Computer  

(Search results - 19)
 • Hoskerehalli

  Bengaluru-Urban13, Nov 2019, 8:01 AM IST

  ಶಾಲಾ ಆವರಣಕ್ಕೂ ಕೆರೆ ನೀರು, ತೇಲಿ ಹೋದ ಪುಸ್ತಕಗಳು..!

  ಹೊಸಕೆರೆಹಳ್ಳಿಯ ಕೆರೆ ಏರಿ ಒಡೆದು ತಗ್ಗು ಪ್ರದೇಶದಲ್ಲಿರುವ ಶಾರದಾ ಶಾಲಾ ಆವರಣದೊಳಗೆ ನುಗ್ಗಿದ್ದ ಪರಿಣಾಮ ಪುಸ್ತಕಗಳು ನೀರಲ್ಲಿ ತೇಲಿ ಹೋಗಿವೆ. ಕಂಪ್ಯೂಟರ್ ಸೇರಿ ಇತರ ಸಾಮಾಗ್ರಿಗಳು ಹಾನಿಗೊಳಗಾಗಿವೆ. ಶಾಲಾ ಕಾಂಪೌಂಡ್ ಕೂಡ ಕುಸಿದು ಬಿದ್ದಿದೆ.

 • Computer

  state31, Oct 2019, 7:56 AM IST

  ‘ಕಾವೇರಿ’ ವೆಬ್‌ಸೈಟ್‌ ಹಗರಣ: ಸಿಸಿಬಿಯಿಂದ ಕಂಪ್ಯೂಟರ್‌ ವಶ

  ಅಕ್ರಮ ನಿವೇಶನ ಪರಭಾರೆ ಹಗರಣ ರಾಜ್ಯ ವ್ಯಾಪ್ತಿ ಹಲವು ಸಬ್‌ ರಿಜಿಸ್ಟ್ರರ್‌ ಕಚೇರಿಗಳಲ್ಲಿ ಹರಡಿದ್ದು, 350ಕ್ಕೂ ಹೆಚ್ಚು ನಿವೇಶನಗಳನ್ನು ಕಾನೂನು ಬಾಹಿರವಾಗಿ ಸೇಲ್‌ ಅಗ್ರಿಮೆಂಟ್‌ ಮೇಲೆ ಖರೀದಿದಾರರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೆಬ್‌ಸೈಟ್‌ನಲ್ಲಿ ಅಡಕವಾಗಿದ್ದ ರೆವಿನ್ಯೂ ನಿವೇಶನಗಳ ದಾಖಲೆಗಳನ್ನು ತಿದ್ದುಪಡಿ ಮಾಡಿದ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕೆಲ ಅಧಿಕಾರಿಗಳು, ಆ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ.

 • piyush goyal

  News3, Oct 2019, 11:58 PM IST

  ಕೇಂದ್ರ ಸಚಿವರ ಮನೆಯಲ್ಲೇ ಡೇಟಾ ಕಳ್ಳತನ.. ಮಾಡಿದವ ಎಲ್ಲಿದ್ದಾನೆ?

  ಕೇಂದ್ರ ಸಚಿವರ ಮನೆಯಲ್ಲೇ ಕಳ್ಳತನವಾಗಿದ್ದು ಆತಂಕ ಹೆಚ್ಚಿಸಿದೆ. ಗೋಯಲ್ ಅವರಿಗೆ ಸಂಬಂಧಿಸಿದ ಕಂಪ್ಯೂಟರ್ ನಲ್ಲಿದ್ದ ಮಾಹಿತಿಗಳನ್ನು ಮನೆಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ಎಂಬಾತ ಕಳ್ಳತನ ಮಾಡಿದ್ದು, ಅಪರಿಚಿತ ವ್ಯಕ್ತಿಗಳಿಗೆ ನೀಡಿದ್ದ ಎಂದು ಹೇಳಲಾಗಿದೆ.

 • Sitting position
  Video Icon

  LIFESTYLE19, Jul 2019, 1:24 PM IST

  ಕಂಪ್ಯೂಟರ್ ಮುಂದೆ ಕೂರುವಾಗ ಹೈ ಫೈ ಟೆಸ್ಟ್ ಮಾಡಿಕೊಳ್ಳಿ...

  ಈಗ ಏನೇ ಕೆಲಸ ಮಾಡುವುದಾದರೂ ಕಂಪ್ಯೂಟರ್ ಮುಂದೆ ಕುಳಿತೇ ಮಾಡಬೇಕು. ಇದರಿಂದ ಜಾಯಿಂಟ್ಸ್ ಪೈನ್ ಜತೆ ಇಲ್ಲ ಸಲ್ಲದ ಅನೇಕ ರೋಗಗಳು ಕಾಡುತ್ತಿವೆ. ಇದಕ್ಕೆಲ್ಲ ಪರಿಹಾರವೆಂಬಂತೆ ಸಿಸ್ಟಂ ಮುಂದೆ ಕೂರುವಾಗ ಕೆಲವು ನಿಮಯಗಳನ್ನು ಪಾಲಿಸುವುದು ಅನಿವಾರ್ಯ. ಏನವು?

 • Neck and Shoulder

  LIFESTYLE26, Jun 2019, 12:56 PM IST

  ಕಂಪ್ಯೂಟರ್ ನೋಡಿ ಕತ್ತು ನೋವು ಓಡಿಸಲು ಇಲ್ಲಿವೆ ಸರಳ ಕಸರತ್ತು

  ಇಂದಿನ ಜೀವನಶೈಲಿಯಲ್ಲಿ ಮೈಕೈ ನೋವು ಬಹುತೇಕರು ಅನುಭವಿಸುವ ಸಾಮಾನ್ಯ ಸಮಸ್ಯೆ. ಅದರಲ್ಲೂ ಇಡೀ ದಿನ ಕಂಪ್ಯೂಟರ್, ಟಿವಿ, ಮೊಬೈಲ್ ಎದುರು ಕೂರುವವರಿಗೆ ಕತ್ತು ಹಾಗೂ ಭುಜ ನೋವು ತಪ್ಪಿದ್ದಲ್ಲ. ಆದರೆ ಈ ನೋವಿಗೆ ಮುಕ್ತಿ ನೀಡಲು ಕೆಲ ಸರಳ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ ಸಾಕು. 

 • indian navy

  Central Govt Jobs15, May 2019, 4:09 PM IST

  ಗುಡ್‌ ನ್ಯೂಸ್: ವರ್ಷದಲ್ಲಿ 2 ಬಾರಿ ನೌಕಾಸೇನೆ ಹುದ್ದೆ ಭರ್ತಿಗೆ ಪ್ರವೇಶ ಪರೀಕ್ಷೆ

  ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಇದೇ ಮೊದಲ ಬಾರಿಗೆ (ಐಎನ್​ಇಟಿ-ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆ ಪ್ರಾರಂಭಿಸಿದೆ.

 • vidya balan Shakuntala Devi

  Cine World8, May 2019, 2:20 PM IST

  ‘ಹ್ಯೂಮನ್ ಕಂಪ್ಯೂಟರ್’ ಆಗಲಿದ್ದಾರೆ ವಿದ್ಯಾ ಬಾಲನ್

  ಭಾರತೀಯ ಗಣಿತಶಾಸ್ತ್ರದ ಪರಿಣಿತೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿಯವರ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ವಿದ್ಯಾ ಬಾಲನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

 • Digvijay Singh

  Lok Sabha Election News7, May 2019, 5:05 PM IST

  ದಿಗ್ಗಿ ಗೆಲುವಿಗಾಗಿ ನಾಗಾ ಸಾಧುಗಳ ಹಠಯೋಗ: ಕಂಪ್ಯೂಟರ್ ಬಾಬಾ ಭಾಗಿ!

  ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ, ಸಾವಿರಾರು ನಾಗಾ ಸಾಧುಗಳು ಹಠ ಯೋಗ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಸಚಿವ ಕಂಪ್ಯೂಟರ್ ಬಾಬಾ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
   

 • PM Modi

  NEWS22, Dec 2018, 8:05 AM IST

  ಕೇಂದ್ರ ಸರ್ಕಾರದಿಂದ ರಾತ್ರೋ ರಾತ್ರಿ ಭಾರಿ ಆದೇಶ : ತೀವ್ರ ವಿರೋಧ

  ಕೇಂದ್ರ ಸರ್ಕಾರ ರಾತ್ರೋ ರಾತ್ರಿ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ. ಯಾವುದೇ ಪ್ರಜೆ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಕದ್ದು ನೋಡುವ, ಕೇಳಿ ವಶಕ್ಕೆ ಪಡೆಯುವ, ಅದರಲ್ಲಿನ ರಹಸ್ಯ ಮಾಹಿತಿಯನ್ನು ಭೇದಿಸುವ ಅಧಿಕಾರವನ್ನು ಸಿಬಿಐ, ಎನ್‌ಐಎ ಸೇರಿ 10 ಕೇಂದ್ರೀಯ ಸಂಸ್ಥೆಗಳಿಗೆ ನೀಡಿ ರಾತ್ರೋರಾತ್ರಿ ಆದೇಶ ಹೊರಡಿಸಿದೆ.

 • NEWS21, Dec 2018, 12:51 PM IST

  ನಿಮ್ಮ ಕಂಪ್ಯೂಟರ್ ಸಿಕ್ರೇಟ್ಸ್ ಮೇಲೆ 10 ಕೇಂದ್ರೀಯ ಸಂಸ್ಥೆಗಳ ನಿಗಾ!

  ದೇಶದ ಭದ್ರತೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಲ್ಲಿ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರ, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ನಿಗಾ ಇಡಲು 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.

 • Mobiles9, Dec 2018, 12:27 PM IST

  ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

  ಆ್ಯಂಡ್ರಾಯಿಡ್ ತಂತ್ರಜ್ಞಾನ ಮೊಬೈಲ್ ಲೋಕದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿದೆ. ಆದರೆ, ಅವುಗಳೂ ವೈರಸ್ ಹಾವಳಿಯಿಂದ ಮುಕ್ತವಲ್ಲ. ವೈರಸ್ ಇದೆಯೆನ್ನಲಾಗಿರುವ  22 ಆ್ಯಪ್ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ  ತೆಗೆದು ಹಾಕಿದೆ.

 • HP

  TECHNOLOGY26, Sep 2018, 8:30 PM IST

  ಎಚ್‌ಪಿಯಿಂದ ನೂತನ ಲ್ಯಾಪ್‌ಟಾಪ್ ಬಿಡುಗಡೆ! ಏನಿದರ ವಿಶೇಷತೆ!

  ಎಚ್‌ಪಿ ಕಂಪೆನಿ ಎಲೈಟ್ ಸೀರೀಸ್ ಪರ್ಸನಲ್ ಕಂಪ್ಯೂಟರ್‌ಗಳ ಬಿಡುಗಡೆ ಮಾಡಿದೆ. ಕಡಿಮೆ ತೂಕ, ಹೆಚ್ಚು ಸಾಮರ್ಥ್ಯದ ಈ ಪಿಸಿ ದೀರ್ಘ ಕಾಲದ ಬ್ಯಾಟರಿ ಬ್ಯಾಕಪ್ ಕೂಡ ಹೊಂದಿದೆ. ಇಲ್ಲಿದೆ ನೂತನ ಎಚ್‌ಪಿ ವಿಶೇಷತೆ.

 • RRB

  NEWS26, Jul 2018, 6:11 PM IST

  ರೈಲ್ವೇ ಪರೀಕ್ಷೆ ಬರೀತಿರಾ?: ಅಂಕ ಹಂಚಿಕೆ ಹೀಗೆ ಆಗುತ್ತೆ!

  ನೀವು ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದರೆ, ರೈಲ್ವೇ ನೇಮಕಾತಿ ಮಂಡಳಿ ಕಾಲಕಾಲಕ್ಕೆ ನಡೆಸುವ ಪರೀಕ್ಷೆಗಳನ್ನು ಎದುರಿಸಬೇಕು. ಇದೀಗ ರೆಲ್ವೇ ನೇಮಕಾತಿ ಮಂಡಳಿ ಇಲಾಖೆಯ ವಿವಿಧ ಹುದ್ದೆಗಳಿಗೆ ನಡೆಸುವ ಪರೀಕ್ಷಾ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಂಕಗಳ ಹಂಚಿಕೆ ಕುರಿತು ಆರ್‌ಆರ್‌ಬಿ ಮಾಹಿತಿ ನೀಡಿದೆ.

 • NEWS21, Jun 2018, 12:51 PM IST

  ’ಸೂಪರ್ ಕಂಪ್ಯೂಟರ್ ಕೋಡಿಂಗ್‌ಗೆ ಸಂಸ್ಕೃತ ಬಳಕೆ’..!

  ಭಾರತದ ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾದ ಸಂಸ್ಕೃತ ಭಾಷೆಯ ಮಹತ್ವ ತಿಳಿಸುವ ಕೆಲಸ ಆಗಬೇಕಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಕೃತ ಭಾಷೆ ಸೂಪರ್ ಕಂಪ್ಯೂಟರ್ ಕೋಡಿಂಗ್‌ಗೆ ಬಳಕೆ ಮಾಡಬಹುದಾಗಿದ್ದು, ಈ ಭಾಷೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.