ಜನರ ಮತಾಂತರ

  * ಅತಿದೊಡ್ಡ ಮತಾಂತರ ದಂಧೆ ಪತ್ತೆ

  * ಉತ್ತರಪ್ರದೇಶದ ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ

 • News Hour mulling over law to stop religious conversion through inducement to Karnataka Politics mahNews Hour mulling over law to stop religious conversion through inducement to Karnataka Politics mah
  Video Icon

  IndiaSep 22, 2021, 11:39 PM IST

  ಮತಾಂತರಕ್ಕೆ ಮುಂದಾದ್ರೆ ಸರ್ಕಾರದಿಂದ ಪಂಚ್, ಕಲಾಪದಲ್ಲಿ ಜಾರಿದ ಸಿದ್ದು ಪಂಚೆ!

  ಮತಾಂತರ ನಿಷೇಧದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು ಕರ್ನಾಟಕ ಸರ್ಕಾರ ಕಾನೂನು ರಚನೆಗೆ ಸಿದ್ಧತೆ ಮಾಡಿಕೊಂಡಿದೆ. ನನ್ನ ಹೆತ್ತ ತಾಯಿಯನ್ನೇ ಮತಾಂತರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ ಇದನ್ನು ಕ್ರಿಶ್ಚಿಯನ್ ಅಸೋಸಿಯೇಷನ್ ಅಲ್ಲಗಳೆದಿದೆ. ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಸಡಿಲವಾದ ಪ್ರಸಂಗಕ್ಕೂ ವಿಧಾನಸಭೆ ಸಾಕ್ಷಿಯಾಯಿತು.

 • Strict action need in State For religious conversion issue says Bopaiah snrStrict action need in State For religious conversion issue says Bopaiah snr

  Karnataka DistrictsSep 22, 2021, 9:24 AM IST

  'ಮತಾಂತರ ತಡೆಗೆ ರಾಜ್ಯದಲ್ಲೂ ಕಾನೂನು ತನ್ನಿ'

  •  ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲೂ ಕಾನೂನು ತರಬೇಕಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದರು.
  • ಎಲ್ಲ ಕಡೆ ಮತಾಂತರ ಜಾಸ್ತಿ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಕಾಯ್ದೆ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
 • Karnataka govt plans to bring anti conversion Bill BJP MLA claims Christian missionaries got his mother converted podKarnataka govt plans to bring anti conversion Bill BJP MLA claims Christian missionaries got his mother converted pod

  stateSep 22, 2021, 8:21 AM IST

  ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ ಗೋಳು!

  * ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ಹೊಸದುರ್ಗ ಬಿಜೆಪಿ ಶಾಸಕ

  * ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ

  * ಮತಾಂತರ ಬಗ್ಗೆ ವ್ಯಾಪಕ ಚರ್ಚೆ

  * ನಾನು ದೇವಸ್ಥಾನಕ್ಕೆ ಹೋದರೂ ವಿರೋಧಿಸ್ತಾರೆ

  * ಪ್ರಶ್ನಿಸಿದರೆ ಸತ್ತುಹೋಗ್ತೀನಿ ಎಂದು ಹೆದರಿಸ್ತಾರೆ

 • News Hour Religious Conversion debate in assembly to Taliban chief dead Reports mahNews Hour Religious Conversion debate in assembly to Taliban chief dead Reports mah
  Video Icon

  IndiaSep 21, 2021, 11:43 PM IST

  ಮತಾಂತರಕ್ಕೆ ಮೂಲ ಕಾರಣ ಏನು? ಸದನದಲ್ಲಿ ಕೋಲಾಹಲ

  ಶಾಸಕ ಗೂಳಿಹಟ್ಟಿ ಶೇಖರ್  ಮತಾಂತರದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು.  ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.ಶಾಸಕ ಗೂಳಿಹಟ್ಟಿ ಶೇಖರ್ ಸುವರ್ಣ ನ್ಯೂಸ್ ಕವ್ ಸ್ಟೋರಿ ಪ್ರಸ್ತಾಪ ಮಾಡಿ ಮಾತನಾಡಿದರು. ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ' ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ತೋಡಿಕೊಂಡರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿ ಪ್ರಸ್ತಾಪಿಸಿ ಮತಾಂತರ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದರು. ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ತೀರ್ಪು ನೀಡಲಾದ ಸುದ್ದಿಯೂ ಬಂದಿದೆ.  ಅಪ್ಘಾನಿಸ್ತಾನದಲ್ಲಿ ಗೊಂದಲಗಳು ಮುಂದುವರಿದೆ ಇದೆ. ತಾಲೀಬಾನಿ ನಾಯಕನೇ ಹತ್ಯೆಯಾಗಿದ್ದಾನೆ ಎನ್ನುವ ಮಾಹಿತಿ ಬಂದಿದೆ.

 • Former MLA KJ George says all churches not in favour of conversion hlsFormer MLA KJ George says all churches not in favour of conversion hls
  Video Icon

  stateSep 21, 2021, 3:22 PM IST

  ಮತಾಂತರ ವಿಷಯ ಪ್ರಸ್ತಾಪಿಸಿದ ಗೂಳಿಹಟ್ಟಿ ಶೇಖರ್, ಎಲ್ಲಾ ಚರ್ಚ್‌ಗಳು ಹಾಗಲ್ಲ ಎಂದ ಜಾರ್ಜ್

  ವಿಧಾನಸಭೆಯಲ್ಲಿಂದು ಕವರ್ ಸ್ಟೋರಿ ವರದಿ ಪ್ರಸ್ತಾಪವಾಗಿದೆ. ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ವಿಷಯ ಪ್ರಸ್ತಾಪಿಸಿದರು. ಅದಕ್ಕೆ ಜಾರ್ಜ್ ಪ್ರತಿಕ್ರಿಯಿಸಿ, ಎಲ್ಲಾ ಚರ್ಚ್‌ಗಳ ವಿರುದ್ಧ ಆರೋಪ ಮಾಡಬೇಡಿ. ಮತಾಂತರ ಮಾಡಿದ ಚರ್ಚ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ' ಎಂದಿದ್ದಾರೆ.