Constituencies  

(Search results - 67)
  • undefined
    Video Icon

    India11, Feb 2020, 8:34 PM IST

    ದೆಹಲಿ ಚುನಾವಣೆ : 70ರ ಪೈಕಿ 67 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಗೋವಿಂದಾ...!

    ದೆಹಲಿಯಲ್ಲಿ  ಹ್ಯಾಟ್ರಿಕ್ ಬಾರಿಸಿದ ಅರವಿಂದ್ ಕೇಜ್ರಿವಾಲ್; ಒಂದಂಕಿಗಿಳಿದ ರಾಷ್ಟ್ರೀಯ ಪಕ್ಷಗಳು; ಕಾಂಗ್ರೆಸ್ ಡಕ್ ಔಟ್; 67 ಕ್ಷೇತ್ರಗಳಲ್ಲಿ ಠೇವಣಿಯೇ ಗೋವಿಂದ  

  • Nota JDS

    Politics10, Dec 2019, 7:35 PM IST

    ಉಪಚುನಾವಣೆ: 3 ಕ್ಷೇತ್ರಗಳಲ್ಲಿ JDSಗಿಂತಲೂ ನೋಟಾಗೆ ಹೆಚ್ಚು ಮತಗಳು: ಹೌದ್ದೋ ಹುಲಿಯಾ..!

    ಸಂಚಲನ ಮೂಡಿಸಿದ್ದ ರಾಜ್ಯ ವಿಧಾನಸಭೆಯ 15 ವಿಧಾನಸಭೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಗಳಿಸಿದ ಮತಗಳ ಲೆಕ್ಕಾಚಾರ ಗಮನಿಸಿದರೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ಗಿಂತಲೂ ನೋಟಾ ಗಳಿಸಿದ ಮತಗಳೇ ಹೆಚ್ಚು. ಹಾಗಾದ್ರೆ, ಯಾವ ಕ್ಷೇತ್ರದಲ್ಲಿ ನೋಟಾಗೆ ಎಷ್ಟು ಮತ ಬಿದ್ದಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

  • By Election

    Politics5, Dec 2019, 9:07 PM IST

    2018ರ ಚುನಾವಣೆಗಿಂತ ಬೈ ಎಲೆಕ್ಷನ್‌ನಲ್ಲಿ ಕಡಿಮೆ ವೋಟಿಂಗ್: ಇಲ್ಲಿದೆ 15 ಕ್ಷೇತ್ರಗಳ ಲೆಕ್ಕಾಚಾರ

    ಕರ್ನಾಟಕ ಸರ್ಕಾರದ ಭವಿಷ್ಯ ನಿರ್ಧರಿಸುವ ಉಪಚುನಾವಣೆಗೆ ಗುರುವಾರ ಮತದಾನ ನಡೀತು. ಯಾವುದೇ ಅಹಿತರ ಘಟನೆ ಇಲ್ಲದೇ ಶಾಂತಯುತವಾಗಿ ಮತದಾನ ಪ್ರಕ್ರಿಯೆ ಅಂತ್ಯವಾಗಿದೆ. ಹಾಗಾದ್ರೆ,  15 ಕ್ಷೇತ್ರಗಳ ಒಟ್ಟು ಮತದಾನ ಆಗಿದ್ದೆಷ್ಟು..? ಆಯಾ ಕ್ಷೇತ್ರಗಳ ಶೇಕಡವಾರು ಮತದಾನ ಆಗಿರುವುದೆಷ್ಟು..? ಕಳೆದ ಚುನಾವಣೆಯಲ್ಲಿ ಎಷ್ಟಾಗಿತ್ತು..? ಈಗ ಉಪಚುನಾವಣೆಯಲ್ಲಿ ಎಷ್ಟಾಗಿದೆ..? ಈ ಎಲ್ಲಾ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

  • Soudha

    state3, Dec 2019, 5:57 PM IST

    ಡಿ. 5ರಂದು ಸರ್ಕಾರಿ ರಜೆ: ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ

    ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಅಂದು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ.

  • BSY
    Video Icon

    Politics3, Dec 2019, 4:16 PM IST

    ಉಪಚುನಾವಣೆ: ಯಡಿಯೂರಪ್ಪನವರ ಕಾನ್ಫಿಡೆಂಟ್‌ ಮಾತುಗಳು

    15 ವಿಧಾನಸಭಾ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು (ಮಂಗಳವಾರ) ತೆರೆ ಬೀಳಲಿದ್ದು, ಕೊನೆ ದಿನವಾದ ಮಂಗಳವಾರ ಮೂರು ಪಕ್ಷದ ನಾಯಕರು ತಮ್ಮ ಕಡೆಯ ಕಸರತ್ತು ನಡೆಸಿದರು. ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೇ ಇದೇ ವೇಳೆ ಕಾನ್ಫಿಡೆಂಟ್ ಮಾತುಗಳನ್ನಾಡಿದ್ದಾರೆ.

  • BSY
    Video Icon

    Politics30, Nov 2019, 4:34 PM IST

    ಯಡಿಯೂರಪ್ಪ ಫುಲ್ ಆ್ಯಕ್ಟಿವ್: ಉಪಚುನಾವಣೆ ಉಸ್ತುವಾರಿಗಳಿಗೆ ಹೊಸ ಟಾಸ್ಕ್

    ಉಪಚುನಾವಣೆಯಲ್ಲಿ 15 ಕ್ಷೇತ್ರಗಳ  ಪೈಕಿ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವು ಸುಲಭ ಎಂಬ ಆಂತರಿಕ ಸಮೀಕ್ಷೆ ವರದಿ ನೀಡಿದೆ. ಇನ್ನಷ್ಟು ಶ್ರಮವಹಿಸಿದರೆ, ಇನ್ನೂ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ವರದಿ ಯಡಿಯೂರಪ್ಪ ಕೈ ಸೇರಿದೆ.  ಈ ಹಿನ್ನೆಲೆಯಲ್ಲಿ ಮತ್ತಷ್ಟು  ಫುಲ್ ಆ್ಯಕ್ಟಿವ್ ಆಗಿರುವ ಬಿಎಸ್‌ವೈ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಉಪಚುನಾವಣೆ ಉಸ್ತುವಾರಿಗಳಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಏನದು ಟಾಸ್ಕ್..? ವಿಶ್ಲೇಷಣಾತ್ಮ ವರದಿಯನ್ನು ವಿಡಿಯೋನಲ್ಲಿ ನೋಡಿ.

  • Rajastan congress won in local body election

    Karnataka Districts29, Nov 2019, 3:04 PM IST

    ‘ಉಪ ಚುನಾವಣೆಯಲ್ಲಿ 15 ರಲ್ಲಿ 12 ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಖಚಿತ’

    ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • undefined

    Karnataka Districts22, Nov 2019, 12:43 PM IST

    ಉಪಕದನ: ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ, ಈಶ್ವ​ರಪ್ಪ

    ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲೂ ಬಿ​ಜೆ​ಪಿ ಗೆಲವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
     

  • Karnataka

    Politics22, Nov 2019, 7:53 AM IST

    15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು: ಡಿ.5ರ ಉಪಚುನಾವಣೆ ರಣ ಕಣ ಅಂತಿಮ!

    15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು| ಡಿ.5ರ ಉಪಚುನಾವಣೆ ರಣ ಕಣ ಅಂತಿಮ| ನಾಮಪತ್ರ ಹಿಂತೆಗೆತ ಅವಧಿ ಅಂತ್ಯ|ಕ ಣದಿಂದ ಹಿಂದೆ ಸರಿದ 53 ಅಭ್ಯರ್ಥಿಗಳು ಶಿವಾಜಿನಗರದಲ್ಲಿ ಗರಿಷ್ಠ 19, ಕೆ.ಆರ್‌.ಪೇಟೆಯಲ್ಲಿ ಕನಿಷ್ಠ ಅಭ್ಯರ್ಥಿಗಳು ಕಣದಲ್ಲಿ| ಬಂಡೆದ್ದ ಶರತ್‌, ಕವಿರಾಜ್‌ರನ್ನು ಉಚ್ಚಾಟಿಸಿದ ಬಿಜೆಪಿ

  • BJP

    Politics21, Nov 2019, 8:36 AM IST

    ’15 ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವು, ವರದಿಯಲ್ಲಿ ಬಹಿರಂಗ'

    15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುವ ವರದಿ ಇದೆ| ಬಿಎಸ್‌ವೈ, ಕಟೀಲ್‌ ನೇತೃತ್ವದಲ್ಲಿ ಉಪ ಚುನಾವಣೆ ಕ್ಷೇತ್ರಗಳ ಉಸ್ತುವಾರಿ ಸಭೆ

  • BJP JDS

    Politics19, Nov 2019, 8:14 AM IST

    'ಬಿಜೆಪಿ 8 ಸ್ಥಾನ ಗೆಲ್ಲದಿದ್ದರೆ ಜೆಡಿಎಸ್ ಜೊತೆ ಮೈತ್ರಿ'

    ರಂಗೇರಿದ ಉಪ ಚುನಾವಣಾ ಅಖಾಡ| ಬಿರುಸಿನ ಪ್ರಚಾರದ ನಡುವೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾತು

  • Nominations

    Politics18, Nov 2019, 9:27 PM IST

    ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ

    ರಾಜ್ಯದ 15 ಕ್ಷೇತತ್ರಗಳ ಉಪಸಮರ ಕದನ ಇಂದಿನಿಂದ ಮತ್ತಷ್ಟ ರಂಗೇರಿದೆ. ನಾಮಿನೇಷನ್ ಸಲ್ಲಿಸಲು ಇಂದು [ಸೋಮವಾರ] ಕೊನೆ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಪಾರ ಸಂಖ್ಯೆ ಕಾರ್ಯಕರ್ತರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು. ಹಾಗಾದ್ರೆ ಕೊನೆ ದಿನದಲ್ಲಿ ಯಾರು ಯಾವ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

  • KPCC

    Politics16, Nov 2019, 7:15 PM IST

    ಬೈ ಎಲೆಕ್ಷನ್: ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸದೇ 'ಕೈ' ಉಸ್ತುವಾರಿಗಳ ನೇಮಕ

    15 ಪಕ್ಷೇತ್ರಗಳಲ್ಲಿ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಜೆಡಿಎಸ್  ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಇದರ ಮಧ್ಯೆ ಬಿಜೆಪಿ ಎಲ್ಲಾ ಕ್ಷೇತ್ರಗಳಿಗೆ ತಮ್ಮ ಉಸ್ತುವಾರಿಗಳನ್ನು ನೇಮಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಇನ್ನು ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೇ ಉಸ್ತುವಾರಿಗಳನ್ನ ನೇಮಕ ಮಾಡಿದೆ. ಹಾಗಾದ್ರೆ ಯಾವ ಕ್ಷೇತ್ರ ಯಾರ ಹೆಗಲಿಗೆ..? ಎನ್ನುವ ಡಿಟೇಲ್ಸ್ ಈ ಕೆಳಗಿನಂತಿದೆ.

  • undefined
    Video Icon

    Politics16, Nov 2019, 12:24 PM IST

    4 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ! ಕಮಲ ಪಡೆಗೆ ಸೋಲಿನ ಭೀತಿ?

    15 ಕ್ಷೇತ್ರಗಳಲ್ಲಿ ಉಪಚುನಾವಣೆ ಅಖಾಡ ರಂಗೇರಿದೆ. ಅನರ್ಹ ಶಾಸಕರು ಪಕ್ಷಕ್ಕೆ ಸೇರಿದ್ದು ಮೂಲ ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ. ನಾಲ್ಕು ಕ್ಷೇತ್ರಗಳಲ್ಲಂತೂ ಸ್ಥಳೀಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ.

  • FOr Web SUvarna Spl 13th Nov
    Video Icon

    Politics14, Nov 2019, 12:31 PM IST

    ಉಪ ಕದನ: 3 ಹೈ ಪ್ರೊಫೈಲ್ ಕ್ಷೇತ್ರಗಳಲ್ಲಿ ಸ್ನೇಹ, ಸೇಡು, ದಾಯಾದಿ ಕಲಹ

    ಸುಪ್ರೀಂ ಕೋರ್ಟ್ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ನೀಡಿದ ಬೆನ್ನಲ್ಲೇ ಹೈ ಪ್ರೊಫೈಲ್ ಕ್ಷೇತ್ರಗಳು ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ, ಹೊಸಕೋಟೆ ಹಾಗೂ ಗೋಕಾಕ್‌ನಲ್ಲಿ ಕಲಹ ಹೆಚ್ಚುತ್ತಿದೆ. ಅದರಲ್ಲಿಯೂ ಹೊಸಕೋಟೆ ಕ್ಷೇತ್ರದ ಸಂಬಂಧವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಕಿರುವ ಶಪಥದ ಹಿನ್ನೆಲೆಯಲ್ಲಿ ಸ್ವಾಭಿಮಾನದ ಸದ್ದು ಮಾಡುತ್ತಿದ್ದು, ಮತ್ತಷ್ಟು ರಂಗೇರುತ್ತಿದೆ. ನೀವೇ ನೋಡಿ ಇದರ ಝಲಕ್...!?