Asianet Suvarna News Asianet Suvarna News
8 results for "

Condoled

"
PM Modi condoled the demise of Sudharma editor Sampath Kumar in his sanskrit letter dplPM Modi condoled the demise of Sudharma editor Sampath Kumar in his sanskrit letter dpl

ಸುಧರ್ಮ ಸಂಪಾದಕ ಸಂಪತ್‌ ಕುಮಾರ್‌ ನಿಧನಕ್ಕೆ ಸಂಸ್ಕೃತದಲ್ಲೇ ಮೋದಿ ಶ್ರದ್ಧಾಂಜಲಿ

  • ಸುಧರ್ಮ ಸಂಪಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ವಿ. ಸಂಪತ್‌ಕುಮಾರ್‌ ನಿಧನಕ್ಕೆ ಮೋದಿ ಸಂತಾಪ
  • ಸಂಸ್ಕೃತದಲ್ಲಿಯೇ ಪತ್ರ ಬರೆದು ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ

India Jul 3, 2021, 10:00 AM IST

Bus Strike Driver who is back on duty condoled by colleagues hlsBus Strike Driver who is back on duty condoled by colleagues hls
Video Icon

ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾದ ಚಾಲಕ, ಸಹೋದ್ಯೋಗಿಗಳಿಂದ ಶ್ರದ್ಧಾಂಜಲಿ

ಸಾರಿಗೆ ನೌಕರರ ಮುಷ್ಕರ 3 ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದ ನಡುವೆ ಸರ್ಕಾರದ ಒತ್ತಡಕ್ಕೆ ಮಣಿದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಸಿಟ್ಟಿಗೆದ್ದ ಸಹೋದ್ಯೋಗಿಗಳು ಚಾಲಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಅವಮಾನ ಮಾಡಿದ್ದಾರೆ. 
 

state Apr 9, 2021, 1:28 PM IST

Renowned Sanskrit Scholar Bannanje Govindacharya Passes Away PM Modi Expresses Grief mahRenowned Sanskrit Scholar Bannanje Govindacharya Passes Away PM Modi Expresses Grief mah

ಬನ್ನಂಜೆ ಸ್ಮರಿಸಿದ ಪ್ರಧಾನಿ.. ಸಾಹಿತ್ಯ-ಸಂಸ್ಕೃತಕ್ಕೆ ಕೊಡುಗೆ ಅಪಾರ

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರರ

India Dec 13, 2020, 10:25 PM IST

Former Assam CM Tarun Gogoi Dies At 86 pm modi condoled his death ckmFormer Assam CM Tarun Gogoi Dies At 86 pm modi condoled his death ckm

ಕೊರೋನಾದಿಂದ ಗುಣಮುಖರಾಗಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ!

ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನರಾಗಿದ್ದಾರೆ.

India Nov 23, 2020, 7:31 PM IST

PM Narendra Modi condoles demise of Bengali actor Soumitra Chatterjee ckmPM Narendra Modi condoles demise of Bengali actor Soumitra Chatterjee ckm

ಹಿರಿಯ ನಟ ಸೌಮಿತ್ರ ಚಟರ್ಜಿ ನಿಧನಕ್ಕೆ ಮೋದಿ ಸಂತಾಪ!

ಬಂಗಾಳಿ ಹಿರಿಯ ನಟ, ದಿಗ್ಗಜ ಕಲಾಕಾರ ಸೌಮಿತ್ರ ಚಟರ್ಜಿ ನಿಧನರಾಗಿದ್ದಾರೆ. ಬಾಲಿವುಡ್ ದಿಗ್ಗಜರು ಸೇರಿದಂತೆ ಸಿನಿ ಲೋಕ ಸೌಮಿತ್ರ ಚಟರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್ ಮೂಲಕ ಸೌಮಿತ್ರ ಚಟರ್ಜಿಗೆ ಗೌರವ ನಮನ ಸಲ್ಲಿಸಿದ್ದಾರೆ.

India Nov 15, 2020, 3:51 PM IST

CM BS Yediyurappa Condoled the Suresh Angadi Family in BelagavigrgCM BS Yediyurappa Condoled the Suresh Angadi Family in Belagavigrg

ಸುರೇಶ್ ಅಂಗಡಿ ಇಲ್ಲ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಯಡಿಯೂರಪ್ಪ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ದಿ. ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ,  ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. 
 

Karnataka Districts Oct 7, 2020, 10:51 AM IST

Lok Sabha Speaker Om Birla Father Dies At 92 podLok Sabha Speaker Om Birla Father Dies At 92 pod

ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪಿತೃವಿಯೋಗ!

ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರ ತಂದೆ ಶ್ರೀಕೃಷ್ಣ ಬಿರ್ಲಾ ನಿಧನ| ಕಿಶೋರಪುರ ಮುಕ್ತಿಧಾಮದಲ್ಲಿ ಇಂದು ಸಂಜೆ ಅಂತಿಮ ಕ್ರಿಯೆ| ಬಿರ್ಲಾ ಕುಟುಂಬಕ್ಕೆ ಗಣ್ಯರ ಸಂತಾಪ

India Sep 30, 2020, 9:43 AM IST

Tributes condolences pour in following Ananth Kumar DemiseTributes condolences pour in following Ananth Kumar Demise

ಅನಂತ್ ವಿಧಿವಶ: ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರ ಸಂತಾಪ

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅನಂತ್ ಕುಮಾರ್ ನಿಧನಕ್ಕೆ ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

INDIA Nov 12, 2018, 7:19 AM IST