Complaint

(Search results - 552)
• undefined
Video Icon

SandalwoodJul 22, 2021, 12:43 PM IST

ಚಿತ್ರರಂಗದಿಂದ ಡಿಬಾಸ್ 5 ವರ್ಷ ಬ್ಯಾನ್ ?

ನಟ ದರ್ಶನ್‌ನನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಿ ಎಂದು ಆಗ್ರಹ ಕೇಳಿ ಬಂದಿದ್ದು, ಅವರ ಮಾತು ವರ್ತನೆ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ದರ್ಶನ್ ವಿರುದ್ಧ ಫಿಲ್ಮ್ ಛೇಂಬರ್‌ಗೆ ದೂರು ಕೊಟ್ಟಿದ್ದು, ನಟನನ್ನು 5 ವರ್ಷ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಹೇಳಲಾಗಿದೆ.

• undefined

SandalwoodJul 20, 2021, 4:52 PM IST

'ದರ್ಶನ್‌ರನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಿ'

ಆಡಿಯೋ ವೈರಲ್ ಆದ ನಂತರ ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ದ ದೂರು ದಾಖಲಾಗಿದೆ. ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ದೂರು ಸಲ್ಲಿಸಿದೆ.

“I underwent COVID-19 test and the reports have come out as positive. Despite being asymptomatic, on the advice of the doctors, I’m getting hospitalised,” Kateel, also a member of  Lok Sabha from Dakshina Kannada constituency, tweeted.

PoliticsJul 19, 2021, 8:18 PM IST

ಕಟೀಲ್ ಅವರದ್ದು ಎನ್ನಲಾದ ಆಡಿಯೋ ತನಿಖೆ ಮಾಡುವಂತೆ ದೂರು ದಾಖಲು

* ನಳಿನ್ ಕುಮಾರ್‌ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವಿಚಾರ
* ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು
* ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಿಂದ ದೂರು ದಾಖಲು

nitish

IndiaJul 18, 2021, 4:27 PM IST

ಸಿಎಂ ವಿರುದ್ಧ ಕೇಸ್ ದಾಖಲಿಸಿದ IAS ಅಧಿಕಾರಿ

• ಸಿಎಂ ಮತ್ತು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಸಿದ ಐಎಎಸ್ ಅಧಿಕಾರಿ
• ಉನ್ನತ ಅಧಿಕಾರಿಗಳ ವಿರುದ್ಧ ಪ್ರಕರಣ ಕೇಳಿ ಅಸಮಾಧಾನಗೊಂಡ ಐಎಎಸ್ ಅಧಿಕಾರಿಯಿಂದ ಕೇಸ್
• undefined

CRIMEJul 16, 2021, 2:49 PM IST

T-Series ಮುಖ್ಯಸ್ಥ ಭೂಷಣ್ ಕುಮಾರ್‌ ವಿರುದ್ಧ ರೇಪ್ ಕೇಸ್!

* ಗುಲ್ಶನ್ ಕುಮಾರ್ ಪುತ್ರ ಹಾಗೂ ಟಿ-ಸೀರೀಸ್ ಕಂಪನಿ MD ಭೂಷಣ್ ಕುಮಾರ್ ವಿರುದ್ಧ ರೇಪ್‌ ಕೇಸ್

* 30 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ

* ಐಪಿಸಿ ಸೆಕ್ಷನ್ 376, 420, 506  ಅಡಿಯಲ್ಲಿ ಪ್ರಕರಣ ದಾಖಲು

* #MeToo ಅಭಿಯಾನದಲ್ಲೂ ತಳುಕು ಹಾಕಿತ್ತು ಭೂಷಣ್ ಕುಮಾರ್ ಹೆಸರು

Darshan

Video Icon

SandalwoodJul 15, 2021, 7:51 PM IST

ನಟ ದರ್ಶನ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು

ಇಂದ್ರಜಿತ್ ಲಂಕೇಶ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನ ಭೇಟಿಯಾಗಿ ದರ್ಶನ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಇನ್ನು ಈ ಬಗ್ಗೆ ದರ್ಶನ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

Bebo

Cine WorldJul 15, 2021, 10:18 AM IST

ಪ್ರೆಗ್ನೆನ್ಸಿ ಬೈಬಲ್ ಬರೆದ ಕರೀನಾ: ಬೇಬೋ ವಿರುದ್ಧ ಕೇಸ್

• ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಬರೆದು ಕ್ರಿಶ್ಚಿಯನ್ ಸಮಯದಾಯದ ಕೆಂಗಣ್ಣಿಗೆ ಗುರಿಯಾದ ಬೇಬೋ
• ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಪೊಲೀಸ್ ಕೇಸ್ ದಾಖಲು
• undefined
Video Icon

SandalwoodJul 13, 2021, 12:54 PM IST

ಬೆಂಗಳೂರು ಪೊಲೀಸರನ್ನು ಬಿಟ್ಟು ಮೈಸೂರು ಪೊಲೀಸರ ಮೊರೆ ಹೋಗಿದ್ಯಾಕೆ?: ಉಮಾಪತಿ ಶ್ರೀನಿವಾಸ್

25 ಕೋಟಿ ಫೇಕ್ ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನಟ ದರ್ಶನ್ ಹಾಗೂ ಉದ್ಯಮಿ ಹರ್ಷ ಹೆಸರು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿರುವ ಬ್ಯಾಂಕ್ ಹೆಸರು ಬಳಸಿಕೊಂಡು, ಬಂದ ಮಹಿಳೆ ವಿರುದ್ಧ ಬೆಂಗಳೂರಿನ ಪೊಲೀಸರಿಗೆ ದೂರು ನೀಡುವ ಬದಲು ಮೈಸೂರು ಪೊಲೀಸರಿಗೆ ದೂರು ನೀಡಲು ಹರ್ಷ ಮುಂದಾಗುತ್ತಾರೆ. ಕಂಪ್ಲೇಂಟ್‌ ಕಾಪಿಯಲ್ಲಿ ತಪ್ಪು ಫೋನ್ ನಂಬರ್‌ ಕೂಡ ಹಾಕಿದ್ದಾರೆ. ಮೈಸೂರು ಪೊಲೀಸರನ್ನು ಇವ್ರು ಅಷ್ಟೊಂದು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿ ಬರುತ್ತಿದೆ ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ. ಹಾಗೂ 35 ಪೇಜ್‌ಗಳ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ, ಅದನ್ನು ಸ್ಪಷ್ಟವಾಗಿ ಓದಿದ್ದರೆ ಯಾಕೆ ಹರ್ಷ ಹಾಗೂ ರಾಕೇಶ್‌ ಬಗ್ಗೆ ಪ್ರಶ್ನೆ ಮಾಡುತ್ತಾಳೆ? ಇದರ ಬಗ್ಗೆ ವಿಚಾರಣೆ ಮಾಡಿದರೆ ಸತ್ಯ ತಿಳಿದು ಬರುತ್ತದೆ ಎಂದಿದ್ದಾರೆ

అంతేకాదు ఇటీవల తనను కలిసి వారు స్వచ్చందంగా కరోనా పరీక్షలు చేయించుకోవాలని ఆమె సూచించారు. ఈ నేపథ్యంలో నిర్మాత రాక్‌లైన్‌ వెంకటేష్‌ ఆసుపత్రిలో చేరటం చర్చనీయాంశం అయ్యింది. ప్రస్తుతం బెంగళూరులోని ఓ ప్రైవేట్‌ ఆసుపత్రిలో వెంకటేష్‌ తనయుడు అభిలాష్‌ ఆయనకు చికిత్స అందిస్తున్నారు. ప్రస్తుతం వెంకటేష్‌ ఆరోగ్య పరిస్థితి నిలకడగా ఉందని సమాచారం.

Karnataka DistrictsJul 11, 2021, 12:42 PM IST

ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು

• ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧದ ಹೇಳಿಕೆ
• ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು
• ಜೆಡಿಎಸ್ ಮುಖಂಡ ಲಿಂಗದ ಹಳ್ಳಿ ಚೇತನ್‌ಕುಮಾರ್‌ ದೂರು
• undefined
Video Icon

SandalwoodJul 8, 2021, 5:19 PM IST

ಅಯ್ಯೋ ದೇವ್ರೆ! ಧ್ರುವ ಸರ್ಜಾ ನೋಡಲು ಬಂದ ಫ್ಯಾನ್ ಬೈಕ್ ಕಳವು!

ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ವಾಸವಿರುವ ನಟ ಧ್ರವ ಸರ್ಜಾರನ್ನು ನೋಡಲು ರಾಜರಾಜೇಶ್ವರಿ ನಗರದಿಂದ ಅಭಿಮಾನಿಯೊಬ್ಬರು ಬಂದಿದ್ದರು. ಧ್ರುವ ಮನೆ ಎದುರು ಬೈಕ್ ನಿಲ್ಲಿಸಿ ನಟನನ್ನು ಮಾತನಾಡಿಸಿ ಹೊರ ಬರುವಷ್ಟರಲ್ಲಿಯೇ ಬೈಕ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಧ್ರುವ ಅಭಿಮಾನಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

MSD

IndiaJul 3, 2021, 5:51 PM IST

ಪಾಠ ಮಾಡ್ತಾರಾ ಧೋನಿ ? MSDಗೆ ಟೀಚರ್ ಜಾಬ್..?

• ಶಾರ್ಟ್‌ಲಿಸ್ಟ್‌ನಲ್ಲಿ ಎಂ.ಎಸ್ ಧೋನಿ ಹೆಸರು
• ಪಾಠ ಮಾಡ್ತಾರಾ ಧೋನಿ ?

sn road

IndiaJul 3, 2021, 2:47 PM IST

ರಾತ್ರೋ ರಾತ್ರಿ 1 ಕಿ.ಮೀಟರ್ ರಸ್ತೆ ಕಳ್ಳತನ: ದೂರು ಕೊಟ್ಟ ಗ್ರಾಮಸ್ಥರು

• ರಾತ್ರೋ ರಾತ್ರಿ ಕಾಣೆಯಾಯ್ತು ರಸ್ತೆ
• ಪೊಲೀಸರಿಗೆ ದೂರು ಕೊಟ್ಟ ಗ್ರಾಮಸ್ಥರು

Shruti das

Cine WorldJul 3, 2021, 9:32 AM IST

ಮೈಬಣ್ಣಕ್ಕಾಗಿ ಟ್ರೋಲ್ ಮಾಡಿದ್ದಕ್ಕೆ ಕೇಸು ದಾಖಲಿಸಿದ ನಟಿ

ಎಲ್ಲಾ ಕಡೆ ಆಧುನಿಕತೆ ಬಂದರೂ ಮೈಬಣ್ಣ ಹಿಯಾಳಿಸುವ ಪದ್ಧತಿ ಇನ್ನೂ ಇದೆ. ಇಂತಹ ತಾರತಮ್ಯ ನಟಿಯರನ್ನೂ ಬಿಟ್ಟಿಲ್ಲ. ಆದರೆ ಇಲ್ಲೊಬ್ಬ ನಟಿ ತಮ್ಮ ಮೈಬಣ್ಣ ಹಿಯಾಳಿಸಿದವರ ವಿರುದ್ಧ ಕೇಸು ದಾಖಲಿಸಿದ್ದಾರೆ

Rekha

Karnataka DistrictsJun 28, 2021, 11:12 AM IST

ರೇಖಾ ಕದಿರೇಶ್ ಮರ್ಡರ್‌ ಕೇಸ್‌: ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಿಜೆಪಿ

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

প্রতিরক্ষা, বিদেশ, স্বরাষ্ট্র, তথ্য ও সম্প্রচার আইন, তথ্য প্রযুক্ত ও মহিলা ও শিশু উন্নয়ন মন্ত্রকের প্রতিনিধিরা ঐক্যবদ্ধ হয়েই এই খসড়া তৈরি করেছেন বলেও জানিয়েছেন কেন্দ্রীয় মন্ত্রী।

IndiaJun 25, 2021, 8:45 AM IST

ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ರದ್ದು ಕಡ್ಡಾಯ!

* ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ಅಳಿ​ಸು​ವುದು ಕಡ್ಡಾಯ

* ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹೊಸ ಕಾನೂನು ಜಾರಿ

* ನೂತನ ಐಟಿ ನಿಯ​ಮದ ಅಡಿ​ಯಲ್ಲಿ ಕೇಂದ್ರ ಸರ್ಕಾರ ಆದೇ​ಶ