Condom  

(Search results - 61)
 • Cine World3, Jul 2020, 2:01 PM

  ಕಾಂಡೋಮ್ ಗಿಫ್ಟ್ ಕೊಡುತ್ತೇನೆಂದ ದೀಪಿಕಾಗೆ ರಣಬೀರ್ ರಿಯಾಕ್ಷನ್!

  ರಣಬೀರ್ ಕಪೂರ್, ದೀಪಿಕಾ ಪಡುಕೋಣೆಯ ರಿಲೇಷನ್‌ಶಿಪ್‌ ಒಂದು ಕಾಲದಲ್ಲಿ ಬಿಟೌನ್‌ನ ಬಿಗ್ ಬಿಗ್ ನ್ಯೂಸ್. ಅವರ ಆಫ್‌ಸ್ಕ್ರೀನ್ ಹಾಗೂ ಸಿನಿಮಾ ಕೆಮಿಸ್ಟ್ರಿ ಬಗ್ಗೆ ಅನೇಕ ವರದಿಗಳಿವೆ. ಬಾಲಿವುಡ್‌ನ ಈ ಸ್ಟಾರ್ಸ್ ಪ್ರೇಮಕಥೆ ಅತಿ ಹೆಚ್ಚು ಗಮನ ಸೆಳೆದಿದ್ದು, ಸಂಬಂಧ ಮುರಿದು ದೀಪಿಕಾ ರಣವೀರ್‌ನನ್ನು ಮದ್ವೆಯಾಗಿದ್ದಾಳೆ. ಅತ್ತ ಆಲಿಯಾ ಭಟ್ ಜೊತೆ ರಣಬೀರ್ ಮರ ಸುತ್ತುತ್ತಿದ್ದಾನೆ. ಆದರೂ ಇನ್ನೂ ಇವರಿಬ್ಬರ ಸಂಬಂಧದ ಗಾಸಿಪ್‌ಗಳು ಸುದ್ದಿಯಾಗುತ್ತಿರುತ್ತವೆ. ಈಗ ಮತ್ತೆ ದೀಪಿಕಾ ತನ್ನ ಎಕ್ಸ್‌ ಬಾಯ್‌ಫ್ರೆಂಡ್‌ ಬಗ್ಗೆ ಮಾಡಿದ ಕಾಮೆಂಟ್‌ ಸದ್ದು ಮಾಡುತ್ತಿದೆ. ನಟಿಯ ಹಳೆಯ ಇಂಟರ್‌ವ್ಯೂವ್‌ವೊಂದು ಇದೀಗ‌ ವೈರಲ್‌ ಆಗಿದೆ.
   

 • <p>porn industry general</p>

  CRIME14, Jun 2020, 3:03 PM

  33 ಪೆನ್ ಡ್ರೈವ್, 4 ಹಾರ್ಡ್ ಡಿಸ್ಕ್,  ಕಾಂಡೋಮ್, ಸನ್ಯಾಸಿ ಮನೆ ಅಶ್ಲೀಲ ಚಿತ್ರದ ಭಂಡಾರ!

  ಈ ಕಪಟ ಸನ್ಯಾಸಿ ಗರ್ಭಿಣಿ ಮೇಲೆ ಅತ್ಯಾಚಾರ ಮಾಡಿದ್ದು ಅಲ್ಲದೇ ಬಾಯಿ ಬಿಟ್ಟರೆ ನಿಮ್ಮ ಕುಟುಂಬಕ್ಕೆ ಕೆಡುಕಾಗುತ್ತದೆ ಎಂದು ಭಯ ಬೀಳಿಸಿದ್ದ.

 • <p>comdom</p>

  India3, Jun 2020, 8:01 AM

  ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!

  ಜನಸಂಖ್ಯಾ ಸ್ಫೋಟದ ಅಪಾಯ| ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!| 

 • relationship8, May 2020, 12:49 PM

  ಸೆಕ್ಸ್‌ನಲ್ಲಿ ಹೆಚ್ಚು ತೃಪ್ತಿಪಡುವವರು ಈ ಹೆಂಗಸರೇ ಅಂತೆ...!

  ಸೆಕ್ಸ್ ಲೈಫ್‌ನಲ್ಲಿ ಗಂಡಸರಿಗೆ ಆಗುವ ಆ ಫೀಲ್ ಹೆಂಗಸರಿಗೂ ಆಗುತ್ತಾ?ನಿಜಕ್ಕೂ ಹಸ್ತಮೈಥುನ ಮಾಡಿಯೇ ತೃಪ್ತಿ ಪಡೆಯಬೇಕಾ? ಹಾಗಾದರೆ ಯಾವ ದೇಶದವರು ಸೆಕ್ಸ್ ಲೈಫ್‌ನ ಸೂಪರ್‌ ಆಗಿ ಎಂಜಾಯ್ ಮಾಡುತ್ತಾರೆ?  
   

 • relationship8, May 2020, 11:45 AM

  ನೋಡ್ರಪ್ಪಾ! ಸೆಕ್ಸ್‌ ಮಾಡೋದ್ರಲ್ಲಿ ಈ ದೇಶ ಸಿಕ್ಕಾಪಟ್ಟೆ ಫಾಸ್ಟ್...!

  ಡ್ಯೂರೆಕ್ಸ್‌ ಸೆಕ್ಸ್ಯೂಯಲ್  ಇತ್ತೀಚಿಗೆ  ಮಾಡಿರುವ ಸರ್ವೇಯಲ್ಲಿ  ಯಾವ ದೇಶದಲ್ಲಿ ಹೆಚ್ಚು ಲೈಂಗಿಕತೆ ಇದೆ ಹಾಗೂ ಎಷ್ಟು ಪರ್ಸೆಂಟ್  ಸಕ್ರಿಯರಾಗಿರುತ್ತಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಈ ಸರ್ವೇ ಕೇವಲ ಒಂದು ವಾರಕ್ಕೆ ಮೀಸಲಾಗಿತ್ತು ಎಂದು ತಿಳಿಸಿದ್ದಾರೆ . 
   

 • condom general

  Coronavirus Karnataka3, Apr 2020, 11:19 AM

  COVID19: ಮಂಗಳೂರಲ್ಲಿ ಕಾಂಡೋಮ್‌ಗೆ ಭಾರೀ ಬೇಡಿಕೆ

  ಅಗತ್ಯ ವಸ್ತುಗಳ ಜತೆಗೆ ಈಗ ದಕ್ಷಿಣ ಕನ್ನಡದಲ್ಲಿ ಕಾಂಡೋಮ್‌ ಕೂಡ ಸಿಗುತ್ತಿಲ್ಲ. ಸಾಮಾ​ನ್ಯ​ವಾಗಿ ಕರಾ​ವ​ಳಿ​ಯಲ್ಲಿ ಮಾಚ್‌ರ್‍ ಬಳಿಕ ಮೇ ತಿಂಗಳವರೆಗೆ ಬಿರು ಬೇಸಿಗೆಯಲ್ಲಿ ಕಾಂಡೋಮ್‌ಗೆ ಬೇಡಿಕೆ ವಿಪರೀತ ಕುಸಿಯುತ್ತದೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಡೋಮ್‌ಗೆ ಎಲ್ಲಿಲ್ಲದ ಬೇಡಿಕೆ. ಇದಕ್ಕೆ ಕಾರಣ ಕೊರೋನಾ!

 • condom

  relationship30, Mar 2020, 10:50 AM

  ಕೊರೋನಾ ಹಾವಳಿ: ಕಾಂಡೋಮ್‌ಗೆ ಹೆಚ್ಚಾದ ಡಿಮ್ಯಾಂಡ್, ಉತ್ಪಾದನೆ ಬಂದ್!

  ಕೊರೋನಾ ವೈರಸ್‌ ಹಾವಳಿಯಿಂದ ಆಗಿರೋ ಒಂದು ವಿಚಿತ್ರ ಬೆಳವಣಿಗೆ ಅಂದರೆ, ಕಾಂಡೋಮ್‌ಗಳಿಗೆ ವಿಪರೀತ ಅನ್ನಿಸುವಂತೆ ಬೇಡಿಕೆ ಹಚ್ಚಿರುವುದು. ಇದರಿಂದಾಗಿ, ಮಾರುಕಟ್ಟೆಯಲ್ಲಿ ಇರುವ ಕಾಂಡೋಮ್‌ಗಳೆಲ್ಲ ಕೆಲವೇ ದಿನದಲ್ಲಿ ಖಾಲಿಯಾಗಿವೆ.

 • इसमें से 90 हजार कंडोम एक ही रेड में बरामद किए गए। इसे देख अफसर भी हैरान रह गए।

  Coronavirus India28, Mar 2020, 6:37 PM

  ಭಾರತದಲ್ಲಿ ಗಗನಕ್ಕೇರಿದ ಕಾಂಡೋಂ ಬೇಡಿಕೆ, ಪೋರ್ನ್‌ ಸೈಟ್ ವೀಕ್ಷಕರೂ ದುಪ್ಪಟ್ಟು!

  ಕೊರೋನಾಗೆ ಭಾರತೀಯರು ದಂಗು| ದಿನಸಿ ಮಾತ್ರವಲ್ಲ, ಕಾಂಡೋಂ, ಸೆಕ್ಸ್ ಟಾಯ್ಸ್ ಬೇಡಿಕೆ ದುಪ್ಪಟ್ಟು|

 • condom general

  Coronavirus World26, Mar 2020, 6:44 PM

  ಲಾಕ್‌ಡೌನ್‌ ಬೆನ್ನಲ್ಲೇ ಕಾಂಡೋಂಮ್‌ಗೆ ಹೆಚ್ಚಿದ ಬೇಡಿಕೆ, ಶೆಲ್ಫ್‌ಗಳು ಖಾಲಿ ಖಾಲಿ!

  ಮಾರಕ ಕೊರೋನಾ ವೈರಸ್‌ ಸೋಂಕು ಲಕ್ಷಾಂತರ ಮಂದಿಗೆ ತಗುಲಿದೆ.  ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್ ನಾಲ್ಕು ಹಂತದಲ್ಲಿ ಹರಡುತ್ತದೆ. ಹಲವಾರು ದೇಶಗಳಲ್ಲಿ ಇದು ನಾಲ್ಕನೇ ಹಂತಕ್ಕೆ ತಲುಪಿದೆ. ಭಾರತದಲ್ಲೂ ಈ ವೈರಸ್ ಭಯಾನಕ ರೂಪ ತಾಳದಿರಲಿ ಎಂಬ ನಿಟ್ಟಿನಲ್ಲಿ 21  ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಲಾಖ್‌ಡೌನ್‌ ಹೇರಲಾಗಿದೆ. ಹೀಗಿರುವಾಗ ಕೆಸದ ನಿಮಿತ್ತ ದೂರವಿದ್ದ ಹಲವಾರು ಜೋಡಿಗಳು ಒಂದಾಗಿದ್ದಾರೆ ಎಂಬ ವರದಿಗಳು ಸೌಂಡ್ ಮಾಡಿವೆ. ತಮ್ಮ ಮನೆಗೆ ಮರಳಿರುವ ಜೋಡಿಗಳು, ಒಟ್ಟಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಸಮಯ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬೆಸ್ಟ್ ಎಂದಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾರುಕಟ್ಟೆಯಲ್ಲಿ ಕಾಂಡೋಂಗಳೂ ಮುಗಿದಿವೆ.

 • Sex industry takes a blow due to corona virus

  Health14, Mar 2020, 3:11 PM

  ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!

  ಮುಂಬಯಿಯ ಕಾಮಾಟಿಪುರ ರೆಡ್‌ಲೈಟ್ ಏರಿಯಾ, ಕೋಲ್ಕತ್ತಾದ ಸೋನಾಗಾಚಿ ಕೆಂಪು ದೀಪ ಪ್ರದೇಶಗಳಲ್ಲೂ ಗಿರಾಕಿಗಳ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಇಳಿಕೆಯಾಗಿದೆ. ಇದು ಒಳ್ಳೆಯದಕ್ಕೋ ಕೆಡುಕಿಗೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಘರ್‌ವಾಲಿಗಳು‌. ರೋಗ ಹರಡದಿದ್ದರೆ ಒಳ್ಳೆಯದು. ಹಸಿದು ಸಾಯುವ ಹಾಗಾದರೆ ಕೆಟ್ಟದು! 

   

 • first-condom-was-used-by-women

  Health6, Mar 2020, 3:29 PM

  ಫಸ್ಟ್ ಕಾಂಡೋಮ್ ಧರಿಸಿದ್ದು ಹೆಣ್ಣು! ಆಕೆ ಧರಿಸಿದ ಕಾಂಡೋಮ್ ಹೇಗಿತ್ತು ಗೊತ್ತಾ?

  ಇವತ್ತು ಕೋಟ್ಯಾಂತರ ಜನರಿಗೆ ಸೇಫ್ ಸೆಕ್ಸ್ ದಯಪಾಲಿಸುತ್ತಿರೋ ಕಾಂಡೋಮ್ ಸೃಷ್ಟಿಯಾದ ಕಥೆ ಸಖತ್ ಇಂಟೆರೆಸ್ಟಿಂಗ್. ಇನ್ನೊಂದು ಅಚ್ಚರಿಯ ವಿಷಯ ಅಂದರೆ ಫಸ್ಟ್ ಕಾಂಡೋಮ್ ಧರಿಸಿದ್ದು ಒಬ್ಬ ಯುವತಿ. ಆಕೆ ಜೀವಭೀತಿಯಿಂದ ಇದನ್ನು ಸೃಷ್ಟಿಸಿಕೊಂಡಳಂತೆ. ಯಾಕೆ ಗೊತ್ತಾ? ಕಾಂಡೋಮ್ ಸೃಷ್ಟಿಯಾದ ಕತೆ ಸಖತ್ ಇಂಟೆರೆಸ್ಟಿಂಗ್.

   

 • Condom

  India20, Feb 2020, 10:06 AM

  Fact Check| ಶಾಹೀನ್‌ ಬಾಗ್‌ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!

  ಶಾಹೀನ್‌ ಬಾಗ್‌ ಹಿಂಭಾಗ ಸ್ವಚ್ಛತೆ ವೇಳೆ ಮುನ್ಸಿಪಲ್‌ ಕಾರ್ಮಿಕರಿಗೆ ನೂರಾರು ಕಾಂಡೋಮ್‌ಗಳು ಸಿಕ್ಕಿವೆ ಎಂದು ಕಾಂಡೋಮ್‌ಗಳ ರಾಶಿಯೇ ಬಿದ್ದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ

 • 23 top10 stories

  News23, Jan 2020, 5:10 PM

  ಪೊಲೀಸ್ ಕಸ್ಟಡಿಗೆ ಬಾಂಬರ್ ಆದಿತ್ಯ, ಕಾಂಡೋಮ್ ಜಗಳ ಕೊಲೆಯಲ್ಲಿ ಅಂತ್ಯ; ಜ.23ರ ಟಾಪ್ 10 ಸುದ್ದಿ!

  ನಿರ್ಭಯ ಹತ್ಯಾಚಾರಿಗಳ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದೆ ಸುಮ್ಮನೆ ಕುಳಿತಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ ನೆರವೇರಿಸಿದ್ದಾರೆ. ಮಂಗಳೂರು ಬಾಂಬರ್ ವಿಚಾರಣೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಫುಟ್ಬಾಲ್ ಪಂದ್ಯದ ವೇಳೆ ಹುಡುಗಿಗೆ ಮತ್ತಿಕ್ಕಿ ಅಭಿಮಾನಿ ಕೆಟ್ಟರೆ, ಬಿಗ್‌ಬಾಸ್‌ನಲ್ಲಿ ಮುತ್ತಿಕ್ಕಲು ಹೋದವನಿಗೆ ವಾರ್ನಿಂಗ್. ಜನವರಿ 23ರ ಟಾಪ್ 10 ಸುದ್ದಿ ಇಲ್ಲಿವೆ.

 • International9, Dec 2019, 5:39 PM

  ವಿಡಿಯೋ ಗೇಮ್ ಆರ್ಡರ್ ಮಾಡಿದವನಿಗೆ ಕಾಂಡೋಂ ಕಳುಹಿಸಿಕೊಟ್ಟ ಕಂಪನಿ!

  ಮಗನಿಗಾಗಿ ವಿಡಿಯೋ ಗೇಮ್ ಆರ್ಡರ್ ಮಾಡಿದ ತಂದೆ| ಡೆಲಿವರಿಯಾದ ಪ್ಯಾಕ್ ನೋಡಿದ್ರೆ ಇತ್ತು ಕಾಂಡೋಂ| ಇನ್ನೂ ಹಲವರಿಗೆ ಚಿತ್ರ ವಿಚಿತ್ರ ವಸ್ತು ಡೆಲಿವರಿ ಮಾಡಿದ ಅಮೆಜಾನ್

 • daniel shravan

  News4, Dec 2019, 5:37 PM

  'ಹೆಣ್ಣು ಮಕ್ಕಳು ತಮ್ಮ ಜತೆ ಕಾಂಡೋಮ್ ಇಟ್ಗೊಂಡು ರೆಪಿಸ್ಟ್ ಗಳಿಗೆ ಸಹಕರಿಸಬೇಕು'

  ದೇಶದೆಲ್ಲೆಡೆ ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ಯಾಚಾರಿಗಳನ್ನು ಯಾವುದೇ ವಿಚಾರಣೆ ನಡೆಸದೆ ಗಲ್ಲಿಗೆ ಹಾಕಬೇಕು ಎಂಬ ಕೂಗು ಗಟ್ಟಿಯಾಗುತ್ತಿದೆ. ಆದರೆ ಇದೆಲ್ಲದರ ನಡುವೆ ಸಿನಿಮಾ ನಿರ್ದೇಶಕನೊಬ್ಬ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ.