Congress Leaders  

(Search results - 278)
 • Siddu
  Video Icon

  NEWS19, Sep 2019, 3:20 PM IST

  ಸೋನಿಯಾ ಭೇಟಿ ಮಾಡಿಬಂದು ಸಿದ್ದುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಪರಂ

  ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ.

 • Siddaramaiah

  Karnataka Districts19, Sep 2019, 7:50 AM IST

  ಬಂಡವಾಳ ಬಿಚ್ಚಿಡಬೇಕಾಗುತ್ತದೆ ಎಂದ ಎಂಟಿಬಿ : ಫುಲ್ ಗರಂ

  ಕಾಂಗ್ರೆಸ್ ನಾಯಕರ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದು, ಅವರ ಬಂಡವಾಳಗಳನ್ನು ಬಿಚ್ಚಿಟ್ಟಿದ್ದಾರೆ. 

 • NEWS15, Sep 2019, 8:28 AM IST

  ಉಪಚುನಾವಣೆಯಲ್ಲಿ 13 ಸ್ಥಾನದಲ್ಲಿ ಗೆಲುವು : ಕಾಂಗ್ರೆಸ್‌ ಗುರಿ

  ಉಪ ಚುನಾವಣೆಯಲ್ಲಿ ಕಾಂಗ್ರೆಸ್ 13ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಅನರ್ಹರಾದ 17 ಕ್ಷೇತ್ರಗಳಿಗೆ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸಿಗರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. 

 • DK Shivakumar
  Video Icon

  NEWS12, Sep 2019, 5:03 PM IST

  ‘ಡಿಕೆಶಿ ಹೊರಬರೋದು ಕೆಲ ಕೈ ನಾಯಕರಿಗೆ ಇಷ್ಟ ಇಲ್ಲ!’

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ (ED) ವಶದಲ್ಲಿರುವ ಡಿ.ಕೆ.ಶಿವಕುಮಾರ್, ಹೊರಬರೋದು ಕೆಲವು ಕಾಂಗ್ರೆಸ್ ನಾಯಕರಿಗೇ ಇಷ್ಟವಿಲ್ಲವಂತೆ! ಅವರೇನಾದ್ರೂ ಹೊರ ಬಂದ್ರೆ ಪ್ರತಿಪಕ್ಷದ ನಾಯಕರಾಗೋ ಸಾಧ್ಯತೆ ಇದೆ. ಡಿಕೆಶಿ ಪರ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ವಿರುದ್ಧ ಹೋರಾಟ ಮಾಡಿದಂತೆ, ಎಂದು ಬಿಜೆಪಿ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • modi dk shivakumar
  Video Icon

  NEWS11, Sep 2019, 2:28 PM IST

  ಗುಜರಾತ್ ಕೈ ಶಾಸಕರನ್ನು ರಕ್ಷಿಸಿದ್ದಕ್ಕೆ ಡಿಕೆಶಿ ಬಂಧನ: ರೆಡ್ಡಿ

  ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಒಕ್ಕಲಿಗರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದ್ದ, ಕೇಂದ್ರ ಸರ್ಕಾರ ವಿರುದ್ಧ ಕೂಗು ಜೋರಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಭಾಗಿಯಾಗಿದ್ದು, ಗುಜರಾತ್ ಕೈ ಶಾಸಕರನ್ನು ರಕ್ಷಿಸಿದ್ದಕ್ಕೆ ಡಿಕೆಶಿ ಬಂಧಿಸಿರುವುದಾಗಿ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರೆ. ಅಲ್ಲದೇ ED ಹಾಗೂ ಸಿಬಿಐ ಬಳಸಿ ಕಾಂಗ್ರೆಸ್ ನಾಯಕರನ್ನು ಹಣಿಯಲಾಗುತ್ತಿದೆ. ಕಾಂಗ್ರೆಸ್ ಯಾವತ್ತಿಗೂ ಜಾತಿ ಆಧಾರದಲ್ಲಿ ರಾಜಕೀಯ ನಡೆಸಿಲ್ಲ ಎಂದಿದ್ದಾರೆ.

 • Modi Banner

  Karnataka Districts7, Sep 2019, 12:50 PM IST

  ಪ್ರಧಾನಿಗೆ ಪ್ರಶ್ನೆ ಮಾಡೋದೆ ತಪ್ಪಾ..? ಕೇಸ್ ಹಿಂಪಡೆಯಲು ಒತ್ತಾಯ

  ಪ್ರಧಾನಿಯವರನ್ನು ಪ್ರಶ್ನಿಸೋದೇ ತಪ್ಪಾ..? ಕೇಸ್ ಹಿಂಪಡೆಯದಿದ್ದರೆ ಎಲ್ಲೆಡೆ ಮೋದಿ  ಬಗ್ಗೆ ವ್ಯಂಗ್ಯ ಭರಿತ ಕೇಸ್ ಹಾಕಲಾಗುತ್ತದೆ ಎಂದು ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ನಗರದಲ್ಲಿ ಮೋದಿ ಬಗ್ಗೆ ಬ್ಯಾನರ್‌ ಹಾಕಿರುವುದಕ್ಕೇ ಕಾರ್ಯಕರ್ತರ ಮೇಲೆ ದಾಖಲಿಸಿದ ಕೇಸ್ ವಾಪಸ್ ಪಡೆಯುವಂತೆ ಅವರು ಒತ್ತಾಯಿಸಿದ್ಧಾರೆ.

 • NEWS7, Sep 2019, 7:48 AM IST

  ಡಿಕೆಶಿ ಬೆನ್ನಲ್ಲೇ ಮತ್ತೆ ಇಬ್ಬರು ಮಾಜಿ ಸಚಿವರಿಗೆ ಜೈಲು ಭೀತಿ?

  ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನಕ್ಕೊಳಗಾಗಿದ್ದು ಇದರ ಬೆನ್ನಲ್ಲೇ ಮತ್ತಿಬ್ಬರು ಕಾಂಗ್ರೆಸ್‌ನ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ವಿನಯ್ ಕುಲಕರ್ಣಿ ಆರೋಪಿಯಾಗಿರುವ ಯೋಗೀಶ್‌ಗೌಡ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಳಪಡಲಿದೆ. ಹಾಗೆಯೇ ವಿದೇಶದಲ್ಲಿ ಜಾರ್ಜ್ ಅಕ್ರಮ ಆಸ್ತಿ ಮಾಡಿದ್ದಾರೆಂದು ಇಡಿಗೆ ದೂರು ನೀಡಲಾಗಿದೆ.

 • Koliwad dk shivakumar

  Karnataka Districts6, Sep 2019, 2:33 PM IST

  ರಾಜ್ಯಕ್ಕೆ ಮೋದಿ: 'ಭೇಟಿಗೆ ಅವಕಾಶ ಕೇಳಿದ 'ಕೈ' ನಾಯಕರು, ಏನಾಗುತ್ತೆ ನೋಡೋಣ ಅಂದ್ರು ಕೋಳಿವಾಡ

  ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಪತ್ನಿ ಮಕ್ಕಳಿಗೆ ಧೈರ್ಯ ಹೇಳಿದ ಅವರು ಮೋದಿ ರಾಜ್ಯಕ್ಕೆ ಭೇಟಿ ನೀಡೋ ಬಗ್ಗೆಯೂ ಮಾತನಾಡಿದ್ದಾರೆ. ಮೋದಿ ರಾಜ್ಯಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭೇಟಿಗೆ ಅವಕಾಶ ಕೇಳಿರುವುದಾಗಿ ಹೇಳಿದ್ದಾರೆ.

 • bjp congress

  Karnataka Districts5, Sep 2019, 12:49 PM IST

  ಬಿಜೆಪಿ ಅಸ​ಹ​ಕಾರ ಚಳ​ವ​ಳಿಗೆ ಕಾಂಗ್ರೆಸ್‌ ವ್ಯಂಗ್ಯ

  300 ರಷ್ಟುಮಂದಿ ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ಅಸಹಕಾರ ಚಳವಳಿ ನಿರ್ಧಾರ ಕೈಗೊಂಡಿರುವುದು ಬಿಜೆಪಿಗರೋ ಅಥವಾ ಕಾಂಗ್ರೆಸ್‌-ಜೆಡಿಎಸ್‌ನವರೋ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡಿದ್ದಾರೆ. 

 • Sriramulu
  Video Icon

  NEWS3, Sep 2019, 6:38 PM IST

  ಏನು ಬೇಕಾದ್ರೂ ಮಾತಾಡಿ ಕ್ಷಮೆ ಕೇಳಿದ್ರೆ ಸುಮ್ಮನಿರಲ್ಲ.. ರಾಮುಲುಗೆ ಎಚ್ಚರಿಕೆ

  ಒಂದು ಕಡೆ ಡಿಕೆ ಶಿವಕುಮಾರ್ ಇಡಿ ವಿಚಾರಣೆ ಬಗ್ಗೆ ಸಚಿವ ಶ್ರೀರಾಮುಲು ನೀಡಿದ್ದ ಹೇಳಿಕೆ ಚರ್ಚೆಯಾಗುತ್ತಿದ್ದರೆ ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೊಬ್ಬರು ಶ್ರೀರಾಮುಲುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿಕೆಶಿ ಬೇಕಾದರೆ ನಿಮ್ಮನ್ನು ಕ್ಷಮಿಸಬಹುದು ಆದರೆ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮನ್ನು ಕ್ಷಮಿಸಲ್ಲ ಎಂದಿದ್ದಾರೆ.

 • DK Shivakumar
  Video Icon

  NEWS3, Sep 2019, 3:41 PM IST

  ಡಿಕೆಶಿ ಬೆನ್ನಿಗೆ ನಿಂತ ಕಾಂಗ್ರೆಸ್: ದೆಹಲಿಯಲ್ಲಿ ರಾಜ್ಯ ನಾಯಕರ ದಂಡು

  ಅಕ್ರಮ ಹಣ ಸಿಕ್ಕ ಪ್ರಕರಣದಲ್ಲಿ ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್  ಅವರು ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ. ಆದ್ರೆ ಇತ್ತ ರಾಜ್ಯದ ಕಾಂಗ್ರೆಸ್‌ ನಾಯಕರು ಡಿಕೆಶಿ ಬೆಂಬಲಕ್ಕೆ ಯಾವೊಬ್ಬ ನಾಯಕರು ನಿಂತಿಲ್ಲ ಎನ್ನುವ ಮಾತುಗಳು ರಾಜ್ಯದಲ್ಲಿ ಕೇಳಿಬರುತ್ತಿವೆ. ಇದರ ಮಧ್ಯೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ರಾಜ್ಯ ಕಾಂಗ್ರೆಸ್ ನಾಯಕ ದಂಡು ದೆಹಲಿಗೆ ಹೋಗಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

 • Speaker Ramesh Kumar

  Karnataka Districts1, Sep 2019, 2:28 PM IST

  ಮುಂದುವರಿದ ಕೈ ಒಳಜಗಳ : ರಮೇಶ್ ಕುಮಾರ್ ಸೇರಿ ಐವರ ಉಚ್ಛಾಟನೆಗೆ ಮನವಿ

  ಐವರು ಕಾಂಗ್ರೆಸಿಗರನ್ನು ಉಚ್ಛಾಟನೆ ಮಾಡಬೇಕು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಆಗ್ರಹಿಸಿದ್ದಾರೆ. ಈ ಬಗ್ಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ. 

 • DKS

  NEWS31, Aug 2019, 7:28 AM IST

  ಡಿಕೆಶಿಗೆ ED ಸಂಕಷ್ಟ: ಕೊನೆಗೂ 'ಟ್ರಬಲ್ ಶೂಟರ್' ಬೆಂಬಲಕ್ಕೆ ಕಾಂಗ್ರೆಸ್ಸಿಗರು!

  ಕೊನೆಗೂ ಡಿಕೆಶಿ ಬೆಂಬಲಕ್ಕೆ ಕಾಂಗ್ರೆಸ್ಸಿಗರು| ಗುಜರಾತ್‌ ಶಾಸಕರಿಗೆ ಆಶ್ರಯ ಕೊಟ್ಟಿದ್ದಕ್ಕಾಗಿ ಸೇಡು: ಸಿದ್ದು| ಬಿಜೆಪಿಯೇತರ ನಾಯಕರ ಮೇಲೆಯೇ ದಾಳಿ ಏಕೆ?: ದಿನೇಶ್‌| ಹೈಕೋರ್ಟಲ್ಲಿ ಡಿಕೆಶಿ ಅರ್ಜಿ ವಜಾ ಬಳಿಕ ಮೌನವಾಗಿದ್ದ ನಾಯಕರು

 • Karnataka Districts30, Aug 2019, 12:10 PM IST

  ತುಮಕೂರು : ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

  ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ  ಇದೀಗ ಭಿನ್ನಾಭಿಪ್ರಾಯ ಕಂಡು ಬಂದಿದೆ. ಮಾಜಿ ಸಚಿವ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಗಲಭೆ ನಡೆದಿದೆ. 

 • Siddaramaiah

  NEWS30, Aug 2019, 7:47 AM IST

  ಬಿಎಸ್‌ವೈ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಬ್ಬರ : ಎಚ್ಚರಿಕೆ!

  ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ರಸ್ತೆಗಿಳಿದು ಕಾಮಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.