Congress Vs Jds  

(Search results - 15)
 • CM Kumaraswamy
  Video Icon

  NEWS25, Aug 2019, 6:51 PM IST

  ಯಾರ್ ಹತ್ರ ದುಡ್ಡು ಇಸ್ಕೋಂಡು ಚುನಾವಣೆ ಮಾಡಿದ್ರೋ:HDKಗೆ ಚಲುವ ಚಮಕ್

  ಮೈತ್ರಿ ಸರ್ಕಾರ ಪತನವಾಗಲು ಸಿದ್ದರಾಮಯ್ಯನವರು ನೇರಹೊಣೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಚೆಲುವರಾಯಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. 

 • siddaramaiah hdk kumarswamy
  Video Icon

  NEWS25, Aug 2019, 5:23 PM IST

  ಸಿದ್ದು-ಗೌಡರ ಯುದ್ಧದಲ್ಲಿ ಡಿಕೆಶಿ ಸೈಲೆಂಟ್: ಇದರ ಹಿಂದಿದೆ ರಾಜಕೀಯ ಟ್ಯಾಲೆಂಟ್

  ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಸೇರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದು ಸಹ ಅಪ್ಪ, ಮಗನ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಇದಕ್ಕೆ ಕೆಲ ಕಾಂಗ್ರೆಸ್ ನಾಯಕರೂ ಸಹ ಧ್ವನಿಗೂಡಿಸಿದ್ದಾರೆ. ಆದ್ರೆ ಡಿ.ಕೆ.ಶಿವಕುಮಾರ್ ಮಾತ್ರ ಈ ಆಟಕ್ಕಿಲ್ಲ ಎನ್ನುತ್ತಿದ್ದಾರೆ. ಸಿದ್ದು ಮತ್ತು ಗೌಡ ವಿರುದ್ಧ ಮಾತಿನ ಯುದ್ಧದಲ್ಲಿ ಡಿಕೆಶಿ ಸೈಲೆಂಟ್. ಇದರ ಹಿಂದಿದೆ ರಾಜಕೀಯ ಟ್ಯಾಲೆಂಟ್. ಅದನ್ನು  ವಿಡಿಯೋನಲ್ಲಿ ನೋಡಿ.

 • HD Kumaraswamy
  Video Icon

  NEWS25, Aug 2019, 4:41 PM IST

  ಪಕ್ಕವೇ ಕುಳಿತು ದೋಖಾ ಮಾಡಿದವರ ಕಥೆ ಹೇಳಿದ HDK: ಪ್ರತಿ ಮಾತುಗಳೂ ಬೆಂಕಿ ಚೆಂಡು

  ರಾಜ್ಯ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ್ದಾಯ್ತು. ಇತ್ತ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ನಾಯಕರು ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಅದ್ರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮವೊಮದಕ್ಕೆ ನೀಡಿದ ಸಂದರ್ಶನದಲ್ಲಿ  ಸರ್ಕಾರ ಪತನದ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಕುಮಾರಸ್ವಾಮಿ  ಪ್ರತಿ ಮಾತುಗಳು ಬೆಂಕಿ ಚೆಂಡು ತರ ಇದ್ದವು. ಹಾಗಾದ್ರೆ ಕುಮಾರಸ್ವಾಮಿಯ ಬೆಂಕಿಯಂತಹ ಮಾತುಗಳು ಹೇಗಿದ್ದವು? ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

 • ramesh kumar devagowda
  Video Icon

  NEWS24, Aug 2019, 1:25 PM IST

  ದೇವೇಗೌಡ್ರ ‘ಚೀಟಿ’ ಆರೋಪಕ್ಕೆ ರಮೇಶ್ ಕುಮಾರ್ ಥಂಡಾ!

  ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಎಳೆ ತಂದಿದ್ದಾರೆ. ಸದನದಲ್ಲಿ ನಡೆದ ‘ಚೀಟಿ ವ್ಯವಹಾರ’ವನ್ನು ಪ್ರಸ್ತಾಪಿಸಿದ ದೇವೇಗೌಡ್ರು, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್‌ರನ್ನು ಸುವರ್ಣನ್ಯೂಸ್ ಮಾತನಾಡಿಸಿದಾಗ ಅವರ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..

 • exclusive interview
  Video Icon

  NEWS24, Aug 2019, 1:06 PM IST

  ಸರ್ಕಾರ ಬೀಳಿಸುವಲ್ಲಿ ಸ್ಪೀಕರ್ ಪಾತ್ರ? Exclusive ಸಂದರ್ಶನದಲ್ಲಿ ದೇವೇಗೌಡ್ರಿಂದ ಸ್ಫೋಟಕ ಮಾಹಿತಿ

  ಎಚ್.ಡಿ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಯುದ್ಧ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂದು ಹೇಳಿದ್ದ ಎಚ್.ಡಿ. ದೇವೇಗೌಡ, ಸುವರ್ಣ ಸ್ಯೂಸ್ ಜೊತೆ Exclusive ಸಂದರ್ಶನದಲ್ಲಿ ಇನ್ನಷ್ಟು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. 

 • DK Shivakumar

  NEWS24, Aug 2019, 9:18 AM IST

  ಸಿದ್ದು, ಗೌಡರ ಜಟಾಪಟಿ: ಪ್ರತಿಕ್ರಿಯೆಗೆ ನಿರಾಕರಿಸಿದ ಡಿಕೆಶಿ

  ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೇಗೌಡ ಅವರ ನಡುವೆ ಸಮರ ನಡೆಯುತ್ತಿದ್ದು, ಈ ಬಗ್ಗೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. 

 • Siddu

  NEWS23, Aug 2019, 10:48 PM IST

  2004ರಲ್ಲಿ CM ಪಟ್ಟ ತಪ್ಪಿಸಿರುವುದಕ್ಕೆ ಸಾಕ್ಷಿ ಸಮೇತ ದೊಡ್ಡಗೌಡ್ರ ಮುಖಕ್ಕೆ ತಿವಿದ ಸಿದ್ದು

  ದೇವೇಗೌಡ್ರನ್ನು ಇಷ್ಟಕ್ಕೆ ಬಿಡದ ಸಿದ್ದರಾಮಯ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿ, 2004ರಲ್ಲಿ ತಮಗೆ ಸಿಎಂ ಪಟ್ಟವನ್ನು ಹೇಗೆ ತಪ್ಪಿಸಿದ್ದರು ಎನ್ನುವುದನ್ನು ಸಾಕ್ಷಿ ಸಮೇತ ದೇವೇಗೌಡ್ರಿಗೆ ತಿವಿದಿದ್ದಾರೆ.

 • ಚಾಮರಾಜನಗರದಲ್ಲಿ ಕೈ ಅಭ್ಯರ್ಥಿ ಧ್ರುವ ನಾರಾಯಣ್ ವಿರುದ್ಧ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ.
  Video Icon

  NEWS23, Aug 2019, 9:06 PM IST

  ಇಬ್ರೂ ಅವ್ರೇ: ಸಿದ್ದು, ದೇವೇಗೌಡರಿಗೆ ಶ್ರೀನಿವಾಸ್ ‘ಪ್ರಸಾದ’!

  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರದ್ದು ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್  ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಕೂಡ ಹಲವರಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

 • BSY HDK
  Video Icon

  NEWS23, Aug 2019, 7:41 PM IST

  'ಸಿದ್ದರಾಮಯ್ಯ ಸ್ಟ್ಯಾಂಡರ್ಡ್ ರಾಜಕಾರಣಿ: ಗೌಡ್ರು ಲಾಭ ನೋಡಿ ರಾಜಕೀಯ ಮಾಡ್ತಾರೆ'

  ಮೈತ್ರಿ ಸರ್ಕಾರ ಪತನಕ್ಕೆ ನೀವು ಕಾರಣವೆಂದು ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಎಂಟ್ರಿಕೊಟ್ಟಿದ್ದಾರೆ.

 • Siddu HDK
  Video Icon

  NEWS23, Aug 2019, 7:04 PM IST

  ದೇವೇಗೌಡ್ರ ವಿರುದ್ಧ ಸಿದ್ದು ನೇರ-ನೇರ ವಾಗ್ದಾಳಿಗೆ ಕುಮಾರಸ್ವಾಮಿ ಥಂಡಾ

  ಸಿದ್ದರಾಮಯ್ಯ ಅವರು ವಾಚಾಮಗೋಚರವಾಗಿ ನೇರ-ನೇರ ವಾಗ್ದಾಳಿ ನಡೆಸಿದ್ದು, ದೊಡ್ಡಗೌಡ್ರ ಕೆಲಸಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ಥಂಡಾ ಹೊಡೆದಿರುವ ಕುಮಾರಸ್ವಾಮಿ , ಸಿದ್ದುಗೆ ಹೇಗೆ ಟಾಂಗ್ ಕೊಡಬೇಕೆಂದು ಚಿಂತೆಗೀಡಾಗಿದ್ದಾರೆ.

 • Cheluvarayaswamy
  Video Icon

  NEWS23, Aug 2019, 6:37 PM IST

  ಸಿದ್ದು ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಚಲುವರಾಸ್ವಾಮಿ ಚಮಕ್

  ಜೆಡಿಎಸ್ ವರಿಷ್ಠ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬರಿಗೊಬ್ಬರು ನೇರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಲೀಡರ್ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿಗೆ ಚಮಕ್ ಕೊಟ್ಟಿದ್ದಾರೆ. 

 • undefined
  Video Icon

  NEWS23, Aug 2019, 4:47 PM IST

  ಸರ್ಕಾರ ಪತನಕ್ಕೆ ಸಿದ್ದು ಕಾರಣ; ದೇವೇಗೌಡ್ರ ಬತ್ತಳಿಕೆಯಲ್ಲಿದೆ ಹೊಸ ಬಾಣ!

  ಮೊನ್ನೆ ಮೊನ್ನೆ ದೋಸ್ತಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗ ಪರಸ್ಪರರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರೇ ಕಾರಣ ಎಂದು ದೇವೇಗೌಡ್ರು ಘರ್ಜಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ತಿರುಗೇಟು ಕೂಡಾ ಕೊಟ್ಟಿದ್ದಾರೆ.  ರಾಜ್ಯ ರಾಜಕೀಯದ ಈ ಹೊಸ ಬೆಳವಣಿಗೆಯ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿಶ್ಲೇಷಣೆ...  
   

 • JDS New
  Video Icon

  NEWS23, Aug 2019, 4:39 PM IST

  ಮತ್ತೆ ಒಂದಾಗಲು ಹೊರಟ ಜನತಾ ಪರಿವಾರ: JDS ಇಬ್ಭಾಗ?

  ಜೆಡಿಎಸ್ ಹಿರಿಯ ನಾಯಕರೊಬ್ಬರು  ಮತ್ತೆ ಜನತಾ ಪರಿವಾರ ಕಟ್ಟುವ ಮಾತುಗಳನ್ನಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. 

 • siddaramaiah deve gowda
  Video Icon

  NEWS23, Aug 2019, 1:32 PM IST

  ದೇವೇಗೌಡ್ರ ವಿರುದ್ಧ ಸಿದ್ದು ಗರಂ; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖತಂ!

  ಮೈತ್ರಿ  ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಆರೋಪಿಸಿದ್ದರು. ಅದಕ್ಕೆ ಪತ್ರಿಕಾಗೋಷ್ಠಿ ಕರೆದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕೀಯದ ಇತಿಹಾಸದ ಪುಟಗಳನ್ನು ಕೆದಕಿ, ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಪ್ರಹಾರ ನಡೆಸಿದರು. ಆ ಮೂಲಕ ತಮ್ಮಿಬ್ಬರ ಮೈತ್ರಿ ಮುಗಿದಿದೆ ಎಂಬ ಸಂದೇಶವನ್ನೂ ನೀಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

 • undefined
  Video Icon

  NEWS23, Aug 2019, 12:21 PM IST

  ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

  ಮೈತ್ರಿ ಸರ್ಕಾರ ಬಿದ್ದು ಒಂದು ತಿಂಗಳಾಯ್ತು. ಆದರೆ ಈಗ ಹಳೆ ದೋಸ್ತಿಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ,  ಮೈತ್ರಿ ಸರ್ಕಾರ ಬೀಳಿಸದ್ದು  ಅವರೇ ಎಂದು ಆರೋಪ ಮಾಡಿದ್ದಾರೆ.