Search results - 8 Results
 • Siddaganga Sri

  state30, Jan 2019, 3:37 PM IST

  ‘ಸಿದ್ಧಗಂಗಾ ಶ್ರೀ ಇದ್ದಾಗಲೇ ಭಾರತ ರತ್ನ ನೀಡಬೇಕಿತ್ತು’

  ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ ‘ಭಾರತ ರತ್ನ’ ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು. ಇದೀಗ ಶ್ರೀಗಳಿಗೆ ಭಾರತ ರತ್ನ ನೀಡದೆ ನಮಗೆ ನಾವೇ ಅನ್ಯಾಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 
   

 • ಸಿದ್ಧಗಂಗಾ ಶ್ರೀಗಳಿಗೇಕೆ ನೀಡಿಲ್ಲ ಭಾರತ ರತ್ನ? ಶ್ರೀಗಳ ಅಂತಿಮ ದರ್ಶನದ ವೇಳೆ ಭಕ್ತರ ಪ್ರಶ್ನೆ.

  INDIA28, Jan 2019, 7:12 PM IST

  ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ: ಆಶಯವಿನ್ನೂ ಜೀವಂತ

  ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎಂಬುವುದು ಎಲ್ಲರ ಆಶಯ. ಅವರು ಶಿವೈಕ್ಯರಾದ ಈ ಸಂದರ್ಭದಲ್ಲಾದರೂ ಭಾರತದ ಅತ್ಯುನ್ನತ ಗೌರವ ಸಿಗಲಿದೆ ಎಂಬ ಭರವಸೆ ಕನ್ನಡಿಗರಿಗೆ ಇತ್ತು. ಆದರೆ, ಅದೀಗ ಈಡೇರಲಿಲ್ಲ. ಹೋಗಲಿ, ಅವರು ಹುಟ್ಟು ಹಬ್ಬಕ್ಕಾದರೂ ನೀಡಲಿ ಎಂಬುವುದು ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರ ಆಶಯ.

 • Nazir Ahmad Wani

  NEWS24, Jan 2019, 2:38 PM IST

  ಮಾಜಿ ಭಯೋತ್ಪಾದಕ, ಭಾರತಾಂಬೆಯ ಧೀರ ಪುತ್ರನಿಗೆ ಅಶೋಕ ಚಕ್ರ!

  ಭಯೋತ್ಪಾದಕರ ವಿರುದ್ದದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಅವರಿಗೆ, ಶಾಂತಿ ಸಮಯದಲ್ಲಿ ಭಾರತ ಸರ್ಕಾರ ನಿಡುವ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರ ಪುರಸ್ಕಾರ ಸಂದಿದೆ.

 • NEWS27, Nov 2018, 10:24 AM IST

  ಅಜೀಂ ಪ್ರೇಮ್‌ಜಿಗೆ ಫ್ರಾನ್ಸ್ ಅತ್ಯುನ್ನತ ಗೌರವ

  ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರಿಗೆ ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದೆ.

 • Shivarajkumar

  NRI11, Nov 2018, 5:05 PM IST

  ಶಿವಣ್ಣಂಗೆ ಸಿಕ್ತು ಮೂಂಬಾ ಸ್ಟಾರ್​ ಪಟ್ಟ..ಕೊಟ್ಟಿದ್ದು ಯಾರು?

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಬಿರುದು ದಕ್ಕಿದೆ. ಶಿವಣ್ಣರನ್ನು ಇನ್ನು ಮುಂದೆ ಮೂಂಬಾ ಸ್ಟಾರ್​ ಎಂದು ಕರೆಯಬಹುದಾಗಿದೆ.

 • Kharge

  NEWS19, Jul 2018, 5:38 PM IST

  ವಿಶ್ವಾಸಮತಕ್ಕೂ ಮುನ್ನ ಮೋದಿಗೆ ಖರ್ಗೆ ಪತ್ರ!

  ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಇನ್ನೇನು ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ನಾಳೆ ಪ್ರಧಾನಿ ಸದನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಈ ನಡುವೆ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರಿಗೆ  ಪತ್ರ ಬರೆದಿದ್ದು, ಲೋಕಪಾಲ್ ಆಯ್ಕೆ ಸಮಿತಿ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

 • Award

  NEWS26, Jun 2018, 5:31 PM IST

  102 ವರ್ಷದ ಸಾಧಕಿಗೆ ಗೌರವ, ಯಾರು ಈ ಟ್ಯಾಟೂ ಕಲಾವಿದೆ?

  • ಟ್ಯಾಟೂ ಕಲಾವಿದೆಗೆ ಅತ್ಯುನ್ನತ ಗೌರವ
  • ಜಾನಪದ ಕಲಾವಿದೆಗೆ ಒಲಿದು ಬಂದ ಸನ್ಮಾನ
 • M.S. Swaminathan

  NEWS21, Jun 2018, 4:27 PM IST

  ವಯಸ್ಸು 92, ಗೌರವ ಡಾಕ್ಟರೇಟ್ ಸಂಖ್ಯೆ 84: ದ್ಯಾಟ್ಸ್ ಸ್ವಾಮಿನಾಥನ್..!

  ಹಿರಿಯ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಒಪ್ಪಿಕೊಳ್ಳಲು ಎಲ್ಲ ಸರ್ಕಾರಗಳೂ ಹಿಂದೇಟು ಹಾಕುತ್ತಿವೆ. ರೈತರ ಆತ್ಮಹತ್ಯೆ ತಡೆಗಟ್ಟಲು ಅತ್ಯಂತ ಸೂಕ್ತ ಮಾರ್ಗೋಪಾಯಗಳನ್ನು ಸ್ವಾಮಿನಾಥನ್ ಆಯೊಗ ನೀಡಿತ್ತು. ಸದ್ಯ ಅದೇ ಸ್ವಾಮಿನಾಥನ್ ತಮ್ಮ ೯೨ ವಯಸ್ಸಿನಲ್ಲಿ ತಮ್ಮ ಜೀವನದ ೮೪ನೇ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದಾರೆ ಎಂಬುದು ವಿಶೇಷ.