Condoles  

(Search results - 23)
 • <p>Sumalatha</p>
  Video Icon

  state24, Sep 2020, 10:57 AM

  ಕೇಂದ್ರ ಸಚಿವ ಅಂಗಡಿ ನಿಧನ : ಸಂಸದೆ ಸುಮಲತಾ ಅಂಬರೀಷ್ ಸಂತಾಪ

  ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೋನಾಗೆ ಬಲಿಯಾಗಿದ್ದು, ಅವರ ಸಾವಿಗೆ ಹಲವು ಮುಖಂಡರು ಕಂಬನಿ ಮಿಡಿದಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಸಂತಾಪ ಸೂಚಿಸಿದ್ದಾರೆ.

 • <p>Suresh Angadi&nbsp;</p>

  Politics23, Sep 2020, 9:52 PM

  ರಾಜ್ಯ ರಾಜಕಾರಣಿಗಳನ್ನು ದಿಗ್ಬ್ರಮೆಗೊಳಿಸಿದ ಸುರೇಶ್‌ ಅಂಗಡಿ ಹಠಾತ್‌ ನಿಧನ

  ಸುರೇಶ್ ಅಂಗಡಿ ಅವರ ಹಠಾತ್‌ ನಿಧನ ಎಲ್ಲರನ್ನೂ ದಿಗ್ಬ್ರಮೆಗೊಳಿಸಿದ್ದು, ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂಗಳಾದ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಶಾಸಕರು ಮತ್ತು ಸಚಿವರುಗಳು ಸಂತಾಪ ಸೂಚಿಸಿದ್ದಾರೆ.

 • <p style="text-align: justify;">The news of the actor’s demise has sent shockwaves in the entire country</p>
  Video Icon

  India14, Jun 2020, 6:02 PM

  'ಇಷ್ಟು ಬೇಗ ಅಗಲಬಾರದಿತ್ತು'; ಸುಶಾಂತ್ ಸಾವಿಗೆ ಪ್ರಧಾನಿ ಮೋದಿ ಸಂತಾಪ

  ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ' ಸುಶಾಂತ್ ಸಾವಿನ ಸುದ್ದಿ ತಿಳಿದು ಶಾಕ್ ಆಗಿದೆ. ಕಿರಿಯ, ಪ್ರತಿಭಾವಂತ ನಟ ಇಷ್ಟು ಬೇಗ ಅಗಲಬಾರದಿತ್ತು. ಟಿವಿ, ಸಿನಿಮಾಗಳಲ್ಲಿ ಸುಶಾಂತ್ ನಟನೆ ಹಲವರಿಗೆ ಸ್ಫೂರ್ತಿಯಾಗಿತ್ತು' ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 

 • <p>rishi kapoor</p>
  Video Icon

  News30, Apr 2020, 9:01 PM

  ಇರ್ಫಾನ್ ಖಾನ್, ರಿಷಿ ಕಪೂರ್‌ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ

  • ಇಬ್ಬರು ಮೇರುನಟರನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ
  • ನಿನ್ನೆ ಇರ್ಫಾನ್ ಖಾನ್, ಇವತ್ತು ರಿಷಿ ಕಪೂರ್ ನಿಧನ
  • ಭಾರತೀಯ ನಟರ ನಿಧನಕ್ಕೆ ಆರೆಸ್ಸೆಸ್ ಸಂತಾಪ 
 • undefined

  Karnataka Districts29, Dec 2019, 1:26 PM

  'ಪೇಜಾವರ ಶ್ರೀಗಳ ಅಗಲಿಕೆ ಹಿಂದೂ ಸಮಾಜ, ದೇಶಕ್ಕೆ ತುಂಬಲಾರದ ನಷ್ಟ'

  ಉಡುಪಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರು ಸಂತಾಪ ಸೂಚಿಸಿದ್ದಾರೆ. 
   

 • Bagalkot

  Karnataka Districts29, Dec 2019, 12:55 PM

  'ಪೇಜಾವರ ಶ್ರೀಗಳು ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು'

  ಪೇಜಾವರ ಶ್ರೀಗಳ ನಿಧನ ಕೇವಲ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ಯತಿಗಳಾಗಿ ಸರ್ವ ಧರ್ಮ ಏಳ್ಗೆಗೆಗೆ ಸಮನ್ವಯ ಸಾಧಿಸಲು ಬದುಕಿನುದ್ದಕ್ಕೂ ಹೋರಾಟ ಮಾಡಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
   

 • Gadag

  Karnataka Districts29, Dec 2019, 12:30 PM

  'ಪೇಜಾವರ ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು'

  ಪೇಜಾವರ ಶ್ರೀಗಳು ಅಗಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು, ಬಹುಕಾಲ ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವ ಮೂಲಕ ಉಡುಪಿ ಕೃಷ್ಣ ಮಠಕ್ಕೆ ಒಳ್ಳೆ ಹೆಸರು‌ ತಂದು ಕೊಟ್ಟಿದ್ದರು ಎಂದು ಜಿಲ್ಲೆಯ ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. 

 • Hamsalekha

  Karnataka Districts29, Dec 2019, 12:05 PM

  ಪೇಜಾವರ ಶ್ರೀ ಅಸ್ತಂಗತ: ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ

  ಉಡುಪಿಯ ಪೇಜಾವರ ಶ್ರೀಗಳ‌ ನಿಧನಕ್ಕೆ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂತಾಪ ಸೂಚಿಸಿದ್ದಾರೆ. 
   

 • Madhav Apte

  SPORTS24, Sep 2019, 3:54 PM

  ಭಾರತದ ಮಾಜಿ ಕ್ರಿಕೆಟಿಗ ಮಾಧವ್‌ ಆಪ್ಟೆ ನಿಧನಕ್ಕೆ ಕಂಬನಿ ಮಿಡಿದ ಸಚಿನ್

  ನವೆಂಬರ್ 1952ರಲ್ಲಿ ನಾಗ್ಪುರದಲ್ಲಿ ಪಾಕಿಸ್ತಾನ ವಿರುದ್ಧ ಮಾಧವ್‌ ಆಪ್ಟೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1952-53ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 163 ರನ್ ಬಾರಿಸುವ ಮೂಲಕ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

 • krishna

  NEWS7, Aug 2019, 6:01 PM

  ‘ವಿದೇಶಾಂಗ ನೀತಿಗೆ ಹೊಸ ಅರ್ಥ ಕೊಟ್ಟ ಸುಷ್ಮಾ’ ಎಸ್‌.ಎಂ ಕೃಷ್ಣ ಕಂಬನಿ

  ಬಿಜೆಪಿ ಹಿರಿಯ ನಾಯಕಿ, ಸಂಸದೀಯ ಪಟು ಸುಷ್ಮಾ ಸ್ವರಾಜ್ ನಿಧನಕ್ಕೆ ಮುತ್ಸದ್ಧಿ ರಾಜಕಾರಣಿ ಎಸ್.ಎಂ. ಕೃಷ್ಣ  ಕಂಬನಿ ಮಿಡಿದಿದ್ದಾರೆ.  ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಸುಷ್ಮಾ ತೆಗೆದುಕೊಳ್ಳುತ್ತಿದ್ದ ಸ್ಪಷ್ಟ ನೀತಿಗಳು ಎಂದೆಂದಿಗೂ ಮಾರ್ಗದರ್ಶಕ. ಅವರ ದೂರದೃಷ್ಟಿತ್ವ, ಮುಂದಾಲೋಚನೆಯ ಯೋಜನೆಗಳು ಸದಾ ಹಸಿರಾಗಿ ನಿಲ್ಲುತ್ತವೆ ಎಂದು ಹೇಳಿದ್ದಾರೆ.

 • undefined
  Video Icon

  NEWS7, Aug 2019, 12:50 AM

  ತಾಯಿ ಹೃದಯದ ಸುಷ್ಮಾ ಕನ್ನಡದಲ್ಲೇ ಮಾತನಾಡುತಿದ್ರು: ದೇವೇಗೌಡ ಸಂತಾಪ

  ಅಟಲ್ ಬಿಹಾರಿ ವಾಜಪೇಯಿ, ಅನಂತ್ ಕುಮಾರ್, ಮನೋಹರ್ ಪರ್ರಿಕರ್ ಬಳಿಕ ಬಿಜೆಪಿ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದ ಸುಷ್ಮಾ, ಸಹಜವಾಗಿ ಅಪಾರ ಆತ್ಮೀಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸುಷ್ಮಾ ಬಗ್ಗೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...

 • Sushma Swaraj

  NEWS6, Aug 2019, 11:57 PM

  ಅಗಲಿದ ಸುಷ್ಮಾ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಕಂಬನಿ

  ಬಿಜೆಪಿ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಷ್ಮಾ ದೆಹಲಿಯ AIIMS ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಷ್ಮಾ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ-ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

 • Monkey
  Video Icon

  NEWS16, Apr 2019, 12:54 PM

  ಮಾಲಿಕನ ಸಾವಿಗೆ ಮೂಕವೇದನೆ ಅನುಭವಿಸುತ್ತಿರುವ ವಾನರ!

  ಪ್ರಾಣಿಗಳಿಗಿರುವ ನಿಯತ್ತು ಮನುಷ್ಯರಿಗಿರುವುದಿಲ್ಲ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಮನೆಯ ಹಿರಿಯರೊಬ್ಬರು ಸತ್ತಾಗ ಮಂಗವೊಂದು ಅವರಿಗಾಗಿ ರೋದಿಸುತ್ತದೆ. ಅಳುತ್ತಿರುವ ಮನೆಯವರನ್ನ ಮಂಗವೂ ಸಮಾಧಾನಪಡಿಸುತ್ತಿದೆ. ನಿಜಕ್ಕೂ ಈ ದೃಶ್ಯವನ್ನ ನೋಡಿದರೆ ಮನ ಕಲಕುವಂತಿದೆ. ಇದು ವಾಟ್ಸಪ್ ನಲ್ಲಿ ಫುಲ್ ವೈರಲ್ ಆಗಿ ಹರಿದಾಡುತ್ತಿದೆ.

 • undefined
  Video Icon

  state15, Feb 2019, 8:33 PM

  ಪುಲ್ವಾಮ ದಾಳಿ: ವೀರಯೋಧರ ಬಗ್ಗೆ ನಟ ಸುದೀಪ್ ಕೆಚ್ಚೆದೆಯ ಮಾತು

  ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯರ ಹೃದಯಗಳು ಮಿಡಿಯುತ್ತಿವೆ. ಸ್ಯಾಂಡಲ್‌ವುಡ್ ನಟ ಸುದೀಪ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹುತಾತ್ಮ ಯೋಧರಿಗೆ ತಮ್ಮ ಭಾವನೆಗಳನ್ನು ಸುದೀಪ್ ವ್ಯಕ್ತಪಡಿಸಿದ್ದು ಹೀಗೆ...  

 • Modi

  INDIA23, Jan 2019, 8:56 AM

  ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

  ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು.