Asianet Suvarna News Asianet Suvarna News
375 results for "

Community

"
Viral photo shows Brazilian man carrying father on his back to Covid vaccination centre podViral photo shows Brazilian man carrying father on his back to Covid vaccination centre pod

Covid Vaccine ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

* ಕೊರೋನಾ ನಿಯಂತ್ರಿಸಲು ಲಸಿಕಾ ಅಭಿಯಾನ

* ಕೋವಿಡ್ ಲಸಿಕೆ ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

India Jan 16, 2022, 2:16 PM IST

The RSS Muslim wing on Friday appealed to the minority community to vote for the BJP in the assembly polls in five states sanThe RSS Muslim wing on Friday appealed to the minority community to vote for the BJP in the assembly polls in five states san

Assembly Election 2022 : ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ!

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ ಹಾಗೂ ಸಂತೋಷದಿಂದ ಇದ್ದಾರೆ
ಆರ್ ಎಸ್ ಎಸ್ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿಕೆ
ನಮ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ

India Jan 15, 2022, 5:30 PM IST

Sevelal Jayanti Utsava Canceled amid Covid 19 Fears Says M P Renukacharya mnjSevelal Jayanti Utsava Canceled amid Covid 19 Fears Says M P Renukacharya mnj

Covid 19 Spike: ಪವಾಡಪುರುಷ ಸೇವಾಲಾಲ್ ಜಯಂತಿ ಉತ್ಸವ ರದ್ದು: ರೇಣುಕಾಚಾರ್ಯ!

*ರಾಜ್ಯದಲ್ಲಿ ಕೊರೋನಾ ಪ್ರಕರಣ ಏರಿಕೆ
*ಸೇವಾಲಾಲ್ ಜಯಂತಿ ಉತ್ಸವ ರದ್ದು
*ದಾವಣೆಗೆರೆಯಲ್ಲಿ ರೇಣುಕಾಚಾರ್ಯ ಹೇಳಿಕೆ
 

Karnataka Districts Jan 15, 2022, 4:34 PM IST

Bishnoi community in Rajasthan to build a memorial for Black Bucks killed by Salman Khan mahBishnoi community in Rajasthan to build a memorial for Black Bucks killed by Salman Khan mah

Memorial For Black Bucks : ಖಾನ್ ಕೈಯಿಂದ ಹತ್ಯೆಯಾದ ಕೃಷ್ಣಮೃಗಕ್ಕೆ ಸ್ಮಾರಕ

1998 ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ಗೆ ತೆರಳಿದ್ದ ವೇಳೆ ಸಲ್ಮಾನ್ ಖಾನ್ ಸಫಾರಿಗೆ  ಹೋಗಿದ್ದರು.  ಈ ವೇಳೆ ಕೃಷ್ಣಮೃಗ ಬೇಟೆಯಾಡಿದ್ದರು. ಕೃಷ್ಣಮೃಗದ ಮೃತದೇಹ ಸಿಕ್ಕ ಜಾಗದಲ್ಲಿ ಪಂಚ ಲೋಹ ಬಳಸಿ ಕೃಷ್ಣ ಮೃಗ ಪ್ರತಿಮೆ ನಿರ್ಮಿಸಿ ಜತೆಗೆ ಸ್ಮಾರಕ ನಿರ್ಮಾಣಕ್ಕೆ ಸಮುದಾಯ ಮುಂದಾಗಿದೆ.

Cine World Jan 11, 2022, 1:47 AM IST

nhm recruitment 2022 notification for community health officer apply before January 31st gownhm recruitment 2022 notification for community health officer apply before January 31st gow

NHM Recruitment 2022: ಬರೋಬ್ಬರಿ 4000 ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಆರೋಗ್ಯ ಮಿಷನ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4000 ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

Central Govt Jobs Jan 9, 2022, 10:02 PM IST

Mullah Baradar urges world community to help Afghans amid freezing winter gowMullah Baradar urges world community to help Afghans amid freezing winter gow

Afghans Amid Harsh Winter: ಕೊನೆಗೂ ವಿಶ್ವದ ಮುಂದೆ ಕೈಚಾಚಿದ ತಾಲಿಬಾನಿ ನಾಯಕರು

ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. 

International Jan 9, 2022, 9:28 PM IST

British Pakistani Lord Nazir Ahmed found guilty of child sex offences podBritish Pakistani Lord Nazir Ahmed found guilty of child sex offences pod

ಮೋದಿಗೆ ಕೇಡು ಬಯಸಿದ್ದ, ಇಮ್ರಾನ್ ಖಾನ್ ಆಪ್ತ ರೇಪ್‌ ಕೇಸ್‌ನಲ್ಲಿ ಅಂದರ್!

* ಇಮ್ರಾನ್ ಖಾನ್ ಸ್ನೇಹಿತ ಲಾರ್ಡ್ ನಜೀರ್ ಅಹ್ಮದ್ ಅರೆಸ್ಟ್

* ಮಕ್ಕಳ ಮೇಲಿನ ಅತ್ಯಾಚಾರ ಆರೋಪದಲ್ಲಿ ತಪ್ಪಿತಸ್ಥ ಲಾರ್ಡ್‌ ನಜೀರ್

* ಮೋದಿಗೆ ಕೆಟ್ಟದು ಬಯಸಿದ್ದ ಇಮ್ರಾನ್ ಸ್ನೇಹಿತ

International Jan 7, 2022, 9:19 AM IST

Haveri District legal services authority administrative assistant recruitment notification apply now gowHaveri District legal services authority administrative assistant recruitment notification apply now gow

ಹಾವೇರಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ಆಡಳಿತ ಸಹಾಯಕ, ಬಾಗಲಕೋಟೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಿ

ಕರ್ನಾಟಕದ ಹಾವೇರಿ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಆಡಳಿತ ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನ.  ಬಾಗಲಕೋಟೆ ನಗರಸಭೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆ ಇದ್ದು ಜ.10ರೊಳಗೆ ಅರ್ಜಿ ಸಲ್ಲಿಸಿ

State Govt Jobs Jan 6, 2022, 8:41 PM IST

Not to Cut hair of Girl Child of a Sikh Community  Says Karnataka High Court mahNot to Cut hair of Girl Child of a Sikh Community  Says Karnataka High Court mah

Religious Rights : ಮಗಳ ಕೂದಲು ಕತ್ತರಿಸಂತೆ ತಾಯಿಗೆ ಆದೇಶ ನೀಡಿದ ಹೈಕೋರ್ಟ್

ಧಾರ್ಮಿಕ ಗುರುತು ಬದಲಿಸಬಾರದು ಎಂದು ತಿಳಿಸಿದೆ ಮಗಳನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವ ವ್ಯಕ್ತಿ  ಕೇಳಿಕೊಂಡಿದ್ದಾರೆ. ಸಂಪ್ರದಾಯ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ  ಹೆಣ್ಣು ಮಗುವೂ ಪಂಚಕ್ ಸಂಪ್ರದಾಯ ಪಾಲಿಸಬೇಕು .  ಸಂಪ್ರದಾಯದಂತೆ ಕೂದಲಿಗೆ ಕತ್ತರಿ ಹಾಕುವಂತಿಲ್ಲ . ಮಗುವಿನ ಧಾರ್ಮಿಕ ಗುರುತು ಬದಲಿಸಬಾರದು ಎಂದಿದೆ. ಮಗುವಿನ ತಾಯಿ ವಿಚಾರಣೆಗೆ ಗೈರಾಗಿದ್ದರು. 

CRIME Jan 4, 2022, 9:51 PM IST

Attempting to Legally 2A Reservation to Panchamasali Community says Vachananand Swamiji grgAttempting to Legally 2A Reservation to Panchamasali Community says Vachananand Swamiji grg

Panchamasali Reservation: ಕಾನೂನಾತ್ಮಕವಾಗಿ 2ಎ ಮೀಸಲಾತಿಗೆ ಪ್ರಯತ್ನ: ವಚನಾನಂದ ಶ್ರೀ

*  ಸೂಕ್ತ ಮಾಹಿತಿ ಒದಗಿಸಿ ಶಾಶ್ವತ 2ಎ ಮೀಸಲಾತಿಗಾಗಿ ಪ್ರಯತ್ನ
*  ಹರಮಾಲೆ ಪಂಚಾಮಸಾಲಿ ಪೀಠದ ದೂರದೃಷ್ಟಿಯ ಸಂಕಲ್ಪ
*  ಹರಮಾಲೆ 1 ಕೋಟಿ ಜಪದಿಂದ ಸಕಲ ಸಂಪತ್ತು ಪ್ರಾಪ್ತಿ 
 

Karnataka Districts Jan 3, 2022, 9:50 AM IST

Police brutality case in marriage house Minister Araga Jnanendra visit gvdPolice brutality case in marriage house Minister Araga Jnanendra visit gvd

ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಸಚಿವ ಆರಗ ಜ್ಞಾನೇಂದ್ರ ಭೇಟಿ

ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ನಡೆದಿತ್ತು. 
 

Karnataka Districts Jan 1, 2022, 3:33 PM IST

Siddaramaiah and Karnataka BJP Tweet War about Police Asselt on koraga-community at Udupi rbjSiddaramaiah and Karnataka BJP Tweet War about Police Asselt on koraga-community at Udupi rbj

Siddu-BJP Twitter War: ಕೊರಗರ ಮೇಲೆ ಪೊಲೀಸರ ಹಲ್ಲೆ ಕೇಸ್, ಸಿದ್ದು-ಬಿಜೆಪಿ ಟ್ವೀಟ್ ವಾರ್

* ಉಡುಪಿಯ ಕೊರಗರ ಮೇಲೆ ಪೊಲೀಸರ ದೌರ್ಜನ್ಯ ಪ್ರಕರಣ
* ಕೊರಗರ ವಿರುದ್ಧವೇ ಪ್ರತಿದೂರು ದಾಖಲು
* ಸಿದ್ದರಾಮಯ್ಯ-ಬಿಜೆಪಿ ನಡುವೆ ಟ್ವೀಟ್ ವಾರ್

Politics Dec 31, 2021, 6:48 PM IST

Siddaramaiah Hits out at Kota Srinivas Poojary Over police Filed Case against koraga community in udupi rbjSiddaramaiah Hits out at Kota Srinivas Poojary Over police Filed Case against koraga community in udupi rbj

Police Case ಹಲ್ಲೆ ಮಾಡಿದ್ದಲ್ಲದೇ ಕೊರಗರ ಮೇಲೆಯೇ ಪೊಲೀಸರಿಂದ ಕೇಸ್, ಸಿದ್ದರಾಮಯ್ಯ ಕೆಂಡಾಮಂಡಲ

* ಕೊರಗ ಸಮುದಾಯದ ಮೇಳೆ ಪೊಲೀಸ ಹಲ್ಲೆ ಪ್ರಕರಣ 
* ಹಲ್ಲೇ ಮಾಡಿದ್ದಲ್ಲದೇ ಕೊರಗರ ಮೇಲೆಯೇ ಪೊಲೀಸರಿಂದ ಕೇಸ್
* ಪ್ರತಿದೂರಿನ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ

state Dec 31, 2021, 3:51 PM IST

Police Assault on Koraga Community During Marriage at Kundapura in Udupi grgPolice Assault on Koraga Community During Marriage at Kundapura in Udupi grg

Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

*  ಡಿಜೆ ಬಳಕೆ ಆರೋಪದಲ್ಲಿ ಮನಬಂದಂತೆ ಥಳಿಸಿದರು
*  ಪೊಲೀಸರ ಅಮಾನವೀಯ ಘಟನೆಗೆ ಖಂಡನೆ
*  ಮೂತ್ರ ವಿಸರ್ಜನೆಗೆ ತೆರಳಿದ್ದ ಮಹಿಳೆಯರ ಮೇಲೂ ಹಲ್ಲೆ 
 

Karnataka Districts Dec 29, 2021, 7:04 AM IST

beda jangam community protest against kudachi BJP mla p rajeev In Yadgir rbjbeda jangam community protest against kudachi BJP mla p rajeev In Yadgir rbj

ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ಸಿಡಿದೆದ್ದ ಬೇಡ ಜಂಗಮ ಸಮುದಾಯ

* ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ಭುಗಿಲೆದ್ದ ಆಕ್ರೋಶ
* ಪಿ.ರಾಜೀವ್ ವಿರುದ್ಧ ಬೇಡ ಜಂಗಮ ಪ್ರತಿಬಟನೆ
* ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಬಾರದು ಎಂದಿದ್ದ ರಾಜೀವ್

Karnataka Districts Dec 22, 2021, 7:24 PM IST