Congres Jds  

(Search results - 3)
 • Satish Jarakiholi

  Karnataka Districts1, Dec 2019, 12:19 PM IST

  ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ: ಮತ್ತೆ 'ಕೈ''ದಳ' ಸರ್ಕಾರ ರಚನೆ?

  ಉಪಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೆ ಜೆಡಿಎಸ್ ಜೊತೆ ಮತ್ತೆ ಮಾತುಕತೆ ಆಗುತ್ತೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಹೇಳಿದ್ದಾರೆ. 

 • DK Shivakumar

  NEWS22, Jul 2019, 11:22 PM IST

  11 ಗಂಟೆಯೊಳಗೆ ಬನ್ನಿ, ಇಲ್ಲಾ ಅನರ್ಹರಾಗಿ, ರೆಬಲ್ಸ್‌ಗೆ ಡಿಕೆಶಿ ಡೆಡ್‌ಲೈನ್!

  ಬಿಜೆಪಿ ಮತ್ತು ದೋಸ್ತಿಗಳ ನಡುವೆ ವಿಶ್ವಾಸ ಮತದ ಹಗ್ಗ ಜಗ್ಗಾಟ ನಡೆಯುತ್ತಿದ್ದರೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

 • undefined
  Video Icon

  NEWS9, Jul 2019, 8:52 PM IST

  8 ಶಾಸಕರ ವಿರುದ್ಧ ಅನರ್ಹತೆ ದೂರು; ರಾಮಲಿಂಗ ರೆಡ್ಡಿ,ಆನಂದ್‌ ಸೇಫ್!

  ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿ ರಾಜಿನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ದೂರು ನೀಡಲು ಕೈ ಪಕ್ಷ ನಿರ್ಧರಿಸಿದೆ. ಆದರೆ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಕುರಿತು ಹೈಕಮಾಂಡ್ ಸಾಫ್ಟ್ ಕಾರ್ನರ್ ತೋರಿದೆ. ಇವರಿಬ್ಬರ ವಿರುದ್ಧ ದೂರು ಸಲ್ಲಿಸಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಈ ಮೂಲಕ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಸೇಫ್ ಆಗಿದ್ದಾರೆ. ಕಾಂಗ್ರೆಸ್ ಈ ನಿರ್ಧಾರಕ್ಕೆ ಕಾರಣೇನು? ಇಲ್ಲಿದೆ ನೋಡಿ.