Constituency Survey  

(Search results - 12)
 • Davanagere

  Lok Sabha Election NewsApr 15, 2019, 4:39 PM IST

  ದಾವಣಗೆರೆ ಬಿಜೆಪಿಗೆ ಸುಲಭದ ತುತ್ತಾಗುತ್ತಾ?

  ಶಾಮನೂರು ಕುಟುಂಬವು ಸ್ಪರ್ಧೆಯಿಂದ ಹಿಂದಕ್ಕೆ| ಹೀಗಾಗಿ ಮಂಜಪ್ಪಗೆ ಕಾಂಗ್ರೆಸ್‌ ಮಣೆ| ಸಿದ್ದೇಶ್ವರ್‌ ಓಟಕ್ಕೆ ಮಂಜಪ್ಪ ಬ್ರೇಕ್‌ ಹಾಕ್ತಾರಾ ಎಂಬ ಬಗ್ಗೆ ಕಾಂಗ್ರೆಸ್ಸಲ್ಲೇ ಜಿಜ್ಞಾಸೆ| ಆದರೆ ಒಬಿಸಿ ಮತ ಕ್ರೋಡೀಕರಣವಾದರೆ ಬಿಜೆಪಿಗೆ ಕಷ್ಟ|  ಲಿಂಗಾ​ಯ​ತ-ಕುರುಬರ ಮಧ್ಯೆ 24 ವರ್ಷದ ನಂತರ ಅಖಾಡ

 • ballari

  Lok Sabha Election NewsApr 14, 2019, 4:11 PM IST

  ಗಣಿನಾಡಿನಲ್ಲಿ ‘ಡಿಕೆಶಿ-ರಮೇಶ ಜಾರಕಿಹೊಳಿ ಸಮರ’!

  ಗಣಿನಾಡಿನಲ್ಲಿ ‘ಡಿಕೆಶಿ-ರಮೇಶ ಜಾರಕಿಹೊಳಿ ಸಮರ’!| ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪ ಆದರೂ ನಿಜವಾದ ಸ್ಪರ್ಧಿ ಡಿಕೆಶಿ ಅಂತೆ| ಬಿಜೆಪಿ ಟಿಕೆಟ್‌ ಲಭಿಸಿದ್ದು ಕಾಂಗ್ರೆಸ್‌ ಅತೃಪ್ತ ಜಾರಕಿಹೊಳಿ ಬಂಧು ದೇವೇಂದ್ರಪ್ಪಗೆ| - ರಾಮುಲು ವರ್ಸಸ್‌ ಡಿಕೆಶಿ ಎಂಬಂತಿದ್ದ ಸಮರಕ್ಕೆ ಈಗ ರಮೇಶ್‌ ಎಂಟ್ರಿ| ಬೆಳಗಾವಿಯಲ್ಲಿನ ದ್ವೇಷ ಈಗ ಬಳ್ಳಾರಿಗೂ ಪ್ರವೇಶ| ಕಾಂಗ್ರೆಸ್‌ನ 6 ಶಾಸಕರಿದ್ದರೂ ಒಗ್ಗಟ್ಟಿಲ್ಲ ಎಂಬುದು ಮೈನಸ್‌ ಪಾಯಿಂಟ್‌

 • Belgaum

  Lok Sabha Election NewsApr 14, 2019, 3:57 PM IST

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?| ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ| ಡಾ.ವಿರೂಪಾಕ್ಷ ಸಾಧುನವರ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ| ಇಲ್ಲಿ ಕೈ- ಕಮಲ ನೇರ ಹಣಾಹಣಿ| ಆದರೆ ಗಡಿ ವಿವಾದ ಮುಂದಿಟ್ಟು ಎಂಇಎಸ್‌ನಿಂದ 50 ಸದಸ್ಯರು ಕಣದಲ್ಲಿ|  ಎಂಇಎಸ್‌ನ 50 ಅಭ್ಯರ್ಥಿಗಳು ಇರುವುದು ಬಿಜೆಪಿಗೆ ಮಗ್ಗಲಮುಳ್ಳು

 • Bangalore Central

  Lok Sabha Election NewsApr 13, 2019, 12:07 PM IST

  ಕೇಂದ್ರದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್‌ ಕದನ!

  ಕೇಂದ್ರದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್‌ ಹಣಾಹಣಿ| ನಟ ಪ್ರಕಾಶ್‌ ರಾಜ್‌ ಸ್ಪರ್ಧೆಯ ನಡುವೆಯೂ ಮೋಹನ್‌, ಅರ್ಷದ್‌ ನಡುವೆ ನೇರ ಸ್ಪರ್ಧೆ| ಮೋದಿ ಮ್ಯಾಜಿಕ್‌, ಹಿಂದೂ ಮತಗಳ ಕ್ರೋಡೀಕರಣ ನಿರೀಕ್ಷೆಯಲ್ಲಿ ಬಿಜೆಪಿ| ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಅರ್ಷದ್‌ ಬೆನ್ನಿಗೆ ಜಮೀರ್‌, ಕಾಂಗ್ರೆಸ್‌ ಶಾಸಕರು| ಆದರೆ ಮುಸ್ಲಿಂ, ತಮಿಳು ಮತಗಳಿಗೆ ರಾಜ್‌ ಕನ್ನ ಹಾಕಿದರೆ ಎಂಬ ಆತಂಕ ಕಾಂಗ್ರೆಸ್‌ಗೆ

 • bangalore north

  Lok Sabha Election NewsApr 12, 2019, 4:04 PM IST

  ಬೆಂ. ಉತ್ತರದಲ್ಲಿ ಮೋದಿ ವರ್ಚಸ್ಸು ವರ್ಸಸ್ ದೋಸ್ತಿ ಹುಮ್ಮಸ್ಸು

  ಕೇಂದ್ರ- ರಾಜ್ಯ ಸಚಿವರ ನಡುವೆ ಗೆಲುವಿಗಾಗಿ ಭರ್ಜರಿ ಕಾದಾಟ | ಒಕ್ಕಲಿಗರು, ವಲಸಿಗರ ಮತಗಳೇ ನಿರ್ಣಾಯಕ ಸಚಿವ ಸ್ಥಾದಾಸೆಗೆ ಬೈರೇಗೌಡ ಪರ ದೋಸ್ತಿ ಶಾಸಕರ ಶಕ್ತಿ ಮೀರಿ ಕೆಲಸ | ಪ್ರಧಾನಿ ಮೋದಿ ಹೆಸರೇ ಡಿವಿಎಸ್‌ಗೆ ಶ್ರೀರಕ್ಷೆ

 • Bangalore Rural

  Lok Sabha Election NewsApr 11, 2019, 5:25 PM IST

  ಮೋದಿ ಅಲೆ ಮೆಟ್ಟಿ ನಿಲ್ತಾವಾ ಜೋಡೆತ್ತು?

  ಎಚ್‌ಡಿಕೆ, ಡಿಕೆಶಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ‘ಕಮಲ’ ಅರಳಿಸುವ ಯತ್ನ | ಸೇಡು ತೀರಿಸುವ ತವಕದಲ್ಲಿ ಯೋಗಿ ಭದ್ರ ನೆಲೆ ಕೊರತೆ ಬಿಜೆಪಿಗೆ ತೊಡಕು | ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಭರ್ಜರಿ ಲಾಭದ ನಿರೀಕ್ಷೆಯಲ್ಲಿ ಡಿಕೆಸು

 • Chitradurga

  Lok Sabha Election NewsApr 11, 2019, 4:18 PM IST

  ಕೋಟೆ ನಾಡು ಚಿತ್ರದುರ್ಗಕ್ಕಾಗಿ ಹೊರಗಿನವರ ಕಾದಾಟ!

  ಕಾಂಗ್ರೆಸ್ಸಿನ ಚಂದ್ರಪ್ಪ, ಬಿಜೆಪಿ ನಾರಾಯಣ ಸ್ವಾಮಿ ಜಿದ್ದಾಜಿದ್ದಿನ ಕದನ | ಇಬ್ಬರೂ ಮಾದಿಗರು, ಮತ ವಿಭಜನೆ ಸಂಭವ ದೋಸ್ತಿ ಮತಗಳು ಒಗ್ಗೂಡಿದರೆ ಚಂದ್ರಪ್ಪ ಹಾದಿ ಸಲೀಸು | ಅದಾಗದಿದ್ದರೆ ನಾರಾಯಣಸ್ವಾಮಿಗೆ ಭಾರಿ ಅನುಕೂಲ

 • nikhil

  Lok Sabha Election NewsApr 9, 2019, 5:20 PM IST

  ಜೆಡಿಎಸ್ ಕೋಟೆ ಮಂಡ್ಯದಲ್ಲಿ ಸುಮಲತಾ ಕಂಪನ!

  ಮುಖ್ಯಮಂತ್ರಿ ಪುತ್ರ, ಅಂಬಿ ಪತ್ನಿ ನಡುವೆ ಜಿದ್ದಾ ಜಿದ್ದಿ, ರೋಚಕ ಕದನ | ಮಂಡ್ಯ ಫಲಿತಾಂಶದ ಮೇಲೆ ರಾಜ್ಯದ ಕಣ್ಣು ಜೆಡಿಎಸ್‌ಗೆ ಕಾಂಗ್ರೆಸ್ ಒಳೇಟಿನ ಭೀತಿ | ಸುಮಲತಾಗೆ ದೇವೇಗೌಡ, ಸಿಎಂ ಕುಮಾರಸ್ವಾಮಿ ಜನಪ್ರಿಯತೆ ಮುಳುವು

 • shobha

  Lok Sabha Election NewsApr 5, 2019, 11:22 AM IST

  ‘ಇಂದಿರಾ ಕ್ಷೇತ್ರ’ದಲ್ಲಿ ಶೋಭಾ, ಪ್ರಮೋದ್‌: ಹಸ್ತ‘ಕ್ಷೇಪ’ವಾದರೆ BJPಗೆ ವರ, JDSಗೆ ಶಾಪ

  ಹಸ್ತ‘ಕ್ಷೇಪ’ವಾದರೆ ಬಿಜೆಪಿಗೆ ವರ, ಜೆಡಿಎಸ್‌ಗೆ ಶಾಪ| ‘ಇಂದಿರಾ ಕ್ಷೇತ್ರ’ದಲ್ಲಿ ಶೋಭಾ, ಪ್ರಮೋದ್‌ ನೇರ ಹಣಾಹಣಿ| ಜೆಡಿಎಸ್‌ಗೆ ವಲಸೆ ಬಂದು ಸ್ಪರ್ಧಿಸಿದ ಕಾಂಗ್ರೆಸ್‌ನ ಮಧ್ವರಾಜ್‌| ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಪಕ್ಷಗಳಲ್ಲಿ ಒಳಗೊಳಗೇ ಅಸಮಾಧಾನ| ನೆಲೆ ಇಲ್ಲದ ಜೆಡಿಎಸ್‌ ಹೇಗೆ ಗೆಲ್ಲುತ್ತೆ ಎಂಬುದೇ ಪ್ರಶ್ನೆ| ಆದರೆ ಬಿಜೆಪಿ ಅಭ್ಯರ್ಥಿಗೆ ಚಿಹ್ನೆಯೇ ಶ್ರೀರಕ್ಷೆ

 • Mysore

  Lok Sabha Election NewsApr 1, 2019, 4:18 PM IST

  ಬಿಜೆಪಿ, ಕಾಂಗ್ರೆಸ್ ಕದನಕ್ಕೆ ಜೆಡಿಎಸ್ ಅಂಪೈರ್!

  ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ ವಿಜಯ ಶಂಕರ್ ನಡುವೆ ಜಿದ್ದಾಜಿದ್ದಿ | ಜೆಡಿಎಸ್ ಒಲಿದವರಿಗೆ ಗೆಲುವು ಸುಗಮ ದೋಸ್ತಿ ಪಕ್ಷಗಳ ನಡುವಣ ಭಿನ್ನಮತ ಕಾಂಗ್ರೆಸ್ಸಿಗೆ ತೊಡರುಗಾಲು | ಮೋದಿ ಅಲೆಯಿಂದ ಮತ್ತೆ ಗೆಲ್ಲಲು ಪ್ರತಾಪ್ ಯತ್ನ

 • Nalin_Mithun

  Lok Sabha Election NewsMar 31, 2019, 4:56 PM IST

  ದ. ಕನ್ನಡದಲ್ಲಿ ಬಿಜೆಪಿ ಪಂಟ V/S ಕಾಂಗ್ರೆಸ್ ಹೊಸ ಬಂಟ!

  ಬಿಜೆಪಿ ಪಂಟನ ಹಣಿಯಲು ಕಾಂಗ್ರೆಸ್ಸಿಂದ ಹೊಸ ಬಂಟ| ಮೋದಿ ಅಲೆ ಬೆನ್ನೇರಿ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿ ಸಂಸದ ಕಟೀಲು| ಅಭಿವೃದ್ಧಿಯೇ ತೊಡರುಗಾಲು- ಹಿರಿಯರ ಬದಿಗೊತ್ತಿ ಹೊಸ ಮುಖಕ್ಕೆ ಕಾಂಗ್ರೆಸ್‌ ಮಣೆ| ನಳಿನ್‌ ವೈಫಲ್ಯವನ್ನೇ ಮುಂದಿಟ್ಟು ಗೆಲ್ಲುವ ಆಸೆ

 • JDS - Congress

  NEWSOct 27, 2018, 11:58 AM IST

  ಭದ್ರಕೋಟೆಯಲ್ಲಿ ಜೆಡಿಎಸ್ಸಿಗೆ ಕಾಂಗ್ರೆಸ್‌ ಒಳ ಏಟು ಭೀತಿ

  ಮೈಸೂರು ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರೇ ಇದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿದ್ದರಿಂದ ಬೆಂಬಲ ನೀಡಿರುವ ಕಾಂಗ್ರೆಸ್ಸಿನ ನೇರ ಪೈಪೋಟಿ ಜೆಡಿಎಸ್‌ಗೆ ಇಲ್ಲದಿದ್ದರೂ ಕಾಂಗ್ರೆಸ್ಸಿನ ಆಂತರಿಕ ಬೇಗುದಿಯ ಆತಂಕವಂತೂ ಇದ್ದೇ ಇದೆ.